Saturday, April 20, 2019

ಜಿಲ್ಲಾವಾರು ಸುದ್ದಿ

ಕೇಂದ್ರದಲ್ಲಿ ಮೋದಿ ; ರಾಜ್ಯದಲ್ಲಿ ಯಡಿಯೂರಪ್ಪ ಅಧಿಕಾರ : ನಿರಾಣಿ

ಕೆ.ಎನ್.ಪಿ.ವಾರ್ತೆ,ಬೀಳಗಿ,ಏ.17; ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿಯ 22 ಕ್ಕೂ ಹೆಚ್ಚು ಸ್ಥಾನಗಳನ್ನೊಳಗೊಂಡಂತೆ ಒಟ್ಟಾರೆ 300ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆಲ್ಲುವುದರೊಂದಿಗೆ ಕೇಂದ್ರದಲ್ಲಿ 2ನೇ ಬಾರಿಗೆ ನರೇಂದ್ರ...

Read more

ನೀರಿನ ಅಭಾವ : ಮತದಾನ ಬಹಿಷ್ಕರಿಸುವ ಎಚ್ಚರಿಕೆ ನೀಡಿದ ಗ್ರಾಮಸ್ಥರು

ಕೆ.ಎನ್.ಪಿ.ವಾರ್ತೆ,ದಾವಣಗೆರೆ,ಏ.17; ರಾಜಕಾರಣಿಗಳು ಚುನಾವಣಾ ಪ್ರಚಾರದಲ್ಲಿ ಬ್ಯುಜಿ ಇದ್ದರೆ, ಇತ್ತ ಜನರು ನೀರಿಗಾಗಿ ಪರಿತಪಿಸುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ವಿವಿಧೆಡೆ ನೀರಿನ ಅಭಾವ ಉಂಟಾಗಿದ್ದು, ನೀರು ನೀಡದಿದ್ದರೆ...

Read more

ಜೀವನದಲ್ಲಿ ಅಂಬೇಡ್ಕರ ಅವರ ಸಾಧನೆಯ ಆದರ್ಶಗಳನ್ನು ಅಳವಡಿಸಿಕೊಳ್ಳಿ : ಕೆ.ದಶರಥ

ಕೆ.ಎನ್.ಪಿ.ವಾರ್ತೆ,ಧಾರವಾಡ,ಏ.17; ದೇಶಕ್ಕೆ ಮಹತ್ತರವಾದ ಕೊಡುಗೆಯನ್ನು ನೀಡಿದ ಅಂಬೇಡ್ಕರ್ ಅವರ ಸಾಧನೆಯ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕಬೇಕೆಂದು ಎಸಿಎಚ್‍ಆರ್‍ನ ರಾಜ್ಯಾದ್ಯಕ್ಷ ಕೆ. ದಶರಥ ಹೇಳಿದರು. ಭ್ರಷ್ಠಾಚಾರ ನಿರ್ಮೂಲನಾ ಹಾಗೂ...

Read more

ಕಲಾ ಶಿಬಿರದ ಉದ್ಘಾಟನಾ ಕಾರ್ಯಕ್ರಮ

ಕೆ.ಎನ್.ಪಿ.ವಾರ್ತೆ,ಜಗಳೂರು,ಏ.16; ಜಗಳೂರು ಪಟ್ಟಣದ ಅಂಬೇಡ್ಕರ್ ಭವನದಲ್ಲಿ ವಿಷ್ಣುವರ್ಧನ್ ಫಿಲ್ಮ್ ಅಕಾಡೆಮಿ ಹಾಗೂ ಕರ್ನಾಟಕ ರಕ್ಷಣ ವೇದಿಕೆ ಸಹಯೋಗದೊಂದಿಗೆ ಕಲಾ ಶಿಬಿರದ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕನ್ನಡ ಯುವ...

Read more

ಬೇಸಿಗೆ ಶಿಬಿರ ಏಪ್ರಿಲ್ 25 ರಿಂದ ಆರಂಭ

ಕೆ.ಎನ್.ಪಿ.ವಾರ್ತೆ,ಹಾವೇರಿ/ ರಟ್ಟಿಹಳ್ಳಿ,ಏ.16; ಸಮೀಪದ ತಿಪ್ಪಾಯಿಕೊಪ್ಪದ ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠದಲ್ಲಿ ವಿದ್ಯಾರ್ಥಿಗಳಿಗಾಗಿ ಸಂಸ್ಕಾರ ಕಲಿಕಾ ಶಿಬಿರವನ್ನು ಏ.25 ರಿಂದ ಮೇ 5 ರವರಗೆ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ...

Read more

ತಾವರಗೇರಾದಲ್ಲಿ ಸರಣಿ ಹಗಲುಗಳ್ಳತನ

ಕೆ.ಎನ್.ಪಿ.ವಾರ್ತೆ,ಕುಷ್ಟಗಿ,ಏ.16; ತಾಲೂಕಿನ ತಾವರಗೇರಾ ಪಟ್ಟಣದಲ್ಲಿ ಸೋಮವಾರ ಹಗಲೊತ್ತಿನಲ್ಲಿಯೇ ಎರಡು ಮನೆಗಳಲ್ಲಿ ಕಳ್ಳತನ ಎಸಗಲಾಗಿದೆ. ಮನೆಯವರು ಬೀಗ ಹಾಕಿ ಹೊರಗಡೆ ಹೋದ ಸಂದರ್ಭದಲ್ಲಿ ಕಳ್ಳತನ ಮಾಡಲಾಗಿದೆ. ಪಟ್ಟಣದ ಮುದೇನೂರು...

Read more

ಅಕ್ಕಮಹಾದೇವಿ ಜಯಂತಿ : ಕಾರ್ಯಕ್ರಮಗಳ ಉದ್ಘಾಟನೆ

ಕೆ.ಎನ್.ಪಿ.ವಾರ್ತೆ,ಬೀಳಗಿ,ಏ.16; ಪಟ್ಟಣದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಏಪ್ರೀಲ್ 15ರಂದು ಸಂಜೆ ವೀರ ವಿರಾಗಿಣಿ ಅಕ್ಕಮಹಾದೇವಿ ಜಯಂತಿ ನಿಮಿತ್ಯ ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮಗಳ ಉದ್ಘಾಟನೆ ನಡೆಯಿತು. ಬಾಗಲಕೋಟದ ಪ್ರಸಿದ್ಧ ಸ್ತ್ರೀರೋಗ ತಜ್ಞ...

Read more

ಬಾಪೂಜಿ ಸ್ವತಂತ್ರ ಪದವಿ ಪೂರ್ವ ಕಾಲೇಜು : ವಿಜ್ಞಾನದಲ್ಲಿ ಸಾಧನೆ

ಕೆ.ಎನ್.ಪಿ.ವಾರ್ತೆ,ಬೀಳಗಿ,ಏ.16; ಬಾಡಗಂಡಿ ಎಸ್.ಆರ್.ಪಾಟೀಲ ಶಿಕ್ಷಣ ಪ್ರತಿಷ್ಠಾನದ ಬಾಪೂಜಿ ಸ್ವತಂತ್ರ ಪದವಿ ಪೂರ್ವ ಕಾಲೇಜು ದ್ವಿತೀಯ ಪಿ.ಯು.ಸಿ. ವಿಜ್ಞಾನ ವಿಭಾಗದಲ್ಲಿ ವಿದ್ಯಾರ್ಥಿಗಳು ಗಣನೀಯ ಸಾಧನೆಗೈದಿದ್ದಾರೆ. ಕು.ಪೂಜಾ ಸಿಂದಗಿ ಶೇ.95...

Read more

ಕಪ್ಪರ ಪಡಿಯಮ್ಮ ದೇವಿಯ ರಥೋತ್ಸವ

ಕೆ.ಎನ್.ಪಿ.ವಾರ್ತೆ,ಬೀಳಗಿ,ಏ.16; ತಾಲೂಕಿನ ನಾಗರಾಳದಲ್ಲಿ ಏಪ್ರೀಲ್ 14ರಂದು ಸಂಜೆ ಕಪ್ಪರ ಪಡಿಯಮ್ಮ ದೇವಿಯ ರಥೋತ್ಸವ ಸಡಗರದಿಂದ ಜರುಗಿತು. ಜಾತ್ರೆಯ ನಿಮಿತ್ಯ ಏಪ್ರೀಲ್ 10ರಿಂದ 14ರವರೆಗೆ ಪ್ರತಿ ನಿತ್ಯ ರಾತ್ರಿ ಬೀಳಗಿಯ...

Read more

ಪಿಯು ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಅನ್ನದಾನೇಶ್ವರ ಕಾಲೇಜಿನ ವಿದ್ಯಾರ್ಥಿಗಳು

ಕೆ.ಎನ್.ಪಿ.ವಾರ್ತೆ,ಗಜೇಂದ್ರಗಡ,ಏ.16; ನಗರದ ಶ್ರೀ ಅನ್ನದಾನೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು 2018-19ನೇ ಸಾಲಿನ ಫೆಬ್ರವರಿ-ಮಾರ್ಚ್‍ನಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿ ಮೇರು...

Read more
Page 2 of 153 1 2 3 153

Latest News

ಹನುಮ ಜಯಂತಿ : ತೊಟ್ಟಿಲೋತ್ಸವಕ್ಕೆ ಭಕ್ತಸಾಗರ

ಹನುಮ ಜಯಂತಿ : ತೊಟ್ಟಿಲೋತ್ಸವಕ್ಕೆ ಭಕ್ತಸಾಗರ

ಕೆ.ಎನ್.ಪಿ.ವಾರ್ತೆ,ಮುಂಡರಗಿ,ಏ.19; ಸ್ಥಳೀಯ ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಶ್ರೀ ಹನುಮ ಜಯಂತಿ ನಿಮಿತ್ತ ಶುಕ್ರವಾರ ವಿವಿಧ ಪೂಜಾ ಕೈಂಕರ್ಯಗಳು ಶ್ರದ್ಧಾ ಭಕ್ತಿಯಿಂದ ನೆರವೇರಿದವು. ದೇವಸ್ಥಾನದಲ್ಲಿ ಬೆಳಗ್ಗೆ ಸತ್ಯನಾರಾಯಣ...

ಕಾಂಗ್ರೇಸ್‍ಗೆ ಶಾಪ ತಟ್ಟದೇ ಇರದು : ಗದ್ದಿಗೌಡರ

ಕಾಂಗ್ರೇಸ್‍ಗೆ ಶಾಪ ತಟ್ಟದೇ ಇರದು : ಗದ್ದಿಗೌಡರ

ಕೆ.ಎನ್.ಪಿ.ವಾರ್ತೆ,ಬೀಳಗಿ,ಏ.19; ತಾವು ಕೈಗೊಂಡ ಕುಡಚಿ ರೈಲ್ವೆ ಯೋಜನೆಗಾಗಿ ಜಮೀನನ್ನು ಖರೀದಿಸಿ ರೈಲ್ವೆ ಇಲಾಖೆಗೆ ಹಸ್ತಾಂತರ ಮಾಡದೇ 90 ಕೋಟಿ ರೂ ಉಪಯೋಗವಾಗದೇ ಕೊಳೆಯುವಂತೆ ಮಾಡಿದ ಕಾಂಗ್ರೇಸ್‍ಗೆ ಜನರ...

ಹನುಮಾನ ಮಂದಿರಗಳಲ್ಲಿ ಜಯಂತಿ ಆಚರಣೆ

ಹನುಮಾನ ಮಂದಿರಗಳಲ್ಲಿ ಜಯಂತಿ ಆಚರಣೆ

ಕೆ.ಎನ್.ಪಿ.ವಾರ್ತೆ,ಬೀಳಗಿ,ಏ.19; ಪಟ್ಟಣ ಹಾಗೂ ತಾಲೂಕಿನ ವಿವಿಧ ಗ್ರಾಮಗಳಲ್ಲಿನ ಹನುಮಾನ ಮಂದಿರಗಳಲ್ಲಿ ಏಪ್ರೀಲ್ 19ರಂದು ಹನುಮ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಪಟ್ಟಣದ ಕಿಲ್ಲಾ ಗಲ್ಲಿ, ಶಿವಾಜಿ ವೃತ್ತ, ಜಿ.ಎಲ್.ಬಿ.ಸಿ,...

ಮತದಾನವೇ ಬದಲಾದರೆ !!! | ವೇದಮೂರ್ತಿ

ಲೇಖನ | ಮತದಾನವೇ ಬದಲಾದರೆ !!! | ವೇದಮೂರ್ತಿ

ಕೆ.ಎನ್.ಪಿ.ಲೇಖನ; ಕೆ.ಎನ್.ಪಿ.ಲೇಖನ ವಿಭಾಗದಲ್ಲಿ ವೇದಮೂರ್ತಿ ರವರ "ಮತದಾನವೇ ಬದಲಾದರೆ !!! " ಎಂಬ ಲೇಖನವನ್ನು ಪ್ರಕಟಿಸಲಾಗಿದೆ. ಸಹೃದಯರು ಲೇಖನ ಓದಿ ತಮ್ಮ ಅಮೂಲ್ಯವಾದ ಅನಿಸಿಕೆ, ಅಭಿಪ್ರಾಯಗಳನ್ನು ಕೆಳಗಿನ...