ಕೆ.ಎನ್.ಪಿ.ವಾರ್ತೆ,ನವದೆಹಲಿ,ಆ.24;

ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಚಿದಂಬರಂ, ಕಾರ್ತಿ ಚಿದಂಬರಂ ಅವರ ವಿರುದ್ಧದ ತನಿಖೆಗೆ ಸಂಬಂಧಿಸಿದಂತೆ ಸಿಬಿಐ 5 ರಾಷ್ಟ್ರಗಳ ನೆರವು ಕೋರಲು ಮುಂದಾಗಿದೆ.

ವಿದೇಶಗಳಲ್ಲಿರುವ ಹಲವು ಕಂಪನಿಗಳಿಂದ ಚಿದಂಬರಂ, ಕಾರ್ತಿ ಚಿದಂಬರಂ ಅವರಿಗೆ ಸಂಬಂಧಿಸಿದ ಮಾಹಿತಿ ಪಡೆಯುವುದಕ್ಕೆ ಸಿಬಿಐ ಯತ್ನಿಸುತ್ತಿದ್ದು, ಈ ಪೈಕಿ ಬ್ರಿಟನ್, ಸ್ವಿಟ್ಜರ್ ಲ್ಯಾಂಡ್, ಬರ್ಮುಡಾ, ಮಾರಿಷಸ್, ಸಿಂಗಪೂರ್ ಇವೆ.

ಈ ಮೇಲಿನ ಎಲ್ಲಾ ರಾಷ್ಟ್ರಗಳಲ್ಲಿಯೂ ಚಿದಂಬರಂ, ಕಾರ್ತಿ ಚಿದಂಬರಂಗೆ ಸಂಬಂಧಪಟ್ಟ ನಕಲಿ ಸಂಸ್ಥೆಗಳಿವೆಯೇ? ಅಲ್ಲಿನ ಬ್ಯಾಂಕ್ ಗಳೊಂದಿಗೆ ಇವರ ವ್ಯವಹಾರ ಇದೆಯೇ ಎಂಬುದರ ಬಗ್ಗೆ ಸಿಬಿಐ ಮಾಹಿತಿ ಪಡೆಯಲಿದೆ.

http://karnatakanewsportal.com/inx-media-prakaranna-aguast26ravarege-cbi-kastadige-chidambaram/

http://karnatakanewsportal.com/inx-media-hagaranna-maji-kendrasachiva-pchidanbaram-bandhana/

http://karnatakanewsportal.com/chidambaram-virudda-ed-lookout-notice-jari/

http://karnatakanewsportal.com/inx-mediahagaranna-pchidambaram-bandhanada-bheethi-yedurisuttiruvudu-yeke-yenidu-prakaranna/

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.