ಕೆ.ಎನ್.ಪಿ.ವಾರ್ತೆ,ಚಿಟಗುಪ್ಪಾ,ಡಿ.25;

ಕೆಪಿಎಸ್‍ಸಿ ಪರೀಕ್ಷೆಯಲ್ಲಿ ನಗರದ ನಿವಾಸಿ ಮಹಮ್ಮದ್ ಸರದಾರ ಸಾಬ್ ನತುಭೈವಾಲೆ ಅವರ ಮಗ ಮಹಮ್ಮದ್ ಅಕ್ರಮಪಾಶ ಇವರು ಕಲ್ಯಾಣ ಕರ್ನಾಟಕದ ವಿಭಾಗದಲ್ಲಿ 7ನೇ ಸ್ಥಾನ ಪಡೆಯುವ ಮೂಲಕ ಉತ್ತಮವಾದ ಸಾಧನೆ ಮಾಡಿರುವ ಹಿನ್ನಲೆ ಕಾಯಕ ಗೆಳೆಯರ ಬಳಗ ಹಾಗೂ ಕಲ್ಯಾಣ ಕಾಯಕ ಪ್ರತಿಷ್ಠಾನದ ವತಿಯಿಂದ ಆತ್ಮೀಯವಾಗಿ ಗೌರವ ಸನ್ಮಾನ ಮಾಡಲಾಯಿತು.

ಈ ವೇಳೆ ರಾಜಶೇಖರ ಉಪ್ಪಿನ, ರಾಮದಾಸ್ ಮಂಕಲ್, ಸಂಗಮೇಶ ಎನ್ ಜವಾದಿ, ನೀಲಕಂಠ ಮಲ್ಲಶೆಟ್ಟಿ,ಬೀಮಶೆಟ್ಟಿ ವಡ್ಡನಕೇರಾ, ಶಿವಕುಮಾರ್ ಬಿರಾದಾರ, ಬಸವರಾಜ ಮೈನಳ್ಳಿ, ವೀರಶೆಟ್ಟಿ ತಗಣಿ, ದಶರಥ ಬಿಜಾಪೂರೆ, ಮನೋಹರ ಮೇದಾ, ಪವಾರ, ಸಚೀನ, ವೆಂಕಟೇಶ, ಮುಂತಾದವರು ಉಪಸ್ಥಿತರಿದ್ದರು.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.