Monday, March 25, 2019

ಕೊಪ್ಪಳ

ವಿಶ್ವ ಪರಿಸರ ದಿನ ಹಾಗೂ ವಿಶ್ವ ತಂಬಾಕು ರಹಿತ ದಿನಾಚರಣೆ

ಕೆ.ಎನ್.ಪಿ.ವಾರ್ತೆ,ಗಂಗಾವತಿ,ಜೂ.05; ವಿಶ್ವ ಪರಿಸರ ದಿನ ಹಾಗೂ ವಿಶ್ವ ತಂಬಾಕು ರಹಿತ ದಿನಾಚರಣೆಯನ್ನು ಇಂದು ಸರಕಾರಿ ಪ್ರೌಢ ಶಾಲೆ ಡಣಾಪೂರ ಗ್ರಾಮದಲ್ಲಿ ಸಸಿ ನೆಡುವ ಮೂಲಕ ಆಚರಿಸಲಾಯಿತು. ಡಣಾಪೂರ...

Read more

ಯಶಸ್ವಿಗೊಂಡ ಉದ್ಯೋಗ ಮಿತ್ರ ಕಾರ್ಯಗಾರ

ಕೆ.ಎನ್.ಪಿ.ವಾರ್ತೆ,ನವಲಿ,ಜೂ.05; ನವಲಿ ಹೋಬಳಿಯ ಜನನಿ ಪಬ್ಲಿಕ್ ಶಾಲೆಯಲ್ಲಿ ಒಂದು ದಿನದ ಪ್ರಥಮ ಗ್ರಾಮೀಣ ಉದ್ಯೋಗ ಮಿತ್ರ ಕಾರ್ಯಗಾರ ಯಶಸ್ವಿಯಾಗಿ ನಡೆಯಿತು. ಈ ವೇಳೆ ಉದ್ಯೋಗ ಮಿತ್ರ ಕಾರ್ಯಗಾರದ...

Read more

ಇಕ್ಬಾಲ್ ಸೋಲಿಗೆ, ಭ್ರಷ್ಟ ಮೂಲಭೂತವಾದಿ ಹಿಂಬಾಲಕರೇ ಕಾರಣ : ಭಾರಧ್ವಾಜ್

ಕೆ.ಎನ್.ಪಿ.ವಾರ್ತೆ,ಗಂಗಾವತಿ,ಜೂ.04; ಇತ್ತೀಚೆಗೆ ಮಾಜಿ ಶಾಸಕ ಇಕ್ಬಾಲ್‍ ಅನ್ಸಾರಿ ತಮ್ಮ ಸೋಲಿನ ಬಗ್ಗೆ ನೀಡುತ್ತಿರುವ ಪತ್ರಿಕಾ ಹೇಳಿಕೆಗಳನ್ನು ಗಮನಿಸಿದರೆ, ಅವರು ಹತಾಶರಾಗಿ ತಮ್ಮ ಹಾಗೂ ತಮ್ಮ ಭ್ರಷ್ಟ ಹಿಂಬಾಲಕರ...

Read more

ದಸಾಪ ಜಿಲ್ಲಾ ಸಮ್ಮೇಳನ : ಗಂಗಾವತಿಯಲ್ಲಿ

ಕೆ.ಎನ್.ಪಿ.ವಾರ್ತೆ,ಗಂಗಾವತಿ,ಜೂ.03; ಇಂದು ಸಂಜೆ ನಗರದ ಕಸಾಪ ಭವನದಲ್ಲಿ ಜಿಲ್ಲಾ ದಲಿತ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯು ದಸಾಪ ಜಿಲ್ಲಾಧ್ಯಕ್ಷ ಡಾ.ಲಿಂಗಣ್ಣ ಜಂಗಮರಳ್ಳಿ ಅಧ್ಯಕ್ಷತೆಯಲ್ಲಿ ಜರುಗಿತು. ಸಭೆ ಉದ್ದೇಶಿಸಿ ದಸಾಪ ದ...

Read more

ಜಿಲ್ಲಾ ದಲಿತ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ 

ಕೆ.ಎನ್.ಪಿ.ವಾರ್ತೆ,ಗಂಗಾವತಿ,ಜೂ.03; ಕೊಪ್ಪಳ ಜಿಲ್ಲಾ ದಲಿತ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯನ್ನು ಇಂದು ಮಧ್ಯಾಹ್ನ 3ಗಂಟೆಗೆ ಆಯೋಜಿಸಲಾಗಿದೆ. ನಗರದ ಕಸಾಪ (ಕನ್ನಡ ಸಾಹಿತ್ಯ ಪರಿಷತ್) ಭವನದಲ್ಲಿ ಕೊಪ್ಪಳ ಜಿಲ್ಲಾ ದಲಿತ...

Read more

ಮಲ್ಲಿಕಾರ್ಜುನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಪ್ರಾರಂಭೋತ್ಸವ ಇಂದು

ಕೆ.ಎನ್.ಪಿ.ವಾರ್ತೆ,ಗಂಗಾವತಿ,ಜೂ.03; ಶ್ರೀ ಮಲ್ಲಿಕಾರ್ಜುನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನೂತನ ಕಟ್ಟಡದ ಪ್ರಾರಂಭೋತ್ಸವವು ಇಂದು ನೆರವೇರಲಿದೆ. ನಗರದ ಕಂಪ್ಲಿ ರಸ್ತೆಯಲ್ಲಿರುವ ಉದ್ಬವ ಮಹಾಲಕ್ಷ್ಮಿ ದೇವಸ್ಥಾನದ ಹತ್ತಿರ ನೂತನವಾಗಿ ನಿರ್ಮಾಣವಾಗಿರುವ ಶ್ರೀ...

Read more

ಮಲ್ಲಿಕಾರ್ಜುನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಪ್ರಾರಂಭೋತ್ಸವ

ಕೆ.ಎನ್.ಪಿ.ವಾರ್ತೆ,ಗಂಗಾವತಿ,ಜೂ.02; ಶ್ರೀ ಮಲ್ಲಿಕಾರ್ಜುನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನೂತನ ಕಟ್ಟಡದ ಪ್ರಾರಂಭೋತ್ಸವ ನಾಳೆ ನೆರವೇರಲಿದೆ. ನಗರದ ಕಂಪ್ಲಿ ರಸ್ತೆಯಲ್ಲಿರುವ ಉದ್ಬವ ಮಹಾಲಕ್ಷ್ಮಿ ದೇವಸ್ಥಾನದ ಹತ್ತಿರ ನೂತನವಾಗಿ ನಿರ್ಮಾಣವಾಗಿರುವ ಶ್ರೀ...

Read more

ನನಗೂ ಸಚಿವ ಸ್ಥಾನ ಕೊಡಿ, ನಾನೂ ಆಕಾಂಕ್ಷಿ : ಹಿಟ್ನಾಳ

ಕೆ.ಎನ್.ಪಿ.ವಾರ್ತೆ,ಕೊಪ್ಪಳ,ಜೂ.01; ನನಗೂ ಸಚಿವ ಸ್ಥಾನ ಕೊಡಿ, ನಾನೂ ಆಕಾಂಕ್ಷಿ ಇದ್ದೇನೆ ಎಂಬುದಾಗಿ ಕೊಪ್ಪಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಘವೇಂದ್ರ ಹಿಟ್ನಾಳ ಪಕ್ಷದ ರಾಜ್ಯ ನಾಯಕರ ದುಂಬಾಲು...

Read more

ಗಂಗಾವತಿಯಲ್ಲಿ ಗುಂಪು ಘರ್ಷಣೆ

ಕೆ.ಎನ್.ಪಿ.ವಾರ್ತೆ,ಗಂಗಾವತಿ,ಮೇ.21; ಕಾಂಗ್ರೆಸ್‌ ಕಾರ್ಯಕರ್ತರ ಸಂಭ್ರಮಾಚರಣೆ ವೇಳೆ ನಗರದಲ್ಲಿ 2 ಗುಂಪುಗಳ ನಡುವೆ ಗಲಾಟೆ ನಡೆದಿದ್ದರಿಂದ, ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿದ್ದು, ಮುಂಜಾಗ್ರತೆ ಕ್ರಮವಾಗಿ ಪೊಲೀಸ್‌ ಇಲಾಖೆ ವ್ಯಾಪಕ ಬಂದೋಬಸ್ತ್‌...

Read more

ಕೋಮು ಸೌಹಾರ್ದತೆ ಕಾಪಾಡಲು ಸಭೆ

ಕೆ.ಎನ್.ಪಿ.ವಾರ್ತೆ,ಗಂಗಾವತಿ,ಮೇ.21; ಗಂಗಾವತಿಯಲ್ಲಿ ನಾನಾ ವಿಷಯಗಳಿಂದ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗುತ್ತಿದ್ದು, ಕೋಮು ಸೌಹಾರ್ದತೆ ಕಾಪಾಡಲು ಇಂದು ಸಂಜೆ ಸಭೆ ಕರೆಯಲಾಗಿದೆ. ನಗರದಲ್ಲಿ ಇತ್ತೀಚೆಗೆ ಸಂಭವಿಸಿದ ಗುಂಪು ಘರ್ಷಣೆ ಹಿನ್ನೆಲೆ, ಕೋಮು ಸೌಹಾರ್ದತೆ...

Read more
Page 25 of 31 1 24 25 26 31

Latest News

ಕವಿತೆ | ನಂಬಿಕೆಯೇ ಸಂಬಂಧ | ಮಂಜುನಾಥ ಮೆಣಸಿನಕಾಯಿ

ಕವಿತೆ | ನಂಬಿಕೆಯೇ ಸಂಬಂಧ | ಮಂಜುನಾಥ ಮೆಣಸಿನಕಾಯಿ

ಕೆ.ಎನ್.ಪಿ.ಕವಿತೆ; ಕವಿಮಿತ್ರರೇ, ಇಂದಿನ ಕೆ.ಎನ್.ಪಿ ಕವಿತೆ ವಿಭಾಗದಲ್ಲಿ ಮಂಜುನಾಥ ಮೆಣಸಿನಕಾಯಿ ರವರ "ನಂಬಿಕೆಯೇ ಸಂಬಂಧ " ಎಂಬ ಕವಿತೆಯನ್ನು ಪ್ರಕಟಿಸಲಾಗಿದೆ. ಸಹೃದಯರು ಕವಿತೆ ಓದಿ ತಮ್ಮ ಅಮೂಲ್ಯವಾದ...

ಪರಿಸರ ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ : ತೊದಲಬಾಗಿ

ಪರಿಸರ ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ : ತೊದಲಬಾಗಿ

ಕೆ.ಎನ್.ಪಿ.ವಾರ್ತೆ,ಬೀಳಗಿ,ಮಾ.25; ರಾಷ್ಟ್ರಕವಿ ಕುವೆಂಪು, ದ. ರಾ. ಬೇಂದ್ರೆ ಅವರು ಪ್ರಖ್ಯಾತ ಕವಿಗಳಾಗಲು ಅವರು ಬೆಳೆದು ಬಂದ ಪರಿಸರವೇ ಕಾರಣವಾಗಿದೆ. ಪರಿಸರ ಅತಿ ಮುಖ್ಯವಾಗಿದೆ. ಪರಿಸರದಿಂದಲೇ ಬದುಕಿದ್ದೇವೆ. ಮುಂದೊಂದು...

ಚಿಕ್ಕಾಲಗುಂಡಿ : ಸಿದ್ಧಾರೂಢ ಮಠದ ರಥೋತ್ಸವ

ಚಿಕ್ಕಾಲಗುಂಡಿ : ಸಿದ್ಧಾರೂಢ ಮಠದ ರಥೋತ್ಸವ

ಕೆ.ಎನ್.ಪಿ.ವಾರ್ತೆ,ಬೀಳಗಿ,ಮಾ.25; ತಾಲೂಕಿನ ಚಿಕ್ಕಾಲಗುಂಡಿ ಗ್ರಾಮದಲ್ಲಿ ಮಾರ್ಚ್ 23ರಂದು ಸಿದ್ಧಾರೂಢ ಮಠದ ರಥೋತ್ಸವ ವಿಜೃಂಭಣೆ, ಸಡಗರ ಸಂಭ್ರಮದಿಂದ ಬೀದರದ ಶಿವಕುಮಾರ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ, ಭಕ್ತರ ಹರ್ಷೋದ್ಘಾರದೊಂದಿಗೆ ಜರುಗಿತು....

ಕಾನೂನು ಅರಿವು-ನೆರವು ಕಾರ್ಯಕ್ರಮ

ಕಾನೂನು ಅರಿವು-ನೆರವು ಕಾರ್ಯಕ್ರಮ

ಕೆ.ಎನ್.ಪಿ.ವಾರ್ತೆ,ಬೀಳಗಿ,ಮಾ.25; ಕರ್ನಾಟಕ ರಾಜ್ಯ ಮಹಿಳಾ ಅಭಿವೃಧ್ಧಿ ನಿಗಮ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪಾಧಿಕಾರ ಬಾಗಲಕೋಟ, ತಾಲೂಕ ಕಾನೂನು ಸೇವಾ ಸಮಿತಿ ಬೀಳಗಿ, ವಕೀಲರ ಸಂಘ ಬೀಳಗಿ...