ಕೆ.ಎನ್.ಪಿ.ಗ್ಯಾಲರಿ,ಜೂ,11;
ಕೆ.ಎನ್.ಪಿ.ಯ ಓದುಗ ಮಿತ್ರರೆ ಕೆ.ಎನ್.ಪಿ. ಬಳಗ ನಿಮಗಾಗಿ ನೂತನವಾಗಿ ಕೆ.ಎನ್.ಪಿ.ಗ್ಯಾಲರಿ ವಿಭಾಗವನ್ನು ಪ್ರಾರಂಭಿಸಿದೆ. ಈ ವಿಭಾಗದಲ್ಲಿ ನಿತ್ಯ ನಿಮ್ಮ ಜೀವನದಲ್ಲಿನ ಸುಂದರ ಕ್ಷಣಗಳನ್ನು ಕೆ.ಎನ್.ಪಿ. ಮೂಲಕ ಸಮಾಜದೊಂದಿಗೆ ಹಂಚಿಕೊಳ್ಳುವ ಸುಂದರ ಸದಾವಕಾಶವನ್ನು ಕೆ.ಎನ್.ಪಿಯು ನಿಮಗಾಗಿ ತಂದಿದೆ. ಈ ವಿಭಾಗಕ್ಕೆ ನೀವು ಕೂಡ ಪೋಟೋಗಳನ್ನು ಕಳಿಸಬಹುದು.
ಇಂದಿನ ಕೆ.ಎನ್.ಪಿ.ಗ್ಯಾಲರಿ ವಿಭಾಗದಲ್ಲಿ ಮುಂಡರಗಿ ಯುವಕರ ಫೋಟೋ.
ಗದಗ ಜಿಲ್ಲಾ ಮುಂಡರಗಿ ನಗರದಲ್ಲಿ ರವಿವಾರ ದಿವಸ ರಾಘವೇಂದ್ರ ಮಠದಲ್ಲಿ ಹಸಿರು ಮಿಶನ್ ಮತ್ತು ಚಿಗುರು ಗೆಳೆಯರ ಬಳಗ ವತಿಯಿಂದ ಸಸಿಗಳನ್ನು ನೆಡುವ ಚಿತ್ರವನ್ನು ಇಂದಿನ ಗ್ಯಾಲರಿಯಲ್ಲಿ ಪ್ರಕಟಿಸಲಾಗಿದೆ.
ಸಹೃದಯಿ ಕೆ.ಎನ್.ಪಿ.ಯ ಓದುಗ ಮಿತ್ರರು ಈ ವಿಭಾಗದ ಬಗ್ಗೆ ತಮ್ಮ ಅಮೂಲ್ಯವಾದ ಅನಿಸಿಕೆ/ ಅಭಿಪ್ರಾಯಗಳನ್ನು ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ.
ನೀವು ಹಂಚಿಕೊಳ್ಳಿ…
ನೀವೂ ಕೂಡ ಫೋಟೋಗಳನ್ನು ಕಳುಹಿಸಬಹುದು.
9513326661
ನೀವು ಕೂಡ ಬರೆಯಬಹುದು :
ಆತ್ಮೀಯರೇ ಕೆ.ಎನ್.ಪಿ.ಯಲ್ಲಿ ನೀವು ಕೂಡ ಬರೆಯಬಹುದಾಗಿದೆ. ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆಯಿರಿ, ಕೆ.ಎನ್.ಪಿ.ಗೆ ಕಳುಹಿಸಿರಿ.
ಈ-ವಿಳಾಸ : karnatakanewsportal@gmail.com
ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.