Tuesday, December 18, 2018

Day: September 6, 2018

ಜನಸ್ಪಂದನ ಹಾಗೂ ಪಿಂಚಣಿ ಅದಾಲತ್

ಜನರ ಮನೆ ಬಾಗಿಲಿಗೆ ಸರ್ಕಾರದ ಸೌಲಭ್ಯ ತಲುಪಿಸಿ : ಶಾಸಕ ಅಮೃತ ದೇಸಾಯಿ

ಕೆ.ಎನ್.ಪಿ.ವಾರ್ತೆ,ಧಾರವಾಡ,ಸೆ.06; ಜನಸಾಮಾನ್ಯರ ನೆಮ್ಮದಿಯ ಬದುಕಿಗಾಗಿ ಮತ್ತು ಸಮಗ್ರ ಅಭಿವೃದ್ಧಿಗಾಗಿ ಸರ್ಕಾರವು ವಿವಿಧ ಇಲಾಖೆಗಳ ಮೂಲಕ ಹಲವಾರು ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಇವುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಕ್ಷೇತ್ರಮಟ್ಟದಲ್ಲಿ ಕರ್ತವ್ಯ ...

ಎಂ.ಜಿ. ಹಿರೇಮಠ

ಎಂ.ಜಿ. ಹಿರೇಮಠಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

ಕೆ.ಎನ್.ಪಿ.ವಾರ್ತೆ,ಧಾರವಾಡ,ಸೆ.06; ಇಲ್ಲಿನ ಆರ್.ಎನ್. ಶೆಟ್ಟಿ ಕ್ರೀಡಾಂಗಣದ ಆವರಣದಲ್ಲಿರುವ ಸರ್ಕಾರಿ ಪ್ರೌಢಶಾಲೆಯ ಆಂಗ್ಲಭಾಷಾ ಶಿಕ್ಷಕ ಎಂ.ಜಿ. ಹಿರೇಮಠ ಅವರು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಆಂಗ್ಲಭಾಷಾ ...

ನ್ಯಾಯಬೆಲೆ ಅಂಗಡಿಗಳಲ್ಲಿ ಬಯೋಮೆಟ್ರಿಕ್

ಪಡಿತರ ಚೀಟಿಗೆ ಬಯೋಮೆಟ್ರಿಕ್ ಹಣ ನೀಡದಿರಲು ಸೂಚನೆ

ಕೆ.ಎನ್.ಪಿ.ವಾರ್ತೆ,ಧಾರವಾಡ,ಸೆ.06; ನ್ಯಾಯಬೆಲೆ ಅಂಗಡಿಗಳಲ್ಲಿ ಬಯೋಮೆಟ್ರಿಕ್ ನೀಡಲು ಪಡಿತರ ಚೀಟಿದಾರರು ಯಾವುದೇ ಹಣ ನೀಡಬಾರದು. ತಮಗೆ ಲಭ್ಯವಿರುವ ಪೂರ್ಣ ಪ್ರಮಾಣದ ಪಡಿತರವನ್ನು ಪಡೆದುಕೊಳ್ಳಬೇಕು ಎಂದು ಆಹಾರ ಮತ್ತು ನಾಗರಿಕ ...

ವಿಶ್ವಕರ್ಮ ಜಯಂತಿ ಪೂರ್ವಭಾವಿ ಸಭೆ

ಸೆ.17 ರಂದು ವಿಶ್ವಕರ್ಮ ಜಯಂತಿ

ಕೆ.ಎನ್.ಪಿ.ವಾರ್ತೆ,ಧಾರವಾಡ,ಸೆ.06; ಸೆಪ್ಟಂಬರ್ 17 ರಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ವಿಶ್ವಕರ್ಮ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು. ಜಿಲ್ಲೆಯ ಸಂಘ ಸಂಸ್ಥೆಗಳ ...

ಕೃಷಿ ಮೇಳ

ಸೆ. 22 ರಿಂದ 25 ರ ವರೆಗೆ ಕೃಷಿ ಮೇಳ

ಕೆ.ಎನ್.ಪಿ.ವಾರ್ತೆ,ಧಾರವಾಡ,ಸೆ.06; ಇಲ್ಲಿನ ಕೃಷಿ ವಿಶ್ವವಿದ್ಯಾಲಯವು ಸೆಪ್ಟಂಬರ್ 22 ರಿಂದ 25 ರವರೆಗೆ ನಾಲ್ಕು ದಿನಗಳ ಕಾಲ “ಸಿರಿಧಾನ್ಯ ಬಳಸಿ-ಆರೋಗ್ಯ ಉಳಿಸಿ” ಎಂಬ ಘೋಷವಾಕ್ಯದೊಂದಿಗೆ ಕೃಷಿ ಮೇಳವನ್ನು ಹಮ್ಮಿಕೊಂಡಿದೆ. ...

ಸಲಿಂಗಕಾಮ ಅಪರಾಧವಲ್ಲ

ಸಲಿಂಗಕಾಮ ಅಪರಾಧವಲ್ಲ : ಸುಪ್ರೀಂ 

ಕೆ.ಎನ್.ಪಿ.ವಾರ್ತೆ,ನವದೆಹಲಿ,ಸೆ.06; ತೀವ್ರ ವಿವಾದ ಹಾಗೂ ಪರ-ವಿರೋಧ ವಾದಕ್ಕೆ ಕಾರಣವಾಗಿದ್ದ ಸಲಿಂಗಕಾಮ ಕುರಿತು ಇಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಸಮತ್ಮಿಯ ಸಲಿಂಗಕಾಮ ಅಪರಾಧವಲ್ಲ ಎಂದು ಘೋಷಿಸಿದೆ. ಸಲಿಂಗ ...

Latest News

ಮೊಬೈಲ್ ನೆಟ್ವರ್ಕ್ ಪೋರ್ಟ್ ಈಗ ಮತ್ತಷ್ಟು ಸುಲಭ...

ಮೊಬೈಲ್ ನೆಟ್ವರ್ಕ್ ಪೋರ್ಟ್ ಈಗ ಮತ್ತಷ್ಟು ಸುಲಭ…

ಕೆ.ಎನ್.ಪಿ.ಟೆಕ್ನಾಲಜಿ; ಈ ಮೊದಲು ಮೊಬೈಲ್ ಬಳಕೆದಾರರಿಗೆ ಒಂದು ಟೆಲಿಕಾಂ ಕಂಪೆನಿಯಿಂದ ಮತ್ತೊಂದು ಟೆಲಿಕಾಂ ಕಂಪೆನಿಗೆ ಜಿಗಿಯಲು ಅವಕಾಶ ಮಾಡಿಕೊಟ್ಟಿದ್ದ ಟ್ರಾಯ್, ಇದೀಗ ತನ್ನ ಈ ಪೋರ್ಟಬಲಿಟಿ ನಿಯಮದಲ್ಲಿ...

ಕೇಬಲ್ ಮತ್ತು ಡಿಟಿಎಚ್ ಮಾಸಿಕ ದರ ಬದಲಾವಣೆ

ಕೇಬಲ್, ಡಿಟಿಎಚ್ ಮಾಸಿಕ ದರ ಬದಲಾವಣೆ : ಎಷ್ಟು ಚಾನೆಲ್ ಆಯ್ಕೆ ಮಾಡುತ್ತೀರೋ? ಅಷ್ಟಕ್ಕೆ ಮಾತ್ರ ಹಣ ಪಾವತಿಸಿ

ಕೆ.ಎನ್.ಪಿ.ವಾರ್ತೆ,ಬೆಂಗಳೂರು, ಡಿ.18; ಇನ್ಮುಂದೆ ಚಾನೆಲ್‌ಗಳ ಆಯ್ಕೆ ಗ್ರಾಹಕದ್ದೇ ಆಗಿರುತ್ತದೆ. ಎಷ್ಟು ಚಾನೆಲ್ ಆಯ್ಕೆ ಮಾಡುತ್ತೀರೋ? ಅಷ್ಟಕ್ಕೆ ಮಾತ್ರ ಹಣ ಪಾವತಿ ಮಾಡಿದರೆ ಸಾಕು. 2019ರ ಜನವರಿಯಿಂದ ಕೇಬಲ್...

ರೈತ ಹೆಣ್ಣು | ಶಿವಾನಂದ ಚಾವರ

ಕವಿತೆ | ರೈತ ಹೆಣ್ಣು | ಶಿವಾನಂದ ಚಾವರ

ಕೆ.ಎನ್.ಪಿ.ಕವಿತೆ; ಕವಿಮಿತ್ರರೇ, ಇಂದಿನ ಕೆ.ಎನ್.ಪಿ ಕವಿತೆ ವಿಭಾಗದಲ್ಲಿ ಶಿವಾನಂದ ಚಾವರ ರವರ "ರೈತ ಹೆಣ್ಣು" ಎಂಬ ಕವಿತೆಯನ್ನು ಪ್ರಕಟಿಸಲಾಗಿದೆ. ಸಹೃದಯರು ಕವಿತೆ ಓದಿ ತಮ್ಮ ಅಮೂಲ್ಯವಾದ ಅನಿಸಿಕೆ,...

ಪರಿಮಳದ ಪಥದಲ್ಲಿ..! | ಡಾ.ಜಯಪ್ಪ ಹೊನ್ನಾಳಿ

ಕವಿತೆ | ಪರಿಮಳದ ಪಥದಲ್ಲಿ..! | ಡಾ.ಜಯಪ್ಪ ಹೊನ್ನಾಳಿ

ಕೆ.ಎನ್.ಪಿ.ಕವಿತೆ; ಕವಿಮಿತ್ರರೇ, ಇಂದಿನ ಕೆ.ಎನ್.ಪಿ ಕವಿತೆ ವಿಭಾಗದಲ್ಲಿ ಡಾ.ಜಯಪ್ಪ ಹೊನ್ನಾಳಿ ರವರ "ಪರಿಮಳದ ಪಥದಲ್ಲಿ..!" ಎಂಬ ಕವಿತೆಯನ್ನು ಪ್ರಕಟಿಸಲಾಗಿದೆ. ಸಹೃದಯರು ಕವಿತೆ ಓದಿ ತಮ್ಮ ಅಮೂಲ್ಯವಾದ ಅನಿಸಿಕೆ,...

error: Content is protected !!