ಕೆ.ಎನ್.ಪಿ.ವಾರ್ತೆ,ಬೀಳಗಿ,ಏ.07;

ಪಟ್ಟಣದ ಕಾಳಿಕಾಕಮಠೇಶ್ವರ ದೇವಸ್ಥಾನದಲ್ಲಿ ಏಪ್ರೀಲ್ 06ರಂದು ಯುಗಾದಿ ಉತ್ಸವ ಆರಂಭಗೊಂಡಿದ್ದು, ಏಪ್ರೀಲ್ 06ರಿಂದ 10ವರೆಗೆ ನಿತ್ಯ ಸಾಯಂಕಾಲ ಉಡುಪಿಯ ಡಾ|| ಕೆ.ಶ್ರೀಧರದಾಸ್ ರಿಂದ ಪ್ರವಚನ ನಡೆಯುತ್ತದೆ.

ಕಾಳಿಕಾಕಮಠೇಶ್ವರ ದೇವಸ್ಥಾನದಲ್ಲಿ ಯುಗಾದಿ ಉತ್ಸವದ ಪ್ರಯುಕ್ತ ಏ.10 ರವರೆಗೆ ಪ್ರವಚನ

ಡಾ|| ಕೆ. ಶ್ರೀಧರದಾಸ್ ಪ್ರವಚನ ನಡೆಸುತ್ತಿರುವುದು

ಏಪ್ರೀಲ್ 09ರಂದು ಸಾಯಂಕಾಲ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ವೀರೇಂದ್ರ ಶೀಲವಂತ ಬರೆದ ನನ್ನೂರಿನ ವಿಶ್ವಕರ್ಮರು ಪುಸ್ತಕ ಬಿಡುಗಡೆ ಸಮಾರಂಭ ನಡೆಯುತ್ತದೆ. ಏಪ್ರೀಲ್ 11ರಂದು ಮುಂಜಾನೆ ಪಲ್ಲಕ್ಕಿ ಉತ್ಸವ ಹಾಗೂ ಸಾಯಂಕಾಲ ರಥೋತ್ಸವ ನಡೆಯುತ್ತದೆ.

ವರದಿ : ಬಸವರಾಜ್ ಬಾಬು ಕೋರಿ

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.