Wednesday, December 12, 2018

ಅಂತರಾಷ್ಟ್ರೀಯ ಸುದ್ದಿ

ಪಿಟಿಐ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕಾರ

ಕೆ.ಎನ್.ಪಿ.ವಾರ್ತೆ,ಇಸ್ಲಾಮಾಬಾದ್,ಆ.18; ಕ್ರಿಕೆಟಿಗ ಮತ್ತು ಪಿಟಿಐ(ಪಾಕಿಸ್ತಾನ್ ತೆಹ್ರಿಕ್ ಇ ಇನ್ಸಾಫ್) ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ (65) ಪಾಕಿಸ್ತಾನದ 22ನೇ ಪ್ರಧಾನಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇಸ್ಲಾಮಾಬಾದಿನಲ್ಲಿ ಪ್ರಮಾಣವಚನ ಸ್ವೀಕಾರ...

Read more

ಅಂತರಿಕ್ಷಕ್ಕೆ ಪ್ರಥಮ ವಾಣಿಜ್ಯ ರಾಕೆಟ್‍ಯಾನ : ಯಾತ್ರಿಕರ ತಂಡದಲ್ಲಿ ಭಾರತೀಯ ಸಂಜಾತೆ ಸುನೀತಾ ವಿಲಿಯಮ್ಸ್

ಕೆ.ಎನ್.ಪಿ.ವಾರ್ತೆ,ಹೌಸ್ಟನ್,ಆ.04; ವಾಣಿಜ್ಯ ರಾಕೆಟ್‍ಗಳು ಮತ್ತು ಕ್ಯಾಪ್ಸುಲ್‍ಗಳೊಂದಿಗೆ ಬಾಹ್ಯಾಕಾಶಕ್ಕೆ ಪ್ರಥಮ ಬಾರಿ ಯಾನ ಕೈಗೊಳ್ಳುವ ಒಂಭತ್ತು ಖಗೋಳ ಯಾತ್ರಿಕರ ತಂಡದಲ್ಲಿ ಭಾರತೀಯ ಸಂಜಾತೆ ಸುನಿತಾ ವಿಲಿಯಮ್ಸ್ ಗೆ ಸ್ಥಾನ...

Read more

ಕ್ಯಾಟ್‌ವಾಕ್ ಮಾಡುತ್ತಲೇ ಮಗುವಿಗೆ ಎದೆಹಾಲು ಉಣಿಸಿದ ರೂಪದರ್ಶಿ

ಕೆ.ಎನ್.ಪಿ.ವಾರ್ತೆ,ಮಿಯಾಮಿ,ಜು.18; ಅಮೇರಿಕದ ರೂಪದರ್ಶಿಯೊಬ್ಬರು ಮಗುವಿಗೆ ಎದೆಹಾಲು ಉಣಿಸುತ್ತಲೇ ಕ್ಯಾಟ್‌ವಾಕ್ ಮಾಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ತಮ್ಮ ಶಿಶುಗಳಿಗೆ ಸ್ತನ್ಯಪಾನ ಮಾಡುವ ವಿಚಾರದಲ್ಲಿ ಮಹಿಳೆಯರು ಅನುಭವಿಸುವ...

Read more

ಜಪಾನಿನಲ್ಲಿ 6.1 ತೀವ್ರತೆಯ ಭೂಕಂಪ : ಮೂವರು ಸಾವು

ಕೆ.ಎನ್.ಪಿ.ವಾರ್ತೆ,ಟೋಕಿಯೋ,ಜೂ.18; ಜಪಾನಿನ ಎರಡನೇ ದೊಡ್ಡ ನಗರವಾದ ಒಸ್ಕಾ ಎಂಬಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ 6.1 ತೀವ್ರತೆಯ ಭೂಕಂಪದಿಂದಾಗಿ ಮೂವರು ಮೃತಪಟ್ಟಿದ್ದು, 37 ಜನ ಗಾಯಗೊಂಡಿದ್ದಾರೆ. ಘಟನೆ ಹಿನ್ನೆಲೆ ಇಲ್ಲಿನ...

Read more

ಟೆಕ್ಕಿ ಹತ್ಯೆ ಪ್ರಕರಣ : ಆ್ಯಡಂಗೆ ಜೀವಾವಧಿ ಶಿಕ್ಷೆ

ಕೆ.ಎನ್.ಪಿ.ವಾರ್ತೆ,ವಾಷಿಂಗ್ಟನ್,ಮೇ.05; ಭಾರತೀಯ ಮೂಲದ ಟೆಕ್ಕಿ ಶ್ರೀನಿವಾಸ್ ಕುಚಿಬೋಟ್ಲಾ ಹತ್ಯೆಗೆ ಸಂಬಂಧಿಸಿದಂತೆ ಅಮೇರಿಕ ನೌಕಾದಳದ ಹಿರಿಯ ಅಧಿಕಾರಿ ಆ್ಯಡಂ ಪುರಿಂಟನ್‌ಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಕಳೆದ ವರ್ಷ ಭಾರತದ...

Read more

ಉನ್ನಾವ್, ಕತುವಾದ ಅತ್ಯಾಚಾರ ಪ್ರಕರಣ

ಕೆ.ಎನ್.ಪಿ.ವಾರ್ತೆ,ಏ.13; ಉನ್ನಾವ್ ಮತ್ತು ಕತುವಾದ 2 ಭೀಕರ ಅತ್ಯಾಚಾರ ಪ್ರಕರಣಗಳು ಇದೀಗ ದೇಶದಾದ್ಯಂತ ಚರ್ಚೆಯಾಗುತ್ತಿದೆ. ಜಮ್ಮು ಕಾಶ್ಮೀರದ ಕತುವಾದಲ್ಲಿ ಜನವರಿ ತಿಂಗಳಲ್ಲಿ 8 ವರ್ಷದ ಬಾಲಕಿಯೊಬ್ಬಳನ್ನು 8 ಜನ ಕಾಮುಕ...

Read more

ಶ್ರೀಲಂಕಾ : 10 ದಿನ ತುರ್ತುಪರಿಸ್ಥಿತಿ ಘೋಷಣೆ

ಕೆ.ಎನ್.ಪಿ.ವಾರ್ತೆ,ಕೊಲಂಬೊ,ಮಾ.06; ಶ್ರೀಲಂಕಾದ ಮಧ್ಯ ಭಾಗದಲ್ಲಿರುವ ಕ್ಯಾಂಡಿ ಜಿಲ್ಲೆಯಲ್ಲಿ ಬೌಧ್ಧರು ಮತ್ತು ಮುಸ್ಲಿಮರ ನಡುವಿನ ಗಲಭೆ ಮಿತಿಮೀರಿದ್ದು, ಹಿಂಸಾಚಾರ ಹತೋಟಿಗೆ ಬಾರದ ಹಿನ್ನೆಲೆಯಲ್ಲಿ ಶ್ರೀಲಂಕಾ ಸರ್ಕಾರ 10 ದಿನಗಳ...

Read more

ವಿಯೆಟ್ನಾಂ ಚಂಡಮಾರುತ : 70ಕ್ಕೂ ಹೆಚ್ಚು ಸಾವು

ಕೆ.ಎನ್.ಪಿ.ವಾರ್ತೆ,ಡನಾಂಗ್,ನ.08; ವಿಯೆಟ್ನಾಂನ ದಕ್ಷಿಣ-ಮಧ್ಯ ಕರಾವಳಿಯಲ್ಲಿ ಭೀಕರ ಚಂಡಮಾರುತ ಮತ್ತು ಭಾರೀ ಮಳೆಯಿಂದಾಗಿ ಸತ್ತವರ ಸಂಖ್ಯೆ 70ಕ್ಕೇರಿದೆ. ಇತ್ತೀಚೆಗೆ ವಿಯೆಟ್ನಾಂನ ಕೆಲವು ಪ್ರಾಂತ್ಯಗಳ ಮೇಲೆ 'ಡ್ರಾಮೆ' ಎಂಬ ವಿನಾಶಕಾರಿ...

Read more

Latest News

ಗುಬ್ಬಿಯ ಗೋಳು

ಶಿಶುಗೀತೆ | ಗುಬ್ಬಿಯ ಗೋಳು | ದೇವರಾಜ್ ನಿಸರ್ಗತನಯ

ಕೆ.ಎನ್.ಪಿ.ಕವಿತೆ; ಕವಿಮಿತ್ರರೇ, ಇಂದಿನ ಕೆ.ಎನ್.ಪಿ ಕವಿತೆ ವಿಭಾಗದಲ್ಲಿ ದೇವರಾಜ್ ನಿಸರ್ಗತನಯ ರವರ "ಗುಬ್ಬಿಯ ಗೋಳು" ಎಂಬ ಶಿಶುಗೀತೆಯನ್ನು ಪ್ರಕಟಿಸಲಾಗಿದೆ. ಸಹೃದಯರು ಕವಿತೆ ಓದಿ ತಮ್ಮ ಅಮೂಲ್ಯವಾದ ಅನಿಸಿಕೆ,...

ತಾಲ್ಲೂಕು ತಹಶಿಲ್ದಾರರಿಗೆ ಮನವಿ

ಅಧಿವೇಶನದಲ್ಲಿ ನಮ್ಮ ಹೋರಾಟದ ಮನವಿ ಧ್ವನಿಯಾಗಬೇಕು : ದೇವಪ್ಪ ಇಟಗಿ

ಕೆ.ಎನ್.ಪಿ.ವಾರ್ತೆ,ಮುಂಡರಗಿ,ಡಿ.10; ಉನ್ನತ ಶಿಕ್ಷಣವನ್ನು ಉಚಿತವಾಗಿ ನೀಡಬೇಕೆಂದು ಕೋರಿ ಮುಂಡರಗಿ ತಾಲೂಕು ದಂಡಾಧಿಕಾರಿಗಳ ಮೂಲಕ ತಾಲ್ಲೂಕು ತಹಶಿಲ್ದಾರರಿಗೆ ಮನವಿ ಸಲ್ಲಿಸಲಾಯಿತು.  ತಾಲೂಕು ಮತ್ತು ರಾಜ್ಯದ ಜನತೆಯ ಪರವಾಗಿ, ಕೃಷಿ,...

ಜನಪದ ಸಂಗೀತ ಕಾರ್ಯಕ್ರಮ

ಕನ್ನಡ ಕಲೆ ಸಂಸ್ಕೃತಿ ಉಳಿಸಲು ಸಂಘ ಸಂಸ್ಥೆಗಳ ಪಾತ್ರ ಬಹು ಮುಖ್ಯ : ಶಿವರಾಜ ಶಾಸ್ತ್ರಿಗಳು ರಾಂಪೂರ

ಕೆ.ಎನ್.ಪಿ.ವಾರ್ತೆ,ನವಲಿ,ಡಿ.10; ಕನ್ನಡ ಕಲೆ ಸಂಸ್ಕೃತಿ ಉಳಿಸಲು ಸಂಘ ಸಂಸ್ಥೆಗಳ ಪಾತ್ರ ಬಹು ಮುಖ್ಯ ಎಂದು ಕರ್ನಾಟಕ ಕಲಾಶ್ರೀ ಪುರಸ್ಕೃತರು, ಕೀರ್ತನ ಕೇಸರಿ ಶ್ರೀ ಪಂಡಿತ ಶಿವರಾಜ ಶಾಸ್ತ್ರಿಗಳು ರಾಂಪೂರ...

ಚಳಿಗಾಲದ ಅಧಿವೇಶನ

ಇಂದಿನಿಂದ ಚಳಿಗಾಲದ ಅಧಿವೇಶನ ಶುರು..

ಕೆ.ಎನ್.ಪಿ.ವಾರ್ತೆ,ಬೆಳಗಾವಿ,ಡಿ.10; ಇಂದಿನಿಂದ 10 ದಿನಗಳ ಕಾಲ ನಡೆಯಲಿರುವ ಚಳಿಗಾಲದ ಅಧಿವೇಶನಕ್ಕೆ ಬೆಳಗಾವಿಯ ಸುವರ್ಣ ವಿಧಾನಸೌಧ ಸಜ್ಜಾಗಿದೆ. ಮೊದಲ ದಿನ ಪ್ರತಿಪಕ್ಷ ಬಿಜೆಪಿ ಬೃಹತ್ ರೈತ ಸಮಾವೇಶ ಆಯೋಜನೆ ಮಾಡಿದ್ದು,...

error: Content is protected !!