Tuesday, August 14, 2018

ಚಿತ್ರದುರ್ಗ

ಕಾಮೇಗೌಡರಿಗೆ ‘ಬಸವ ಶ್ರೀ’ ಪ್ರಶಸ್ತಿ ಪ್ರಧಾನ

ಕೆ.ಎನ್.ಪಿ.ವಾರ್ತೆ,ಚಿತ್ರದುರ್ಗ,ಏ.15; ಪರಿಸರ ಸಂರಕ್ಷಕ ಮತ್ತು ಸಣ್ಣ ಕೆರೆಗಳನ್ನು ನಿರ್ಮಿಸಿದ ಕಾಮೇಗೌಡರಿಗೆ ಇಂದು ‘ಬಸವ ಶ್ರೀ’ ಪ್ರಶಸ್ತಿ ಪ್ರಧಾನ ಮಾಡಲಾಯಿತು. ನಗರದ ಮುರುಘಾ ಮಠದ ಆವರಣದಲ್ಲಿರುವ ಅನುಭವ ಮಂಟಪದಲ್ಲಿ ಇಂದು ಆಯೋಜಿಸಿರುವ...

Read more

ಕೆರೆ ಕಟ್ಟಿದ ಕಾಮೇಗೌಡರಿಗೆ ‘ಬಸವ ಶ್ರೀ’ ಪ್ರಶಸ್ತಿ

ಕೆ.ಎನ್.ಪಿ.ವಾರ್ತೆ,ಚಿತ್ರದುರ್ಗ,ಏ.09; 'ಬಸವ ಶ್ರೀ' ಪ್ರಶಸ್ತಿಗೆ ಪರಿಸರ ಸಂರಕ್ಷಕ, ಕೆರೆ ಕಟ್ಟೆ ಕಟ್ಟಿದ ಕಾಮೇಗೌಡರು ಆಯ್ಕೆಯಾಗಿದ್ದಾರೆ. ಮುರುಘಾಮಠದ 2017 ನೇ ಸಾಲಿನ ಬಸವ ಶ್ರೀ ಪ್ರಶಸ್ತಿಗೆ ಮಂಡ್ಯ ಜಿಲ್ಲೆಯ ಮಳವಳ್ಳಿ...

Read more

ಜಿಗ್ನೇಶ್ ಗೆ ‘ಹರಳಯ್ಯ ಯುವ ಪ್ರಶಸ್ತಿ’

ಕೆ.ಎನ್.ಪಿ.ವಾರ್ತೆ,ಚಿತ್ರದುರ್ಗ,ಏ.06; ಶಾಸಕ ಜಿಗ್ನೇಶ್‌ ಮೇವಾನಿ ಗೆ ಶಿವಶರಣ ‘ಹರಳಯ್ಯ ಯುವ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ನಗರದ ಕೆಇಬಿ ಸಮುದಾಯ ಭವನದಲ್ಲಿ ಇಂದು ನಡೆದ ಮಹಾ ಶಿವಶರಣ ಹರಳಯ್ಯ...

Read more

ಸಂವಿಧಾನವನ್ನು ಯಾರಿಂದಲೂ ಬದಲಿಸಲು ಸಾಧ್ಯವಿಲ್ಲ

ಕೆ.ಎನ್.ಪಿ.ವಾರ್ತೆ,ಚಿತ್ರದುರ್ಗ,ಜ.30; ಸಂವಿಧಾನವನ್ನು ಯಾರಿಂದಲೂ ಬದಲಿಸಲು ಸಾಧ್ಯವಿಲ್ಲ ಎಂದು ಸಾಮಾಜಿಕ ಹೋರಾಟಗಾರ ಅಣ್ಣ ಹಜಾರೆ ಹೇಳಿದ್ದಾರೆ. ಇಂದು ಮುರುಘಾ ಮಠಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಸಂವಿಧಾನವನ್ನು ಬದಲಿಸುತ್ತೇನೆ ಎಂದು...

Read more

Latest News

ತುಂಗಭದ್ರಾ ಜಲಾಶಯ

ನಾಳೆ ತುಂಗಭದ್ರಾ ಜಲಾಶಯಕ್ಕೆ ಬಾಗೀನ ಸಮರ್ಪಣೆ ಕಾರ್ಯಕ್ರಮ

ಕೆ.ಎನ್.ಪಿ.ವಾರ್ತೆ,ಕೊಪ್ಪಳ,ಆ.14; ತುಂಗಭದ್ರಾ ಜಲಾಶಯವು ಭರ್ತಿಯಾಗಿರುವ ಶುಭ ಸಂದರ್ಭದಲ್ಲಿ ಜಲಸಂಪನ್ಮೂಲ ಇಲಾಖೆ ವತಿಯಿಂದ ಬಾಗೀನ ಸಮರ್ಪಣೆ ಕಾರ್ಯಕ್ರಮವನ್ನು ನಾಳೆ ಸಂಜೆ 5;30 ಕ್ಕೆ ತುಂಗಭದ್ರಾ ಆಣೆಕಟ್ಟಿನಲ್ಲಿ ಆಯೋಜಿಸಲಾಗಿದೆ. ಜಲಸಂಪನ್ಮೂಲ...

ಸಚಿವ ಆರ್.ಶಂಕರ್

ಜಿಲ್ಲಾ ಉಸ್ತುವಾರಿ ಸಚಿವ ಆರ್.ಶಂಕರ್ ಜಿಲ್ಲಾ ಪ್ರವಾಸ ಕಾರ್ಯಕ್ರಮ

ಕೆ.ಎನ್.ಪಿ.ವಾರ್ತೆ,ಕೊಪ್ಪಳ,ಆ.14; ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಆರ್. ಶಂಕರ್ ಅವರು ನಾಳೆ ಒಂದು ದಿನದ ಜಿಲ್ಲಾ ಪ್ರವಾಸ ಕಾರ್ಯಕ್ರಮವನ್ನು...

ಪುರಾತನ ಶಾಸನಗಳು ಹಾಗೂ ವಿಗ್ರಹಗಳು ಪತ್ತೆ

ಪುರಾತನ ಶಾಸನಗಳು ಹಾಗೂ ವಿಗ್ರಹಗಳು ಪತ್ತೆ

ಕೆ.ಎನ್.ಪಿ.ವಾರ್ತೆ,ದಾವಣಗೆರೆ,ಆ.14; ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಮುಸ್ಟೂರು ಗ್ರಾಮದಲ್ಲಿ ಪುರಾತನ ಶಾಸನಗಳು ಹಾಗೂ ವಿಗ್ರಹಗಳು ಪತ್ತೆಯಾಗಿವೆ. ಗ್ರಾಮದ ಶ್ರೀ ಓಂಕಾರೇಶ್ವರ ಮಠದ ಮುಂಭಾಗದಲ್ಲಿ ಮಹಾದ್ವಾರ ನಿರ್ಮಿಸಲು ಜೆ.ಸಿ.ಬಿ...

ಬಸವ ಪಂಚಮಿ

ನಾಗರ ಪಂಚಮಿ ಬದಲು ಬಸವ ಪಂಚಮಿ ಆಚರಣೆ

ಕೆ.ಎನ್.ಪಿ.ವಾರ್ತೆ,ದಾವಣಗೆರೆ,ಆ.14; ದಾವಣಗೆರೆ ಜಿಲ್ಲೆ ಜಗಳೂರು ಪಟ್ಟಣದ ಹನುಮಂತರೆಡ್ಡಿ ಸ್ಮಾರಕ ಪ್ರೌಢಶಾಲೆಯಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ಮೂಢ ನಂಬಿಕೆ ವಿರುದ್ದ ಜಾಗೃತಿ ಮೂಡಿಸಲು ನಾಗರ ಪಂಚಮಿ ಬದಲು ಬಸವ...

error: Content is protected !!