ಇಂದು ನಗರದ ಬೀದಿಗಳಲ್ಲಿ ಯಮ ಪ್ರತ್ಯಕ್ಷನಾಗಿದ್ದ. ಕನಸಲ್ಲೂ ಆತನ ಹೆಸರು ನೆನಸದ ಜನರ ಗಲಿಬಿಲಿಗೊಂಡರು. ಇದೇನಪ್ಪ ಯಮ ಬರೋದು ಅಂದ್ರೇನು ಅಂತ ಯೋಚಿಸ್ತಿದಿರಾ….? ಹೌದು ಅದು ನಿಜ. ವಾಹನ ಸವಾರರ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲು ಯಮರೂಪಿ ವೇಷಧಾರಿ ವಾಹನ ಸವಾರರಿಗೆ ಹೆಲ್ಮೇಟ್ ಬಳಕೆ ಬಗ್ಗೆ ಜಾಗೃತಿ ಮೂಡಿಸಿದರು. http://www.karnatakanewsportal.com/mo…