ಸಾಮಾಜಿಕ ಅಭಿವೃದ್ಧಿಗೆ ಶ್ರಮಿಸುವ ಸ್ವಯಂಸೇವಾ ಸಂಸ್ಥೆಗಳಲ್ಲಿ ಸಂಘಟಿತ ದ್ವನಿ ಮುಖ್ಯ : ಆಂಜನೇಯ ರೆಡ್ಡಿ
ಕೆ.ಎನ್.ಪಿ.ವಾರ್ತೆ,ನವಲಿ,ನ.14; ಹಲವು ಸಾಮಾಜಿಕ ಉದ್ದೇಶ ಹಾಗೂ ಅಭಿವೃದ್ಧಿಯೊಂದಿಗೆ ಕೈಜೋಡಿಸಿ ಕೆಲಸ ಮಾಡುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು ಮೊದಲು ಬಲವೃದ್ಧಿಯೊಂದಿಗೆ ಸಂಘಟಿತ ದ್ವನಿಯಾಗಿ ಕೆಲಸ ಮಾಡಿದರೆ ಯಶಸ್ಸು ಪಡೆದುಕೊಳ್ಳಲು ...