ಕೆ.ಎನ್.ಪಿ.ವಾರ್ತೆ,ಬೆಂಗಳೂರು,ನ.05;

ವರ್ಷ ಮುಗಿಯುತ್ತಾ ಬಂದಂತೆ ಹೊಸ ವರ್ಷ ಸ್ವಾಗತಿಸುವ ಬಗ್ಗೆ ಚಿಂತನೆ ಆರಂಭವಾಗುತ್ತದೆ. ಪ್ರತಿವರ್ಷ ನವೆಂಬರ್ ಅಂತ್ಯಕ್ಕೆ ಮುಂದಿನ ವರ್ಷದ ಸರ್ಕಾರಿ ರಜೆ ದಿನಗಳನ್ನು ಅಂತಿಮಗೊಳಿಸಲಾಗುತ್ತದೆ. ಈಗ 2019 ಮುಗಿಯುತ್ತಾ ಬಂದಿದ್ದು, 2020ರ ಕರ್ನಾಟಕ ಸರ್ಕಾರದ ರಜೆ ದಿನಗಳ ತಾತ್ಕಾಲಿಕ ಪಟ್ಟಿ ಸಿದ್ಧವಾಗಿದೆ.

2020ರಲ್ಲಿ ಹಲವು ಹಬ್ಬಗಳು ಭಾನುವಾರ ಬಂದಿದ್ದು ರಜೆಗಳಿಗೆ ಕತ್ತರಿ ಬೀಳುವ ಸಾಧ್ಯತೆ ಇದೆ. ಕರ್ನಾಟಕ ಸರ್ಕಾರ ರಾಜ್ಯದಲ್ಲಿ ಹಬ್ಬವನ್ನು ಆಚರಣೆ ಮಾಡುವ ದಿನಗಳಿಗೆ ಅನುಗುಣವಾಗಿ ರಜೆಗಳನ್ನು ನಿಗದಿ ಮಾಡುತ್ತದೆ. ಈಗ ತಾತ್ಕಾಲಿಕ ಪಟ್ಟಿ ಮಾತ್ರ ಸಿದ್ಧವಾಗಿದೆ.

ರಜೆ ದಿನಗಳ ತಾತ್ಕಾಲಿಕ ಪಟ್ಟಿ ಇಲ್ಲಿದೆ ನೋಡಿ…

 • ಜನವರಿ 15, ಸಂಕ್ರಾಂತಿ (ಬುಧವಾರ)
 • ಜನವರಿ 26, ಗಣರಾಜ್ಯೋತ್ಸವ (ಭಾನುವಾರ)
 • ಫೆಬ್ರವರಿ 21, ಶಿವರಾತ್ರಿ (ಶುಕ್ರವಾರ)
 • ಏಪ್ರಿಲ್ 6, ಮಹಾವೀರ ಜಯಂತಿ (ಸೋಮವಾರ)
 • ಏಪ್ರಿಲ್ 10, ಗುಡ್ ಫ್ರೈಡೇ (ಶುಕ್ರವಾರ)
 • ಏಪ್ರಿಲ್ 25, ಬಸವ ಜಯಂತಿ (ಶನಿವಾರ)
 • ಮೇ 1, ಕಾರ್ಮಿಕ ದಿನಾಚರಣೆ (ಶುಕ್ರವಾರ)
 • ಮೇ 24, ರಂಜಾನ್ (ಭಾನುವಾರ)
 • ಜುಲೈ 31, ಬಕ್ರೀದ್ (ಶುಕ್ರವಾರ)
 • ಆಗಸ್ಟ್‌ 15, ಸ್ವಾತಂತ್ರ ದಿನಾಚರಣೆ (ಶನಿವಾರ)
 • ಆಗಸ್ಟ್ 22, ಗಣೇಶ್ ಚತುರ್ಥಿ (ಶನಿವಾರ)
 • ಆಗಸ್ಟ್ 29, ಮೊಹರಂ (ಶನಿವಾರ)
 • ಸೆಪ್ಟೆಂಬರ್ 15, ಮಹಾಲಯ ಅಮಾವಾಸ್ಯೆ (ಮಂಗಳವಾರ)
 • ಅಕ್ಟೋಬರ್ 2, ಗಾಂಧಿ ಜಯಂತಿ (ಶುಕ್ರವಾರ)
 • ಅಕ್ಟೋಬರ್ 25, ಆಯುಧ ಪೂಜೆ (ಭಾನುವಾರ)
 • ಅಕ್ಟೋಬರ್ 31, ವಾಲ್ಮೀಕಿ ಜಯಂತಿ (ಶನಿವಾರ)
 • ನವೆಂಬರ್ 1, ಕನ್ನಡ ರಾಜ್ಯೋತ್ಸವ (ಭಾನುವಾರ)
 • ನವೆಂಬರ್ 14, ನರಕ ಚತುದರ್ಶಿ (ಶನಿವಾರ)
 • ಡಿಸೆಂಬರ್ 3, ಕನಕ ಜಯಂತಿ (ಗುರುವಾರ)
 • ಡಿಸೆಂಬರ್ 25, ಕ್ರಿಸ್ ಮಸ್ (ಶುಕ್ರವಾರ)

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.