Saturday, August 17, 2019

Day: May 8, 2019

ರಶ್ಮಿಕಾ-ವಿಜಯ್ ಅಭಿನಯದ 'ಡಿಯರ್ ಕಾಮ್ರೇಡ್' ಸಿನಿಮಾ ರಿಲೀಸ್ ಗೆ ಡೇಟ್ ಫಿಕ್ಸ್

ರಶ್ಮಿಕಾ-ವಿಜಯ್ ಅಭಿನಯದ ‘ಡಿಯರ್ ಕಾಮ್ರೇಡ್’ ಸಿನಿಮಾ ರಿಲೀಸ್ ಗೆ ಡೇಟ್ ಫಿಕ್ಸ್

ಕೆ.ಎನ್.ಪಿ.ಸಿನಿಸಮಾಚಾರ; ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಭಾರಿ ಸದ್ದು ಮಾಡುತ್ತಿರುವ 'ಡಿಯರ್ ಕಾಮ್ರೇಡ್' ಸಿನಿಮಾ ರಿಲೀಸ್ ಡೇಟ್ ಬಹಿರಂಗವಾಗಿದ್ದು, ಕನ್ನಡದ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಮತ್ತು ಅರ್ಜುನ್ ...

ಮೈಸೂರು ಅರಮನೆಯ ಪ್ರವೇಶ ದರ ಏರಿಕೆ

ಮೈಸೂರು ಅರಮನೆಯ ಪ್ರವೇಶ ದರ ಏರಿಕೆ

ಕೆ.ಎನ್.ಪಿ.ವಾರ್ತೆ,ಮೈಸೂರು,ಮೇ.08; ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆಯ ಪ್ರವೇಶ ಶುಲ್ಕವನ್ನು ಹೆಚ್ಚಿಸಲಾಗಿದ್ದು, ಏಪ್ರಿಲ್‌ 1ರಿಂದಲೇ ನೂತನ ದರ ಜಾರಿಗೆ ಬಂದಿದೆ. ಈ ಹಿಂದೆ 50ರೂ ಇದ್ದ ಪ್ರವೇಶ ದರ, ಇದೀಗ ...

ಕವಿತೆ | ನಮ್ಮ ಬಸವಣ್ಣ | ಮಂಜುನಾಥ ಮೆಣಸಿನಕಾಯಿ

ಕವಿತೆ | ನಮ್ಮ ಬಸವಣ್ಣ | ಮಂಜುನಾಥ ಮೆಣಸಿನಕಾಯಿ

ಕೆ.ಎನ್.ಪಿ.ಕವಿತೆ; ಕವಿಮಿತ್ರರೇ, ಇಂದಿನ ಕೆ.ಎನ್.ಪಿ ಕವಿತೆ ವಿಭಾಗದಲ್ಲಿ ಮಂಜುನಾಥ ಮೆಣಸಿನಕಾಯಿ ರವರ "ನಮ್ಮ ಬಸವಣ್ಣ" ಎಂಬ ಕವಿತೆಯನ್ನು ಪ್ರಕಟಿಸಲಾಗಿದೆ. ಸಹೃದಯರು ಕವಿತೆ ಓದಿ ತಮ್ಮ ಅಮೂಲ್ಯವಾದ ಅನಿಸಿಕೆ, ...

ಬಾಲಕಿಯರಿಬ್ಬರ ಶಂಕಾಸ್ಪದ ಸಾವು!

ಬಾಲಕಿಯರಿಬ್ಬರ ಶಂಕಾಸ್ಪದ ಸಾವು!

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಮೇ.08; ನಗರದಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಬಾಲಕಿಯರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ರಾಜಗೋಪಾಲನಗರದ ಸಂಪ್ ಗೆ ಬಿದ್ದು 12 ವರ್ಷದ ಜ್ಯೋತಿ ಮೃತಪಟ್ಟಿದ್ದು, ...

ಪ್ರೀತಿಸಲು ನಿರಾಕರಿಸಿದ್ದಕ್ಕೆ ಸ್ನೇಹಿತರ ಮುಂದೆ ಕೆನ್ನೆಗೆ ಹೊಡೆದ ಪಾಗಲ್ ಪ್ರೇಮಿ, ನೊಂದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು!

ಪ್ರೀತಿಸಲು ನಿರಾಕರಿಸಿದ್ದಕ್ಕೆ ಸ್ನೇಹಿತರ ಮುಂದೆ ಕೆನ್ನೆಗೆ ಹೊಡೆದ ಪಾಗಲ್ ಪ್ರೇಮಿ, ನೊಂದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು!

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಮೇ.08; ಪಾಗಲ್ ಪ್ರೇಮಿಯೊಬ್ಬ ಮೂರು ವರ್ಷಗಳಿಂದ ಪ್ರೀತಿಸುವಂತೆ ಪೀಡಿಸುತ್ತಿದ್ದ. ಅದಕ್ಕೆ ನಿರಾಕರಿಸಿದರಿಂದ ಸ್ನೇಹಿತರ ಮುಂದೆ ಕೆನ್ನೆಗೆ ಬಾರಿಸಿದ್ದು ಇದರಿಂದ ನೊಂದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ...

Latest News

ಕೊಪ್ಪಳ : ಬೈಕ್ ಗೆ ಲಾರಿ ಡಿಕ್ಕಿ, ಮಗಳು ಸಾವು, ತಂದೆಗೆ ಗಾಯ

ಕೊಪ್ಪಳ : ಬೈಕ್ ಗೆ ಲಾರಿ ಡಿಕ್ಕಿ, ಯುವತಿ ಸಾವು

ಕೆ.ಎನ್.ಪಿ.ವಾರ್ತೆ,ಕೊಪ್ಪಳ,ಆ.17; ಬೈಕ್ ಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಯುವತಿಯೋರ್ವಳು ಮೃತಪಟ್ಟಿರುವ ಘಟನೆ ಜಿಲ್ಲೆಯ ಗಂಗಾವತಿ ತಾಲೂಕಿನ ವಡರಹಟ್ಟಿ ಗ್ರಾಮದಲ್ಲಿ ಗುರುವಾರ ನಡೆದಿದೆ. ಬಂಕಾಪುರ ಗ್ರಾಮದ ನಿವಾಸಿ...

ಪ್ರವಾಹ ಸಂತ್ರಸ್ತ ತಾಲೂಕುಗಳ ಪಟ್ಟಿಗೆ ಹೊಸದಾಗಿ ಸೇರ್ಪಡೆಗೊಂಡ 23 ತಾಲೂಕುಗಳು

ಪ್ರವಾಹ ಸಂತ್ರಸ್ತ ತಾಲೂಕುಗಳ ಪಟ್ಟಿಗೆ ಹೊಸದಾಗಿ ಸೇರ್ಪಡೆಗೊಂಡ 23 ತಾಲೂಕುಗಳು

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಆ.17; ರಾಜ್ಯದಲ್ಲಿ ಉಂಟಾಗಿರುವ ಭಾರಿ ಮಳೆ ಹಾಗೂ ನೆರೆ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಈಗಾಗಲೇ ಪ್ರವಾಹ ಪೀಡಿತ ತಾಲೂಕುಗಳೆಂದು ಘೋಷಣೆಯಾಗಿರುವ 80 ತಾಲೂಕುಗಳ ಪಟ್ಟಿಗೆ ಹೊಸದಾಗಿ 12 ಜಿಲ್ಲೆಗಳ...

ಗುಪ್ತಚರ ಮಾಹಿತಿ ಹಿನ್ನೆಲೆ: ಬೆಂಗಳೂರಿನಲ್ಲಿ ಹೈ ಆಲರ್ಟ್, ಎಲ್ಲೆಡೆ ಕಟ್ಟೆಚ್ಚರಕ್ಕೆ ಪೊಲೀಸ್ ಕಮೀಷನರ್ ಆದೇಶ!

ಗುಪ್ತಚರ ಮಾಹಿತಿ ಹಿನ್ನೆಲೆ: ಬೆಂಗಳೂರಿನಲ್ಲಿ ಹೈ ಆಲರ್ಟ್, ಎಲ್ಲೆಡೆ ಕಟ್ಟೆಚ್ಚರಕ್ಕೆ ಪೊಲೀಸ್ ಕಮೀಷನರ್ ಆದೇಶ!

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಆ.17; ಕೇಂದ್ರ ಗುಪ್ತಚರ ದಳದ ಮಾಹಿತಿ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಹೈ ಆಲರ್ಟ್ ಘೋಷಿಸಿ ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ ನಿನ್ನೆ ಆದೇಶ ಹೊರಡಿಸಿದ್ದಾರೆ. ಪೊಲೀಸ್ ಅಧಿಕಾರಿಗಳು...

'ಕೆಜಿಎಫ್'ನ ರಾಕಿ ಬಾಯ್ ಗೆ ಸೈಮಾ ಅತ್ಯುತ್ತಮ ನಟ ಪ್ರಶಸ್ತಿ

‘ಕೆಜಿಎಫ್’ನ ರಾಕಿ ಬಾಯ್ ಗೆ ಸೈಮಾ ಅತ್ಯುತ್ತಮ ನಟ ಪ್ರಶಸ್ತಿ

ಕೆ.ಎನ್.ಪಿ.ಸಿನಿಸಮಾಚಾರ; 2019ರ ಸೈಮಾ ಪ್ರಶಸ್ತಿ ಕಾರ್ಯಕ್ರಮ ನಿನ್ನೆ ಕತಾರ್ ನಲ್ಲಿ ನಡೆದಿದೆ. ಸೌತ್ ಇಂಡಿಯಾದ ನಾಲ್ಕು ಭಾಷೆಯ ಸಿನಿಮಾಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದ್ದು, ಕನ್ನಡದಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು...