Friday, April 26, 2019

ಜಿಲ್ಲಾವಾರು ಸುದ್ದಿ

ಶ್ರೀಲಂಕಾ ಬಾಂಬ್‌ ದಾಳಿ : ಮೃತರ ಅಂತಿಮ ದರ್ಶನ ಪಡೆದ ಎಚ್‌ಡಿಡಿ, ಎಚ್‌ಡಿಕೆ

ಕೆ.ಎನ್.ಪಿ.ವಾರ್ತೆ,ನೆಲಮಂಗಲ,ಏ.24; ಮಾಜಿ ಪ್ರಧಾನಿ ಎಚ್.ಡಿ ದೇವೆಗೌಡ ಮತ್ತು ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರು ಶ್ರೀಲಂಕಾದ ಸರಣಿ ಆತ್ಮಾಹುತಿ ಬಾಂಬ್‌ ದಾಳಿಯಲ್ಲಿ ರಾಜ್ಯದ ಮೃತರ ಅಂತಿಮ ದರ್ಶನ...

Read more

ಹಲ್ಲೆ ಪ್ರಕರಣ : ಕಂಪ್ಲಿ ಶಾಸಕ ಜೆ.ಎನ್ ಗಣೇಶ್ ಗೆ ಷರತ್ತುಬದ್ಧ ಜಾಮೀನು

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಏ.24; ಬಿಡದಿಯ ಈಗಲ್ಟನ್‌ ರೆಸಾರ್ಟ್‌ನಲ್ಲಿ ಜನವರಿ 19ರ ರಾತ್ರಿ ವಿಜಯನಗರ ಕ್ಷೇತ್ರದ ಶಾಸಕ ಆನಂದ್‌ ಸಿಂಗ್‌ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಆರೋಪಿಯಾಗಿದ್ದ ಕಂಪ್ಲಿ ಶಾಸಕ ಜೆ.ಎನ್‌....

Read more

ನೆಮ್ಮದಿ ಬದುಕಿಗೆ ಆಧ್ಯಾತ್ಮ ಅವಶ್ಯ : ಭಗವಂತಪ್ಪ ಕೂಗಟಿ

ಕೆ.ಎನ್.ಪಿ.ವಾರ್ತೆ,ಬೀಳಗಿ,ಏ.24; ಪ್ರತಿಯೊಬ್ಬರ ನೆಮ್ಮದಿ ಬದುಕಿಗೆ ಆಧ್ಯಾತ್ಮ ಅವಶ್ಯವಾಗಿದೆ ಎಂದು ಭಗವಂತಪ್ಪ ಕೂಗಟಿ ಹೇಳಿದರು. ತಾಲೂಕಿನ ಬಿಸನಾಳದಲ್ಲಿ ಏಪ್ರೀಲ್ 22ರಂದು ನಡೆದ ಪಾಂಡುರಂಗ ವಿಠ್ಠಲರ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು....

Read more

ಮತದಾನ ಮಾಡಿ ಹೊರಬಂದ ಮಹಿಳೆಯೊಬ್ಬರು ಕುಸಿದು ಬಿದ್ದು ಸಾವು

ಕೆ.ಎನ್.ಪಿ.ವಾರ್ತೆ,ವಿಜಯಪುರ,ಏ.23; ಇಲ್ಲಿನ ಇಂಡಿ ತಾಲ್ಲೂಕಿನ ಅಹಿರಸಂಗ ಗ್ರಾಮದಲ್ಲಿ ಮತದಾನ ಮಾಡಿ ಹೊರ ಬಂದ ಮಹಿಳೆಯೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ವರದಿಯಾಗಿದೆ. ವಿಜಯಪುರ ಜಿಲ್ಲೆಯ ಅಹಿರಸಂಗ ಗ್ರಾಮದ...

Read more

ಮಲ್ಲಯ್ಯನ ಕಂಬಿಗಳಿಗೆ ಅದ್ದೂರಿ ಸ್ವಾಗತ

ಕೆ.ಎನ್.ಪಿ.ವಾರ್ತೆ,ಬೀಳಗಿ,ಏ.23; ಹೋಳಿ ಹುಣ್ಣಿಮೆಯ ಮರು ದಿವಸ ಪಟ್ಟಣದಿಂದ ಶ್ರೀಶೈಲದ ಜಾತ್ರೆಗೆ ಹೋಗಿದ್ದ ಮಲ್ಲಯ್ಯನ ಕಂಬಿಗಳು ಏಪ್ರೀಲ್ 21ರಂದು ಮರಳಿ ಬಂದಿದ್ದು, ಅವನ್ನು ಭಕ್ತರು ಅದ್ದೂರಿಯಿಂದ ಸ್ವಾಗತಿಸಿದರು. ಮುಂಜಾನೆ...

Read more

ನೆಗಳೂರ ಶ್ರೀಗಳಿಂದ ಮತದಾನ

ಕೆ.ಎನ್.ಪಿ.ವಾರ್ತೆ,ಹಾವೇರಿ,ಏ.23; ತಾಲೂಕಿನ ನೆಗಳೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯ ಮತಗಟ್ಟೆ ನಂ 126 ರಲ್ಲಿ ಷ.ಬ್ರ. ಗುರುಶಾಂತೇಶ್ವರ ಶಿವಾಚಾರ್ಯರು ಮಂಗಳವಾರ ಲೋಕಸಭೆ ಚುನಾವಣೆ...

Read more

ಹಕ್ಕು ಚಲಾಯಿಸಿದ ಮತದಾರ ಪ್ರಭುಗಳು

ಕೆ.ಎನ್.ಪಿ.ವಾರ್ತೆ,ಬೀಳಗಿ,ಏ.23; ಪಟ್ಟಣದ 6 ಮತದಾನ ಕೇಂದ್ರಗಳಲ್ಲಿ ಮತದಾರರು ಶಾಂತಿಯುತವಾಗಿ ಮತ ಚಲಾಯಿಸಿದರು. ಸಿದ್ಧೇಶ್ವರ ಕಾಲೇಜು, ಗ್ರಾಮ ಚಾವಡಿ, ಕೆ.ಜಿ.ಎಸ್, ಉರ್ದು ಪ್ರಾಥಮಿಕ, ಎಮ್.ಪಿ.ಎಸ್ ಮತ್ತು ಉರ್ದು ಪ್ರೌಢಶಾಲೆಗಳನ್ನು...

Read more

ಕೇಬಲ್ ಕಳ್ಳತನ

ಕೆ.ಎನ್.ಪಿ.ವಾರ್ತೆ,ಜಗಳೂರು,ಏ.23; ಜಗಳೂರು ತಾಲೂಕು ಗುತ್ತಿದುರ್ಗ ಗ್ರಾಮ ಪಂಚಾಯತಿ ವ್ಯಾಪ್ತಿಯ ಗುತ್ತಿದುರ್ಗ, ಗೋಕುಲ್ ಹಟ್ಟಿ ಚಿಕ್ಕ ಅರಕೆರೆಯಲ್ಲಿ ನಿನ್ನೆ ರಾತ್ರಿಯ ಸಮಯದಲ್ಲಿ ಕೇಬಲ್ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ....

Read more

ಚುನಾವಣಾ ಕರ್ತವ್ಯದಲ್ಲಿದ್ದ ಅಧಿಕಾರಿ ಹೃದಯಘಾತದಿಂದ ನಿಧನ

ಕೆ.ಎನ್.ಪಿ.ವಾರ್ತೆ,ಕಾರವಾರ,ಏ.20; ಏಪ್ರಿಲ್ 23 ರಂದು ನಡೆಯಲಿರುವ ಕಾರವಾರ ಲೋಕಸಭಾ ಚುನಾವಣೆಗೆ ಸಂಬಂಧಿಸಿದ ಕರ್ತವ್ಯದಲ್ಲಿ ನಿರತರಾಗಿದ್ದ ರಾಜ್ಯ ಸರ್ಕಾರಿ ಅಧಿಕಾರಿಯೊಬ್ಬರು ತೀವ್ರ ಹೃದಯಘಾತದಿಂದ ಮೃತಪಟ್ಟಿರುವ ಘಟನೆ ಶನಿವಾರ ನಡೆದಿದೆ....

Read more

‘ಮೋದಿ: ಜರ್ನಿ ಆಫ್‌ ಎ ಕಾಮನ್‌ ಮ್ಯಾನ್‌’ ವೆಬ್‌ ಸರಣಿಯನ್ನು ನಿಷೇಧಿಸಿದ ಚುನಾವಣಾ ಆಯೋಗ

ಕೆ.ಎನ್.ಪಿ.ವಾರ್ತೆ,ನವದೆಹಲಿ,ಏ.20; ಬಾಲಿವುಡ್ ನಿರ್ದೇಶಕ ಉಮೇಶ್ ಶುಕ್ಲಾ ಅವರ 'ಮೋದಿ: ಜರ್ನಿ ಆಫ್‌ ಎ ಕಾಮನ್‌ ಮ್ಯಾನ್‌' ವೆಬ್‌ ಸರಣಿಯನ್ನು ಚುನಾವಣಾ ಆಯೋಗ ನಿಷೇಧಿಸಿದ್ದು, ಮೋದಿ ವೆಬ್ ಸರಣಿಯ...

Read more
Page 1 of 155 1 2 155

Latest News

ರಾಯಚೂರು ವಿದ್ಯಾರ್ಥಿನಿ ಸಾವು ಪ್ರಕರಣ : ಆರೋಪಿ ಸಿಐಡಿ ವಶಕ್ಕೆ

ರಾಯಚೂರು ವಿದ್ಯಾರ್ಥಿನಿ ಸಾವು ಪ್ರಕರಣ : ಆರೋಪಿ ಸಿಐಡಿ ವಶಕ್ಕೆ

ಕೆ.ಎನ್.ಪಿ.ವಾರ್ತೆ,ರಾಯಚೂರು,ಏ.26; ರಾಯಚೂರು ಎಂಜಿನಿಯರಿಂಗ್ ವಿದ್ಯಾರ್ಥಿನಿ ಸಾವು ಪ್ರಕರಣದ ಪ್ರಮುಖ ಆರೋಪಿ ಸುದರ್ಶನ್‌ ಯಾದವ್‌ನನ್ನು ಸಿಐಡಿ ವಶಕ್ಕೆ ಒಪ್ಪಿಸಲಾಗಿದೆ. ಪ್ರಕರಣದ ವಿಚಾರಣೆ ನಡೆಸಿದ ನಗರದ ಜೆಎಂಎಫ್‌ಸಿ ಮೂರನೇ ನ್ಯಾಯಾಲಯ,...

ಟ್ರ್ಯಾಕ್ಟರ್‌ಗೆ ಕೆಎಸ್ಆರ್ಟಿಸಿ ಬಸ್‌ ಡಿಕ್ಕಿ; ಇಬ್ಬರು ಸಾವು, 28 ಮಂದಿಗೆ ಗಾಯ

ಟ್ರ್ಯಾಕ್ಟರ್‌ಗೆ ಬಸ್‌ ಡಿಕ್ಕಿ; ಮೂವರು ಸಾವು, 26 ಮಂದಿಗೆ ಗಾಯ

ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ಏ.26; ಟ್ರಾಕ್ಟರ್‌ಗೆ ಬಸ್‌ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ, ಒರ್ವ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದು, 26 ಜನ ಕಾರ್ಮಿಕರು ಗಾಯಗೊಂಡಿರುವ ಘಟನೆ ಜಿಲ್ಲೆಯ...

ತವರು ಮತ್ತು ಅವಳು | ಬಸವರಾಜ ಕಾಸೆ

ಶಾಯರಿಗಳು | ತವರು ಮತ್ತು ಅವಳು | ಬಸವರಾಜ ಕಾಸೆ

ಕೆ.ಎನ್.ಪಿ,ಕವಿತೆ; ಆತ್ಮೀಯರೇ, ಇಂದಿನ ಕೆ.ಎನ್.ಪಿ ಕವಿತೆ ವಿಭಾಗದಲ್ಲಿ ಬಸವರಾಜ ಕಾಸೆರವರ "ತವರು ಮತ್ತು ಅವಳು" ಶಾಯರಿಗಳನ್ನು ಪ್ರಕಟಿಸಲಾಗಿದೆ...ಸಹೃದಯರು ಶಾಯರಿಗಳನ್ನು ಓದಿರಿ.. ತಮ್ಮ ಅಮೂಲ್ಯವಾದ ಅನಿಸಿಕೆ, ಅಭಿಪ್ರಾಯಗಳನ್ನು ಕೆಳಗಿನ ಕಮೆಂಟ್...

ದುರಸ್ತಿ ಕಾಣದ ನೀರಿನ ಮೂಲಗಳು

ದುರಸ್ತಿ ಕಾಣದ ನೀರಿನ ಮೂಲಗಳು

ಕೆ.ಎನ್.ಪಿ.ವಾರ್ತೆ,ಬೀಳಗಿ,ಏ.26; ಪಟ್ಟಣದ ಸಾರ್ವಜನಿಕ ಕೊಳವೆ ಬಾವಿಗಳು ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟುಹೋಗಿ ಹಲವು ತಿಂಗಳುಗಳು ಗತಿಸಿದ್ದರೂ ಇನ್ನೂ ದುರಸ್ತಿ ಕಂಡಿಲ್ಲ. ಹಿಂದಿನ ಶಾಸಕ ಜೆ.ಟಿ.ಪಾಟೀಲರ...