ಕೆ.ಎನ್.ಪಿ.ಕವಿತೆ;

ಕವಿಮಿತ್ರರೇ, ಇಂದಿನ ಕೆ.ಎನ್.ಪಿ ಕವಿತೆ ವಿಭಾಗದಲ್ಲಿ ಮಂಜುನಾಥ ಮೆಣಸಿನಕಾಯಿ ರವರ “ಮದುವೆ ಆದವರ ಗೋಳು ನೋಡಿ ಸ್ವಾಮಿ” ಎಂಬ ಕವಿತೆಯನ್ನು ಪ್ರಕಟಿಸಲಾಗಿದೆ. ಸಹೃದಯರು ಕವಿತೆ ಓದಿ ತಮ್ಮ ಅಮೂಲ್ಯವಾದ ಅನಿಸಿಕೆ, ಅಭಿಪ್ರಾಯಗಳನ್ನು ಈ ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ…

ಮದುವೆ ಆದವರ ಗೋಳು ನೋಡಿ ಸ್ವಾಮಿ

ಮದುವೆ ಎಂದು ಅನ್ನುವಂತ ಮೂರೇ ಮೂರು ಅಕ್ಷರದೊಳಗೆ ಅಡಗಿರುವ ಮಹತ್ವವನ್ನು ತಿಳಿಯಲು ಹೋರಟ ಅದೆಷ್ಟೋ ಜನಗಳು ವದ್ದಾಡಿ ನರಳಾಡಿದ್ದಾರೆ.

ವದ್ದಾಡಿ ನರಳಾಡಿ
ಅನುಭವದ ಸಾಮರ್ಥ್ಯವನ್ನು
ದಾಟಿ ನಿಂತಿದ್ದಾರೆ
ಅಂಥವರು ಇವತ್ತು ನನ್ನ ಹತ್ತಿರ
ಹೇಳುತ್ತಿದ್ದಾರೆ.

ಮದುವೆ ಅನೋದು ಸುಲಭ
ಸಂಸಾರ ಭಯಾನಕರ ಅಂತ
ಅದನ್ನು ಧೈರ್ಯದಿಂದ ದಾಟಿದವರು
ನಿಜವಾದ ಸಂಸಾರಿ ಆದರು.

ಸಂಸಾರ ಎಂಬುದು ಬಹಳಷ್ಟು ಕಷ್ಟ ,,
ಇದನ್ನ ಯಾವ ನನ್ನ ಮಗ ಮಾಡಿಟ್ಟ ,,
ಇದನ್ನ ಮಾಡಿದವಾ ನಂಗೆ ಸಿಕ್ಕ ಬಿಟ್ರೇ ,,
ಅವನಿಗೆ ಕೊಡುತ್ತೇನೆ ಒಂದು
ಲತ್ತಿ ಪೆಟ್ಟಾ ..

ಕವಿತೆ | ಮದುವೆ ಆದವರ ಗೋಳು ನೋಡಿ ಸ್ವಾಮಿ | ಮಂಜುನಾಥ ಮೆಣಸಿನಕಾಯಿ

✍🏻.ಮಂಜುನಾಥ ಮೆಣಸಿನಕಾಯಿ
ವೃತ್ತಿ. ಮೆಕ್ಯಾನಿಕ್
ಯಲಿವಾಳ
9019213507

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.