ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಆ.30;

ಸಚಿವರಿಗೆ ಖಾತೆ ಹಂಚಿಕೆಯ ಬಳಿಕ ಇದೀಗ ಜಿಲ್ಲಾ ಉಸ್ತುವಾರಿಯಾಗಲು ಬಿಜೆಪಿ ಪಾಳಯದಲ್ಲಿ ಭಾರೀ ಪೈಪೋಟಿ ನಡೆಯುತ್ತಿದೆ ಎನ್ನಲಾಗಿದೆ.
ಈಗಾಗಲೇ ಬಿಜೆಪಿ ಸಂಭವನೀಯ ಪಟ್ಟಿ ಸಿದ್ದಪಡಿಸಿದ್ದು, ಆದರೆ ನಮ್ಮ ಜಿಲ್ಲೆಗಳ ಉಸ್ತುವಾರಿಯನ್ನಾದರೂ ನೀಡಿ ಎಂದು ಸಚಿವರು ಸಿಎಂ ಯಡಿಯೂರಪ್ಪ ಮುಂದೆ ಮನವಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಬಿಜೆಪಿ ಸಿದ್ದಪಡಿಸಿದ ಜಿಲ್ಲಾ ಉಸ್ತುವಾರಿ ಸಚಿವರ ಸಂಭವನೀಯ ಪಟ್ಟಿ ಹೀಗಿದೆ:

ಹೆಚ್‌.ನಾಗೇಶ್‌ – ಕೋಲಾರ, ಚಿಕ್ಕಬಳ್ಳಾಪುರ
ಜೆ .ಸಿ ಮಾಧುಸ್ವಾಮಿ – ತುಮಕೂರು, ಕಲಬುರ್ಗಿ
ಆರ್‌.ಆಶೋಕ್‌-ಬೆಂಗಳೂರು
ಕೆ.ಎಸ್‌ ಈಶ್ವರಪ್ಪ-ಶಿವಮೊಗ್ಗ
ಲಕ್ಷಣ್‌ ಸವದಿ-ಬೆಳಗಾವಿ
ವಿ.ಸೋಮಣ್ಣ-ಮೈಸೂರು,ಚಾಮರಾಜನಗರ
ಸಿ.ಟಿ ರವಿ-ಚಿಕ್ಕಮಗಳೂರು, ಹಾಸನ
ಪ್ರಭು ಚೌಹಾಣ್‌-ಬೀದರ್‌, ಯಾದಗಿರಿ
ಸುರೇಶ್‌ ಕುಮಾರ್‌-ಕೊಡಗು
ಗೋವಿಂದ ಕಾರಜೋಳ-ವಿಜಯಪುರ,ಬಾಗಲಕೋಟೆ
ಶ್ರೀರಾಮುಲು-ಬಳ್ಳಾರಿ, ಚಿತ್ರದುರ್ಗ
ಜಗದೀಶ್‌ ಶೆಟ್ಟರ್‌- ಧಾರವಾಡ, ಉತ್ತರ ಕನ್ನಡ
ಅಶ್ವಥ್‌ ನಾರಾಯಣ್‌-ರಾಮನಗರ, ಬೆಂಗಳೂರು ಗ್ರಾಮಾಂತರ
ಶಶಿಕಲಾ ಜೊಲ್ಲೆ- ರಾಯಚೂರು, ಕೊಪ್ಪಳ
ಕೋಟಾ ಶ್ರೀನಿವಾಸ್‌ ಪೂಜಾರಿ-ಉಡುಪಿ, ದಕ್ಷಿಣ ಕನ್ನಡ
ಸಿಸಿ ಪಾಟೀಲ್‌-ಗದಗ, ಕಲಬುರಗಿ, ರಾಯಚೂರು 
ಬಸವರಾಜ ಬೊಮ್ಮಾಯಿ- ಹಾವೇರಿ, ದಾವಣಗೆರೆ

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.