Monday, March 25, 2019

ಕೊಪ್ಪಳ

ಮಾ.19 ರಂದು ಡಾ.ವಿಜಯಾನಂದ ವಗ್ಗೆ ರವರ ನಾಲ್ಕು ಪುಸ್ತಕಗಳ ಲೋಕಾರ್ಪಣೆ ಸಮಾರಂಭ

ಕೆ.ಎನ್.ಪಿ.ವಾರ್ತೆ,ಗಂಗಾವತಿ,ಮಾ.14; ನಗರದ ಭಾರತೀಯ ವೈದ್ಯಕೀಯ ಭವನ (ಐ.ಎಂ.ಎ.ಹಾಲ್) ದಲ್ಲಿ ಮಾರ್ಚ್ 19ರಂದು ಸಂಜೆ 5ಗಂಟೆಗೆ ಡಾ.ವಿಜಯಾನಂದ ವಗ್ಗೆ ರವರ ನಾಲ್ಕು ಪುಸ್ತಕಗಳ ಲೋಕಾರ್ಪಣೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ತಾಲೂಕಾ ಕನ್ನಡ...

Read more

ರಂಗ ತರಬೇತಿ ವಿದ್ಯಾರ್ಥಿಗಳಿಂದ ನಾಟಕ ಪ್ರದರ್ಶನ ಇಂದು

ಕೆ.ಎನ್.ಪಿ.ವಾರ್ತೆ,ಗಂಗಾವತಿ,ಮಾ.01; ಎಸ್.ಕೆ.ಎನ್.ಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗಂಗಾವತಿ, ಬಹುಮುಖಿ ಸಾಂಸ್ಕೃತಿಕ ವೇದಿಕೆ ವತಿಯಿಂದ ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಸಹಯೋಗದಲ್ಲಿ ಭಾಸಕವಿಯ "ಮಧ್ಯಮ ವ್ಯಾಯೋಗ" ನಾಟಕ ಪ್ರದರ್ಶನ...

Read more

ಟಿವಿ ಮಾಧ್ಯಮಗಳ ಭರಾಟೆಯಲ್ಲಿ ಕಳೆಗುಂದುತ್ತಿರುವ ಸಂಗೀತ ಕಾರ್ಯಕ್ರಮಗಳು : ಕಲಾವಿದ ವಿರುಪಣ್ಣ ಕಲ್ಲೂರ ವಿಷಾದ

ಕೆ.ಎನ್.ಪಿ.ವಾರ್ತೆ,ನವಲಿ,ಫೆ.25; ಯುವ ಪೀಳಿಗೆ ಬೆಳಿಗ್ಗೆಯಿಂದ ಮರು ಬೆಳಿಗ್ಗೆವರೆಗೂ ವ್ಯಾಟ್ಸಪ್, ಫೆಸ್ ಬುಕ್ ಗಳಲ್ಲಿ ಬಿಜಿಯಾಗಿದ್ದಾರೆ, ಟಿವಿ ಮಾಧ್ಯಮಗಳು ಟಿ ಆರ್ ಪಿ ಭರದಲ್ಲಿ ನೈಜ ಸಂಗೀತ ಕಳೆಗುಂದುತ್ತಿವೆ....

Read more

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅನಿರ್ದಿಷ್ಟ ಧರಣಿ ಸತ್ಯಾಗ್ರಹ

ಕೆ.ಎನ್.ಪಿ.ವಾರ್ತೆ,ಕೊಪ್ಪಳ,ಫೆ.21; ಕೊಪ್ಪಳ ತಾಲ್ಲೂಕಿನ ಶಿವಪುರ ಸಮೀಪದಲ್ಲಿರುವ ಬೋರುಕ ವಿದ್ಯುತ್ ನಿಗಮ ಶಿವಪುರ ಘಟಕದಿಂದ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಆರಂಭಗೊಂಡಿದೆ.  ಈಗಾಗಲೇ ಕೆಲವು...

Read more

ಉಳೇನೂರು ಗ್ರಾಮದಲ್ಲಿ ಯಶಸ್ವಿಯಾಗಿ ಜರುಗಿದ ಸಮಾಜಕಾರ್ಯ ಶಿಬಿರ

ಕೆ.ಎನ್.ಪಿ.ವಾರ್ತೆ,ಉಳೇನೂರು,ಫೆ.20; ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಹಾಗೂ ಸ್ನಾತಕೋತ್ತರ ಕೇಂದ್ರ ಕೊಪ್ಪಳ ಸಮಾಜಕಾರ್ಯ ಅಧ್ಯಯನ ವಿಭಾಗ ಮತ್ತು ತೇಜಸ್ ರೈತ ಕಲ್ಯಾಣ ಅಭಿವೃದ್ಧಿ ಮತ್ತು ಸೇವಾಸಂಸ್ಥೆ ಇವರ...

Read more

ಯುವ ಮನಸ್ಸುಗಳನ್ನು ಸದೃಢಗೊಳಿಸಲು ಕ್ರೀಡೆಗಳು ಅವಶ್ಯ : ರಾಮಪ್ಪ ಟಿ 

ಕೆ.ಎನ್.ಪಿ.ವಾರ್ತೆ,ಕನಕಗಿರಿ,ಫೆ.17; ಯುವ ಮನಸ್ಸುಗಳನ್ನು ಸದೃಢಗೊಳಿಸಲು ಕ್ರೀಡೆಗಳು ಅವಶ್ಯವಾಗಿದ್ದು, ಗ್ರಾಮೀಣ ಪ್ರದೇಶದ ಸಂಘ, ಸಂಸ್ಥೆಗಳು ಕಲೆ ಮತ್ತು ಕ್ರೀಡೆಯಲ್ಲಿ ತೊಡಗಿಕೊಂಡಾಗ ನಮ್ಮ ದೇಶದ ಭಾಷೆ, ಸಾಂಸ್ಕೃತಿಕ ಬಾಂಧವ್ಯ ಮತ್ತು...

Read more

ಹಿಂದುಳಿದ ವರ್ಗದ ಸಮಾನತೆಗೆ ಸಾಮಾಜಿಕ ಕ್ರಾಂತಿ ಮಾಡಿದವರಲ್ಲಿ ಮಾಚಿದೇವ ಪ್ರಮುಖರು : ರುದ್ರಪ್ಪ

ಕೆ.ಎನ್.ಪಿ.ವಾರ್ತೆ,ಗಂಗಾವತಿ,ಫೆ.01; ಹಿಂದುಳಿದ ಹಾಗೂ ಶ್ರಮಜೀವಿ ವರ್ಗದ ಸಮಾನತೆಗೆ ಸಾಮಾಜಿಕ ಕ್ರಾಂತಿ ಮಾಡಿದವರಲ್ಲಿ ಮಾಚಿದೇವ ಪ್ರಮುಖರು ಎಂದು ಶಿಕ್ಷಕರಾದ ರುದ್ದಪ್ಪ ಅಭಿಪ್ರಾಯಪಟ್ಟರು. ಗಂಗಾವತಿ ತಾಲೂಕಿನ ಆಚಾರನರಸಾಪೂರ ಸರಕಾರಿ ಹಿರಿಯ...

Read more

ಸಹಕಾರಿ ಸಂಘಗಳ ನೌಕರರ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ

ಕೆ.ಎನ್.ಪಿ.ವಾರ್ತೆ,ಗಂಗಾವತಿ,ಜ.30; ಸಹಕಾರಿ ಸಂಘಗಳ ನೌಕರರ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗಂಗಾವತಿ, ಕನಕಗಿರಿ, ಕಾರಟಿಗಿ ಸೇರಿದಂತೆ 31 ಸಹಕಾರ ಸಂಘಗಳ ಮುಖ್ಯಕಾರ್ಯನಿರ್ವಾಹಣಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಪ್ರತಿಭಟನೆ ನಡೆಸಿದರು....

Read more

ನಾಳೆ ಯೋಧ ನಮನ ಧ್ವನಿ ಸುರುಳಿ ಬಿಡುಗಡೆ ಸಮಾರಂಭ

ಕೆ.ಎನ್.ಪಿ.ವಾರ್ತೆ,ಗಂಗಾವತಿ,ಜ.30; ಸಾಧನಕೇರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಬೆಂಗಳೂರು ಹಾಗೂ ಗಂಗಾವತಿಯ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಲಯನ್ಸ್ ಕ್ಲಬ್, ಭಾರತೀಯ ವೈದ್ಯಕೀಯ ಸಂಘ, ಕಾವ್ಯಲೋಕ...

Read more

ಭೇಷ್.. ಕಲಿತ ಶಾಲಾ ಮಕ್ಕಳಿಗೆ ಶುದ್ದ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಿದ ಹಳೆಯ ವಿದ್ಯಾರ್ಥಿಗಳು

ಕೆ.ಎನ್.ಪಿ.ವಾರ್ತೆ,ನವಲಿ,ಜ.26; ಇತ್ತೀಚೆಗೆ ಕಲಿತ ವಿದ್ಯೆಯನ್ನೇ ಮರೆಯುವ ಈ ಕಾಲದಲ್ಲಿ ಓದಿದ ಶಾಲೆಯನ್ನು ನೆನಪಿಟ್ಟುಕೊಂಡು, ತಮ್ಮ ಶಾಲೆಗೆ ಏನಾದರೊಂದು ಚಿಕ್ಕ ಕೊಡುಗೆ ನೀಡಬೇಕೆಂಬ ಹಂಬಲದಿಂದ ಸುಮಾರು 30 ಸಾವಿರ ರೂಪಾಯಿಗಳ ಶುದ್ದ...

Read more
Page 1 of 31 1 2 31

Latest News

ಕವಿತೆ | ನಂಬಿಕೆಯೇ ಸಂಬಂಧ | ಮಂಜುನಾಥ ಮೆಣಸಿನಕಾಯಿ

ಕವಿತೆ | ನಂಬಿಕೆಯೇ ಸಂಬಂಧ | ಮಂಜುನಾಥ ಮೆಣಸಿನಕಾಯಿ

ಕೆ.ಎನ್.ಪಿ.ಕವಿತೆ; ಕವಿಮಿತ್ರರೇ, ಇಂದಿನ ಕೆ.ಎನ್.ಪಿ ಕವಿತೆ ವಿಭಾಗದಲ್ಲಿ ಮಂಜುನಾಥ ಮೆಣಸಿನಕಾಯಿ ರವರ "ನಂಬಿಕೆಯೇ ಸಂಬಂಧ " ಎಂಬ ಕವಿತೆಯನ್ನು ಪ್ರಕಟಿಸಲಾಗಿದೆ. ಸಹೃದಯರು ಕವಿತೆ ಓದಿ ತಮ್ಮ ಅಮೂಲ್ಯವಾದ...

ಪರಿಸರ ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ : ತೊದಲಬಾಗಿ

ಪರಿಸರ ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ : ತೊದಲಬಾಗಿ

ಕೆ.ಎನ್.ಪಿ.ವಾರ್ತೆ,ಬೀಳಗಿ,ಮಾ.25; ರಾಷ್ಟ್ರಕವಿ ಕುವೆಂಪು, ದ. ರಾ. ಬೇಂದ್ರೆ ಅವರು ಪ್ರಖ್ಯಾತ ಕವಿಗಳಾಗಲು ಅವರು ಬೆಳೆದು ಬಂದ ಪರಿಸರವೇ ಕಾರಣವಾಗಿದೆ. ಪರಿಸರ ಅತಿ ಮುಖ್ಯವಾಗಿದೆ. ಪರಿಸರದಿಂದಲೇ ಬದುಕಿದ್ದೇವೆ. ಮುಂದೊಂದು...

ಚಿಕ್ಕಾಲಗುಂಡಿ : ಸಿದ್ಧಾರೂಢ ಮಠದ ರಥೋತ್ಸವ

ಚಿಕ್ಕಾಲಗುಂಡಿ : ಸಿದ್ಧಾರೂಢ ಮಠದ ರಥೋತ್ಸವ

ಕೆ.ಎನ್.ಪಿ.ವಾರ್ತೆ,ಬೀಳಗಿ,ಮಾ.25; ತಾಲೂಕಿನ ಚಿಕ್ಕಾಲಗುಂಡಿ ಗ್ರಾಮದಲ್ಲಿ ಮಾರ್ಚ್ 23ರಂದು ಸಿದ್ಧಾರೂಢ ಮಠದ ರಥೋತ್ಸವ ವಿಜೃಂಭಣೆ, ಸಡಗರ ಸಂಭ್ರಮದಿಂದ ಬೀದರದ ಶಿವಕುಮಾರ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ, ಭಕ್ತರ ಹರ್ಷೋದ್ಘಾರದೊಂದಿಗೆ ಜರುಗಿತು....

ಕಾನೂನು ಅರಿವು-ನೆರವು ಕಾರ್ಯಕ್ರಮ

ಕಾನೂನು ಅರಿವು-ನೆರವು ಕಾರ್ಯಕ್ರಮ

ಕೆ.ಎನ್.ಪಿ.ವಾರ್ತೆ,ಬೀಳಗಿ,ಮಾ.25; ಕರ್ನಾಟಕ ರಾಜ್ಯ ಮಹಿಳಾ ಅಭಿವೃಧ್ಧಿ ನಿಗಮ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪಾಧಿಕಾರ ಬಾಗಲಕೋಟ, ತಾಲೂಕ ಕಾನೂನು ಸೇವಾ ಸಮಿತಿ ಬೀಳಗಿ, ವಕೀಲರ ಸಂಘ ಬೀಳಗಿ...