Saturday, March 23, 2019

Tag: ಗದಗ

ಕಪ್ಪತಗುಡ್ಡ ಇನ್ನು ವನ್ಯಧಾಮ

ಪರಿಸರ ಪ್ರೇಮಿಗಳ ಹೋರಾಟಕ್ಕೆ ಜಯ : ಔಷಧ ಸಸ್ಯಗಳ ಆಗರ, ಕಪ್ಪತಗುಡ್ಡ ಇನ್ನು ವನ್ಯಧಾಮ

ಕೆ.ಎನ್.ಪಿ.ವಾರ್ತೆ,ಗದಗ,ಜ.11; 2009ರಿಂದ ಆರಂಭವಾದ ಹೋರಾಟದ ಫಲವಾಗಿ ಉತ್ತರ ಕರ್ನಾಟಕದ ಸಹ್ಯಾದ್ರಿ, ಔಷಧ ಸಸ್ಯಗಳ ಕಾಶಿ ಎಂದೇ ಪ್ರಖ್ಯಾತಿ ಪಡೆದಿರುವ ಕಪ್ಪತಗುಡ್ಡವನ್ನು ವನ್ಯಧಾಮವನ್ನಾಗಿ ರಾಜ್ಯ ಸರ್ಕಾರ ಘೋಷಿಸಿರುವುದು ಪರಿಸರ ಪ್ರಿಯರಲ್ಲಿ ...

ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಲ್ಲಿ ವಂಚನೆ

ಮುಂಡರಗಿ ತಾಲೂಕಿನ ರೈತರಿಗೆ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಲ್ಲಿ ವಂಚನೆ

ಕೆ.ಎನ್.ಪಿ.ವಾರ್ತೆ,ಗದಗ,ನ.29; ಮುಂಡರಗಿ ತಾಲೂಕಿನ ರೈತರಿಗೆ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಆದ ವಂಚನೆ ಕುರಿತು ನಿನ್ನೆ ಕೃಷಿ ಇಲಾಖೆ ಬೆಂಗಳೂರು ಆಯುಕ್ತರ ಕಚೇರಿಗೆ ...

ಹಿರಿಯ ಕವಿ, ಯುವ ಕವಿಯೊಂದಿಗೆ ಮಕಾನದಾರ

ಹಿರಿಯ ಕವಿ, ಯುವ ಕವಿಯೊಂದಿಗೆ ಮಕಾನದಾರ

ಕೆ.ಎನ್.ಪಿ.ಗ್ಯಾಲರಿ,ಜೂ,01; ಕೆ.ಎನ್.ಪಿ.ಯ  ಓದುಗ ಮಿತ್ರರೆ ಕೆ.ಎನ್.ಪಿ. ಬಳಗ ನಿಮಗಾಗಿ ನೂತನವಾಗಿ ಕೆ.ಎನ್.ಪಿ.ಗ್ಯಾಲರಿ ವಿಭಾಗವನ್ನು ಪ್ರಾರಂಭಿಸಿದೆ. ಈ ವಿಭಾಗದಲ್ಲಿ ನಿತ್ಯ ನಿಮ್ಮ ಜೀವನದಲ್ಲಿನ ಸುಂದರ ಕ್ಷಣಗಳನ್ನು ಕೆ.ಎನ್.ಪಿ. ಮೂಲಕ ...

ಹತಾಶೆಗಳ ಗೂಡು

ಹತಾಶೆಗಳ ಗೂಡು

ಕೆ.ಎನ್.ಪಿ.ಕವಿತೆ;  ಕವಿಮಿತ್ರರೆ, ಇಂದು ಕೆ.ಎನ್.ಪಿ.ಯ ಕವಿತೆ ವಿಭಾಗದಲ್ಲಿ ಕವಿಯತ್ರಿ ಲಾಡ್ಮಾ.ಎಂ.ನದಾಫ್ ಅವರ ಕವಿತೆ ಪ್ರಕಟಿಸಲಾಗಿದೆ.  ಸಹೃದಯರು ಕವಿತೆ ಓದಿ ತಮ್ಮ ಅಮೂಲ್ಯವಾದ ಅನಿಸಿಕೆ/ಅಭಿಪ್ರಾಯಗಳನ್ನು ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ.  ...

ಎಚ್.ಲಕ್ಷ್ಮೀನಾರಾಯಣಸ್ವಾಮಿಗೆ ವಿಭಾ ಸಾಹಿತ್ಯ ಪ್ರಶಸ್ತಿ 

ಎಚ್.ಲಕ್ಷ್ಮೀನಾರಾಯಣಸ್ವಾಮಿಗೆ ವಿಭಾ ಸಾಹಿತ್ಯ ಪ್ರಶಸ್ತಿ 

ಕೆ.ಎನ್.ಪಿ.ವಾರ್ತೆ,ಗದಗ,ಮೇ.22; ಎಚ್. ಲಕ್ಷ್ಮೀನಾರಾಯಣ ಸ್ವಾಮಿಗೆ ವಿಭಾ ಸಾಹಿತ್ಯ ಪ್ರಶಸ್ತಿ ಲಭಿಸಿದೆ. 2017 ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಯು ಎಚ್. ಲಕ್ಷ್ಮೀನಾರಾಯಣ ಸ್ವಾಮಿಯವರ ‘ತೊಗಲ ಚೀಲದ ಕರ್ಣ’ ...

ಬದುಕಿನ ಮೌಲ್ಯಗಳ ಅನ್ವೇಷಕಿ ಕೆ.ನೀಲಾಗೆ ಸಮಾಜಮುಖಿ ಶ್ರಮಜೀವಿ ಪ್ರಶಸ್ತಿ

ಬದುಕಿನ ಮೌಲ್ಯಗಳ ಅನ್ವೇಷಕಿ ಕೆ.ನೀಲಾಗೆ ಸಮಾಜಮುಖಿ ಶ್ರಮಜೀವಿ ಪ್ರಶಸ್ತಿ

ಕೆ.ಎನ್.ಪಿ.ವಾರ್ತೆ,ಗದಗ,ಮೇ.22; ಬದುಕಿನ ಮೌಲ್ಯಗಳ ಅನ್ವೇಷಕಿ ಕೆ.ನೀಲಾ ಸಮಾಜಮುಖಿ ಶ್ರಮಜೀವಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ದೇಶದ ಸಾಮೂಹಿಕ ಆತಂಕ, ತಲ್ಲಣಗಳಿಗೆ ಮಿಡಿಯುವ ವ್ಯಕ್ತಿತ್ವದ ಸಾಮಾಜಿಕ ಚಳುವಳಿಗಳ ಕನ್ನಡದ ಶ್ರೇಷ್ಠ ಹೋರಾಟಗಾರ್ತಿ, ...

ಮುಧೋಳ ನಾಯಿಗಳು ಮತ ಹಾಕುವುದಿಲ್ಲ, ಮತ ಹಾಕುವವರು ಕರ್ನಾಟಕದ ಜನತೆ : ರೈ

ಮುಧೋಳ ನಾಯಿಗಳು ಮತ ಹಾಕುವುದಿಲ್ಲ, ಮತ ಹಾಕುವವರು ಕರ್ನಾಟಕದ ಜನತೆ : ರೈ

ಕೆ.ಎನ್.ಪಿ.ವಾರ್ತೆ,ಗದಗ,ಮೇ.07; ಕರ್ನಾಟಕದಲ್ಲಿ ಚುನಾವಣೆ ಗೆಲ್ಲಲು ಮುಧೋಳ ನಾಯಿಗಳು ಮತ ಹಾಕುವುದಿಲ್ಲ. ಮತ ಹಾಕುವವರು ಕರ್ನಾಟಕದ ಜನತೆ. ಪ್ರಧಾನಿ ಮೋದಿ ಅವರೇ, ಜನರ ಪ್ರಶ್ನೆಗಳಿಗೆ ಉತ್ತರ ಕೊಡಿ’ ಎಂದು ...

ಕುರ್ಲಿಗೇರಿ : ಸಂವಿಧಾನ ಉಳಿವಿಗಾಗಿ ಜಾಗೃತಿ ಸಭೆ

ಕುರ್ಲಿಗೇರಿ : ಸಂವಿಧಾನ ಉಳಿವಿಗಾಗಿ ಜಾಗೃತಿ ಸಭೆ

ಕೆ.ಎನ್.ಪಿ.ವಾರ್ತೆ,ಗದಗ,ಮೇ.06; ಸಂವಿಧಾನ ಉಳಿವಿಗಾಗಿ ಜಾಗೃತಿ ಸಭೆಯನ್ನು ಕುರ್ಲಿಗೇರಿಯಲ್ಲಿ ಇಂದು ಹಮ್ಮಿಕೊಳ್ಳಲಾಗಿತ್ತು. ಕುರ್ಲಿಗೇರಿ ಗ್ರಾಮದಲ್ಲಿ, ಮಾನವ ಬಂಧುತ್ವ ವೇದಿಕೆ ವತಿಯಿಂದ ಸಂವಿಧಾನ ಉಳಿವಿಗಾಗಿ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ನಿಟ್ಟಿನಲ್ಲಿ ...

ಸಂವಿಧಾನ ಉಳಿವಿಗಾಗಿ ಜಾಗೃತಿ ಸಭೆ

ಸಂವಿಧಾನ ಉಳಿವಿಗಾಗಿ ಜಾಗೃತಿ ಸಭೆ

ಕೆ.ಎನ್.ಪಿ.ವಾರ್ತೆ,ಗದಗ,ಮೇ.05; ಸಂವಿಧಾನ ಉಳಿವಿಗಾಗಿ ಜಾಗೃತಿ ಸಭೆಯನ್ನು ಕಿರಿಟಗೇರಿಯಲ್ಲಿ ಇಂದು ಹಮ್ಮಿಕೊಳ್ಳಲಾಗಿತ್ತು. ಕಿರಿಟಗೇರಿ ಗ್ರಾಮದಲ್ಲಿ, ಮಾನವ ಬಂಧುತ್ವ ವೇದಿಕೆ ವತಿಯಿಂದ ಸಂವಿಧಾನ ಉಳಿವಿಗಾಗಿ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ನಿಟ್ಟಿನಲ್ಲಿ ಗ್ರಾಮಕ್ಕೆ ...

ಬಂಡಾಯದ ನೆಲದಲ್ಲಿ ಕದನ ಕುತೂಹಲ

ಬಂಡಾಯದ ನೆಲದಲ್ಲಿ ಕದನ ಕುತೂಹಲ

ಕೆ.ಎನ್.ಪಿ.ವಾರ್ತೆ,ಗದಗ,ಮೇ.05; ಜಿಲ್ಲೆಯ ನರಗುಂದ ಕ್ಷೇತ್ರದಲ್ಲಿ ಕಾಂಗ್ರೆಸ್‌ ಭದ್ರಕೋಟೆ ಕೆಡವಲು ಕಮಲ ಪಾಳಯ ಇನ್ನಿಲ್ಲದ ಕಸರತ್ತು ನಡೆಸಿದೆ.  ಭಾರತದ ಸ್ವಾತಂತ್ರ್ಯ ಹೋರಾಟದ ಪುಟಗಳಲ್ಲಿ ಭದ್ರಸ್ಥಾನ ಪಡೆದ ಕ್ಷೇತ್ರ ನರಗುಂದ. ಮಹದಾಯಿ, ಕಳಸಾ ಬಂಡೂರಿ ...

Page 1 of 2 1 2

Latest News

ಪಿಎನ್‌ಬಿ ಪ್ರವೇಶಪತ್ರ ಪ್ರಕಟ : ಮಾರ್ಚ್ 24 ಕೊನೆಯ ದಿನ

ಪಿಎನ್‌ಬಿ ಪ್ರವೇಶಪತ್ರ ಪ್ರಕಟ : ಮಾರ್ಚ್ 24 ಕೊನೆಯ ದಿನ

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಮಾ.23; ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಸ್ಪೆಷಲಿಸ್ಟ್‌ ಕೇಡರ್‌ ಆಫೀಸರ್‌ ಹುದ್ದೆಗಳ ನೇಮಕಕ್ಕೆ ನಡೆಸಲಿರುವ ಆನ್‌ಲೈನ್‌ ಎಗ್ಸಾಮಿನೇಷನ್‌ ಪ್ರವೇಶಪತ್ರವನ್ನು ವೆಬ್‌ನಲ್ಲಿ ಪ್ರಕಟಿಸಿದೆ. ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ರಿಜಿಸ್ಪ್ರೇಷನ್‌ ನಂಬರ್‌,...

ಮಂಡ್ಯ ಲೋಕಸಭಾ ಚುನಾವಣೆಯ ಭವಿಷ್ಯ "ಮಂಡ್ಯ ಯಾರ ಮಡಿಲಿಗೆ"..?

ಮಂಡ್ಯ ಲೋಕಸಭಾ ಚುನಾವಣೆಯ ಭವಿಷ್ಯ “ಮಂಡ್ಯ ಯಾರ ಮಡಿಲಿಗೆ”..?

ಕೆ.ಎನ್.ಪಿ.ವಾರ್ತೆ,ಮಂಡ್ಯ,ಮಾ.22; ಮಂಡ್ಯ ಲೋಕಸಭಾ ಚುನಾವಣೆಯ ಪಕ್ಷೇತರ ಅಭ್ಯರ್ಥಿ "ಶ್ರೀಮತಿ ಸುಮಲತಾ ಅಂಬರೀಶ್ ಅವರು ಪ್ರಚಂಡ ಗೆಲುವು ಸಾಧಿಸುತ್ತಾರೆ." ಎಂದು ಜಗಳೂರು ತಾಲೂಕಿನ ಗಡಿಮಾಕುಂಟೆ ಗ್ರಾಮದ ಭುಜಂಗಮಠದ ಶ್ರೀ...

ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ ನಿಧನ : ಮಾ.24ರವರೆಗೆ ರಾಜ್ಯಾದ್ಯಂತ ಶೋಕಾಚರಣೆ ಘೋಷಣೆ

ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ ನಿಧನ : ಮಾ.24ರವರೆಗೆ ರಾಜ್ಯಾದ್ಯಂತ ಶೋಕಾಚರಣೆ ಘೋಷಣೆ

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಮಾ.22; ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ ಅವರು ತೀವ್ರ ಹೃದಯಾಘಾತದಿಂದ ಇಂದು ನಿಧನರಾಗಿರುವ ಹಿನ್ನೆಲೆ ರಾಜ್ಯ ಸರ್ಕಾರವು ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಮೂರು ದಿನಗಳ ಶೋಕಾಚರಣೆ ಘೋಷಿಸಿದೆ.  ಹೃದಯಾಘಾತವಾದ ಪರಿಣಾಮ...

ಬೀಳಗಿ : ಶ್ರೀಶೈಲಕ್ಕೆ ಪಾದಯಾತ್ರೆ

ಬೀಳಗಿ : ಶ್ರೀಶೈಲಕ್ಕೆ ಪಾದಯಾತ್ರೆ

ಕೆ.ಎನ್.ಪಿ.ವಾರ್ತೆ,ಬೀಳಗಿ,ಮಾ.22; ಯುಗಾದಿ ದಿನದಂದು ಶ್ರೀಶೈಲದಲ್ಲಿ ನಡೆಯುವ ಮಲ್ಲಿಕಾರ್ಜುನನ ರಥೋತ್ಸವಕ್ಕೆ ಪಟ್ಟಣದಿಂದ ಮಾರ್ಚ್ 22ರಂದು ಶಿವಭಕ್ತರು ಪಾದಯಾತ್ರೆ ಬೆಳೆಸಿದರು. ತನ್ನಿಮಿತ್ಯ ಮಾರ್ಚ್ 21ರ ರಾತ್ರಿ ಪಟ್ಟಣದ ಅಂಬೇಡ್ಕರ ವೃತ್ತದ...