Saturday, March 23, 2019

ಜಿಲ್ಲಾವಾರು ಸುದ್ದಿ

ಅಕ್ರಮ ಸಾಗಣೆ : 14ಲೀ ಮದ್ಯ ವಶ

ಕೆ.ಎನ್.ಪಿ.ವಾರ್ತೆ,ದಾವಣಗೆರೆ,ಏ.14; ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ 14ಲೀ ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಇಂದು ವಶಪಡಿಸಿಕೊಂಡಿದ್ದಾರೆ.  ಜಗಳೂರು ತಾಲ್ಲೂಕಿನ ಬಂಗಾರಕ್ಕನ ಗುಡ್ಡ ಗ್ರಾಮದ ಕ್ರಾಸ್ ಬಳಿ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ...

Read more

ಶ್ರೀರಾಮುಲು ಮೋಸಗಾರ : ತಿಪ್ಪೇಸ್ವಾಮಿ ಬೆಂಬಲಿಗರಿಂದ ಆಕ್ರೋಶ

ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ಏ.14; ಬಳ್ಳಾರಿ ಸಂಸದ ಶ್ರೀರಾಮುಲು ನಿನ್ನೆ ಮೊಳಕಾಲ್ಮೂರ್ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಮೊಳಕಾಲ್ಮೂರಿನ ತಿಪ್ಪೇಸ್ವಾಮಿ ಬೆಂಬಲಿಗರು ಶ್ರೀರಾಮುಲು ವಿರುದ್ದ ಘೋಷಣೆಗಳನ್ನು ಕೂಗಿದರು. ಶ್ರೀರಾಮುಲು ದೇವಸ್ಥಾನಕ್ಕೆ...

Read more

ಗುರುವೇ ಅಂಬೇಡ್ಕರ್ : ಕವಿಗೋಷ್ಠಿ

ಕೆ.ಎನ್.ಪಿ.ವಾರ್ತೆ,ಧಾರವಾಡ,ಏ.13; ಡಾ.ಬಾಬಾ ಸಾಹೇಬ ಅಂಬೇಡ್ಕರ್‍ ರ 127ನೇ ಜಯಂತಿ ಅಂಗವಾಗಿ ನಾಳೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ.ದೇಶಪಾಂಡೆ ಸಭಾಂಗಣದಲ್ಲಿ ಸಂಜೆ 5.30ಕ್ಕೆ ಗುರುವೇ ಅಂಬೇಡ್ಕರ್ ಕವಿಗೋಷ್ಠಿಯನ್ನು ಗದುಗಿನ ಲಡಾಯಿ...

Read more

ಯೋಗರಾಜ ಭಟ್ಟರ ಚುನಾವಣಾ ಗೀತೆ ಬಿಡುಗಡೆ

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಏ.13; ಬೆಂಗಳೂರಿನ ವಿಕಾಸಸೌಧದಲ್ಲಿ ಇಂದು ಸಂಜೆ ಯೋಗರಾಜ ಭಟ್ಟರ ಚುನಾವಣಾ ಗೀತೆ ಬಿಡುಗಡೆಯಾಗಲಿದೆ. ಕನ್ನಡದ ಖ್ಯಾತ ಚಿತ್ರ ನಿರ್ದೇಶಕ, ಗೀತ ರಚನಕಾರ ಯೋಗರಾಜ್ ಭಟ್ ಸಾಹಿತ್ಯ ರಚಿಸಿರುವ, ಪ್ರಸಿದ್ಧ...

Read more

ಜಗಳೂರ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಪಕ್ಷಗಳ ಕಸರತ್

ಕೆ.ಎನ್.ಪಿ.ವಾರ್ತೆ,ದಾವಣಗೆರೆ,ಏ.13; ಹರಪನಹಳ್ಳಿ ತಾಲ್ಲೂಕಿನ ಜಗಳೂರ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ರಾಜಕೀಯ ಪಕ್ಷಗಳು ಗೆಲ್ಲಲು ಕಸರತ್ತು ನಡೆಸಿವೆ. ಈಗಾಗಲೇ 2018 ನೇ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ಅಭ್ಯರ್ಥಿ...

Read more

ಉಪನ್ಯಾಸ ಹಾಗೂ ರಾಜ್ಯಮಟ್ಟದ ವಿಶೇಷ ಕವಿಗೋಷ್ಠಿ

ಕೆ.ಎನ್.ಪಿ.ವಾರ್ತೆ,ಗಂಗಾವತಿ,ಏ.13; ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ, ಏ.15ರಂದು ಉಪನ್ಯಾಸ ಹಾಗೂ ರಾಜ್ಯಮಟ್ಟದ ವಿಶೇಷ ಕವಿಗೋಷ್ಠಿಯನ್ನು ಆಯೋಜಿಸಲಾಗಿದೆ. ನಗರದ ಸರಕಾರಿ ಬಾಲಕಿಯರ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏ.15 ರಂದು...

Read more

ಆಪ್ ನತ್ತ ಗಂಗಾವತಿ ವಕೀಲರ ಸಂಘ

ಕೆ.ಎನ್.ಪಿ.ವಾರ್ತೆ,ಗಂಗಾವತಿ,ಏ.12; ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಗಂಗಾವತಿ ಮತಕ್ಷೇತ್ರದಿಂದ ಆಮ್ ಆದ್ಮಿ ಪಾರ್ಟಿಯ ಅಭ್ಯರ್ಥಿ ಶರಣಪ್ಪ ಸಜ್ಜಿಹೊಲರವರನ್ನು ವಕೀಲರ ಸಂಘದಿಂದ ಬೆಂಬಲಿಸುವುದಾಗಿ ಹಿರಿಯ ವಕೀಲ ಶರತ್ ದಂಡಿನ್...

Read more

ಕಾರ್ಯಕರ್ತರ ಸಭೆ ಹಾಗೂ ಹೊಸ ಕಾರ್ಯಕರ್ತರ ಪಡೆ ರಚನೆ

ಕೆ.ಎನ್.ಪಿ.ವಾರ್ತೆ,ದಾವಣಗೆರೆ,ಏ.12; ಬೂತ್ ಮಟ್ಟದ ಕಾರ್ಯಕರ್ತರ ಸಭೆ ಹಾಗೂ ಹೊಸ ಕಾರ್ಯಕರ್ತರ ಪಡೆಯನ್ನು ನಿನ್ನೆ ರಚಿಸಲಾಯಿತು. ಹರಪನಹಳ್ಳಿ ತಾಲ್ಲೂಕಿನ ಜಗಳೂರ ವಿಧಾನಸಭಾ ಕ್ಷೇತ್ರದ ಉಚ್ಚoಗಿದುರ್ಗದ ಸುತ್ತಮುತ್ತಲಿನ 7 ಗ್ರಾಮ...

Read more

ತಮಿಳರ ಹೋರಾಟ ವಿರೋಧಿಸಿ ಕನ್ನಡಿಗರ ಪ್ರತಿಭಟನೆ

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಏ.12; ತಮಿಳರ ಹೋರಾಟ ವಿರೋಧಿಸಿ, ಕನ್ನಡ ಒಕ್ಕೂಟದ ಮುಖಂಡರು ರಾಜಭವನ ಮುತ್ತಿಗೆ ಹಾಕಲು ಯತ್ನಿಸಿದ ವೇಳೆ ಪೊಲೀಸರು ಅವರನ್ನು ಬಂಧಿಸಿದರು. ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಆಗ್ರಹಿಸಿ ತಮಿಳುನಾಡು...

Read more

ಆರೋಗ್ಯ ತಪಾಸಣೆ ಶಿಬಿರ

ಕೆ.ಎನ್.ಪಿ.ವಾರ್ತೆ,ಗಂಗಾವತಿ,ಏ.11; ಡಣಾಪೂರ ಗ್ರಾಮದಲ್ಲಿ ಆರೋಗ್ಯ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಡಣಾಪೂರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಮುಸ್ಟೂರು ವತಿಯಿಂದ ಆರೋಗ್ಯ ತಪಾಸಣೆ ಶಿಬಿರವನ್ನು ಇಂದು ಹಮ್ಮಿ...

Read more
Page 119 of 140 1 118 119 120 140

Latest News

ಪಿಎನ್‌ಬಿ ಪ್ರವೇಶಪತ್ರ ಪ್ರಕಟ : ಮಾರ್ಚ್ 24 ಕೊನೆಯ ದಿನ

ಪಿಎನ್‌ಬಿ ಪ್ರವೇಶಪತ್ರ ಪ್ರಕಟ : ಮಾರ್ಚ್ 24 ಕೊನೆಯ ದಿನ

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಮಾ.23; ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಸ್ಪೆಷಲಿಸ್ಟ್‌ ಕೇಡರ್‌ ಆಫೀಸರ್‌ ಹುದ್ದೆಗಳ ನೇಮಕಕ್ಕೆ ನಡೆಸಲಿರುವ ಆನ್‌ಲೈನ್‌ ಎಗ್ಸಾಮಿನೇಷನ್‌ ಪ್ರವೇಶಪತ್ರವನ್ನು ವೆಬ್‌ನಲ್ಲಿ ಪ್ರಕಟಿಸಿದೆ. ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ರಿಜಿಸ್ಪ್ರೇಷನ್‌ ನಂಬರ್‌,...

ಮಂಡ್ಯ ಲೋಕಸಭಾ ಚುನಾವಣೆಯ ಭವಿಷ್ಯ "ಮಂಡ್ಯ ಯಾರ ಮಡಿಲಿಗೆ"..?

ಮಂಡ್ಯ ಲೋಕಸಭಾ ಚುನಾವಣೆಯ ಭವಿಷ್ಯ “ಮಂಡ್ಯ ಯಾರ ಮಡಿಲಿಗೆ”..?

ಕೆ.ಎನ್.ಪಿ.ವಾರ್ತೆ,ಮಂಡ್ಯ,ಮಾ.22; ಮಂಡ್ಯ ಲೋಕಸಭಾ ಚುನಾವಣೆಯ ಪಕ್ಷೇತರ ಅಭ್ಯರ್ಥಿ "ಶ್ರೀಮತಿ ಸುಮಲತಾ ಅಂಬರೀಶ್ ಅವರು ಪ್ರಚಂಡ ಗೆಲುವು ಸಾಧಿಸುತ್ತಾರೆ." ಎಂದು ಜಗಳೂರು ತಾಲೂಕಿನ ಗಡಿಮಾಕುಂಟೆ ಗ್ರಾಮದ ಭುಜಂಗಮಠದ ಶ್ರೀ...

ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ ನಿಧನ : ಮಾ.24ರವರೆಗೆ ರಾಜ್ಯಾದ್ಯಂತ ಶೋಕಾಚರಣೆ ಘೋಷಣೆ

ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ ನಿಧನ : ಮಾ.24ರವರೆಗೆ ರಾಜ್ಯಾದ್ಯಂತ ಶೋಕಾಚರಣೆ ಘೋಷಣೆ

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಮಾ.22; ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ ಅವರು ತೀವ್ರ ಹೃದಯಾಘಾತದಿಂದ ಇಂದು ನಿಧನರಾಗಿರುವ ಹಿನ್ನೆಲೆ ರಾಜ್ಯ ಸರ್ಕಾರವು ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಮೂರು ದಿನಗಳ ಶೋಕಾಚರಣೆ ಘೋಷಿಸಿದೆ.  ಹೃದಯಾಘಾತವಾದ ಪರಿಣಾಮ...

ಬೀಳಗಿ : ಶ್ರೀಶೈಲಕ್ಕೆ ಪಾದಯಾತ್ರೆ

ಬೀಳಗಿ : ಶ್ರೀಶೈಲಕ್ಕೆ ಪಾದಯಾತ್ರೆ

ಕೆ.ಎನ್.ಪಿ.ವಾರ್ತೆ,ಬೀಳಗಿ,ಮಾ.22; ಯುಗಾದಿ ದಿನದಂದು ಶ್ರೀಶೈಲದಲ್ಲಿ ನಡೆಯುವ ಮಲ್ಲಿಕಾರ್ಜುನನ ರಥೋತ್ಸವಕ್ಕೆ ಪಟ್ಟಣದಿಂದ ಮಾರ್ಚ್ 22ರಂದು ಶಿವಭಕ್ತರು ಪಾದಯಾತ್ರೆ ಬೆಳೆಸಿದರು. ತನ್ನಿಮಿತ್ಯ ಮಾರ್ಚ್ 21ರ ರಾತ್ರಿ ಪಟ್ಟಣದ ಅಂಬೇಡ್ಕರ ವೃತ್ತದ...