ಕೆ.ಎನ್.ಪಿ.ವಾರ್ತೆ,ಇಂಡೋನೇಷ್ಯಾ,ಡಿ.05;
ಹೆಣ್ಣು ಚಿಂಪಾಂಜಿಯೊಂದನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ತಳ್ಳಿದ ಹೀನ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದ್ದು, ಈ ಚಿಂಪಾಂಜಿ ಜೊತೆ ಸಂಬಂಧ ಬೆಳೆಸಲು ಕಾಮುಕರು ಕ್ಯೂ ನಲ್ಲಿ ನಿಂತು ಹಣ ನೀಡಿ ಬಲವಂತವಾಗಿ ಅದರ ಜೊತೆ ಸೆಕ್ಸ್ ಮಾಡಿ ತಮ್ಮ ಕಾಮತೃಷೆ ತೀರಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ.
ಇಂಡೋನೇಷ್ಯಾದ ಹಳ್ಳಿಯೊಂದರಲ್ಲಿ ಪೋನಿ ಹೆಸರಿನ ಚಿಂಪಾಂಜಿಯೊಂದನ್ನು 2003ರಲ್ಲಿ ಅರಣ್ಯದಿಂದ ಕದ್ದು ತಂದು ಅದರ ಮೈಮೇಲಿದ್ದ ಕೂದಲನ್ನು ತೆಗೆದು ಅದಕ್ಕೆ ಮಹಿಳೆಯಂತೆ ಅಲಂಕಾರ ಮಾಡಿ ವೇಶ್ಯಾಗೃಹಕ್ಕೆ ತಳ್ಳಿದ್ದಾರೆ.
ಜನರನ್ನು ಆಕರ್ಷಿಸಲು ಅದಕ್ಕೆ ತರಬೇತಿ ನೀಡಿ, ಸರಪಳಿಯಲ್ಲಿ ಕಟ್ಟಿ ಅದ್ರ ಜೊತೆ ಸಂಬಂಧ ಬೆಳೆಸಲಾಗುತ್ತಿತ್ತು ಎನ್ನಲಾಗಿದೆ. ಈ ವಿಚಾರ ಇತ್ತೀಚೆಗೆ ಬಹಿರಂಗವಾಗಿದ್ದು, ಇದೀಗ ಚಿಂಪಾಂಜಿಯನ್ನು ಕಾಮುಕರ ಕೈಯಿಂದ ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ.
ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…
ನೀವು ಕೂಡ ಬರೆಯಬಹುದು :
ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.
ಈ-ವಿಳಾಸ : karnatakanewsportal@gmail.com
ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.