ಕೆ.ಎನ್.ಪಿ.ವಾರ್ತೆ,ಬೆಂಗಳೂರು,ನ.04;

ರಾಜ್ಯ ಪಿಯು ಮಂಡಳಿಯು 2019-20ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಮಾರ್ಚ್ 4ರಿಂದ ಮಾರ್ಚ್ 23ರವರೆಗೆ ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30ರವರೆಗೆ ಪರೀಕ್ಷೆ ನಡೆಯಲಿದೆ ಎಂದು ಪಿಯು ಇಲಾಖೆಯ ನಿರ್ದೇಶಕ ಎಂ.ಕಂಗವಲ್ಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಿಯು ಪರೀಕ್ಷಾ ವೇಳಾಪಟ್ಟಿ ಹೀಗಿದೆ :

 • ಮಾರ್ಚ್​ 4, 2020: ಇತಿಹಾಸ, ಭೌತಶಾಸ್ತ್ರ, ಗಣಿತ (ಬೇಸಿಕ್​ ಮ್ಯಾಥ್ಸ್​)
 • ಮಾರ್ಚ್​ 5: ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರೇಬಿಕ್​, ಫ್ರೆಂಚ್​
 • ಮಾರ್ಚ್​ 6: ಕರ್ನಾಟಕ್​ ಸಂಗೀತ, ಹಿಂದೂಸ್ತಾನಿ ಸಂಗೀತ
 • ಮಾರ್ಚ್​ 7: ವ್ಯವಹಾರ ಅಧ್ಯಯನ (ಬ್ಯುಸಿನೆಸ್​ ಸ್ಟಡೀಸ್​), ಸಮಾಜಶಾಸ್ತ್ರ, ರಸಾಯನ ಶಾಸ್ತ್ರ
 • ಮಾರ್ಚ್​ 9: ಐಟಿ, ರಿಟೇಲ್​, ಆಟೊಮೊಬೈಲ್​, ಹೆಲ್ತ್​ ಕೇರ್​​, ಬ್ಯೂಟಿ ಮತ್ತು ವೆಲ್​ನೆಸ್​
 • ಮಾರ್ಚ್​ 10: ಉರ್ದು
 • ಮಾರ್ಚ್​ 11: ಆಪ್ಷನಲ್​ ಕನ್ನಡ, ಅಕೌಂಟೆನ್ಸಿ, ಗಣಿತ
 • ಮಾರ್ಚ್​ 12: ಭೂಗೋಳ ಶಾಸ್ತ್ರ
 • ಮಾರ್ಚ್​ 13: ಶಿಕ್ಷಣ
 • ಮಾರ್ಚ್​ 14: ಮನೋವಿಜ್ಞಾನ, ಕಂಪ್ಯೂಟರ್ ವಿಜ್ಞಾನ, ಎಲೆಕ್ಟ್ರಾನಿಕ್ಸ್
 • ಮಾರ್ಚ್​ 16: ತರ್ಕಶಾಸ್ತ್ರ, ಭೂವಿಜ್ಞಾನ, ಗೃಹ ವಿಜ್ಞಾನ
 • ಮಾರ್ಚ್​ 17: ಅರ್ಥಶಾಸ್ತ್ರ, ಜೀವಶಾಸ್ತ್ರ
 • ಮಾರ್ಚ್​ 18: ಹಿಂದಿ
 • ಮಾರ್ಚ್​ 19: ಕನ್ನಡ
 • ಮಾರ್ಚ್​ 20: ಸಂಸ್ಕೃತ
 • ಮಾರ್ಚ್​ 21: ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
 • ಮಾರ್ಚ್​ 23: ಇಂಗ್ಲಿಷ್​

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.