ಕೆ.ಎನ್.ಪಿ.ವಾರ್ತೆ,ಬೆಂಗಳೂರು,ವಾಣಿಜ್ಯ ಸುದ್ದಿ;

ಆಧಾರ್ ಕಾರ್ಡ್‌ ನಲ್ಲಿರುವ ನಿಮ್ಮ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಬೇಕು ಎಂದಿದ್ದರೆ, ಈ ಸರಳ ವಿಧಾನ ಅನುಸರಿಸಿ.

ಮೊದಲು www.uidai.gov.in ವೆಬ್‌ಸೈಟ್ ತೆರೆಯಿರಿ. ಬಳಿಕ ಆಧಾರ್ ಅಪ್‌ಡೇಟ್ ಆಯ್ಕೆ ಮಾಡಿ, ಅದರಲ್ಲಿ ಅಡ್ರೆಸ್ ಅಪ್‌ಡೇಟ್ ಆನ್‌ಲೈನ್ ಸೆಲೆಕ್ಟ್ ಮಾಡಿ.

ನಂತರ ತೆರೆದುಕೊಳ್ಳುವ ಪುಟದ ಕೊನೆಯಲ್ಲಿ, ಪ್ರೊಸೀಡ್ ಎಂದು ಕೊಡಿ. ಅಲ್ಲಿ ಆಧಾರ್ ಕಾರ್ಡ್ ಸಂಖ್ಯೆ ನಮೂದಿಸಿ. ಎಂಟರ್ ಕೊಟ್ಟ ಬಳಿಕ, ನಿಮ್ಮ ಮೊಬೈಲ್‌ಗೆ ಒಟಿಪಿ ಬರುತ್ತದೆ. ಅದನ್ನು ಅಲ್ಲಿ ನಮೂದಿಸಿ. ಬಳಿಕ ಮೊಬೈಲ್ ನಂಬರ್ ಕೊಟ್ಟು, ಕ್ಲಿಕ್ ಸಬ್‌ಮಿಟ್ ಕೊಡಿ.

ನಂತರ ತೆರೆದುಕೊಳ್ಳುವ ಪೇಜ್‌ನಲ್ಲಿ, ಮೊಬೈಲ್ ನಂಬರ್ ಕೊಟ್ಟು, ಸಬ್‌ಮಿಟ್ ಅಪ್‌ಡೇಟ್ ರಿಕ್ವೆಸ್ಟ್ ಎಂದು ಕೊಡಿ. ರಿಕ್ವೆಸ್ಟ್ ಬಳಿಕ, ಹೊಸ ಮೊಬೈಲ್ ನಂಬರ್ ಅನ್ನು ನಮೂದಿಸಿ, ಪ್ರೊಸೀಡ್ ಎಂದು ಕೊಡಿ. ಈಗ ಹೊಸ ಮೊಬೈಲ್‌ಗೆ ಬಂದಿರುವ ಒಟಿಪಿ ಸಂಖ್ಯೆಯನ್ನು ಎಂಟರ್ ಮಾಡಿ, ವೆರಿಫೈ ಕೊಡಿ. ಬಳಿಕ ಸಬ್‌ಮಿಟ್ ಮಾಡಿ. ನಂತರ URN, ಅಪ್‌ಡೇಟ್ ರಿಕ್ವೆಸ್ಟ್ ನಂಬರ್ ಪ್ರಿಂಟ್ ಮಾಡಿ ಇಲ್ಲವೆ ಡೌನ್‌ಲೋಡ್ ಕೊಡಿ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.