ಕೆ.ಎನ್.ಪಿ.ವಾರ್ತೆ,ಬೆಂಗಳೂರು,ನ.18;

ಡಿಸೆಂಬರ್ 5 ರಂದು ನಡೆಯಲಿರುವ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣಾ ಪ್ರಚಾರಕ್ಕೆ ಜೆಡಿಎಸ್ ತಯಾರಿ ನಡೆಸಿದ್ದು, ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲಿರುವ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಕರ್ನಾಟಕ ಜೆಡಿಎಸ್ ಬಿಡುಗಡೆಗೊಳಿಸಿದೆ.

40 ಸ್ಟಾರ್ ಪ್ರಚಾರಕರಲ್ಲಿ ದೇವೇಗೌಡರ ಕುಟುಂಬದ 9 ಸದಸ್ಯರಿದ್ದಾರೆ. ಸೋಮವಾರ ಜೆಡಿಎಸ್ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಪಕ್ಷದ ಚಟುವಟಿಕೆಯಿಂದ ದೂರ ಉಳಿದಿರುವ ಮಾಜಿ ಸಚಿವ ಜಿ. ಟಿ. ದೇವೇಗೌಡರನ್ನು ಪಟ್ಟಿಯಿಂದ ಹೊರಗಿಡಲಾಗಿದೆ.

ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ಕೆ. ಕುಮಾರಸ್ವಾಮಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನಗಳಲ್ಲಿ ಇದ್ದಾರೆ.

ಜೆಡಿಎಸ್ ಸ್ಟಾರ್ ಪ್ರಚಾರಕರ ಪಟ್ಟಿ ಹೀಗಿದೆ-

 1. ಎಚ್.ಡಿ.ದೇವೇಗೌಡ
 2. ಎಚ್​.ಡಿ.ಕುಮಾರಸ್ವಾಮಿ
 3. ಎಚ್​.ಕೆ.ಕುಮಾರಸ್ವಾಮಿ
 4. ಎಚ್ ಡಿ ರೇವಣ್ಣ‌
 5. ಮಾಜಿ ಸಚಿವ ವೆಂಕಟ ರಾವ್ ನಾಡಗೌಡ
 6. ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್
 7. ಮಾಜಿ ಸಚಿವ ಸಾ ರಾ ಮಹೇಶ್
 8. ಸಂಸದ ಪ್ರಜ್ವಲ್ ರೇವಣ್ಣ‌
 9. ಮಾಜಿ ಸಚಿವ ಸಿ ಎಸ್ ಪುಟ್ಟರಾಜು
 10. ಮಾಜಿ ಸಚಿವ ಡಿ ಸಿ ತಮ್ಮಣ್ಣ
 11. ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ
 12. ಮಾಜಿ ಶಾಸಕ ಕೋನರೆಡ್ಡಿ
 13. ಶಾಸಕಿ ಅನಿತಾ ಕುಮಾರಸ್ವಾಮಿ
 14. ಕೃಷ್ಣ ರೆಡ್ಡಿ
 15. ಶಾಸಕ ಅನ್ನದಾನಿ
 16. ಪರಿಷತ್ ಸದಸ್ಯ ಬಿ ಎಂ ಫಾರೂಕ್
 17. ಕಾಂತರಾಜು
 18. ಟಿ ಎ ಶರವಣ
 19. ಮರಿತಿಬ್ಬೇಗೌಡ
 20. ಬಿಬಿ ನಿಂಗಯ್ಯ
 21. ವೈ ಎಸ್ ವಿ ದತ್ತಾ
 22. ರಮೇಶ್ ಬಾಬು
 23. ಜಫ್ರುಲ್ಲಾ ಖಾನ್
 24. ಭವಾನಿ ರೇವಣ್ಣ‌
 25. ಕೆ ಎಂ ತಿಮ್ಮರಾಯಪ್ಪ
 26. ಹೆಚ್ ಸಿ ನೀರಾವರಿ
 27. ನಿಖಿಲ್ ಕುಮಾರಸ್ವಾಮಿ
 28. ಸುರಜ್ ರೇವಣ್ಣ‌
 29. ಎಂಟಿ ಕೃಷ್ಣಪ್ಪ
 30. ಕೆ ವಿ ಅಮರನಾಥ
 31. ಪಿ ಆರ್ ಸುಧಾಕರ ಲಾಲ್
 32. ಸಯ್ಯದ್ ಸಫಿವುಲ್ಲಾ ಸಾಹೇಬ್
 33. ಆರ್ ಪ್ರಕಾಶ್
 34. ಆನಂದ್ ಅಸ್ನೋಟಿಕರ್
 35. ಬಸವರಾಜ್ ಹೊರಟ್ಟಿ
 36. ಚೌಡರೆಡ್ಡಿ ತೂಪಲ್ಲಿ
 37. ಲೀಲಾದೇವಿ ಆರ್ ಪ್ರಸಾದ
 38. ರೂತ್ ಮ‌ನೋರಾಮ್
 39. ವಿಲ್ಸನ್ ರೆಡ್ಡಿ
 40. ಕೆ ಎ ಆನಂದ್

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.