ಕೆ.ಎನ್.ಪಿ.ವಾರ್ತೆ,ಮುಂಬೈ,ಸೆ.06;

ಖ್ಯಾತ ಕಾದಂಬರಿಕಾರ, ಲೇಖಕ ಕಿರಣ್ ನಗರ್ಕರ್ (77 ) ಗುರುವಾರ ರಾತ್ರಿ ನಿಧನರಾಗಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ನಗರ್ಕರ್ ಅವರನ್ನು ಬಾಂಬೈ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

ರಾವಣ್ ಮತ್ತು ಎಡ್ಡಿ, ಕೋಕೋಲ್ಡ್ ಮತ್ತಿತರ ಕಾದಂಬರಿಗಳನ್ನು ನಗರ್ಕರ್ ರಚಿಸಿದ್ದರು. ಗಾಡ್ಸ್ ಲಿಟ್ಲ್ ಸೊಲ್ಡರ್, ದಿ ಎಕ್ಸಾಟ್ರಾ ಮತ್ತು ರೆಸ್ಟ್ ಇನ್ ಪೀಸ್ ಕೃತಿಗಳನ್ನು ರಚಿಸಿದ್ದರು. 1974ರಲ್ಲಿ ಅವರ ಮೊದಲ ಮರಾಠಿ ಕಾದಂಬರಿ ಪ್ರಕಟಗೊಂಡಿತ್ತು. ಮರಾಠಿ ಅಲ್ಲದೇ ಇಂಗ್ಲೀಷ್ ನಲ್ಲಿ ಏಳು ಕಾದಂಬರಿಗಳನ್ನು ರಚಿಸಿದ್ದ ನಗರ್ಕರ್ ಅವರ ಆರ್ಸನಿಸ್ಟ್ ಕಾದಂಬರಿ 2019ರಲ್ಲಿ ಪ್ರಕಟಗೊಂಡಿತ್ತು.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.