Friday, December 13, 2019

ಗದಗ

ಅಕ್ಟೋಬರ್ 24 ರಂದು ವಸತಿ ರಹಿತರ ಪ್ರತಿಭಟನೆ : ಕಾಗನೂರಮಠ

ಕೆ.ಎನ್.ಪಿ.ವಾರ್ತೆ,ಮುಂಡರಗಿ,ಅ.20; ಮುಂಡರಗಿ ಪುರಸಭೆ ವ್ಯಾಪ್ತಿಯ ವಸತಿ ರಹಿತ ಫಲಾನುಭವಿಗಳಿಗೆ ಸರಕಾರ ಆಶ್ರಯ/ ವಸತಿ ನಿವೇಶನಗಳನ್ನು ನಿರ್ಮಿಸಿಕೊಟ್ಟಿಲ್ಲ. ಕಾರಣ ನಗರದಲ್ಲಿ ಅಕ್ಟೋಬರ್ 24 ರಂದು ಗದಗ-ಹರಪನಹಳ್ಳಿ ರೈಲ್ವೆಮಾರ್ಗ ರಚನೆಯ...

Read more

ಚಲಿಸುತ್ತಿದ್ದ ರೈಲಿನ ಎದುರು ಜಿಗಿದು ವ್ಯಕ್ತಿ ಆತ್ಮಹತ್ಯೆ

ಕೆ.ಎನ್.ಪಿ.ವಾರ್ತೆ,ಗದಗ,ಆ.30; ಚಲಿಸುತ್ತಿದ್ದ ರೈಲಿನ ಎದುರಿಗೆ ಜಿಗಿದು ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗದಗ ರೈಲು ನಿಲ್ದಾಣದಲ್ಲಿ ನಡೆದಿದೆ. ಗಂಗಾಧರ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಇವರು ಮೂಲತಃ ಕೊಪ್ಪಳ...

Read more

ಸಿ.ಸಿ. ಪಾಟೀಲ ಅಭಿಮಾನಿಗಳ ಸಂಭ್ರಮಾಚರಣೆ

ಕೆ.ಎನ್.ಪಿ.ವಾರ್ತೆ,ಮುಂಡರಗಿ,ಆ.21; ಮುಖ್ಯಮಂತ್ರಿ ಯಡಿಯೂರಪ್ಪ ಸಚಿವ ಸಂಪುಟದಲ್ಲಿ ನರಗುಂದ ಕ್ಷೇತ್ರದ ಶಾಸಕ ಸಿ.ಸಿ.ಪಾಟೀಲ ಅವರಿಗೆ ಸಚಿವ ಸ್ಥಾನ ದೊರೆತ ಹಿನ್ನೆಲೆಯಲ್ಲಿ ಸಿ.ಸಿ.ಪಾಟೀಲರ ಪರ ಅಭಿಮಾನಿಗಳು ಮತ್ತು ಬಿಜೆಪಿ ಕಾರ್ಯಕರ್ತರು...

Read more

ಜಗತ್ತಿನಲ್ಲಿ ಫೋಟೋಗ್ರಾಫಿಗೆ ತನ್ನದೇ ಆದ ವೈಶಿಷ್ಟತೆ ಇದೆ : ಹಿರಿಯ ಛಾಯಾಗ್ರಾಹಕ ಡಿ. ಬಾಬು

ಕೆ.ಎನ್.ಪಿ.ವಾರ್ತೆ,ಮುಂಡರಗಿ,ಆ.20; ಜಗತ್ತಿನಲ್ಲಿ ಛಾಯಾಗ್ರಾಹಕರಿಗೆ ಬದುಕು ಕಟ್ಟಿಕೊಟ್ಟ ಮಹಾನ್ ವ್ಯಕ್ತಿ, ಛಾಯಾಗ್ರಹಣದ ಪಿತಾಮಹ ಲೂಯಿಸ್ ಡ್ಯಾಗೋರೆ ಅಂತವರನ್ನು ಫೋಟೋಗ್ರಾಫಿ ಬದುಕಿನಲ್ಲಿ ವರ್ಷದಲ್ಲಿ ಒಂದು ದಿನವಾದರು ಸ್ಮರಿಸಿ, ಪೂಜಿಸಿ, ಗೌರವಿಸಬೇಕಾಗಿದೆ...

Read more

ಸಿಎಂ ಮುಂದೆಯೇ ಪ್ರವಾಹ ಸಂತ್ರಸ್ತರ ಮೇಲೆ ಲಾಠಿ ಚಾರ್ಜ್

ಕೆ.ಎನ್.ಪಿ.ವಾರ್ತೆ,ಗದಗ,ಆ.10; ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾಗಿರುವ ಜನರ ಮೇಲೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮುಂದೆಯೇ ಪೊಲೀಸರು ಲಾಠಿ ಬೀಸಿದ ಅಮಾನವೀಯ ಘಟನೆ ಗದಗ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ....

Read more

ರಸ್ತೆಯ ಮೇಲೆ ನಿಲ್ಲುವ ನೀರು; ಪರದಾಡುತ್ತಿರುವ ಮಕ್ಕಳು, ಸಾರ್ವಜನಿಕರು

ಕೆ.ಎನ್.ಪಿ.ವಾರ್ತೆ,ಗಜೇಂದ್ರಗಡ,ಜು.26; ಸಮೀಪದ ನೆಲ್ಲೂರ ಗ್ರಾಮದ ಕನ್ನಡ ಶಾಲೆಯ ಹಿಂದಿನ ರಸ್ತೆ ಹಾಗೂ ಸುತ್ತಮುತ್ತಲು ಇರುವ ರಸ್ತೆಗಳಲ್ಲಿ ಸ್ವಲ್ಪ ಮಳೆಯಾದರೂ ನೀರು ಹೊಂಡದಂತೆ ನಿಲ್ಲುತ್ತದೆ. ಸಾರ್ವಜನಿಕರ ಜೀವನ ಗುಂಡಿಮಯವಾಗಿದೆ....

Read more

ಕಸಾಪ : ಸಾಹಿತ್ಯ ಚಿಂತನಾಗೋಷ್ಠಿಯ ವಾರ್ಷಿಕ ಸಂಭ್ರಮ ಇಂದು

ಕೆ.ಎನ್.ಪಿ.ವಾರ್ತೆ,ನರೇಗಲ್ಲ,ಜು.24; ಕನ್ನಡ ಸಾಹಿತ್ಯ ಪರಿಷತ್ತು ರೋಣ-ಗಜೇಂದ್ರಗಡ ತಾಲ್ಲೂಕ ಘಟಕ ಹಾಗೂ ನರೇಗಲ್ಲ ಹೋಬಳಿ ಘಟಕದ ವತಿಯಿಂದ ಪ್ರತಿ ತಿಂಗಳು ನಡೆಯುವ ತಿಂಗಳ ಸಾಹಿತ್ಯ ಚಿಂತನಾಗೋಷ್ಠಿಯ ವಾರ್ಷಿಕ ಸಂಭ್ರಮವನ್ನು...

Read more

ಕಸಾಪ ಸುದ್ದಿ : “ಜೀವನದಲ್ಲಿ ಆಧ್ಯಾತ್ಮದ ಮಹತ್ವ”

ಕೆ.ಎನ್.ಪಿ.ವಾರ್ತೆ,ನರೇಗಲ್ಲ,ಜೂ.21; ಕನ್ನಡ ಸಾಹಿತ್ಯ ಪರಿಷತ್ತಿನ 11ನೇ ತಿಂಗಳ ಸಾಹಿತ್ಯ ಚಿಂತನಗೋಷ್ಟಿಯನ್ನು ಪಟ್ಟಣದ 5ನೇ ವಾರ್ಡಿನ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಜೂ. 22 ರಂದು ಶನಿವಾರ ಸಂಜೆ 5 ಗಂಟೆಗೆ...

Read more

ಗಜೇಂದ್ರಗಡದ ರಾಮಚಂದ್ರ ಪೂಜಾರರಿಗೆ ಉತ್ತಮ ಉದ್ಯಮ ಪ್ರಶಸ್ತಿ

ಕೆ.ಎನ್.ಪಿ.ವಾರ್ತೆ,ಗಜೇಂದ್ರಗಡ,ಜೂ.21; ಪಟ್ಟಣದ ಖ್ಯಾತ ಉದ್ಯಮಿಯಾದ ರಾಮಚಂದ್ರ ಪೂಜಾರ ಅವರಿಗೆ ಕರ್ನಾಟಕ ರಾಜ್ಯ ಹಣಕಾಸು ಕಾರ್ಪೊರೇಷನ್ (ಕೆ.ಎಸ್.ಎಫ್.ಸಿ) ವತಿಯಿಂದ ನೀಡಲಾಗುವ 2019ನೇ ಸಾಲಿನ ರಾಷ್ಟ್ರಮಟ್ಟದ ಉತ್ತಮ ಉದ್ಯಮಿ ಪ್ರಶಸ್ತಿಯನ್ನು...

Read more

ಗಿರೀಶ್ ಕಾರ್ನಾಡ್ ಅಗಲಿಕೆ ತುಂಬಲಾರದ ನಷ್ಟ : ಬಸವರಾಜ ಚಿನಿವಾಲರ

ಕೆ.ಎನ್.ಪಿ.ವಾರ್ತೆ,ಗಜೇಂದ್ರಗಡ,ಜೂ.11; ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ, ರಂಗಕರ್ಮಿ, ನಟ ಗಿರೀಶ್ ಕಾರ್ನಾಡ್ ಅವರ ಅಗಲಿಕೆ ಕನ್ನಡ ನಾಡಿಗೆ ಬಹುದೊಡ್ಡ ನಷ್ಟವಾಗಿದೆ ಎಂದು ಪಿಯು ಪ್ರಾಚಾರ್ಯ ಬಸವರಾಜ...

Read more
Page 1 of 10 1 2 10

Newsletter

  • Trending
  • Comments
  • Latest

Recent News

Advertisement

Login to your account below

Fill the forms bellow to register

Retrieve your password

Please enter your username or email address to reset your password.