Monday, September 16, 2019

Day: July 11, 2019

ಸ್ಪೀಕರ್ ರಮೇಶ್ ಕುಮಾರ್

ಸುಪ್ರೀಂ ಆದೇಶದ ಹಿನ್ನೆಲೆ ವಿಚಾರಣೆಗೆ ಹಾಜರಾದ ಅತೃಪ್ತ ಶಾಸಕರು

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಜು.11; ಇಂದು ಸಂಜೆ 6 ಗಂಟೆಯೊಳಗೆ ಸ್ಪೀಕರ್ ಮುಂದೆ ಹಾಜರಾಗುವಂತೆ ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮುಂಬೈನಿಂದ ತರಾತುರಿಯಲ್ಲಿ ವಿಧಾನಸೌಧಕ್ಕೆ ದೌಢಾಯಿಸಿದ ಕಾಂಗ್ರೆಸ್ ಹಾಗೂ ಜೆಡಿಎಸ್ ಅತೃಪ್ತ ಶಾಸಕರು ...

ನಾಳೆಯಿಂದ ಮುಂಗಾರು ಅಧಿವೇಶನ

ನಾಳೆಯಿಂದ ಮುಂಗಾರು ಅಧಿವೇಶನ

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಜು.11; ಕರ್ನಾಟಕ ವಿಧಾನಸಭೆಯ ಮುಂಗಾರು ಅಧಿವೇಶನಕ್ಕೆ ನಾಳೆ ಚಾಲನೆ ಸಿಗಲಿದ್ದು, ಮೊದಲ ದಿನದ ಅಧಿವೇಶನ ಕುತೂಹಲಕ್ಕೆ ಕಾರಣವಾಗಿದೆ. 16 ಶಾಸಕರ ರಾಜೀನಾಮೆ ಬಳಿಕ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ...

ತಾಯಿಯೊಂದಿಗೆ ಮಲಗಿದ್ದ ಎರಡು ವರ್ಷದ ಹೆಣ್ಣುಮಗು ಅಪಹರಣ

ತಾಯಿಯೊಂದಿಗೆ ಮಲಗಿದ್ದ ಎರಡು ವರ್ಷದ ಹೆಣ್ಣುಮಗು ಅಪಹರಣ

ಕೆ.ಎನ್.ಪಿ.ವಾರ್ತೆ,ಕುಂದಾಪುರ,ಜು.11; ತಾಯಿಯ ಪಕ್ಕದಲ್ಲಿ ಮಲಗಿದ್ದ ಎರಡು ವರ್ಷದ ಹೆಣ್ಣು ಮಗುವೊಂದನ್ನು ದುಷ್ಕರ್ಮಿಗಳಿಬ್ಬರು ಗುರುವಾರ ಬೆಳ್ಳಂಬೆಳಗ್ಗೆ ಅಪಹರಿಸಿರುವ ಘಟನೆ ಕುಂದಾಪುರ ತಾಲೂಕಿನ ಎಡಮೊಗೆ ಗ್ರಾಮದಲ್ಲಿ ನಡೆದಿದೆ. ಎಡಮೊಗೆ ಗ್ರಾಮದ ...

ವಿಧಾನಸೌಧದ ಬಳಿ ಭದ್ರತೆ ಪರಿಶೀಲಿಸಿದ ಎಚ್ ಡಿಕೆ, ಡಿಕೆಶಿ

ವಿಧಾನಸೌಧದ ಬಳಿ ಭದ್ರತೆ ಪರಿಶೀಲಿಸಿದ ಎಚ್ ಡಿಕೆ, ಡಿಕೆಶಿ

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಜು.11; ಸುಪ್ರೀಂಕೋರ್ಟ್‌ ಸೂಚನೆ ಮೇರೆಗೆ ಅತೃಪ್ತ ಶಾಸಕರು ಇಂದು ಸಂಜೆ ಆರು ಗಂಟೆಗೆ ವಿಧಾನಸೌದದಲ್ಲಿ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿ ಮಾಡುತ್ತಿದ್ದು, ಮುಖ್ಯಮಂತ್ರಿ ಎಚ್ ಡಿ ...

ಕವಿತೆ | ಮೂಕವಿಸ್ಮಿತ ಆಲಾಪನೆ | ಬಸವರಾಜ ಕಾಸೆ

ಕವಿತೆ | ಮೂಕವಿಸ್ಮಿತ ಆಲಾಪನೆ | ಬಸವರಾಜ ಕಾಸೆ

ಕೆ.ಎನ್.ಪಿ,ಕವಿತೆ; ಆತ್ಮೀಯರೇ, ಇಂದಿನ ಕೆ.ಎನ್.ಪಿ ಕವಿತೆ ವಿಭಾಗದಲ್ಲಿ ಬಸವರಾಜ ಕಾಸೆರವರ "ಮೂಕವಿಸ್ಮಿತ ಆಲಾಪನೆ" ಕವಿತೆಯನ್ನು ಪ್ರಕಟಿಸಲಾಗಿದೆ...ಸಹೃದಯರು ಕವಿತೆ ಓದಿರಿ.. ತಮ್ಮ ಅಮೂಲ್ಯವಾದ ಅನಿಸಿಕೆ, ಅಭಿಪ್ರಾಯಗಳನ್ನು ಕೆಳಗಿನ ಕಮೆಂಟ್ ...

ರಸ್ತೆ, ನಿಲ್ದಾಣ, ರಂಗ ಮಂದಿರಗಳಿಗೆ ಡಾ.ಶಿವಕುಮಾರ ಸ್ವಾಮೀಜಿ ಹೆಸರು ನಾಮಕರಣ

ರಸ್ತೆ, ನಿಲ್ದಾಣ, ರಂಗ ಮಂದಿರಗಳಿಗೆ ಡಾ.ಶಿವಕುಮಾರ ಸ್ವಾಮೀಜಿ ಹೆಸರು ನಾಮಕರಣ

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಜು.11; ಅಬ್ಬಿಗೆರೆ ಮತ್ತು ಚಿಕ್ಕಬಾಣಾವರ ಮುಖ್ಯರಸ್ತೆಯಲ್ಲಿರುವ 'ಎಫ್‌' ಬಸ್‌ ನಿಲ್ದಾಣದ ವೃತ್ತಕ್ಕೆ ಸೇರಿದಂತೆ ಹಲವೆಡೆ ತುಮಕೂರಿನ ಸಿದ್ಧಗಂಗಾ ಮಠದ ಲಿಂ. ಡಾ. ಶಿವಕುಮಾರ ಸ್ವಾಮೀಜಿ ಅವರ ಹೆಸರು ...

ಜು. 14ರ ವರೆಗೆ ವಿಧಾನಸೌಧದ ಸುತ್ತಮುತ್ತ ನಿಷೇಧಾಜ್ಞೆ ಜಾರಿ

ಜು. 14ರ ವರೆಗೆ ವಿಧಾನಸೌಧದ ಸುತ್ತಮುತ್ತ ನಿಷೇಧಾಜ್ಞೆ ಜಾರಿ

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಜು.11; ಶಕ್ತಿ ಕೇಂದ್ರ ವಿಧಾನಸೌಧ ಭಾರೀ ರಾಜಕೀಯ ಹೈಡ್ರಾಮಾಕ್ಕೆ ಸಾಕ್ಷಿಯಾದ ಹಿನ್ನೆಲೆಯಲ್ಲಿ ವಿಧಾನಸೌಧದ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಜುಲೈ 11 ರಿಂದ ಜುಲೈ 14ರ ವರೆಗೆ, ಬೆಳಗ್ಗೆ ...

Latest News

ಡಿಕೆ ಶಿವಕುಮಾರ್ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು

ಡಿಕೆ ಶಿವಕುಮಾರ್ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು

ಕೆ.ಎನ್.ಪಿ.ವಾರ್ತೆ,ನವದೆಹಲಿ,ಸೆ.15; ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ವಶದಲ್ಲಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೂಲಗಳ...

ಹಿಂದಿ ಸಪ್ತಾಹ ದಿನಾಚರಣೆಯನ್ನು ಖಂಡಿಸಿ ಕರವೇ ಪ್ರತಿಭಟನೆ

ಹಿಂದಿ ಸಪ್ತಾಹ ದಿನಾಚರಣೆಯನ್ನು ಖಂಡಿಸಿ ಕರವೇ ಪ್ರತಿಭಟನೆ

ಕೆ.ಎನ್.ಪಿ.ವಾರ್ತೆ,ದಾವಣಗೆರೆ,ಸೆ.15; ಕೇಂದ್ರ ಸರಕಾರದ ಒತ್ತಾಯಪೂರ್ವಕ ಹಿಂದಿ ಹೇರಿಕೆ ವಿರೋಧಿಸಿ ಶನಿವಾರ ಕರ್ನಾಟಕ ರಕ್ಷಣೆ ವೇದಿಕೆಯಿಂದ ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಲಾಯಿತು. ಪ್ರತಿ ವರ್ಷ ಸೆಪ್ಟಂಬರ್ 14 ರಂದು...

ಇನ್ಮುಂದೆ ಬೆಂಗಳೂರು ಪೊಲೀಸರಿಗೆ ಹುಟ್ಟುಹಬ್ಬದ ದಿನ ಸಿಗಲಿದೆ ರಜೆ

ಇನ್ಮುಂದೆ ಬೆಂಗಳೂರು ಪೊಲೀಸರಿಗೆ ಹುಟ್ಟುಹಬ್ಬದ ದಿನ ಸಿಗಲಿದೆ ರಜೆ

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಸೆ.15; ಸದಾ ಒತ್ತಡದಲ್ಲಿ ಕೆಲಸ ಮಾಡುವ ನಗರ ಪೊಲೀಸರು ಇನ್ನು ಮುಂದೆ ತಮ್ಮ ಹುಟ್ಟುಹಬ್ಬವನ್ನು ಸಂತೋಷದಿಂದ ಆಚರಿಸಬಹುದು. ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಅದಕ್ಕೆ ಆಸ್ಪದ...

ಸ್ನಾನದ ವಿಡಿಯೋ ಮಾಡಿ ಅತ್ಯಾಚಾರ : ಚಿನ್ಮಯಾನಂದ ವಿರುದ್ಧ 43 ವಿಡಿಯೋಗಳಿರುವ ಪೆನ್‌ಡ್ರೈವ್‌ ಕೊಟ್ಟ ವಿದ್ಯಾರ್ಥಿನಿ

ಸ್ನಾನದ ವಿಡಿಯೋ ಮಾಡಿ ಅತ್ಯಾಚಾರ : ಚಿನ್ಮಯಾನಂದ ವಿರುದ್ಧ 43 ವಿಡಿಯೋಗಳಿರುವ ಪೆನ್‌ಡ್ರೈವ್‌ ಕೊಟ್ಟ ವಿದ್ಯಾರ್ಥಿನಿ

ಕೆ.ಎನ್.ಪಿ.ವಾರ್ತೆ,ಲಖನೌ,ಸೆ.15; ಬಿಜೆಪಿಯ ಮಾಜಿ ಸಂಸದ ಚಿನ್ಮಯಾನಂದ ಅವರ ವಿರುದ್ಧ ನಿರಂತರ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಆರೋಪ ಹೊರಿಸಿರುವ ಶಹಜಹಾನ್‌ಪುರದ ಕಾನೂನು ವಿದ್ಯಾರ್ಥಿನಿ ಶನಿವಾರ ಪ್ರಕರಣದ ತನಿಖೆ...