Thursday, January 17, 2019

ಅಂಕಣ

ಎರಡು ಕಾಲಿನ ಜೀವಿ!

ಕೆ.ಎನ್.ಪಿ.ಅಂಕಣ; ಆತ್ಮೀಯರೆ, ಜೀವಪರ ಬರಹಗಾರರಲ್ಲಿ ಡಾ.ಎಚ್.ಎಸ್.ಅನುಪಮಾ ಒಬ್ಬರು. ಅವರ "ಮುಳ್ಳ ಮೇಲಿನ ಸೆರಗು" (ಅತ್ಯಾಚಾರ ಮತ್ತು ಕಾನೂನು: ಇಣುಕು ನೋಟ) ಕೃತಿಯ ಆಯ್ದ ಲೇಖನಗಳಲ್ಲಿ 'ಎರಡು ಕಾಲಿನ...

Read more

ಕಾಲೇಜು ರಂಗ

ಲಾ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣದ ಗುಣಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿರುವುದು ಶೋಚನೀಯ ಸಂಗತಿಯಾಗಿದೆ. ಕಾಲೇಜು, ವಿಶ್ವವಿದ್ಯಾಲಯಗಳು ಶಿಕ್ಷಣವನ್ನು ನೀಡುವ ವಿದ್ಯಾಮಂದಿರಗಳಾಗಿದ್ದವು, ಆದರೆ ಇಂದು ಜಾತಿ, ಧರ್ಮ,...

Read more

ಚೋಮನ ಕುಣಿತ

ಜಗತ್ತು ಜಾಗತಿಕರಣದ ಒಳಗೆ ಕಿರುದಾಗುತ್ತಾ ಹೋದಾಗಲೆಲ್ಲಾ, ನಮ್ಮ ಅಧ್ಯಯನಗಳ ಸೂಕ್ಷ್ಮತೆಗಳು ಹೆಚ್ಚುತ್ತಾ ಹೋಗುತ್ತಿವೆ. ಸಾಮಾನ್ಯವಾಗಿ ಒಂದು ಮಾತು ಇದೆ. ಇಡೀ ಜಗತ್ತನ್ನೇ ಆವರಿಸಿರುವ ಈ ಜಾಗತಿಕರಣ ನಾವು...

Read more

ಇಂದಿಗೂ ಶಿಥಿಲಗೊಳ್ಳದ ಸಂಗೀತದ ಸೆಕ್ಯುಲರ್ ಸಾಮ್ರಾಜ್ಯ

ಅಕ್ಷರದ ಸಾಲುಗಳ ಬೆನ್ನಟ್ಟಿದ ನಮಗೆ ಭೌತಿಕ ಸುಖದ ಅನುಭವಗಳೇ ಪ್ರಧಾನವೆನಿಸುತ್ತವೆ. ಲೋಕದ ಸಂಗತಿಯೊಂದನ್ನ ಪ್ರಶ್ನಿಸದೇ ಒಪ್ಪಲಾಗದ ಮನಸ್ಥಿತಿ ಓದುವವರದು. ವಿಜ್ಞಾನ ಮತ್ತು ಚರಿತ್ರೆಗಳು ಇಂತಹ ಸಾಕ್ಷಿ ತೋರುವ...

Read more

ಹುತಾತ್ಮ ಟಿಪ್ಪುಸುಲ್ತಾನ್ ಭಾಗ-11

ಕಾವೇರಿ ನದಿಗೆ ಆಣೆಕಟ್ಟು: ಟಿಪ್ಪುವಿನ ಕನಸು 1931ರಲ್ಲಿ ನಡೆದ ಇರ್ವಿನ್ ನಾಲಾ ಚಳವಳಿಗೆ ಪ್ರಮುಖವಾಗಿ ಮೂರು ಕಾರಣಗಳು ಇದ್ದವು. ಅವು ಯಾವುವೆಂದರೆ ಇರ್ವಿನ್ ನಾಲಾ ಪ್ರದೇಶದಲ್ಲಿನ ರೈತರು,...

Read more

ಹುತಾತ್ಮ ಟಿಪ್ಪುಸುಲ್ತಾನ್ ಭಾಗ -10

ಕೆರೆಕಟ್ಟೆಗಳು: ಟಿಪ್ಪುವಿನ ಕಾಲದಲ್ಲಿ ನೀರಾವರಿ ಸೌಲಭ್ಯ ವಿಸ್ತøತವಾಗಿ ಹರಡಿತು. ಅವುಗಳಲ್ಲಿ ಸರ್ಕಾರವೇ ಕೈಗೆತ್ತಿಕೊಂಡ ಬೃಹತ್ ನೀರಾವರಿ ಯೋಜನೆಗಳು, ಜನ ಹಾಗೂ ಸರ್ಕಾರ ಜೊತೆಗೂಡಿ ನಿರ್ವಹಿಸುತ್ತಿದ್ದ ಮಧ್ಯಮ ನೀರಾವರಿ...

Read more
Page 15 of 15 1 14 15

Latest News

ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿಲ್ಲ ಎಂದ ವೈದ್ಯರು

ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿಲ್ಲ ಎಂದ ವೈದ್ಯರು

ಕೆ.ಎನ್.ಪಿ.ವಾರ್ತೆ,ತುಮಕೂರು,ಜ.17; ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳ ಆರೋಗ್ಯದಲ್ಲಿ ನಿರೀಕ್ಷಿಸಿದಷ್ಟು ಚೇತರಿಕೆ ಕಂಡುಬಂದಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಆಸ್ಪತ್ರೆಯಿಂದ ಮಠಕ್ಕೆ ಶಿಫ್ಟ್‌ ಆಗಿರುವ ಸಿದ್ದಗಂಗಾ ಶ್ರೀಗಳ ಆರೋಗ್ಯ ಪರಿಶೀಲನೆಗೆ...

ಪತ್ರಕರ್ತ ರಾಮಚಂದ್ರ ಹತ್ಯೆ ಪ್ರಕರಣ : ಡೇರಾ ಸಚ್ಚಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ಜೀವಾವಧಿ ಶಿಕ್ಷೆ

ಪತ್ರಕರ್ತ ರಾಮಚಂದ್ರ ಹತ್ಯೆ ಪ್ರಕರಣ : ಡೇರಾ ಸಚ್ಚಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ಜೀವಾವಧಿ ಶಿಕ್ಷೆ

ಕೆ.ಎನ್.ಪಿ.ವಾರ್ತೆ,ಚಂಡೀಗಢ,ಜ.17; ಪತ್ರಕರ್ತ ರಾಮಚಂದ್ರ ಛತ್ರಪತಿ ಹತ್ಯೆ ಪ್ರಕರಣದಲ್ಲಿ ಡೇರಾ ಸಚ್ಚಾ ಸೌದಾ ಮುಖ್ಯಸ್ಥ, ಸ್ವಯಂಘೋಷಿತ ದೇವಮಾನವ ಗುರ್ಮೀತ್ ರಾಮ್ ರಹೀಂಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಹರಿಯಾಣದ ಸಿಬಿಐ ವಿಶೇಷ ನ್ಯಾಯಾಲಯ...

ವೈದ್ಯೆ ಮೇಲೆ ವೈದ್ಯನ ಅತ್ಯಾಚಾರ

ವೈದ್ಯೆ ಮೇಲೆ ವೈದ್ಯನ ಅತ್ಯಾಚಾರ

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಜ.17; ಮದುವೆಯಾಗುವುದಾಗಿ ನಂಬಿಸಿ ವೈದ್ಯನೊಬ್ಬ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿದ ಘಟನೆ ಬೆಂಗಳೂರಿನ ಬಾಣಸವಾಡಿಯ ಎಚ್‍.ಬಿ.ಆರ್ ಬಡಾವಣೆಯಲ್ಲಿ ನಡೆದಿದೆ. ಡಾ. ವಿ. ಎಲ್ ಮನೋಜ್ ಕುಮಾರ್ ಕೃತ್ಯ...

ಹೃದಯ ಶಸ್ತ್ರಚಿಕಿತ್ಸೆಗೊಳಗಾದ ಹಾಸ್ಯನಟ ಬ್ರಹ್ಮಾನಂದಂ

ಹೃದಯ ಶಸ್ತ್ರಚಿಕಿತ್ಸೆಗೊಳಗಾದ ಹಾಸ್ಯನಟ ಬ್ರಹ್ಮಾನಂದಂ

ಕೆ.ಎನ್.ಪಿ.ವಾರ್ತೆ,ಸಿನಿಸಮಾಚಾರ; ಟಾಲಿವುಡ್‌ನ ಖ್ಯಾತ ಹಾಸ್ಯ ನಟ ಬ್ರಹ್ಮಾನಂದಂ (62) ಸದ್ಯಕ್ಕೆ ಮುಂಬಯಿ ಏಷ್ಯನ್ ಹಾರ್ಟ್ ಇನ್‌ಸ್ಟಿಟ್ಯೂಟ್‌‍ನಲ್ಲಿ (ಎಹೆಚ್‍ಐ) ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಹೃದಯ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು...

error: Content is protected !!