ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಮಾ.18;

ಇತ್ತೀಚೆಗಷ್ಟೇ ದಿ ಯಂಗೆಸ್ಟ್ ಫಿಮೇಲ್ ರಿಸೀವ್ ಇನ್ ಹಾನರರಿ ಡಾಕ್ಟ್ರೇಟ್ ಇನ್ ಇಂಡಿಯಾ ಎಂದು ತಮಿಳ್ನಾಡಿನ ಚೆನ್ನೈ ಮೂಲದ ಯುನಿವರ್ಸಲ್ ಅಚೀವರ್ಸ ಬುಕ್ ಆಫ್ ರೆಕಾರ್ಡ್ ಹಾಗೂ ಫ್ಯುಚರ್ ಅಬ್ದುಲ್ ಕಲಾಂ ಬುಕ್ ಆಫ್ ರೇಕಾರ್ಡ್ನಲ್ಲಿ ದಾಖಲೆಯೊಂದನ್ನು ಬ್ರೇಕ್ ಮಾಡಿ ಚೆನ್ನೈ ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾದಲ್ಲಿ ವರ್ಡ್ ರೆಕಾರ್ಡ್ ಪ್ರಶಸ್ತಿಯನ್ನು ಪಡೆದಿರುವ ಡಾ. ಅಂಬಿಕಾ ಹಂಚಾಟೆಯವರನ್ನು ಇದೀಗ ISO ಸರ್ಟಿಫೈ ಆದ ವರ್ಡ್ ರೆಕಾರ್ಡ್ ಖ್ಯಾತಿಯ ಯುನಿವರ್ಸಲ್ ಆಚೀವರ್ಸ್ ಬುಕ್ ಆಫ್ ರೆಕಾರ್ಡ್ ಹಾಗೂ ಫ್ಯುಚರ್ ಕಲಾಂ ಬುಕ್ ಆಫ್ ರೆಕಾರ್ಡ್ ಸಂಸ್ಥೆಗೆ ವಿಮೆನ್ ಅಚೀವರ್ಸ್ ವಿಭಾಗದಲ್ಲಿ ಭಾರತದಲ್ಲಿ ಸಾಧನೆಗೈದ ಮಹಿಳೆಯರನ್ನು ಆಯ್ಕೆ ಪ್ರಕ್ರಿಯೆ ಮಾಡುವ ಮತ್ತು ಅವರನ್ನು ವರ್ಡ್ ರೇಕಾರ್ಡ್ಗೆ ಸೇರಿಸುವ ಮಹತ್ತರ ಕಾರ್ಯಕ್ಕೆ ಡಾ.ಅಂಬಿಕಾ ಹಂಚಾಟೆಯವರನ್ನು ನೇಮಿಸಲಾಗಿದೆ.

ಹೌದು! ತಮಿಳ್ನಾಡು ಬುಕ್ ಆಫ್ ರೆಕಾರ್ಡ್, ಇಂಡಿಯಾ ಬುಕ್ ಆಫ್ ರೆಕಾರ್ಡ್, ಏಷಿಯಾ ಬುಕ್ ಆಫ್ ರೇಕಾರ್ಡ್ನಲ್ಲಿ 08 ವರುಷಗಳ ಕಾಲ ಪ್ರೆಸಿಡೆಂಟ್ ಆಗಿ ಕಾರ್ಯನಿರ್ವಹಿಸಿದ ಮಲ್ಟಿಪಲ್ ರೆಕಾರ್ಡ್ ಹೋಲ್ಡರ್ ಹಾಗೂ ಬಿಗ್ಗೆಸ್ಟ್ ಬ್ಯಾನ್ನರ್ ಫಸ್ಟ್ ತಾಮೀಜಿಯಾನ್ ಇನ್ ದಿ ವರ್ಡ್ ನಲ್ಲಿ ವರ್ಡ್ಸ್ ರೆಕಾರ್ಡ್ ಯುನಿವರ್ಸಿಟಿಯಲ್ಲಿ ದಾಖಲೆ ಮೂಲಕ ಲಂಡನ್ ನಲ್ಲಿ ಡಾಕ್ಟ್ರೇಟ್ ಪಡೆದ ಖ್ಯಾತ ರೆಕಾರ್ಡ್ ಹೋಲ್ಡರ್ ಡಾ.ಬಾಬು ಬಾಲಕೃಷ್ಣನ್ ರವರು ಇದೀಗ ಮಾಸ್ ಅಟೆಂಪ್ಟ್ ನಲ್ಲಿ 10ಲಕ್ಷ ಅಚೀವರ್ಸ್ ನ್ನು ಮತ್ತು 1000+ ಇಂಡಿವಿಜುವಲ್ ವಿಭಾಗದಲ್ಲಿ ಅಚೀವರ್ಸರನ್ನು ಸೇರಿಸುವ ಪ್ಲಾಟ್ಫಾರ್ಮ್ ಒಂದನ್ನು ಹೊರತಂದಿದ್ದಾರೆ.

ರಾಷ್ಟ್ರ ಮಟ್ಟದಲ್ಲಿ ಒಟ್ಟು ಇಂಡಿವಿಜಿಯುಲ್, ಸ್ಪೆಷಲ್ ಚೈಲ್ಡ್, ಹಾಗೂ ವುಮೆನ್ ಎಂಬ 03 ವಿಭಾಗ ಮಾಡಿದ್ದು ವಿಮೆನ್ ಅಚೀವರ್ಸ್ ವಿಭಾಗದ ಸ್ಥಾನಕ್ಕೆ ರಾಷ್ಟ್ರೀಯ ಅಧಕ್ಯರನ್ನಾಗಿ ಕರ್ನಾಟಕದಿಂದ ಹಾವೇರಿ ಜಿಲ್ಲೆಯ ಡಾ.ಅಂಬಿಕಾ ಹಂಚಾಟೆಯವರನ್ನು ಆಯ್ಕೆ ಮಾಡಲಾಗಿದೆ . ಈ ವರೆಗಿನ ಅವರ ಒಟ್ಟಾರೆ ಸಾಧನೆಯನ್ನು ಗಮನಿಸಿ ವರ್ಡ್ ರೆಕಾರ್ಡ್ ಕಮಿಟಿಯು ಈ ನಿರ್ಧಾರ ಮಾಡಿದ್ದು ಡಾ.ಎ. ಪಿ.ಜೆ ಅಬ್ದುಲ್ ಕಲಾಂ ರವರ ಕನಸಂತೆ ಕ್ಲೀನ್ ಅಂಡ್ ಗ್ರೀನ್ ಇಂಡಿಯಾ ಮೂಮೆಂಟ್, ಬಿಲಿಯನ್ ಟ್ರೀಸ್ ಫಾರ್ ಬಿಲಿಯನ್ ಪೀಪಲ್, ಬಿಲ್ಡ್ ಸ್ಟ್ರಾಂಗ್ ಇಂಡಿಯಾ 2020 ಎಂಬ ವಿಸನ್ ಮೂಲಕ ಕಾರ್ಯಮಾಡಲು ಮುಂದಾದ ಫ್ಯುಚರ್ ಕಲಾಂ ರೆಕಾರ್ಡ್ನನ ಚೇರ್ ಪರ್ಸನ್ ಆದ ಶ್ರೀಮತಿ ಉಮಾ ಸೆಲ್ವಂ ಸಹ ಡಾ.ಅಂಬಿಕಾ ಹಂಚಾಟೆ ಯವರನ್ನು ರಾಷ್ಟ್ರೀಯ ಅಧ್ಯಕ್ಷೆಯಾಗಿ ನೇಮಿಸಲು ಸಮ್ಮತಿಸಿ ಅಭಿನಂದಿಸಿದ್ದಾರೆ ಎಂದು ಚೇರ್ ಕಮಿಟಿಯ ಸಂಸ್ಥಾಪಕರಾದ ಡಾ.ಕೃಷ್ಣನ್ ನವರು ಮಾಹಿತಿ ಪ್ರಕಟಿಸಿದ್ದಾರೆ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.