ಕೆ.ಎನ್.ಪಿ.ವಾರ್ತೆ,ಕೊಪ್ಪಳ,ಆ.30;

ಮುನಿರಬಾದ ನಲ್ಲಿ ಇತ್ತೀಚೆಗೆ ಆಣೆಕಟ್ಟಿನ ನೀರು ಸೋರಿಕೆಯಾಗಿ ಆ ನೀರು ಪಂಪವನ ಮತ್ತು ಅಂಬೇಡ್ಕರ್ ನಗರಕ್ಕೆ ನುಗ್ಗಿ ಸುಮಾರು 97 ಮನೆಯವರು ಒಂದು ವಾರದ ಕಾಲ ನಿರಾಶ್ರಿತರಾಗಿದ್ದೂ ಈಗ ಮನೆಗಳಿಗೆ ಮರಳಿದ್ದು, ಒಂದು ದಿನದ ಊಟಕ್ಕೂ ತೊಂದರೆಯಾಗಿದೆ, ಇದನ್ನರಿತ ಕೆಲವು ಸಂಘಟನೆಗಳು ಸಹಾಯಹಸ್ತ ಚಾಚಿವೆ.

ಈ ನಿಟ್ಟಿನಲ್ಲಿ ಹಳೇ ಬಂಡಿಹರ್ಲಾಪುರ ಗ್ರಾಮಸ್ಥರು ಹಾಗೂ ಕರುನಾಡ ವೀರ ಕನ್ನಡಿಗರ ಸೇನೆ ವತಿಯಿಂದ 15 ಕ್ವಿಂಟಲ್ ಅಕ್ಕಿ ಮತ್ತು ಮನೆ ಬಳಕೆಯ ಪದಾರ್ಥಗಳನ್ನ ಮಹಿಳೆಯರಿಗೆ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಬಾಷುಸಾಬ ಗೊರೆಬಾಳ ಮಾಜಿ ಸದಸ್ಯ, ಆದೇಶ ರೊಟ್ಟಿ, ದೇವಮ್ಮ ಬೆದವಟ್ಟಿ ಜಿಲ್ಲಾದ್ಯಕ್ಷೆ ಕ.ವಿ.ಸೆ. ಧರ್ಮಣ್ಣ ಹಟ್ಟಿ, ಅಂಜಿ ಜಂಗ್ಲಿ, ಸಿದ್ದಿಬಾಷ ಗೊರೆಬಾಳ, ಮಲ್ಲಮ್ಮ ಲಕಮಪುರ, ಕನರಾಜ ಆಗೋಲಿ, ನಾಗರಾಜ ಬಳ್ಳಾರಿ, ಸೋಮನಾಥ ವಾಲಿಕಾರ, ಈರವ್ಬ, ಬಿಲಾಲ್, ರಿಯಾಜ್, ಶಿವಕುಮಾರ್, ಸೇರಿದಂತೆ ಇತರರು ಇದ್ದರು.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.