Monday, October 21, 2019

Day: April 13, 2019

ತಮಿಳು ನಟ ಹಾಗೂ ಮಾಜಿ ಸಂಸದ ಜೆಕೆ ರಿತೇಶ್ ಪ್ರಚಾರದ ವೇಳೆ ಹೃದಯಾಘಾತದಿಂದ ನಿಧನ

ತಮಿಳು ನಟ ಹಾಗೂ ಮಾಜಿ ಸಂಸದ ಜೆಕೆ ರಿತೇಶ್ ಪ್ರಚಾರದ ವೇಳೆ ಹೃದಯಾಘಾತದಿಂದ ನಿಧನ

ಕೆ.ಎನ್.ಪಿ.ವಾರ್ತೆ,ಚೆನ್ನೈ,ಏ.13; ತಮಿಳು ನಟ ಹಾಗೂ ಮಾಜಿ ಸಂಸದ ಜೆಕೆ ರಿತೇಶ್ ಪ್ರಚಾರದ ವೇಳೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ತಮಿಳು ನಟ ಹಾಗೂ ಎಐಎಡಿಎಂಕೆ ಮಾಜಿ ಸಂಸದ ಜೆಕೆ ರಿತೇಶ್ (46) ...

ಕವಿತೆ | ಧರೆಗಿಳಿಯೋ ಮಳೆರಾಯ..!!| ದೇವರಾಜ್ ನಿಸರ್ಗತನಯ

ಕವಿತೆ | ಧರೆಗಿಳಿಯೋ ಮಳೆರಾಯ..!!| ದೇವರಾಜ್ ನಿಸರ್ಗತನಯ

ಕೆ.ಎನ್.ಪಿ.ಕವಿತೆ; ಕವಿಮಿತ್ರರೇ, ಇಂದಿನ ಕೆ.ಎನ್.ಪಿ ಕವಿತೆ ವಿಭಾಗದಲ್ಲಿ ದೇವರಾಜ್ ನಿಸರ್ಗತನಯ ರವರ "ಧರೆಗಿಳಿಯೋ ಮಳೆರಾಯ..!!" ಎಂಬ ಕವಿತೆಯನ್ನು ಪ್ರಕಟಿಸಲಾಗಿದೆ. ಸಹೃದಯರು ಕವಿತೆ ಓದಿ ತಮ್ಮ ಅಮೂಲ್ಯವಾದ ಅನಿಸಿಕೆ, ...

ಅಂತರರಾಷ್ಟ್ರೀಯ ವಿಕಲಚೇತನರ ಕಬ್ಬಡ್ಡಿ ಕ್ರೀಡಾಕೂಟ : ತಂಡದ ನಾಯಕನಾಗಿ ಶೇಖರ ಕಾಖಂಡಕಿ

ಅಂತರರಾಷ್ಟ್ರೀಯ ವಿಕಲಚೇತನರ ಕಬ್ಬಡ್ಡಿ ಕ್ರೀಡಾಕೂಟ : ತಂಡದ ನಾಯಕನಾಗಿ ಶೇಖರ ಕಾಖಂಡಕಿ

ಕೆ.ಎನ್.ಪಿ.ವಾರ್ತೆ,ಬೀಳಗಿ,ಏ.13; ಶ್ರೀಲಂಕಾದ ಕೊಲಂಬೋದಲ್ಲಿ ಏಪ್ರೀಲ್ 14 ರಿಂದ 16 ರವರೆಗೆ ನಡೆಯುವ ಅಂತರರಾಷ್ಟ್ರೀಯ ವಿಕಲಚೇತನರ ಕಬ್ಬಡ್ಡಿ ಕ್ರೀಡಾಕೂಟಕ್ಕೆ ಭಾರತೀಯ ತಂಡದ ನಾಯಕನಾಗಿ ತಾಲೂಕಿನ ಗಿರಿಸಾಗರದ ಶೇಖರ ಯಂಕಪ್ಪ ...

ಸಂಭ್ರಮದ ರಾಮನವಮಿ ಆಚರಣೆ

ಸಂಭ್ರಮದ ರಾಮನವಮಿ ಆಚರಣೆ

ಕೆ.ಎನ್.ಪಿ.ವಾರ್ತೆ,ಹಾವೇರಿ,ಏ.13; ತಾಲೂಕಿನ ನೆಗಳೂರ ಗ್ರಾಮದಲ್ಲಿ ಮರ್ಯದಾ ಪುರುಷೋತ್ತಮ ಶ್ರೀರಾಮಚಂದ್ರ ನವಮಿಯನ್ನು ಸಡಗರದಿಂದ ಆಚರಿಸಲಾಯಿತು. ಆಂಜನೇಯ ದೇವಸ್ಥಾನದಿಂದ ಪ್ರಾರಂಭಗೊಂಡ ಶ್ರೀರಾಮಚಂದ್ರನ ಭಾವಚಿತ್ರದ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ...

ವೀರಭದ್ರೇಶ್ವರ ಜಾತ್ರಾಮಹೋತ್ಸವ ಇಂದಿನಿಂದ

ವೀರಭದ್ರೇಶ್ವರ ಜಾತ್ರಾಮಹೋತ್ಸವ ಇಂದಿನಿಂದ

ಕೆ.ಎನ್.ಪಿ.ವಾರ್ತೆ,ಹಾವೇರಿ,ಏ.13; ತಾಲೂಕಿನ ನೆಗಳೂರ ಗ್ರಾಮದಲ್ಲಿ ವೀರಭದ್ರೇಶ್ವರ ಜಾತ್ರಾಮಹೋತ್ಸವ ಇಂದಿನಿಂದ ಆರಂಭಗೊಂಡಿದೆ. ಇಂದು ಪ್ರಾತಃ ಕಾಲ ವೀರಭದ್ರಸ್ವಾಮಿಗೆ ಮಹಾರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾ ಮಂಗಳಾರುತಿ ಜರುಗಿದ್ದು, ನೂತನವಾಗಿ ತಯಾರಾದ ರಥಕ್ಕೆ ...

ಮತದಾನ ಜಾಗೃತಿ ಕಾರ್ಯಕ್ರಮ

ಮತದಾನ ಜಾಗೃತಿ ಕಾರ್ಯಕ್ರಮ

ಕೆ.ಎನ್.ಪಿ.ವಾರ್ತೆ,ದಾವಣಗೆರೆ,ಏ.13; ಜಗಳೂರು ಪಟ್ಟಣದಲ್ಲಿ ಭಾರತೀಯ ಚುನಾವಣಾ ಆಯೋಗ ಹಾಗೂ ಪಟ್ಟಣ ಪಂಚಾಯಿತಿ ವತಿಯಿಂದ ಲೋಕಸಭಾ ಸಾರ್ವತ್ರಿಕ ಚುನಾವಣೆ ಅಂಗವಾಗಿ ಮತದಾನ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ತಹಶಿಲ್ದಾರ್ ತಿಮ್ಮಪ್ಪ ...

Latest News

ಈ ಉತ್ಸಾಹಿ ದಿವ್ಯಾಂಗ ಯುವ ಪ್ರತಿಭೆಗೆ ಸಹಾಯ ಹಸ್ತದ ನಿರೀಕ್ಷೆ

ಈ ಉತ್ಸಾಹಿ ದಿವ್ಯಾಂಗ ಯುವ ಪ್ರತಿಭೆಗೆ ಸಹಾಯ ಹಸ್ತದ ನಿರೀಕ್ಷೆ

ಕೆ.ಎನ್.ಪಿ.ವಾರ್ತೆ,ದಾವಣಗೆರೆ,ಅ.21; ಮನೆಯಲ್ಲಿ ಎಲ್ಲರ ಮುದ್ದಿನ ಕಣ್ಮಣಿಯಾಗಿದ್ದ ಆತ ಎಲ್ಲಾ ಮಕ್ಕಳಂತೆ ಉಂಡುಟ್ಟು, ಹಾಯಾಗಿ ಓಡಾಡಿಕೊಂಡಿದ್ದ. 3 - 4 ವರ್ಷದವನಿದ್ದಾಗ ಒಮ್ಮೆ ಕಾಡಿದ ಅತಿಸಾರ ಭೇದಿ ಮತ್ತು...

ತ್ವಚೆಯನ್ನು ಸುಂದರವಾಗಿಸಲು ಹೀಗೆ ಮಾಡಿ...

ನಿಮ್ಮ ತ್ವಚೆಯನ್ನು ಸುಂದರವಾಗಿಸಲು ಹೀಗೆ ಮಾಡಿ…

ಕೆ.ಎನ್.ಪಿ,ಸೌಂದರ್ಯ,ಮನೆಮದ್ದು; ನಿಮ್ಮ ತ್ವಚೆ ಸುಂದರವಾಗಿದ್ದರೆ ನೀವು ಕೂಡ ಸುಂದರವಾಗಿ ಕಾಣುತ್ತೀರಾ. ತ್ವಚೆಯು ಹೊಳೆಯಬೇಕು, ಕಾಂತಿಯುತವಾಗಿರಬೇಕು ಎನ್ನುವುದು ಪ್ರತಿಯೊಬ್ಬ ಮಹಿಳೆಯ ಕನಸಾಗಿರುತ್ತದೆ. ಆದರೆ ತುಂಬಾ ಕಲ್ಮಶ ಹೊಂದಿರುವ ವಾತಾವರಣದಲ್ಲಿ ಸುಂದರವಾಗಿರುವ...

ಗಮನಿಸಿ : ಅ.22ರಂದು ಬ್ಯಾಂಕು ಒಕ್ಕೂಟಗಳ ಮುಷ್ಕರ, ಸೇವೆಯಲ್ಲಿ ವ್ಯತ್ಯಯ ಸಾಧ್ಯತೆ

ಗಮನಿಸಿ : ಅ.22ರಂದು ಬ್ಯಾಂಕು ಒಕ್ಕೂಟಗಳ ಮುಷ್ಕರ, ಸೇವೆಯಲ್ಲಿ ವ್ಯತ್ಯಯ ಸಾಧ್ಯತೆ

ಕೆ.ಎನ್.ಪಿ.ವಾರ್ತೆ,ನವದೆಹಲಿ,ಅ.21; ಬ್ಯಾಂಕು ವಿಲೀನ, ಠೇವಣಿ ದರ ಇಳಿಕೆ ವಿರೋಧಿಸಿ ಮತ್ತು ಉದ್ಯೋಗ ಭದ್ರತೆಗೆ ಕರೆ ನೀಡಿ ಬ್ಯಾಂಕು ಒಕ್ಕೂಟಗಳು ಇದೇ 22ರಂದು ಮುಷ್ಕರ ನಡೆಸಲು ಸಜ್ಜಾಗಿರುವುದರಿಂದ ಬ್ಯಾಂಕಿಂಗ್...

ಕವಿತೆ | ಭತ್ತದ ನಾಡು ಗಂಗಾವತಿ | ಜ್ಯೋತಿ ಬಳ್ಳಾರಿ

ಕವಿತೆ | ಭತ್ತದ ನಾಡು ಗಂಗಾವತಿ | ಜ್ಯೋತಿ ಬಳ್ಳಾರಿ

ಕೆ.ಎನ್.ಪಿ.ಕವಿತೆ; ಆತ್ಮೀಯರೇ, ಇಂದಿನ ಕೆ.ಎನ್.ಪಿ ಕವಿತೆ ವಿಭಾಗದಲ್ಲಿ ಉಪನ್ಯಾಸಕಿ ಹಾಗೂ ಬರಹಗಾರ್ತಿ ಜ್ಯೋತಿ ಬಳ್ಳಾರಿ ಅವರು ರಚಿಸಿದ "ಭತ್ತದ ನಾಡು ಗಂಗಾವತಿ" ಎಂಬ ಕವಿತೆಯನ್ನು ಪ್ರಕಟಿಸಲಾಗಿದೆ. ಸಹೃದಯರು...