Thursday, September 20, 2018
admin

admin

The Karnataka news portal offers latest updates of Karnataka news, current affairs, stories, videos, photos, movies, sports, literature, new short films, political news and interviews, automobile, health, technology related news and information's.

ಸುಪ್ರೀಂ ನ್ಯಾಯಮೂರ್ತಿಯಾಗಿ ಮಲ್ಹೋತ್ರಾ ಪ್ರಮಾಣ ವಚನ ಸ್ವೀಕಾರ

ಸುಪ್ರೀಂ ನ್ಯಾಯಮೂರ್ತಿಯಾಗಿ ಮಲ್ಹೋತ್ರಾ ಪ್ರಮಾಣ ವಚನ ಸ್ವೀಕಾರ

ಕೆ.ಎನ್.ಪಿ.ವಾರ್ತೆ,ನವದೆಹಲಿ,ಏ.27; ಸುಪ್ರೀಂಕೋರ್ಟ್‌ನ ನೂತನ ನ್ಯಾಯಮೂರ್ತಿಯಾಗಿ ಹಿರಿಯ ವಕೀಲರಾದ "ಇಂದು ಮಲ್ಹೋತ್ರಾ" ಇಂದು ಪ್ರಮಾಣ ವಚನ ಸ್ವೀಕರಿಸಿದರು. ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ಸುಪ್ರೀಂಕೋರ್ಟ್ ನ್ಯಾಯಾಧೀಶೆಯಾಗಿ ನೇಮಕಗೊಂಡಿದ್ದು, ಸಾಕಷ್ಟು...

ಯೋಗ ಹಾಗೂ ಆಯುರ್ವೇದ ತರಬೇತಿ

ಯೋಗ ಹಾಗೂ ಆಯುರ್ವೇದ ತರಬೇತಿ

ಕೆ.ಎನ್.ಪಿ.ವಾರ್ತೆ,ದಾವಣಗೆರೆ,ಏ.27; ಯೋಗ ಹಾಗೂ ಆಯುರ್ವೇದ ತರಬೇತಿ ಕಾರ್ಯಕ್ರಮವು ಮೇ.01 ರಿಂದ ಮೇ.06ರವರೆಗೆ ನಡೆಯಲಿದೆ. ಹರಿಹರದ ಹನಾಗವಾಡಿಯಲ್ಲಿರುವ ಪಂಚಮಸಾಲಿ ಮಠದಲ್ಲಿ, ಮೇ.01 ರಿಂದ ಮೇ.06ರ ವರೆಗೆ ಬೆಳಿಗ್ಗೆ 6ರಿಂದ 7ಗಂಟೆಯವರೆಗೆ...

ಕಾಂಗ್ರೆಸ್‌ ಪ್ರಣಾಳಿಕೆ ಬಿಡುಗಡೆ

ಕಾಂಗ್ರೆಸ್‌ ಪ್ರಣಾಳಿಕೆ ಬಿಡುಗಡೆ

ಕೆ.ಎನ್.ಪಿ.ವಾರ್ತೆ,ಮಂಗಳೂರು,ಏ.27; ಕರ್ನಾಟಕ ವಿಧಾನಸಭೆ ಚುನಾವಣೆಗಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಕಾಂಗ್ರೆಸ್ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ನಗರದ ಟಿಎಂಎ ಪೈ ಕನ್ವೆನ್ಷನ್ ಹಾಲ್ ನಲ್ಲಿ, ಎಐಸಿಸಿ ಅಧ್ಯಕ್ಷ...

ಮಾಜಿ ಸಂಸದ ಶಿವರಾಮೇಗೌಡ ಕಾಂಗ್ರೆಸ್ ಸೇರ್ಪಡೆ

ಮಾಜಿ ಸಂಸದ ಶಿವರಾಮೇಗೌಡ ಕಾಂಗ್ರೆಸ್ ಸೇರ್ಪಡೆ

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಏ.25; ಕೊಪ್ಪಳ ಬಿಜೆಪಿ ಮಾಜಿ ಸಂಸದ ಶಿವರಾಮೇಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಇಂದು ಕಾಂಗ್ರೆಸ್ ಗೆ ಸೇರ್ಪಡೆಯಾದರು. ಬೆಂಗಳೂರಿನಲ್ಲಿಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಸಮ್ಮುಖದಲ್ಲಿ ಕೊಪ್ಪಳ ಬಿಜೆಪಿ ಮಾಜಿ ಸಂಸದ...

ಬಿಜೆಪಿಯಿಂದ ಬಿಡುಗಡೆಗೊಂಡ ಸ್ಟಾರ್ ಪ್ರಚಾರಕರ ಪಟ್ಟಿ

ಬಿಜೆಪಿಯಿಂದ ಬಿಡುಗಡೆಗೊಂಡ ಸ್ಟಾರ್ ಪ್ರಚಾರಕರ ಪಟ್ಟಿ

ಕೆ.ಎನ್.ಪಿ.ವಾರ್ತೆ,ನವದೆಹಲಿ,ಏ.25; ಬಿಜೆಪಿಯಿಂದ 40 ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆಗೊಂಡಿದೆ. 2018ರ ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಬಿಜೆಪಿಯು ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಒಟ್ಟು...

ಅತ್ಯಾಚಾರ ಪ್ರಕರಣ: ಅಸಾರಾಂ ಬಾಪುಗೆ ಜೀವಾವಧಿ ಶಿಕ್ಷೆ

ಅತ್ಯಾಚಾರ ಪ್ರಕರಣ: ಅಸಾರಾಂ ಬಾಪುಗೆ ಜೀವಾವಧಿ ಶಿಕ್ಷೆ

ಕೆ.ಎನ್.ಪಿ.ವಾರ್ತೆ,ಜೋಧಪುರ,ಏ.25; ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸಾರಾಂ ಬಾಪು(77)ಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. 2013ರ ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂಘೋಷಿತ ದೇವಮಾನವ ಅಸಾರಾಮ್ ಬಾಪುಗೆ...

ಎಸ್.ವಿ ರಾಮಚಂದ್ರ ಅವರ ನಾಮಪತ್ರ ಪರಿಷ್ಕರಣೆ

ಎಸ್.ವಿ ರಾಮಚಂದ್ರ ಅವರ ನಾಮಪತ್ರ ಪರಿಷ್ಕರಣೆ

ಕೆ.ಎನ್.ಪಿ.ವಾರ್ತೆ,ದಾವಣಗೆರೆ,ಏ.25; ಎಸ್.ವಿ ರಾಮಚಂದ್ರ ಅವರ ನಾಮಪತ್ರ ಪರಿಷ್ಕರಣೆಗೊಂಡಿದೆ. ಜಗಳೂರು ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಎಸ್.ವಿ.ರಾಮಚಂದ್ರ ಅವರ ನಾಮಪತ್ರ ಪರಿಷ್ಕರಣೆಗೊಂಡಿದೆ. ನಾಮಪತ್ರ ಪರಿಷ್ಕರಣೆ ಮುಗಿದು ಹೊರಗಡೆ...

ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷರಾಗಿ ಪೋಮ್ಯನಾಯ್ಕ್

ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷರಾಗಿ ಪೋಮ್ಯನಾಯ್ಕ್

ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ಏ.25; ಹರಪನಹಳ್ಳಿ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷರಾಗಿ ಪಿ.ಎಲ್. ಪೋಮ್ಯನಾಯ್ಕ್ ಆಯ್ಕೆಯಾಗಿದ್ದಾರೆ. ಇಂದು ನಡೆದ ಅಧ್ಯಕ್ಷರ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಪಿ.ಎಲ್. ಪೋಮ್ಯನಾಯ್ಕ್ ಮಾತ್ರ ನಾಮಪತ್ರ ಸಲ್ಲಿಸಿದ್ದ ಹಿನ್ನೆಲೆ ಪಿ.ಎಲ್.ಡಿ...

ಡಣಾಪುರ : ವಾಸವಿ ಜಯಂತಿ

ಡಣಾಪುರ : ವಾಸವಿ ಜಯಂತಿ

ಕೆ.ಎನ್.ಪಿ.ವಾರ್ತೆ,ಗಂಗಾವತಿ,ಏ.25; ಡಣಾಪುರ ಗ್ರಾಮದಲ್ಲಿ ವಾಸವಿ ಯುವಜನ ಸಂಘದ ವತಿಯಿಂದ 15ನೇ ವರ್ಷದ ವಾಸವಿ ಜಯಂತಿಯನ್ನು ಇಂದು ಆಚರಿಸಲಾಯಿತು. ಜಯಂತಿ ಪ್ರಯುಕ್ತ, ಗ್ರಾಮದ ಆರಾದ್ಯ ದೈವವಾಗಿರುವ ಶ್ರೀ ಮಾರುತೇಶ್ವರ...

ಮೇ.02 ರಂದು ಚಿರು–ಮೇಘನಾ ವಿವಾಹ

ಮೇ.02 ರಂದು ಚಿರು–ಮೇಘನಾ ವಿವಾಹ

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಏ.24; ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡಿದ್ದ ತಾರಾ ಜೋಡಿ, ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಮೇ.02ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಅರಮನೆ ಮೈದಾನದ ವೈಟ್‌ ಪೆಟಲ್ಸ್‌ನಲ್ಲಿ ಬೆಳಿಗ್ಗೆ...

Page 85 of 123 1 84 85 86 123

Latest News

ಭಾರಧ್ವಾಜ್

ಗಂಗಾವತಿ ಕೆ.ಎಸ್.ಆರ್.ಟಿ.ಸಿ ಡಿಪೋ ಹಗರಣ ಉನ್ನತ ಮಟ್ಟದ ತನಿಖೆಗಾಗಿ ಒತ್ತಾಯ : ಭಾರಧ್ವಾಜ್

ಕೆ.ಎನ್.ಪಿ.ವಾರ್ತೆ,ಗಂಗಾವತಿ,ಸೆ.20; ಕಳೆದ 8-10 ವರ್ಷಗಳಿಂದ ಗಂಗಾವತಿ ಸಾರಿಗೆ ಇಲಾಖೆಯ ಡಿಪೋದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ಸುಮಾರು 35 ಲಕ್ಷ ಹಗರಣ ಬಯಲಾಗಿದೆ. ರಾಘವೇಂದ್ರ ಎಂಬ ಕಾರ್ಮಿಕ ಹಗರಣ...

ಸಮಾಲೋಚನಾ ಸಭೆ

ಸಿದ್ಧಿ ಸಮುದಾಯದ ಸ್ಥಿತಿಗತಿಗಳ ಕುರಿತು ಸಮಾಲೋಚನಾ ಸಭೆ

ಕೆ.ಎನ್.ಪಿ.ವಾರ್ತೆ,ಧಾರವಾಡ,ಸೆ.20; ರಾಷ್ಟ್ರೀಯ ಬುಡಕಟ್ಟುಗಳ ಆಯೋಗದ ಸದಸ್ಯ ಮಾಯಾ ಚಿಂತಾಮಣಿ ವನಾತೆ, ಹರ್ಷದ್ ಬಾಯಿ ಚುನಿಲಾಲ್ ವಾಸವಾ ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಿದ್ಧಿ ಸಮುದಾಯದ ಜನರೊಂದಿಗೆ ಅವರ...

ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆ

ಕೇಂದ್ರ ಕಾರಾಗೃಹದಲ್ಲಿ ಜರುಗಿದ ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆ

ಕೆ.ಎನ್.ಪಿ.ವಾರ್ತೆ,ಧಾರವಾಡ,ಸೆ.20; ಸರ್ವರಿಗೂ ಶಿಕ್ಷಣ ಎಂಬ ಆಶಯದೊಂದಿಗೆ ಇಡೀ ಜಗತ್ತಿನಾದ್ಯಂತ ಶಿಕ್ಷಣದ ಮಹತ್ವ ಸಾರುವ ಈ ಕಾರ್ಯಕ್ರಮವು ಪ್ರತಿಯೊಬ್ಬರನ್ನು ಸಾಕ್ಷರರನ್ನಾಗಿ ಮಾಡುವ ಗುರಿ ಹೊಂದಿದೆ ಎಂದು ಜಿಲ್ಲಾ ಪಂಚಾಯತ್...

29ನೇ ಅಂತರ್ ಮಹಾವಿದ್ಯಾಲಯ ಯುವಜನೋತ್ಸವ

ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಹೊರಹಾಕಿ : ಡಾ.ಮಹೇಶ ಜೋಶಿ

ಕೆ.ಎನ್.ಪಿ.ವಾರ್ತೆ,ಧಾರವಾಡ,ಸೆ.20; ವಿದ್ಯಾರ್ಥಿಗಳು ತಮ್ಮ ಗುರಿಯನ್ನು ತಾವೇ ನಿರ್ಧರಿಸಬೇಕು ಹಾಗೂ ನಿಮ್ಮಲ್ಲಿರುವ ಪ್ರತಿಭೆಯನ್ನು ಹೊರ ಜಗತ್ತಿಗೆ ತೋರಿಸಿ ದೇಶಕ್ಕೆ ಒಳ್ಳೆಯ ಪ್ರಜೆಗಳಾಗಿ ಎಂದು ಬೆಂಗಳೂರು ದೂರದರ್ಶನದ ಅಡಿಷನಲ್ ಡೈರೆಕ್ಟರ್...

error: Content is protected !!