Tuesday, February 19, 2019
admin

admin

The Karnataka news portal offers latest updates of Karnataka news, current affairs, stories, videos, photos, movies, sports, literature, new short films, political news and interviews, automobile, health, technology related news and information's.

ಮಾ.24ರಂದು ನವಲಿಯ ಭೋಗಾಪುರೇಶ್ವರ ರಥೋತ್ಸವ 

ಮಾ.24ರಂದು ನವಲಿಯ ಭೋಗಾಪುರೇಶ್ವರ ರಥೋತ್ಸವ 

ಕೆ.ಎನ್.ಪಿ.ವಾರ್ತೆ,ಕೊಪ್ಪಳ,ಮಾ.19; ಗಂಗಾವತಿ ತಾಲೂಕಿನ ನವಲಿ ಗ್ರಾಮದಲ್ಲಿ ಮಾ.24ರಂದು ಭೋಗಾಪುರೇಶ್ವರ ರಥೋತ್ಸವ ಹಾಗೂ ಮಾ.26ರಂದು ಕೊಂಡ (ಓಕಳಿ) ಕಾರ್ಯಕ್ರಮ ನಡೆಯಲಿದೆ. ನವಲಿ ಗ್ರಾಮದ ಆರಾಧ್ಯ ದೈವವಾದ ಭೋಗಾಪುರೇಶ್ವರ ರಥೋತ್ಸವವು ಮಾ.24ರಂದು ನಡೆಯಲಿದ್ದು,...

ಓಕಳಿ ಉತ್ಸವ ಹಾಗೂ ಬೆಳ್ಳಿ ಬಾಗಿಲು ಉದ್ಘಾಟನೆ

ಓಕಳಿ ಉತ್ಸವ ಹಾಗೂ ಬೆಳ್ಳಿ ಬಾಗಿಲು ಉದ್ಘಾಟನೆ

ಕೆ.ಎನ್.ಪಿ.ವಾರ್ತೆ,ದಾವಣಗೆರೆ,ಮಾ.19; ಪ್ರತಿ ವರ್ಷದಂತೆ ಈ ವರ್ಷವು ಸಹ ಯುಗಾದಿಯಂದು ಓಕಳಿ ಉತ್ಸವ ಹಾಗೂ ಬೆಳ್ಳಿ ಬಾಗಿಲು ಉದ್ಘಾಟನೆಯು ನಡೆಯಿತು.  ಹರಪನಹಳ್ಳಿ ತಾಲ್ಲೂಕಿನ ಉಚ್ಚoಗಿದುರ್ಗದಲ್ಲಿ ಓಕಳಿ ಉತ್ಸವ ಹಾಗೂ ಬೆಳ್ಳಿ ಬಾಗಿಲು...

ಡಣಾಪುರ : ಯುಗಾದಿ ಪ್ರಯುಕ್ತ ಓಕುಳಿಯಾಟ

ಡಣಾಪುರ : ಯುಗಾದಿ ಪ್ರಯುಕ್ತ ಓಕುಳಿಯಾಟ

ಕೆ.ಎನ್.ಪಿ.ವಾರ್ತೆ,ಗಂಗಾವತಿ,ಮಾ.19; ಯುಗಾದಿ ಪ್ರಯುಕ್ತ ಓಕುಳಿಯಾಟವನ್ನು ಸಡಗರದಿಂದ ಆಚರಿಸಲಾಯಿತು.  ಡಣಾಪುರ ಗ್ರಾಮದಲ್ಲಿ ಇಂದು ಯುಗಾದಿ ಹಬ್ಬದ ಪ್ರಯುಕ್ತ ಗ್ರಾಮದ ಯುವಕರು ಮತ್ತು ಹಿರಿಯರು ಸೇರಿ ವಿಜೃಂಭಣೆಯಿಂದ ಓಕುಳಿಯಾಟ ಆಡಿ...

ಲಿಂಗಾಯತ ಧರ್ಮಕ್ಕೆ ಶಿಫಾರಸು ಮಾಡಿದರೆ, ಧರ್ಮ ಯುದ್ಧ ನಿಶ್ಚಿತ : ರಂಭಾಪುರಿ ಶ್ರೀ

ಲಿಂಗಾಯತ ಧರ್ಮಕ್ಕೆ ಶಿಫಾರಸು ಮಾಡಿದರೆ, ಧರ್ಮ ಯುದ್ಧ ನಿಶ್ಚಿತ : ರಂಭಾಪುರಿ ಶ್ರೀ

ಕೆ.ಎನ್.ಪಿ.ವಾರ್ತೆ,ಹುಬ್ಬಳ್ಳಿ,ಮಾ.19; ಪ್ರತ್ಯೇಕ ಲಿಂಗಾಯತ ಧರ್ಮದ ಮಾನ್ಯತೆಗೆ ರಾಜ್ಯವು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದರೆ ಧರ್ಮ ಯುದ್ಧ ನಿಶ್ಚಿತ ಎಂದು ರಂಭಾಪುರಿ ಶ್ರೀಗಳು ಎಚ್ಚರಿಸಿದ್ದಾರೆ. ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಾಳೆಹೊನ್ನೂರಿನ...

ನವಲಹಳ್ಳಿ : ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ನವಲಹಳ್ಳಿ : ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಕೆ.ಎನ್.ಪಿ.ವಾರ್ತೆ,ಕುಷ್ಟಗಿ,ಮಾ.18; ನವಲಹಳ್ಳಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು. ನವಲಹಳ್ಳಿ ಗ್ರಾಮದ ಮುಖ್ಯರಸ್ತೆಯಿಂದ ಚೆನ್ನಮ್ಮ ಸರ್ಕಲ್ ವರೆಗಿನ ಸಿ.ಸಿ ರಸ್ತೆ ಕಾಮಗಾರಿ ಮತ್ತು ಶ್ರೀ ಮೌನೇಶ್ವರ...

ಬಿಡುಗಡೆಗೊಂಡ ಶೆಣೈ ನೇತೃತ್ವದ ಭಾರತೀಯ ಜನಶಕ್ತಿ ಕಾಂಗ್ರೆಸ್ ಪಕ್ಷದ ಚಿಹ್ನೆ

ಬಿಡುಗಡೆಗೊಂಡ ಶೆಣೈ ನೇತೃತ್ವದ ಭಾರತೀಯ ಜನಶಕ್ತಿ ಕಾಂಗ್ರೆಸ್ ಪಕ್ಷದ ಚಿಹ್ನೆ

ಕೆ.ಎನ್.ಪಿ.ವಾರ್ತೆ,ವಿಜಯಪುರ,ಮಾ.18; ಅನುಪಮಾ ಶೆಣೈ ನೇತೃತ್ವದ ಭಾರತೀಯ ಜನಶಕ್ತಿ ಕಾಂಗ್ರೆಸ್ ಪಕ್ಷದ 'ಬೆಂಡೆಕಾಯಿ' ಚಿಹ್ನೆಯನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು. ಇಂದು ಬಸವನಬಾಗೇವಾಡಿಯ ಬಸವ ಸ್ಮಾರಕದ ಬಳಿ ನಡೆದ ಸಮಾರಂಭದಲ್ಲಿ ಕೂಡ್ಲಿಗಿಯ ಮಾಜಿ ಡಿವೈಎಸ್ಪಿ...

ಡಣಾಪುರ : ಯುಗಾದಿ ಪ್ರಯುಕ್ತ ನೆರವೇರಿದ ಪೂಜಾ ಕಾರ್ಯಕ್ರಮಗಳು

ಡಣಾಪುರ : ಯುಗಾದಿ ಪ್ರಯುಕ್ತ ನೆರವೇರಿದ ಪೂಜಾ ಕಾರ್ಯಕ್ರಮಗಳು

ಕೆ.ಎನ್.ಪಿ.ವಾರ್ತೆ,ಗಂಗಾವತಿ,ಮಾ.18; ಡಣಾಪುರ ಗ್ರಾಮದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವು ಸಹ ಆಸುಬಂಡೇಶ್ವರ ದೇವಸ್ಥಾನದಲ್ಲಿ ಇಂದು ಬೆಳಿಗ್ಗೆಯಿಂದ ನಾನಾ ಬಗೆಯ ಪೂಜಾ ಕಾರ್ಯಕ್ರಮಗಳು ನೆರವೇರಿದವು....

ಹೊಸ ವರ್ಷದ ಮೊದಲ ದಿನ ಯುಗಾದಿ

ಹೊಸ ವರ್ಷದ ಮೊದಲ ದಿನ ಯುಗಾದಿ

ಕೆ.ಎನ್.ಪಿ.ಲೇಖನ; ಯುಗಾದಿ ಚೈತ್ರ ಮಾಸದ ಮೊದಲ ದಿನ. ಭಾರತದ ಅನೇಕ ಕಡೆಗಳಲ್ಲಿ ಈ ದಿನ ಹೊಸ ವರ್ಷದ ಮೊದಲ ದಿನ. ಹೊಸ ವರ್ಷದ ಹಬ್ಬವಾಗಿ ಯುಗಾದಿಯನ್ನು ಆಚರಿಸಲಾಗುತ್ತದೆ....

ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಶ್ರೇಯಾ

ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಶ್ರೇಯಾ

ಕೆ.ಎನ್.ಪಿ.ವಾರ್ತೆ,ನವದೆಹಲಿ,ಮಾ.17; ಬಹುಭಾಷಾ ನಟಿ ಶ್ರೇಯಾ ಸರಣ್ ಗೆ ಬಹು ಕಾಲದ ಗೆಳೆಯ ರಷ್ಯಾದ ಟೆನಿಸ್ ಆಟಗಾರ ಆ್ಯಂಡ್ರಿ ಕೊಷೀವ್ ಅವರೊಂದಿಗೆ ವಿವಾಹವಾಗಿದೆ ಎಂದು ಹಲವು ಮಾಧ್ಯಮಗಳು ವರದಿ...

37 ಐಎಎಸ್‌ ಅಧಿಕಾರಿಗಳ ವರ್ಗಾವಣೆ

37 ಐಎಎಸ್‌ ಅಧಿಕಾರಿಗಳ ವರ್ಗಾವಣೆ

ಕೆ.ಎನ್.ಪಿ.ವಾರ್ತೆ,ಲಖನೌ,ಮಾ.17; ಗೋರಖಪುರ ಜಿಲ್ಲಾಧಿಕಾರಿ ಸೇರಿ ಒಟ್ಟು 37 ಐಎಎಸ್‌ ಅಧಿಕಾರಿಗಳ ವರ್ಗಾವಣೆ ಮಾಡಿ ಉತ್ತರ ಪ್ರದೇಶ ಸರ್ಕಾರ ಆದೇಶ ಹೊರಡಿಸಿದೆ. ಗೋರಖಪುರದ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ರಾಜೀವ್‌ ರೌಟೇಲಾರನ್ನು ದೇವಿಪಟಾನ್‌ನ...

Page 152 of 176 1 151 152 153 176

Latest News

ಹುತಾತ್ಮ ವೀರಯೋಧರಿಗೆ ಶ್ರದ್ಧಾಂಜಲಿ

ಮೋಸದ ಕುಕೃತ್ಯಕ್ಕೆ ತಕ್ಕ ಉತ್ತರ ನೀಡಿ ಸ್ನೇಹಿತರ ಶೌರ್ಯಕ್ಕೆ ಅರ್ಪಿಸುತ್ತೇವೆ : ಯೋಧ ಬಸವರಾಜ ಯರಗೇರಿ

ಕೆ.ಎನ್.ಪಿ.ವಾರ್ತೆ,ಗಜೇಂದ್ರಗಡ,ಫೆ.17; ಪುಲ್ವಾಮಾದಲ್ಲಿ ಬಸ್‍ನಲ್ಲಿ ಚಲಿಸುತ್ತಿದ್ದ ಯೋಧರಿಗೆ ಮೋಸದ ಮೂಲಕ ಕುಕೃತ್ಯ ನಡೆಸಿ ಹತ್ಯೆ ಮಾಡಿರುವ ಜೈಷ್ ಉಗ್ರರನ್ನು ಸೆದೆಬಡಿಯುವ ಮೂಲಕ ನಮ್ಮ 49 ಸ್ನೇಹಿತರಿಗೆ ಅರ್ಪಣೆ ಮಾಡುತ್ತೇವೆ...

ಪುರಸಭೆ ಮುಖ್ಯಾಧಿಕಾರಿ ಸಿದ್ಧಲಿಂಗ ಇಬ್ರಂಡಿಯು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ : ಅಬ್ಬಿಗೇರಿ ಆರೋಪ

ಪುರಸಭೆ ಮುಖ್ಯಾಧಿಕಾರಿ ಸಿದ್ಧಲಿಂಗ ಇಬ್ರಂಡಿಯು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ : ಅಬ್ಬಿಗೇರಿ ಆರೋಪ

ಕೆ.ಎನ್.ಪಿ.ವಾರ್ತೆ,ಮುಂಡರಗಿ,ಫೆ.17; ಪುರಸಭೆಯಲ್ಲಿ ಫೆ.18ರಂದು ಕರೆದಿರುವ ಸಭೆಯು ಹೈಕೋಟ್‌ನ ನಿರ್ದೇಶನದಂತೆ ಕರೆಯದೇ ಮುಖ್ಯಾಧಿಕಾರಿಯು ಕಾನೂನು ಬಾಹಿರವಾಗಿ ವರ್ತಿಸುತ್ತಿದ್ದಾರೆ ಎಂದು ಪುರಸಭೆ ಅಧ್ಯಕ್ಷೆ ಹೇಮಾವತಿ ಅಬ್ಬಿಗೇರಿ ಆರೋಪಿಸಿದರು. ಪುರಸಭೆ ಅಧ್ಯಕ್ಷರ...

ನೈಜತೆಯನ್ನು ಎತ್ತಿಹಿಡಿದು ಇತಿಹಾಸ ಬರೆದ ಮಹಾನ್ ತಪಸ್ವಿಗಳು

ನೈಜತೆಯನ್ನು ಎತ್ತಿಹಿಡಿದು ಇತಿಹಾಸ ಬರೆದ ಮಹಾನ್ ತಪಸ್ವಿಗಳು

ಕೆ.ಎನ್.ಪಿ.ವಾರ್ತೆ,ಮುಂಡರಗಿ,ಫೆ.17; ನಗರದಲ್ಲಿ ಫೆ 15 ಮತ್ತು 17 ರಂದು ನಡೆದ ಶ್ರೀ ಅನ್ನದಾನೇಶ್ವರ ಜಾತ್ರಾ ಮಹೋತ್ಸವಕ್ಕೆ ಒಂದು ಐತಿಹಾಸಿಕ ಧಾರ್ಮಿಕ ಇತಿಹಾಸವಿದೆ. 12ನೇ ಶತಮಾನದಿಂದ ಇಂದಿನವರೆಗೂ ಭವ್ಯ...

ಯುವ ಮನಸ್ಸುಗಳನ್ನು ಸದೃಢಗೊಳಿಸಲು ಕ್ರೀಡೆಗಳು ಅವಶ್ಯ : ರಾಮಪ್ಪ ಟಿ 

ಯುವ ಮನಸ್ಸುಗಳನ್ನು ಸದೃಢಗೊಳಿಸಲು ಕ್ರೀಡೆಗಳು ಅವಶ್ಯ : ರಾಮಪ್ಪ ಟಿ 

ಕೆ.ಎನ್.ಪಿ.ವಾರ್ತೆ,ಕನಕಗಿರಿ,ಫೆ.17; ಯುವ ಮನಸ್ಸುಗಳನ್ನು ಸದೃಢಗೊಳಿಸಲು ಕ್ರೀಡೆಗಳು ಅವಶ್ಯವಾಗಿದ್ದು, ಗ್ರಾಮೀಣ ಪ್ರದೇಶದ ಸಂಘ, ಸಂಸ್ಥೆಗಳು ಕಲೆ ಮತ್ತು ಕ್ರೀಡೆಯಲ್ಲಿ ತೊಡಗಿಕೊಂಡಾಗ ನಮ್ಮ ದೇಶದ ಭಾಷೆ, ಸಾಂಸ್ಕೃತಿಕ ಬಾಂಧವ್ಯ ಮತ್ತು...