ಕೆ.ಎನ್.ಪಿ.ಚುಟುಕು;

ಕವಿಮಿತ್ರರೇ, ಇಂದಿನ ಕೆ.ಎನ್.ಪಿ ಚುಟುಕು ವಿಭಾಗದಲ್ಲಿ ದುರಾಹ ಬಳ್ಳಾರಿ ರವರ “ಮುಖವಾಡ, ಮನೋಬಲ” ಎಂಬ ಚುಟುಕುಗಳನ್ನು ಪ್ರಕಟಿಸಲಾಗಿದೆ. ಸಹೃದಯರು ಓದಿ ತಮ್ಮ ಅಮೂಲ್ಯವಾದ ಅನಿಸಿಕೆ, ಅಭಿಪ್ರಾಯಗಳನ್ನು ಈ ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ…

ಮುಖವಾಡ

ಮುಖವಾಡ ತನ್ನತನವನ್ನೇ ಅಡವಿಟ್ಟುಕೊಳ್ಳುವ ಮನುಷ್ಯರಿಗಿಂತಲೂ ತನ್ನ ತನುವನ್ನಷ್ಟೇ;
ಮಾರಿಕೊಳ್ಳುವ ಆ ವೇಶ್ಯೆಯೇ ನನಗೆ ಹೆಚ್ಚೆನಿಸುತ್ತಾಳೆ!

ಮನೋಬಲ

ಮನೋಬಲ ಯಾವತ್ತಾದರೂ ಒಂಟಿತನದ ಬೇಸರ ನಿನ್ನನ್ನು ಕಾಡಿದರೆ
ಸ್ನಶಾನದ ಗೋರಿಗಳ ನೆನಪು ಮಾಡಿಕೋ
ಅಲ್ಲಿ ಸತ್ತವರೆಲ್ಲರೂ ಒಬ್ಬರೇ ಮಲಗಿದ್ದಾರೆ!

-ದುರಾಹ ಬಳ್ಳಾರಿ 

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.