Tuesday, December 18, 2018

ಕೊಪ್ಪಳ

ಕನ್ನಡ ಸಾಹಿತ್ಯ ಭೂಷಣ ಪ್ರಶಸ್ತಿ ಗೆದ್ದ ಸಾಧಕರಿವರು..

ಕೆ.ಎನ್.ಪಿ.ವಾರ್ತೆ,ಗಂಗಾವತಿ,ನ.30; 63ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ, ವೀರ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ಕೊಡಮಾಡುವ ಕನ್ನಡ ಸಾಹಿತ್ಯ ಭೂಷಣ ಪ್ರಶಸ್ತಿಗೆ 24ಮಂದಿ  ಭಾಜನರಾಗಿದ್ದಾರೆ.  ನಟ, ನಿರ್ದೇಶಕ, ನಿರ್ಮಾಪಕ ಹಾಗೂ...

Read more

ಗಂಗಾವತಿ ಸಾಹಿತ್ಯದ ತವರು ಆಗುತ್ತಿದೆ : ಸಾಹಿತಿ ಬೆಟ್ಟದೂರು

ಕೆ.ಎನ್.ಪಿ.ವಾರ್ತೆ,ಗಂಗಾವತಿ,ನ.27; ಗಂಗಾವತಿ ಸಾಹಿತ್ಯದ ತವರು ಆಗುತ್ತಿದೆ. ಸಂಶೋಧನಾ ವಲಯದಲ್ಲಿ ಗಂಗಾವತಿಯ ಡಾ.ಜಾಜಿ ದೇವೇಂದ್ರಪ್ಪರವರು ಭರವಸೆಯನ್ನು ಮೂಡಿಸಿದ್ದಾರೆ ಎಂದರೆ ತಪ್ಪಾಗಲಾರದು ಎಂದು ಸಾಹಿತಿಗಳಾದ ಅಲ್ಲಮಪ್ರಭು ಬೆಟ್ಟದೂರು ಅಭಿಪ್ರಾಯಪಟ್ಟರು. ನಗರದ ಕನ್ನಡ ಜಾಗೃತಿ...

Read more

ಕರಾಟೆ ಕ್ರೀಡಾಪಟು ವಿನ್ನಿ ಸಾಮುವೇಲ್ ವಸ್ತ್ರದ್ ಗೆ ಸನ್ಮಾನ ಮತ್ತು ಕರಾಟೆ ಬೆಲ್ಟ್ ಪರೀಕ್ಷಾ ಕಾರ್ಯಕ್ರಮ

ಕೆ.ಎನ್.ಪಿ.ವಾರ್ತೆ,ಗಂಗಾವತಿ,ನ.27; ಜಿಲ್ಲಾ ಮಟ್ಟದಲ್ಲಿ ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಕರಾಟೆ ಕ್ರೀಡಾಪಟು ಕಾರಟಗಿ ಎಕ್ಸೆಲ್ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಯಾದ ವಿನ್ನಿ ಸಾಮುವೇಲ್ ವಸ್ತ್ರದ್ ಗೆ ಸನ್ಮಾನ ಮತ್ತು ಕರಾಟೆ ಬೆಲ್ಟ್...

Read more

ನಕಲಿ ಮಾಶಾಸನಗಳ ಪ್ರಕರಣ : ಎಲ್ಲಾ ಗ್ರಾಮದಲ್ಲಿ ತನಿಖೆ ಮಾಡಲು ಒತ್ತಾಯ

ಕೆ.ಎನ್.ಪಿ.ವಾರ್ತೆ,ಗಂಗಾವತಿ,ನ.27; ಗಂಗಾವತಿ ತಾಲೂಕಾ ವೆಂಕಟಗಿರಿ ಹೋಬಳಿಯಲ್ಲಿ ಬಸಾಪಟ್ಟಣ ಗ್ರಾ.ಪಂ ಕಾಂಗ್ರೆಸ್ ಪಕ್ಷದ ಮಹಿಳಾ ಸದಸ್ಯೆ ಕಾಸಿಂಬಿ ಕೆಲವು ಭ್ರಷ್ಟ ಅಧಿಕಾರಿಗಳ ಜೊತೆಗೆ ಕೂಡಿಕೊಂಡು ಲಕ್ಷಾಂತರ ರೂಪಾಯಿ ಭ್ರಷ್ಟಾಚಾರ...

Read more

ಅಭಿವ್ಯಕ್ತಿ ಸಂಸ್ಥೆ ಉದ್ಘಾಟನೆ ಮತ್ತು ಡಾ.ಜಾಜಿ ದೇವೇಂದ್ರಪ್ಪರವರ ಸಮಗ್ರ ಕೃತಿಗಳ ಒಂದು ಅವಲೋಕನ

ಕೆ.ಎನ್.ಪಿ.ವಾರ್ತೆ,ಗಂಗಾವತಿ,ನ.27; ನಗರದ ಕನ್ನಡ ಜಾಗೃತಿ ಭವನದಲ್ಲಿ ಇಂದು ಸಂಜೆ 4ಗಂಟೆಗೆ ಅಭಿವ್ಯಕ್ತಿ ಸಂಸ್ಥೆ ಉದ್ಘಾಟನೆ ಮತ್ತು ಡಾ.ಜಾಜಿ ದೇವೇಂದ್ರಪ್ಪರವರ ಸಮಗ್ರ ಕೃತಿಗಳ ಒಂದು ಅವಲೋಕನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಾಹಿತಿಗಳಾದ...

Read more

ಗಂಗಾವತಿ ಅಗ್ರಿ ಸ್ಪೋರ್ಟ್ಸ್ ಅಸೋಸಿಯೇಷನ್(ರಿ) ಸಂಸ್ಥೆಯ ನೂತನ ಕಾರ್ಯಕಾರಿ ಸಮಿತಿ ರಚನೆ

ಕೆ.ಎನ್.ಪಿ.ವಾರ್ತೆ,ಕೊಪ್ಪಳ,ನ.25; ಗಂಗಾವತಿ ಅಗ್ರಿ ಸ್ಪೋರ್ಟ್ಸ್ ಅಸೋಸಿಯೇಷನ್(ರಿ) ಸಂಸ್ಥೆಯ 2018-19 ಸಾಲಿನ ನೂತನ ಕಾರ್ಯಕಾರಿ ಸಮಿತಿಯನ್ನು ರಚನೆ ಮಾಡಲಾಯಿತು. ಈ ವೇಳೆ ಟಿ. ರಾಮಕೃಷ್ಣ ರವರನ್ನು ಅಧ್ಯಕ್ಷರನ್ನಾಗಿ ಆಯ್ಕೆ...

Read more

ಕೆರಳಿದ ಗಂಡು ಹುಲಿ ನಾಟಕ ಪ್ರದರ್ಶನ ಇಂದು

ಕೆ.ಎನ್.ಪಿ.ವಾರ್ತೆ,ಗಂಗಾವತಿ,ನ.24; ನಗರದ ಪಬ್ಲಿಕ್ ಕ್ಲಬ್ ಆವರಣದಲ್ಲಿ ಇಂದು "ಕೆರಳಿದ ಗಂಡು ಹುಲಿ" ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ. ಸ್ನೇಹಜೀವಿ ದಿ||ನಾಗರಾಜ ನಾಗಪ್ಪ ಶಿರವಾರ ನಗರ ಮತ್ತು ಗ್ರಾಮೀಣಾಭಿವೃದ್ಧಿ ಹಾಗೂ...

Read more

ಗಂಗಾವತಿ ನಗರಸಭೆಯ 150 ಕೋಟಿ ಹಗರಣ;ಪ್ರಕರಣ ದಾಖಲಿಸಿ ಕ್ರಮಜರುಗಿಸಲು ಒತ್ತಾಯ : ಭಾರಧ್ವಾಜ್

ಕೆ.ಎನ್.ಪಿ.ವಾರ್ತೆ,ಗಂಗಾವತಿ,ನ.23; ಗಂಗಾವತಿ ನಗರಸಭೆಯಲ್ಲಿ ಕಳೆದ ಐದು ವರ್ಷಗಳಿಂದ ನಡೆದ 20 ಪ್ರಕರಣಗಳಿಂದ ಸುಮಾರು 150 ಕೋಟಿ ರೂಪಾಯಿಗಳ ಆಸ್ತಿ ಲೂಟಿಯಾಗಿದ್ದು, 20 ಪ್ರಕರಣಗಳನ್ನು ಪರಿಶೀಲಿಸಿ, 16 ಜನ...

Read more

ಕರಾಟೆ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕವಾದ ಆತ್ಮ ರಕ್ಷಣಾ ಕಲೆ : ಸೈಯದಾಬಾನು

ಕೆ.ಎನ್.ಪಿ.ವಾರ್ತೆ,ಗಂಗಾವತಿ,ನ.18; ಕರಾಟೆ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕವಾದ ಆತ್ಮ ರಕ್ಷಣಾ ಕಲೆ. ಇಂದಿನ ಒತ್ತಡದ ಜೀವನದಲ್ಲಿ ಮಕ್ಕಳು ಅವಶ್ಯಕವಾಗಿ ಕರಾಟೆ ತರಬೇತಿಯನ್ನು ಪಡೆಯಬೇಕಾದ ಅನಿವಾರ್ಯತೆ ಬಂದೊದಗಿದೆ...

Read more

ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮೂಲ ಸೌಕರ್ಯದ ಕೊರತೆ

ಕೆ.ಎನ್.ಪಿ.ವಾರ್ತೆ,ಕೊಪ್ಪಳ,ನ.16; ಕೊಪ್ಪಳ ತಾಲ್ಲೂಕಿನ ಬಂಡಿಹರ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರವು ಮೂಲಸೌಕರ್ಯಗಳ ಕೊರತೆ ಎದುರಿಸುತ್ತಿದ್ದು, ಸಮಸ್ಯೆಗಳ ನಿವಾರಣೆಗೆ ಗ್ರಾಮ ಪಂಚಾಯಿತಿ ಮೀನಾ ಮೇಷ ಎಣಿಸುತ್ತಿದೆ. ಆರೋಗ್ಯ ಕೇಂದ್ರ...

Read more
Page 2 of 28 1 2 3 28

Latest News

ಮೊಬೈಲ್ ನೆಟ್ವರ್ಕ್ ಪೋರ್ಟ್ ಈಗ ಮತ್ತಷ್ಟು ಸುಲಭ...

ಮೊಬೈಲ್ ನೆಟ್ವರ್ಕ್ ಪೋರ್ಟ್ ಈಗ ಮತ್ತಷ್ಟು ಸುಲಭ…

ಕೆ.ಎನ್.ಪಿ.ಟೆಕ್ನಾಲಜಿ; ಈ ಮೊದಲು ಮೊಬೈಲ್ ಬಳಕೆದಾರರಿಗೆ ಒಂದು ಟೆಲಿಕಾಂ ಕಂಪೆನಿಯಿಂದ ಮತ್ತೊಂದು ಟೆಲಿಕಾಂ ಕಂಪೆನಿಗೆ ಜಿಗಿಯಲು ಅವಕಾಶ ಮಾಡಿಕೊಟ್ಟಿದ್ದ ಟ್ರಾಯ್, ಇದೀಗ ತನ್ನ ಈ ಪೋರ್ಟಬಲಿಟಿ ನಿಯಮದಲ್ಲಿ...

ಕೇಬಲ್ ಮತ್ತು ಡಿಟಿಎಚ್ ಮಾಸಿಕ ದರ ಬದಲಾವಣೆ

ಕೇಬಲ್, ಡಿಟಿಎಚ್ ಮಾಸಿಕ ದರ ಬದಲಾವಣೆ : ಎಷ್ಟು ಚಾನೆಲ್ ಆಯ್ಕೆ ಮಾಡುತ್ತೀರೋ? ಅಷ್ಟಕ್ಕೆ ಮಾತ್ರ ಹಣ ಪಾವತಿಸಿ

ಕೆ.ಎನ್.ಪಿ.ವಾರ್ತೆ,ಬೆಂಗಳೂರು, ಡಿ.18; ಇನ್ಮುಂದೆ ಚಾನೆಲ್‌ಗಳ ಆಯ್ಕೆ ಗ್ರಾಹಕದ್ದೇ ಆಗಿರುತ್ತದೆ. ಎಷ್ಟು ಚಾನೆಲ್ ಆಯ್ಕೆ ಮಾಡುತ್ತೀರೋ? ಅಷ್ಟಕ್ಕೆ ಮಾತ್ರ ಹಣ ಪಾವತಿ ಮಾಡಿದರೆ ಸಾಕು. 2019ರ ಜನವರಿಯಿಂದ ಕೇಬಲ್...

ರೈತ ಹೆಣ್ಣು | ಶಿವಾನಂದ ಚಾವರ

ಕವಿತೆ | ರೈತ ಹೆಣ್ಣು | ಶಿವಾನಂದ ಚಾವರ

ಕೆ.ಎನ್.ಪಿ.ಕವಿತೆ; ಕವಿಮಿತ್ರರೇ, ಇಂದಿನ ಕೆ.ಎನ್.ಪಿ ಕವಿತೆ ವಿಭಾಗದಲ್ಲಿ ಶಿವಾನಂದ ಚಾವರ ರವರ "ರೈತ ಹೆಣ್ಣು" ಎಂಬ ಕವಿತೆಯನ್ನು ಪ್ರಕಟಿಸಲಾಗಿದೆ. ಸಹೃದಯರು ಕವಿತೆ ಓದಿ ತಮ್ಮ ಅಮೂಲ್ಯವಾದ ಅನಿಸಿಕೆ,...

ಪರಿಮಳದ ಪಥದಲ್ಲಿ..! | ಡಾ.ಜಯಪ್ಪ ಹೊನ್ನಾಳಿ

ಕವಿತೆ | ಪರಿಮಳದ ಪಥದಲ್ಲಿ..! | ಡಾ.ಜಯಪ್ಪ ಹೊನ್ನಾಳಿ

ಕೆ.ಎನ್.ಪಿ.ಕವಿತೆ; ಕವಿಮಿತ್ರರೇ, ಇಂದಿನ ಕೆ.ಎನ್.ಪಿ ಕವಿತೆ ವಿಭಾಗದಲ್ಲಿ ಡಾ.ಜಯಪ್ಪ ಹೊನ್ನಾಳಿ ರವರ "ಪರಿಮಳದ ಪಥದಲ್ಲಿ..!" ಎಂಬ ಕವಿತೆಯನ್ನು ಪ್ರಕಟಿಸಲಾಗಿದೆ. ಸಹೃದಯರು ಕವಿತೆ ಓದಿ ತಮ್ಮ ಅಮೂಲ್ಯವಾದ ಅನಿಸಿಕೆ,...

error: Content is protected !!