ಕೆ.ಎನ್.ಪಿ.ವಾರ್ತೆ,ಗಂಗಾವತಿ,ಏ.07;

ತಾಲೂಕಿನ ಡಣಾಪೂರ ಗ್ರಾಮದಲ್ಲಿ ಇಂದು ಯುಗಾದಿ ಹಬ್ಬದ ಪ್ರಯುಕ್ತ ಗ್ರಾಮದ ಹಿರಿಯರು-ಕಿರಿಯರೆಲ್ಲರೂ ಒಂದುಗೂಡಿ ಹಲಗಿ ತಮಟೆಗೆ ಹೆಜ್ಜೆ ಹಾಕುತ್ತಾ, ಮನೆ ಮನೆಗೆ ತೆರಳಿ ಬಣ್ಣ ಹಾಕುತ್ತಾ ಸಹೋದರ ಭಾವತ್ವದಿಂದ ಸಂಭ್ರಮದಿಂದ ಯುಗಾದಿಯನ್ನು ಆಚರಿಸಿದರು.

ಈ ವೇಳೆ ಗ್ರಾಮದ ಗುಂಪುಗಳಾದ ರಾಯಲ್ ಗ್ರೂಪ್, ಗ್ರೀನ್ ಬಾಯ್ಸ್, ಯಂಗ್ ಬಾಯ್ಸ್, 7ಸ್ಟಾರ್, ಮ್ಯಾಗ್ನಟಿಕ್ ಬಾಯ್ಸ್, ಯಲ್ಲೊ ಬಾಯ್ಸ್, ಬ್ಲೂ ಬಾಯ್ಸ್ ಹಾಗೂ ಗ್ರಾಮದ ಯುವಕರು, ಹಿರಿಯರು ಸೇರಿದ್ದರು.

ವರದಿ : ಹನುಮೇಶ್ ಭಾವಿಕಟ್ಟಿ

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.