Thursday, January 17, 2019
admin

admin

The Karnataka news portal offers latest updates of Karnataka news, current affairs, stories, videos, photos, movies, sports, literature, new short films, political news and interviews, automobile, health, technology related news and information's.

ಲಿಂಗಾಯತ ಧರ್ಮಕ್ಕೆ ಶಿಫಾರಸು ಮಾಡಿದರೆ, ಧರ್ಮ ಯುದ್ಧ ನಿಶ್ಚಿತ : ರಂಭಾಪುರಿ ಶ್ರೀ

ಲಿಂಗಾಯತ ಧರ್ಮಕ್ಕೆ ಶಿಫಾರಸು ಮಾಡಿದರೆ, ಧರ್ಮ ಯುದ್ಧ ನಿಶ್ಚಿತ : ರಂಭಾಪುರಿ ಶ್ರೀ

ಕೆ.ಎನ್.ಪಿ.ವಾರ್ತೆ,ಹುಬ್ಬಳ್ಳಿ,ಮಾ.19; ಪ್ರತ್ಯೇಕ ಲಿಂಗಾಯತ ಧರ್ಮದ ಮಾನ್ಯತೆಗೆ ರಾಜ್ಯವು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದರೆ ಧರ್ಮ ಯುದ್ಧ ನಿಶ್ಚಿತ ಎಂದು ರಂಭಾಪುರಿ ಶ್ರೀಗಳು ಎಚ್ಚರಿಸಿದ್ದಾರೆ. ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಾಳೆಹೊನ್ನೂರಿನ...

ನವಲಹಳ್ಳಿ : ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ನವಲಹಳ್ಳಿ : ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಕೆ.ಎನ್.ಪಿ.ವಾರ್ತೆ,ಕುಷ್ಟಗಿ,ಮಾ.18; ನವಲಹಳ್ಳಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು. ನವಲಹಳ್ಳಿ ಗ್ರಾಮದ ಮುಖ್ಯರಸ್ತೆಯಿಂದ ಚೆನ್ನಮ್ಮ ಸರ್ಕಲ್ ವರೆಗಿನ ಸಿ.ಸಿ ರಸ್ತೆ ಕಾಮಗಾರಿ ಮತ್ತು ಶ್ರೀ ಮೌನೇಶ್ವರ...

ಬಿಡುಗಡೆಗೊಂಡ ಶೆಣೈ ನೇತೃತ್ವದ ಭಾರತೀಯ ಜನಶಕ್ತಿ ಕಾಂಗ್ರೆಸ್ ಪಕ್ಷದ ಚಿಹ್ನೆ

ಬಿಡುಗಡೆಗೊಂಡ ಶೆಣೈ ನೇತೃತ್ವದ ಭಾರತೀಯ ಜನಶಕ್ತಿ ಕಾಂಗ್ರೆಸ್ ಪಕ್ಷದ ಚಿಹ್ನೆ

ಕೆ.ಎನ್.ಪಿ.ವಾರ್ತೆ,ವಿಜಯಪುರ,ಮಾ.18; ಅನುಪಮಾ ಶೆಣೈ ನೇತೃತ್ವದ ಭಾರತೀಯ ಜನಶಕ್ತಿ ಕಾಂಗ್ರೆಸ್ ಪಕ್ಷದ 'ಬೆಂಡೆಕಾಯಿ' ಚಿಹ್ನೆಯನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು. ಇಂದು ಬಸವನಬಾಗೇವಾಡಿಯ ಬಸವ ಸ್ಮಾರಕದ ಬಳಿ ನಡೆದ ಸಮಾರಂಭದಲ್ಲಿ ಕೂಡ್ಲಿಗಿಯ ಮಾಜಿ ಡಿವೈಎಸ್ಪಿ...

ಡಣಾಪುರ : ಯುಗಾದಿ ಪ್ರಯುಕ್ತ ನೆರವೇರಿದ ಪೂಜಾ ಕಾರ್ಯಕ್ರಮಗಳು

ಡಣಾಪುರ : ಯುಗಾದಿ ಪ್ರಯುಕ್ತ ನೆರವೇರಿದ ಪೂಜಾ ಕಾರ್ಯಕ್ರಮಗಳು

ಕೆ.ಎನ್.ಪಿ.ವಾರ್ತೆ,ಗಂಗಾವತಿ,ಮಾ.18; ಡಣಾಪುರ ಗ್ರಾಮದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವು ಸಹ ಆಸುಬಂಡೇಶ್ವರ ದೇವಸ್ಥಾನದಲ್ಲಿ ಇಂದು ಬೆಳಿಗ್ಗೆಯಿಂದ ನಾನಾ ಬಗೆಯ ಪೂಜಾ ಕಾರ್ಯಕ್ರಮಗಳು ನೆರವೇರಿದವು....

ಹೊಸ ವರ್ಷದ ಮೊದಲ ದಿನ ಯುಗಾದಿ

ಹೊಸ ವರ್ಷದ ಮೊದಲ ದಿನ ಯುಗಾದಿ

ಕೆ.ಎನ್.ಪಿ.ಲೇಖನ; ಯುಗಾದಿ ಚೈತ್ರ ಮಾಸದ ಮೊದಲ ದಿನ. ಭಾರತದ ಅನೇಕ ಕಡೆಗಳಲ್ಲಿ ಈ ದಿನ ಹೊಸ ವರ್ಷದ ಮೊದಲ ದಿನ. ಹೊಸ ವರ್ಷದ ಹಬ್ಬವಾಗಿ ಯುಗಾದಿಯನ್ನು ಆಚರಿಸಲಾಗುತ್ತದೆ....

ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಶ್ರೇಯಾ

ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಶ್ರೇಯಾ

ಕೆ.ಎನ್.ಪಿ.ವಾರ್ತೆ,ನವದೆಹಲಿ,ಮಾ.17; ಬಹುಭಾಷಾ ನಟಿ ಶ್ರೇಯಾ ಸರಣ್ ಗೆ ಬಹು ಕಾಲದ ಗೆಳೆಯ ರಷ್ಯಾದ ಟೆನಿಸ್ ಆಟಗಾರ ಆ್ಯಂಡ್ರಿ ಕೊಷೀವ್ ಅವರೊಂದಿಗೆ ವಿವಾಹವಾಗಿದೆ ಎಂದು ಹಲವು ಮಾಧ್ಯಮಗಳು ವರದಿ...

37 ಐಎಎಸ್‌ ಅಧಿಕಾರಿಗಳ ವರ್ಗಾವಣೆ

37 ಐಎಎಸ್‌ ಅಧಿಕಾರಿಗಳ ವರ್ಗಾವಣೆ

ಕೆ.ಎನ್.ಪಿ.ವಾರ್ತೆ,ಲಖನೌ,ಮಾ.17; ಗೋರಖಪುರ ಜಿಲ್ಲಾಧಿಕಾರಿ ಸೇರಿ ಒಟ್ಟು 37 ಐಎಎಸ್‌ ಅಧಿಕಾರಿಗಳ ವರ್ಗಾವಣೆ ಮಾಡಿ ಉತ್ತರ ಪ್ರದೇಶ ಸರ್ಕಾರ ಆದೇಶ ಹೊರಡಿಸಿದೆ. ಗೋರಖಪುರದ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ರಾಜೀವ್‌ ರೌಟೇಲಾರನ್ನು ದೇವಿಪಟಾನ್‌ನ...

ಸರಕಾರಕ್ಕಿಂತ ಅಧಿಕಾರಿಗಳೇನು ದೊಡ್ಡವರಾ? : ರಾಯರೆಡ್ಡಿ

ಸರಕಾರಕ್ಕಿಂತ ಅಧಿಕಾರಿಗಳೇನು ದೊಡ್ಡವರಾ? : ರಾಯರೆಡ್ಡಿ

ಕೆ.ಎನ್.ಪಿ.ವಾರ್ತೆ,ಕೊಪ್ಪಳ,ಮಾ.17; ಅಧಿಕಾರಿಗಳ ವರ್ಗಾವಣೆ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ರಾಯರೆಡ್ಡಿ, ಸರಕಾರಕ್ಕಿಂತ ಅಧಿಕಾರಿಗಳೇನು ದೊಡ್ಡವರಾ? ಸರ್ಕಾರ ವರ್ಗಾವಣೆ ಮಾಡಿದಲ್ಲಿಗೆ ಹೋಗಬೇಕು ಎಂದು ಹೇಳಿಕೆ ನೀಡಿದ್ದಾರೆ. ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಉನ್ನತ...

ಬ್ರೇಕಿಂಗ್ ನ್ಯೂಸ್ ಬದಲು ವಿಡಿಯೋ ಅಪ್ಲೋಡ್ ಮಾಡಿದ ಬಿ.ಎಸ್.ವೈ

ಬ್ರೇಕಿಂಗ್ ನ್ಯೂಸ್ ಬದಲು ವಿಡಿಯೋ ಅಪ್ಲೋಡ್ ಮಾಡಿದ ಬಿ.ಎಸ್.ವೈ

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಮಾ.16; ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​.ಯಡಿಯೂರಪ್ಪ ನಾಳೆ ಸಂಜೆ 5 ಗಂಟೆಗೆ ಬ್ರೇಕಿಂಗ್ ನ್ಯೂಸ್ ಕೊಡುವುದಾಗಿ ನಿನ್ನೆ ಟ್ವೀಟ್ ಮಾಡಿದ್ದರು. ಆದರೆ ಇಂದು ಸಂಜೆ 5 ಗಂಟೆ ಕಳೆದರೂ ಯಡಿಯೂರಪ್ಪನವರ...

ಡಣಾಪುರ : ಬಿಳ್ಕೊಡುಗೆ ಸಮಾರಂಭ

ಡಣಾಪುರ : ಬಿಳ್ಕೊಡುಗೆ ಸಮಾರಂಭ

ಕೆ.ಎನ್.ಪಿ.ವಾರ್ತೆ,ಗಂಗಾವತಿ,ಮಾ.16; ಡಣಾಪುರ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಬಿಳ್ಕೊಡುಗೆ ಕಾರ್ಯಕ್ರಮವನ್ನು ಇಂದು ಹಮ್ಮಿಕೊಳ್ಳಲಾಗಿತ್ತು. ಬಸವರಾಜ ಗುರೂಜಿ ಗಿಡಕ್ಕೆ ನೀರೆರೆಯುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗ್ರಾಂ.ಪಂ.ಅಧ್ಯಕ್ಷರಾದ ಬೀರಲಿಂಗಪ್ಪ ಕಾರ್ಯಕ್ರಮವನ್ನು...

Page 140 of 163 1 139 140 141 163

Latest News

ಮತ್ತೇ ತೆರೆ ಮೇಲೆ ಸರಿಗಮಪ ಲಿಟಲ್ ಚಾಂಪ್ಸ್....

ಮತ್ತೇ ತೆರೆ ಮೇಲೆ ಸರಿಗಮಪ ಲಿಟಲ್ ಚಾಂಪ್ಸ್….

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಜ.14; ಜೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮ ಸರಿಗಮಪ ಲಿಟಲ್ ಚಾಂಪ್ಸ್ ಮತ್ತೇ ಆರಂಭಗೊಳ್ಳುವ ಮೂಲಕ ಮತ್ತೊಂದು ಅಡಿಷನ್ ಗೆ ಜೀ ಸರಿಗಮಪ ಸಿದ್ಧವಾಗಿದ್ದು, ಶೀಘ್ರದಲ್ಲಿಯೇ ದಿನಾಂಕ ಘೋಷಣೆಯಾಗಲಿದೆ....

ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನ

ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನ

ಕೆ.ಎನ್.ಪಿ.ವಾರ್ತೆ,ಪತ್ತನಂತ್ತಿಟ್ಟ,ಜ.14; ಸಂಕ್ರಾಂತಿಯ ದಿನವಾದ ಇಂದು ಶಬರಿಮಲೆಯಲ್ಲಿ ಮಕರ ಜ್ಯೋತಿ ಕಂಡುಬಂತು. ಸಂಪ್ರದಾಯದಂತೆ ಮಂಡಲ ಪೂಜೆ ಆದ ನಂತರ ಸಂಜೆ 6:40 ಕ್ಕೆ ಬೆಟ್ಟದ ಮೇಲೆ ಮಕರ ಜ್ಯೋತಿ...

ಸಂಕ್ರಾಂತಿ ಅಂದು-ಇಂದು..!!| ದೇವರಾಜ್ ನಿಸರ್ಗತನಯ

ಕವಿತೆ | ಸಂಕ್ರಾಂತಿ ಅಂದು-ಇಂದು..!!| ದೇವರಾಜ್ ನಿಸರ್ಗತನಯ

ಕೆ.ಎನ್.ಪಿ.ಕವಿತೆ; ಕವಿಮಿತ್ರರೇ, ಇಂದಿನ ಕೆ.ಎನ್.ಪಿ ಕವಿತೆ ವಿಭಾಗದಲ್ಲಿ ದೇವರಾಜ್ ನಿಸರ್ಗತನಯ ರವರ "ಸಂಕ್ರಾಂತಿ ಅಂದು-ಇಂದು..!!" ಎಂಬ ಕವಿತೆಯನ್ನು ಪ್ರಕಟಿಸಲಾಗಿದೆ. ಸಹೃದಯರು ಕವಿತೆ ಓದಿ ತಮ್ಮ ಅಮೂಲ್ಯವಾದ ಅನಿಸಿಕೆ,...

ಬಿತ್ತಿದಂತೆ ಬೆಳೆ, ಬೇವು ಬಿತ್ತಿ ಮಾವು ಬಯಸಬಾರದು : ಡಿ.ರವಿಚಣ್ಣನ್ನವರ್

ಬಿತ್ತಿದಂತೆ ಬೆಳೆ, ಬೇವು ಬಿತ್ತಿ ಮಾವು ಬಯಸಬಾರದು : ಡಿ.ರವಿಚಣ್ಣನ್ನವರ್

ಕೆ.ಎನ್.ಪಿ.ವಾರ್ತೆ,ಮುಂಡರಗಿ,ಜ.14; ಭಾವಾದ್ವೇಗ ಬೇರೆ, ಭಾವನೆಗಳು ಬೇರೆ. ಪ್ರೀತಿ, ಅಭಿಮಾನ, ಗೌರವ, ಆತಿಥ್ಯ ನಮ್ಮಲ್ಲಿ ಬದಲಾವಣೆಗಳನ್ನು ತರಬೇಕು. ಮಾತನಾಡುವಾಗ ಯವಕರು, ವಿದ್ಯಾರ್ಥಿಗಳು ಉತ್ಸಾಹದಲ್ಲಿ ಸಿಳ್ಳೆ, ಕೆಕೆ, ಜೈಂಕಾರ, ಚಪ್ಪಾಳೆ,...

error: Content is protected !!