Sunday, February 17, 2019
admin

admin

The Karnataka news portal offers latest updates of Karnataka news, current affairs, stories, videos, photos, movies, sports, literature, new short films, political news and interviews, automobile, health, technology related news and information's.

ಬೆಂಕಿ ಅವಘಡ

ಮುಂಡರಗಿಯಲ್ಲಿ ಅಗ್ನಿ ದುರಂತ : ಲಕ್ಷಾಂತರ ರೂಪಾಯಿ ಮೌಲ್ಯದ ಪೈಪುಗಳು ಸುಟ್ಟು ಕರಕಲು

ಕೆ.ಎನ್.ಪಿ.ವಾರ್ತೆ,ಮುಂಡರಗಿ,ಆ.25; ಗದಗ ಜಿಲ್ಲಾ ಮುಂಡರಗಿಯ ಹಳೆ ಎಪಿಎಂಸಿ ಆವರಣದಲ್ಲಿ ಬೆಂಕಿ ಅವಘಡ ಸಂಭವಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಪೈಪುಗಳ ಸುರಳಿ ಸುಟ್ಟು ಕರಕಲಾಗಿದೆ. ನಗರದ ಹಳೆ ಎಪಿಎಂಸಿ ಆವರಣದಲ್ಲಿ...

ಡಾ.ಅಂದಪ್ಪ ಕುರುಡಿಗಿ ನಿಧನ

ಹಿರಿಯ ವೈದ್ಯರಾದ ಡಾ.ಅಂದಪ್ಪ ಕುರುಡಿಗಿ ನಿಧನ

ಕೆ.ಎನ್.ಪಿ.ವಾರ್ತೆ,ಗಂಗಾವತಿ,ಆ.25; ಬಡವರ ಕಣ್ಮಣಿ, ಹಿರಿಯ ವೈದ್ಯರಾದ ಡಾ.ಅಂದಪ್ಪ ಕುರುಡಿಗಿ ನಿನ್ನೆ ತಡರಾತ್ರಿ ನಿಧನರಾಗಿದ್ದು, ಇವರ ನಿಧನಕ್ಕೆ ಡಣಾಪೂರ ಮತ್ತು ಸುತ್ತಮುತ್ತಲಿನ ಗ್ರಾಮದ ಜನತೆ ಕಂಬನಿ ಮಿಡಿದಿದೆ. ನಗರದ ಸರ್ಕಾರಿ...

ಜಾತ್ರಾ ಮಹೋತ್ಸವ

ಶ್ರೀ ಆಂಜನೇಯಸ್ವಾಮಿಯ ಜಾತ್ರಾ ಮಹೋತ್ಸವ

ಕೆ.ಎನ್.ಪಿ.ವಾರ್ತೆ,ಕೊಪ್ಪಳ,ಆ.25; ಗಂಗಾವತಿ ತಾಲೂಕಿನ ಶ್ರೀಕೃಷ್ಣ ದೇವರಾಯನಗರದಲ್ಲಿ ಇಂದು ಶ್ರೀ ಆಂಜನೇಯ ಸ್ವಾಮಿಯ ಜಾತ್ರಾ ಮಹೋತ್ಸವವು ಸಂಭ್ರಮದಿಂದ ಜರುಗಿತು. ಈ ವೇಳೆ ಹೆಬ್ಬಾಳ ಶ್ರೀಗಳಾದ ನಾಗಭೂಷಣ ಸ್ವಾಮಿಗಳು ಗುಡ್ಡೆ...

ಧವಸ ದಾನ್ಯ ಸಂಗ್ರಹ

ಕೊಡಗು ಜಿಲ್ಲೆಯ ಪ್ರವಾಹ ಸಂತ್ರಸ್ತರಿಗೆ ದೇಣಿಗೆ ಸಂಗ್ರಹಿಸುತ್ತಿರುವ ಮಹಿಳೆ

ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ಆ.24; ಕೊಡಗು ಜಿಲ್ಲೆಯಲ್ಲಿ ಮಹಾಮಳೆ ಆರ್ಭಟದಿಂದ ಮನೆ, ಆಸ್ತಿ ಕಳೆದುಕೊಂಡು ಜೀವ ರಕ್ಷಣೆಗಾಗಿ ಹೋರಾಡುತ್ತಿರುವ ನಿರಾಶ್ರಿತರಿಗೆ ರಾಜ್ಯದ ಎಲ್ಲ ದಿಕ್ಕುಗಳಿಂದಲೂ ನೆರವಿನ ಮಹಾಪೂರವೇ ಹರಿದು ಬರುತ್ತಿದೆ. ಅದೇ ರೀತಿ ಬಳ್ಳಾರಿನಗರದ ದೇವಿನಗರ...

"ವಚನ ಶ್ರಾವಣ"

ಬಸವಕೇಂದ್ರದಿಂದ “ವಚನ ಶ್ರಾವಣ” ಕಾರ್ಯಕ್ರಮ

ಕೆ.ಎನ್.ಪಿ.ವಾರ್ತೆ,ಗಂಗಾವತಿ,ಆ.24; ನಗರದ ಬಸವಣ್ಣ ಸರ್ಕಲ್ ಹತ್ತಿರದ ಅಣ್ಣ ಬಸವಣ್ಣ ಬ್ಯಾಂಕ್ ಮೇಲ್ಗಡೆ ಇಂದು ಸಂಜೆ 7.15ಕ್ಕೆ ಗಂಗಾವತಿ ಬಸವಕೇಂದ್ರದ ವತಿಯಿಂದ "ವಚನ ಶ್ರಾವಣ" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ತುಮಕೂರಿನ ಖ್ಯಾತ ವೈದ್ಯರಾದ...

ಅರ್ಜಿ ಅಹ್ವಾನ

ಪ್ರಥಮ ಶ್ರೇಣಿಯಲ್ಲಿ ಪಾಸಾದ ಪರಿಶಿಷ್ಟ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ : ಅರ್ಜಿ ಆಹ್ವಾನ

ಕೆ.ಎನ್.ಪಿ.ವಾರ್ತೆ,ಕೊಪ್ಪಳ,ಆ.23; ಸಮಾಜ ಕಲ್ಯಾಣ ಇಲಾಖೆ ವತಿಯಿಂದ 2017-18ನೇ ಸಾಲಿನಲ್ಲಿ ಮೆಟ್ರಿಕ್ ನಂತರದ ಕೋರ್ಸ್‍ಗಳಲ್ಲಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ವಿದ್ಯಾರ್ಥಿಗಳಿಗೆ...

ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆ ಗಗನಕ್ಕೇರಿದ ಹೂವು, ಹಣ್ಣು ತರಕಾರಿಗಳ ಬೆಲೆ

ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆ ಗಗನಕ್ಕೇರಿದ ಹೂವು, ಹಣ್ಣು ತರಕಾರಿಗಳ ಬೆಲೆ

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಆ.23; ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಹೂವು, ಹಣ್ಣು ತರಕಾರಿಗಳ ಬೆಲೆ ಗಗನಕ್ಕೇರಿದ್ದು, ಬೆಲೆ ಏರಿಕೆ ಬೆನ್ನಲ್ಲೂ ಹೂವು-ಹಣ್ಣು, ಪೂಜಾ ಸಾಮಗ್ರಿಗಳ ಖರೀದಿ ಜೋರಾಗಿಯೇ ನಡೆದಿದೆ. ವರಮಹಾಲಕ್ಷ್ಮೀ ಹಬ್ಬದ...

ಒ.ಪಿ. ರಾವತ್‌

ವಿಧಾನಸಭೆ, ಲೋಕಸಭೆಗೆ ಒಂದೇ ಬಾರಿಗೆ ಚುನಾವಣೆ ನಡೆಸುವುದು ಸದ್ಯಕ್ಕೆ ಕಷ್ಟಸಾಧ್ಯ : ಒ.ಪಿ. ರಾವತ್‌

ಕೆ.ಎನ್.ಪಿ.ವಾರ್ತೆ,ಔರಂಗಾಬಾದ್‌,ಆ.23; ವಿಧಾನಸಭೆ, ಲೋಕಸಭೆಗೆ ಒಂದೇ ಬಾರಿಗೆ ಚುನಾವಣೆ ನಡೆಸುವುದು ಸದ್ಯಕ್ಕೆ ಕಷ್ಟಸಾಧ್ಯ ಎಂದು ಚುನಾವಣಾ ಆಯೋಗ ಆಯುಕ್ತ ಒ.ಪಿ. ರಾವತ್‌ ಹೇಳಿದ್ದಾರೆ. ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳನ್ನು ಒಂದೇ...

ವಾಯುಮಾಲಿನ್ಯ

ಭಾರತೀಯರ ಸರಾಸರಿ ಒಂದೂವರೆ ವರ್ಷ ಆಯಸ್ಸು ಕಳೆಯುತ್ತಿರುವ ವಾಯುಮಾಲಿನ್ಯ

ಕೆ.ಎನ್.ಪಿ.ವಾರ್ತೆ,ಹೌಸ್ಟನ್,ಆ.23; ವಾಯು ಮಾಲಿನ್ಯದ ದುಷ್ಪರಿಣಾಮದಿಂದಾಗಿ ಭಾರತೀಯರ ಸರಾಸರಿ ಆಯಸ್ಸು ಒಂದೂವರೆ ವರ್ಷ ಕಡಿಮೆಯಾಗುತ್ತಿದೆ. ಒಂದೊಮ್ಮೆ ಭಾರತ ಸರಕಾರವು ವಾಯುಮಾಲಿನ್ಯ ತಗ್ಗಿಸುವ ಕ್ರಮಗಳನ್ನು ಕೈಗೊಳ್ಳದಿದ್ದಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ ಎಂದು...

ಅರುಣ್ ಜೇಟ್ಲಿ ಅಧಿಕಾರ ಸ್ವೀಕಾರ

ಮತ್ತೆ ಹಣಕಾಸು ಸಚಿವರಾಗಿ ಅರುಣ್ ಜೇಟ್ಲಿ ಅಧಿಕಾರ ಸ್ವೀಕಾರ

ಕೆ.ಎನ್.ಪಿ.ವಾರ್ತೆ,ನವದೆಹಲಿ,ಆ.23; ಅನಾರೋಗ್ಯದ ಹಿನ್ನೆಲೆ ದೀರ್ಘ ಕಾಲದಿಂದ ರಜೆಯಲ್ಲಿದ್ದ ಅರುಣ್ ಜೇಟ್ಲಿ, ಇಂದು ಮತ್ತೆ ಕೇಂದ್ರ ಹಣಕಾಸು ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಸಂಸತ್ ಭವನದ ನಾರ್ತ್ ಬ್ಲಾಕ್ ಕಚೇರಿಯಲ್ಲಿ ರಾಷ್ಟ್ರಪತಿ...

Page 65 of 175 1 64 65 66 175

Latest News

ಹುತಾತ್ಮ ಯೋಧರ ಶ್ರದ್ಧಾಂಜಲಿ ಸಭೆಯಲ್ಲಿ ಪಾಕ್ ಪರ ಘೋಷಣೆ ; ಓರ್ವನ ಬಂಧನ

ಹುತಾತ್ಮ ಯೋಧರ ಶ್ರದ್ಧಾಂಜಲಿ ಸಭೆಯಲ್ಲಿ ಪಾಕ್ ಪರ ಘೋಷಣೆ ; ಓರ್ವನ ಬಂಧನ

ಕೆ.ಎನ್.ಪಿ.ವಾರ್ತೆ,ಹಾವೇರಿ,ಫೆ.16; ಪುಲ್ವಾಮಾದಲ್ಲಿ ಉಗ್ರದಾಳಿಗೆ ಸಿಕ್ಕು ಹುತಾತ್ಮರಾದ ವೀರ ಯೋಧರಿಗೆ ಗೌರವ ಸಲ್ಲಿಸಲು ಏರ್ಪಡಿಸಿದ್ದ ಸಭೆಯಲ್ಲಿ ಪಾಕ್-ಪರ ಘೋಷಣೆ ಕೂಗಿದ್ದ ಓರ್ವನನ್ನು ಹಾವೇರಿ ಪೋಲೀಸರು ಬಂಧಿಸಿದ್ದಾರೆ. ಶುಕ್ರವಾರ ರಾತ್ರಿ...

ರಜೌರಿಯಲ್ಲಿ ಐಇಡಿ ಸ್ಫೋಟ : ಸೇನಾ ಮೇಜರ್ ಹುತಾತ್ಮ

ರಜೌರಿಯಲ್ಲಿ ಐಇಡಿ ಸ್ಫೋಟ : ಸೇನಾ ಮೇಜರ್ ಹುತಾತ್ಮ

ಕೆ.ಎನ್.ಪಿ.ವಾರ್ತೆ,ಶ್ರೀನಗರ,ಫೆ.16; ಪುಲ್ವಾಮಾ ಭಯೋತ್ಪಾದನಾ ದಾಳಿಯಿಂದ ದೇಶದ 40ಕ್ಕೂ ಹೆಚ್ಚು ಸಿಆರ್ ಪಿಎಫ್ ಯೋಧರು ಹುತಾತ್ಮರಾದ ಬೆನ್ನಲ್ಲೇ ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆ ನೌಶೇರಾ ವಲಯದಲ್ಲಿ ಐಇಡಿ (ಸುಧಾರಿತ...

ಕರ್ನಾಟಕ ಆಚೀವರ್ಸ್ ಬುಕ್ ಆಫ್ ರೆಕಾರ್ಡ್

ಕರ್ನಾಟಕ ಆಚೀವರ್ಸ್ ಬುಕ್ ಆಫ್ ರೆಕಾರ್ಡ್ ನ ಸಾಧಕರಿವರು….

ಕೆ.ಎನ್.ಪಿ.ವಾರ್ತೆ,ಬೆಂಗಳೂರು,16; ಇತ್ತೀಚೆಗಷ್ಟೇ ವೆಬ್ಸೈಟ್ ಲಾಂಚ್ ಮಾಡಿ ನಾಡಿಗೆ ಹೊಸ ವೇದಿಕೆಯನ್ನು ಸಾಧಕರಿಗೆ ತಮ್ಮ ಅಮೂಲ್ಯ ಪ್ರತಿಭೆಯನ್ನು ಅನಾವರಣ ಮಾಡಲು ಅವಕಾಶ ಕಲ್ಪಿಸಿಕೊಡುವ ಕರ್ನಾಟಕ ಆಚೀವರ್ಸ್ ಬುಕ್ ಆಫ್...

ಹುತಾತ್ಮ ವೀರ ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಹುತಾತ್ಮ ವೀರ ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಕೆ.ಎನ್.ಪಿ.ವಾರ್ತೆ,ಹಾವೇರಿ,ಫೆ.16; ತಾಲೂಕಿನ ನೆಗಳೂರ ಗ್ರಾಮದಲ್ಲಿ ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ದಾಳಿಗೆ ಸಿಲುಕಿ ವೀರಮರಣವನ್ನಪ್ಪಿದ ಸಿ.ಆರ್.ಪಿ.ಎಫ್ ನ ವೀರ ಯೋಧರಿಗೆ ಗ್ರಾಮಸ್ಥರು ಹಾಗೂ ಡ್ರೀಮ್ ನೆಗಳೂರ ಯೂಥ್ ಕ್ಲಬ್...