ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಆ.22;

ಸಂಪುಟ ಸಚಿವರಾಗಿ ಅಧಿಕಾರ ಸ್ವೀಕರಿಸಿದ 17 ಸಚಿವರಿಗೆ ವಿಧಾನಸೌಧ ಮತ್ತು ವಿಕಾಸಸೌಧದಲ್ಲಿ ಕೊಠಡಿಗಳನ್ನು ಹಂಚಿಕೆ ಮಾಡಲಾಗಿದೆ. ಯಾರಿಗೆ ಯಾವ ಕೊಠಡಿ ಎಂಬ ಮಾಹಿತಿ ಇಲ್ಲಿದೆ ನೋಡಿ….

ನೂತನ ಸಚಿವರಿಗೆ ಹಂಚಿಕೆಯಾಗಿರುವ ಕೊಠಡಿಗಳ ವಿವರ ಹೀಗಿದೆ..

 

ಕ್ರ. ಮ ಸಂಖ್ಯೆ ಸಚಿವರ ಹೆಸರು ಕೊಠಡಿ ಸಂಖ್ಯೆ
01 ಗೋವಿಂದ ಎಂ ಕಾರಜೋಳ 340-340ಎ, ವಿಧಾನಸೌಧ
02 ಡಾ. ಸಿ.ಎಸ್ ಅಶ್ವಥನಾರಾಯಣ 242-243, ವಿಕಾಸಸೌಧ
03 ಲಕ್ಷ್ಮಣ ಸಂಗಪ್ಪ ಸವದಿ 301-301ಎ, ವಿಧಾನಸೌಧ
04 ಕೆಎಸ್ ಈಶ್ವರಪ್ಪ 329-329ಎ, ವಿಧಾನಸೌಧ
05 ಆರ್. ಅಶೋಕ 317-317ಎ, ವಿಧಾನಸೌಧ
06 ಜಗದೀಶ್ ಶೆಟ್ಟರ್ 315-315ಎ, ವಿಧಾನಸೌಧ
07 ಬಿ. ಶ್ರೀರಾಮುಲು 328-328ಎ, ವಿಧಾನಸೌಧ
08 ಎಸ್ ಸುರೇಶ್ ಕುಮಾರ್ 262-262ಎ, 201ಎಫ್, ವಿಧಾನಸೌಧ
09 ವಿ ಸೋಮಣ್ಣ 314-314ಎ, ವಿಧಾನಸೌಧ
10 ಸಿ.ಟಿ ರವಿ 344-344ಎ, ವಿಧಾನಸೌಧ
11 ಬಸವರಾಜ ಬೊಮ್ಮಾಯಿ 327-327ಎ, ವಿಧಾನಸೌಧ
12 ಕೋಟಾ ಶ್ರೀನಿವಾಸ ಪೂಜಾರಿ 336-336ಎ, ವಿಧಾನಸೌಧ
13 ಜೆ. ಸಿ ಮಾಧುಸ್ವಾಮಿ 316-316ಎ, ವಿಧಾನಸೌಧ
14 ಚಂದ್ರಕಾಂತಗೌಡ ಚೆನ್ನಪ್ಪಗೌಡ ಪಾಟೀಲ 305-305ಎ, ವಿಧಾನಸೌಧ
15 ಎಚ್ ನಾಗೇಶ್ 342-343, ವಿಕಾಸಸೌಧ
16 ಪ್ರಭು ಚೌಹಾಣ್ 143-146, ವಿಕಾಸಸೌಧ
17 ಜೊಲ್ಲೆ ಶಶಿಕಲಾ ಅಣ್ಣಾ ಸಾಹೇಬ್ 141-142, ವಿಕಾಸಸೌಧ

http://karnatakanewsportal.com/noothana-sachivarinda-pramanavacahana-sveekara/

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.