Monday, September 16, 2019

Day: May 14, 2019

ಪಪುವಾ ನ್ಯೂ ಗಿನಿಯಾದಲ್ಲಿ ಭಾರೀ ಭೂಕಂಪ

ಪಪುವಾ ನ್ಯೂ ಗಿನಿಯಾದಲ್ಲಿ ಭಾರೀ ಭೂಕಂಪ

ಕೆ.ಎನ್.ಪಿ.ವಾರ್ತೆ,ಅಂತರಾಷ್ಟ್ರೀಯ,ಮೇ.14; ಆಸ್ಟ್ರೇಲಿಯಾದ ಬಳಿಯಿರುವ ಪಪುವಾ ನ್ಯೂ ಗಿನಿಯಾ ದ್ವೀಪದ ಬಳಿ 7.7 ಪ್ರಮಾಣದ ಭಾರೀ ಭೂಕಂಪ ಮಂಗಳವಾರ ಸಂಭವಿಸಿದ್ದು, ಸುನಾಮಿ ಎಚ್ಚರಿಕೆ ನೀಡಲಾಗಿದೆ. ಸ್ಥಳೀಯ ಕಾಲಮಾನ 5.58 ...

ಧಾರ್ಮಿಕ ಭಾವನೆಗಳಿಗೆ ಧಕ್ಕೆ : ನಟ ಕಮಲ್ ಹಾಸನ್ ವಿರುದ್ಧ ಕ್ರಿಮಿನಲ್ ದೂರು ದಾಖಲು

ಧಾರ್ಮಿಕ ಭಾವನೆಗಳಿಗೆ ಧಕ್ಕೆ : ನಟ ಕಮಲ್ ಹಾಸನ್ ವಿರುದ್ಧ ಕ್ರಿಮಿನಲ್ ದೂರು ದಾಖಲು

ಕೆ.ಎನ್.ಪಿ.ವಾರ್ತೆ,ನವದೆಹಲಿ,ಮೇ.14; ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪದಡಿ ನಟ ಕಮಲ್ ಹಾಸನ್ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ದೆಹಲಿಯ ಪಟಿಯಾಲ ಹೌಸ್ ನಲ್ಲಿ ದಾಖಲಿಸಲಾಗಿದೆ. ಗಾಂಧಿಯನ್ನು ಕೊಂದಿದ್ದ ಗೋಡ್ಸೆ ಸ್ವತಂತ್ರ ...

ಮುಗ್ಧ ಮಹಿಳೆಯರನ್ನು ವಂಚಿಸುತ್ತಿದ್ದ ನಕಲಿ ಬಾಬಾ ಅರೆಸ್ಟ್

ಮುಗ್ಧ ಮಹಿಳೆಯರನ್ನು ವಂಚಿಸುತ್ತಿದ್ದ ನಕಲಿ ಬಾಬಾ ಅರೆಸ್ಟ್

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಮೇ.14; ಮುಗ್ಧ ಮಹಿಳೆಯರನ್ನು ಟಾರ್ಗೆಟ್ ಮಾಡಿ ವಂಚಿಸುತ್ತಿದ್ದ ನಕಲಿ ಬಾಬಾನನ್ನು ಎಚ್‌ಎಎಲ್ ಪೊಲೀಸರು ಬಂಧಿಸಿದ್ದಾರೆ.  ಆರೋಪಿಯು ಹೆಚ್ಚಾಗಿ ಮುಗ್ಧರು, ಮಾನಸಿಕವಾಗಿ ದುರ್ಬಲರು ಹಾಗೂ ಸುಲಭವಾಗಿ ಮರುಳಾಗುವ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ...

ಕವಿತೆ | ಫಲಿತಾಂಶದ ನಿರೀಕ್ಷೆಯಲಿ... !! | ದೇವರಾಜ್ ನಿಸರ್ಗತನಯ

ಕವಿತೆ | ಫಲಿತಾಂಶದ ನಿರೀಕ್ಷೆಯಲಿ… !! | ದೇವರಾಜ್ ನಿಸರ್ಗತನಯ

ಕೆ.ಎನ್.ಪಿ.ಕವಿತೆ; ಕವಿಮಿತ್ರರೇ, ಇಂದಿನ ಕೆ.ಎನ್.ಪಿ ಕವಿತೆ ವಿಭಾಗದಲ್ಲಿ ದೇವರಾಜ್ ನಿಸರ್ಗತನಯ ರವರ "ಫಲಿತಾಂಶದ ನಿರೀಕ್ಷೆಯಲಿ... !!" ಎಂಬ ಕವಿತೆಯನ್ನು ಪ್ರಕಟಿಸಲಾಗಿದೆ. ಸಹೃದಯರು ಕವಿತೆ ಓದಿ ತಮ್ಮ ಅಮೂಲ್ಯವಾದ ...

ಕಳಪೆ ಗುಣಮಟ್ಟದ ಯುದ್ಧಸಾಮಗ್ರಿ ಪೂರೈಕೆ

ಕಳಪೆ ಗುಣಮಟ್ಟದ ಯುದ್ಧಸಾಮಗ್ರಿ ಪೂರೈಕೆ : ಹೆಚ್ಚುತ್ತಿರುವ ಅಪಘಾತಗಳ ಬಗ್ಗೆ ಸೇನೆ ಆತಂಕ!

ಕೆ.ಎನ್.ಪಿ.ವಾರ್ತೆ,ನವದೆಹಲಿ,ಮೇ.14; ಭಾರತೀಯ ಸೇನೆಯಲ್ಲಿ ಯುದ್ಧಸಾಮಗ್ರಿ ಬಳಕೆ ವೇಳೆ ಅಪಘಾತಗಳು ಹೆಚ್ಚುತ್ತಿದ್ದು, ಸೇನೆಗೆ ಕಳಪೆ ಗುಣಮಟ್ಟದ ಯುದ್ಧಸಾಮಗ್ರಿ ಪೂರೈಕೆಯಾಗುತ್ತಿವೆ ಎಂದು ಸೇನೆ ಆತಂಕ ವ್ಯಕ್ತಪಡಿಸಿದೆ. ಟ್ಯಾಂಕ್, ಆರ್ಟಿಲರಿ, ಏರ್ ...

ಸಮುದ್ರ ತೀರದಲ್ಲಿ ಮಹಿಳೆ ಸೇರಿ ಮೂವರ ಶವ ಪತ್ತೆ

ಸಮುದ್ರ ತೀರದಲ್ಲಿ ಮಹಿಳೆ ಸೇರಿ ಮೂವರ ಶವ ಪತ್ತೆ

ಕೆ.ಎನ್.ಪಿ.ವಾರ್ತೆ,ಕಾರವಾರ,ಮೇ.14; ಉತ್ತರ ಕನ್ನಡ ಜಿಲ್ಲೆ ಹೊನ್ನಾವರದ ಮಂಕಿ ಸಮುದ್ರ ತೀರದಲ್ಲಿ ಓರ್ವ ಮಹಿಳೆ ಹಾಗೂ ಇನ್ನಿಬ್ಬರು ಬಾಲಕಿಯರು ಸೇರಿ ಮೂರು ಅನಾಮಧೇಯ ಶವಗಳು ಪತ್ತೆಯಾಗಿರುವ ಘಟನೆ ನಡೆದಿದೆ. ಮಹಿಳೆ ಸುಮಾರು 35 ...

ಮನೆ ಕುಸಿದು ಇಬ್ಬರು ಮಕ್ಕಳು ಸೇರಿದಂತೆ ಮೂವರು ಸಾವು

ಮನೆ ಕುಸಿದು ಇಬ್ಬರು ಮಕ್ಕಳು ಸೇರಿದಂತೆ ಮೂವರು ಸಾವು

ಕೆ.ಎನ್.ಪಿ.ವಾರ್ತೆ,ಧಾರವಾಡ,ಮೇ.14; ಯರಗುಪ್ಪಿ ಗ್ರಾಮದಲ್ಲಿ ಮನೆಯೊಂದು ಕುಸಿದ ಪರಿಣಾಮ ಇಬ್ಬರು ಮಕ್ಕಳು ಹಾಗೂ ಮಹಿಳೆ ಸೇರಿದಂತೆ ಮೂವರು ಧಾರುಣವಾಗಿ ಸಾವನ್ನಪ್ಪಿದ್ದಾರೆ. ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ...

Latest News

ಡಿಕೆ ಶಿವಕುಮಾರ್ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು

ಡಿಕೆ ಶಿವಕುಮಾರ್ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು

ಕೆ.ಎನ್.ಪಿ.ವಾರ್ತೆ,ನವದೆಹಲಿ,ಸೆ.15; ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ವಶದಲ್ಲಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೂಲಗಳ...

ಹಿಂದಿ ಸಪ್ತಾಹ ದಿನಾಚರಣೆಯನ್ನು ಖಂಡಿಸಿ ಕರವೇ ಪ್ರತಿಭಟನೆ

ಹಿಂದಿ ಸಪ್ತಾಹ ದಿನಾಚರಣೆಯನ್ನು ಖಂಡಿಸಿ ಕರವೇ ಪ್ರತಿಭಟನೆ

ಕೆ.ಎನ್.ಪಿ.ವಾರ್ತೆ,ದಾವಣಗೆರೆ,ಸೆ.15; ಕೇಂದ್ರ ಸರಕಾರದ ಒತ್ತಾಯಪೂರ್ವಕ ಹಿಂದಿ ಹೇರಿಕೆ ವಿರೋಧಿಸಿ ಶನಿವಾರ ಕರ್ನಾಟಕ ರಕ್ಷಣೆ ವೇದಿಕೆಯಿಂದ ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಲಾಯಿತು. ಪ್ರತಿ ವರ್ಷ ಸೆಪ್ಟಂಬರ್ 14 ರಂದು...

ಇನ್ಮುಂದೆ ಬೆಂಗಳೂರು ಪೊಲೀಸರಿಗೆ ಹುಟ್ಟುಹಬ್ಬದ ದಿನ ಸಿಗಲಿದೆ ರಜೆ

ಇನ್ಮುಂದೆ ಬೆಂಗಳೂರು ಪೊಲೀಸರಿಗೆ ಹುಟ್ಟುಹಬ್ಬದ ದಿನ ಸಿಗಲಿದೆ ರಜೆ

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಸೆ.15; ಸದಾ ಒತ್ತಡದಲ್ಲಿ ಕೆಲಸ ಮಾಡುವ ನಗರ ಪೊಲೀಸರು ಇನ್ನು ಮುಂದೆ ತಮ್ಮ ಹುಟ್ಟುಹಬ್ಬವನ್ನು ಸಂತೋಷದಿಂದ ಆಚರಿಸಬಹುದು. ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಅದಕ್ಕೆ ಆಸ್ಪದ...

ಸ್ನಾನದ ವಿಡಿಯೋ ಮಾಡಿ ಅತ್ಯಾಚಾರ : ಚಿನ್ಮಯಾನಂದ ವಿರುದ್ಧ 43 ವಿಡಿಯೋಗಳಿರುವ ಪೆನ್‌ಡ್ರೈವ್‌ ಕೊಟ್ಟ ವಿದ್ಯಾರ್ಥಿನಿ

ಸ್ನಾನದ ವಿಡಿಯೋ ಮಾಡಿ ಅತ್ಯಾಚಾರ : ಚಿನ್ಮಯಾನಂದ ವಿರುದ್ಧ 43 ವಿಡಿಯೋಗಳಿರುವ ಪೆನ್‌ಡ್ರೈವ್‌ ಕೊಟ್ಟ ವಿದ್ಯಾರ್ಥಿನಿ

ಕೆ.ಎನ್.ಪಿ.ವಾರ್ತೆ,ಲಖನೌ,ಸೆ.15; ಬಿಜೆಪಿಯ ಮಾಜಿ ಸಂಸದ ಚಿನ್ಮಯಾನಂದ ಅವರ ವಿರುದ್ಧ ನಿರಂತರ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಆರೋಪ ಹೊರಿಸಿರುವ ಶಹಜಹಾನ್‌ಪುರದ ಕಾನೂನು ವಿದ್ಯಾರ್ಥಿನಿ ಶನಿವಾರ ಪ್ರಕರಣದ ತನಿಖೆ...