Wednesday, March 20, 2019

Day: January 5, 2019

ಪೋಕ್ಸೋ ಕಾಯ್ದೆ ಕುರಿತ ಅರಿವು ಕಾರ್ಯಾಗಾರ

ಪೋಕ್ಸೋ ಕಾಯ್ದೆ ಕುರಿತ ಅರಿವು ಕಾರ್ಯಾಗಾರ

ಕೆ.ಎನ್.ಪಿ.ವಾರ್ತೆ,ಕುಷ್ಟಗಿ,ಜ.05; ತಾವರಗೇರಾ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತಾಲೂಕಿನ ನವಲಹಳ್ಳಿ ಗ್ರಾಮದ ಪ್ರೌಢಶಾಲಾ ಮಕ್ಕಳಿಗೆ 'ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆಯ (ಪೋಕ್ಸೋ ಕಾಯ್ದೆ) ಕುರಿತು ಅರಿವು ...

ವಿಜಯ್ ಮಲ್ಯಗೆ 'ದೇಶಭ್ರಷ್ಟ ಆರ್ಥಿಕ ಅಪರಾಧಿ' ಪಟ್ಟ

ವಿಜಯ್ ಮಲ್ಯಗೆ ‘ದೇಶಭ್ರಷ್ಟ ಆರ್ಥಿಕ ಅಪರಾಧಿ’ ಪಟ್ಟ

ಕೆ.ಎನ್.ಪಿ.ವಾರ್ತೆ,ನವದೆಹಲಿ,ಜ.05; ಬ್ಯಾಂಕ್‌ಗಳಿಗೆ ವಂಚಿಸಿ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಅವರನ್ನು 'ದೇಶಭ್ರಷ್ಟ ಆರ್ಥಿಕ ಅಪರಾಧಿ' ಎಂದು ಪಿಎಂಎಲ್‌ಎ ವಿಶೇಷ ಕೋರ್ಟ್‌  ಘೋಷಿಸಿದ್ದು, ಮೇಲ್ಮನವಿ ಸಲ್ಲಿಸಲು ಇನ್ನಷ್ಟು ಕಾಲಾವಕಾಶ ...

ವೇಶ್ಯಾವಾಟಿಕೆ ನಡೆಸುತ್ತಿದ್ದ ಮಹಿಳೆಯ ಬಂಧನ

ಸ್ಪಾ ಮತ್ತು ಸೆಲೂನ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮಹಿಳೆಯ ಬಂಧನ..!

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಜ.05; ಸ್ಪಾ ಮತ್ತು ಸಲೂನ್‌ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ನಾಗಾಲ್ಯಾಂಡ್‌ನ ಮಹಿಳೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಮೂವರು ಯುವತಿಯರನ್ನು ರಕ್ಷಿಸಿದ್ದಾರೆ. ಕ್ಯಾಟಿ ರೂಡಿ ಬಂಧಿತ ಮಹಿಳೆಯಾಗಿದ್ದು, ಈಕೆ ...

ಹೊಸವರುಷ

ಕವಿತೆ | ಹೊಸವರುಷ..!?| ದೇವರಾಜ್ ನಿಸರ್ಗತನಯ

ಕೆ.ಎನ್.ಪಿ.ಕವಿತೆ; ಕವಿಮಿತ್ರರೇ, ಇಂದಿನ ಕೆ.ಎನ್.ಪಿ ಕವಿತೆ ವಿಭಾಗದಲ್ಲಿ ದೇವರಾಜ್ ನಿಸರ್ಗತನಯ ರವರ "ಹೊಸವರುಷ..!?" ಎಂಬ ಕವಿತೆಯನ್ನು ಪ್ರಕಟಿಸಲಾಗಿದೆ. ಸಹೃದಯರು ಕವಿತೆ ಓದಿ ತಮ್ಮ ಅಮೂಲ್ಯವಾದ ಅನಿಸಿಕೆ, ಅಭಿಪ್ರಾಯಗಳನ್ನು ...

ಉಚಿತ ದಂತ ಪಂಕ್ತಿ ಜೋಡನಾ ಶಿಬಿರ

ಉಚಿತ ದಂತ ಪಂಕ್ತಿ ಜೋಡನಾ ಶಿಬಿರ : ಎಲ್ಲಿ ? ಯಾವಾಗ ? ಇಲ್ಲಿದೇ ನೋಡಿ..

ಕೆ.ಎನ್.ಪಿ.ವಾರ್ತೆ,ಗಂಗಾವತಿ,ಜ.05; ಲಯನ್ಸ್ ಕ್ಲಬ್ ಗಂಗಾವತಿ ಸುವರ್ಣ ಮಹೋತ್ಸವದ ಅಂಗವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ದಂತ ವೈದ್ಯಕೀಯ ಕಾಲೇಜು ಹಾಗೂ ...

ಬೆಸ್ಟ್ ಯಂಗ್ ಫ್ಯಾಕಲ್ಟಿ ಇನ್ ಎನ್ ಎಕನಾಮಿಕ್ಸ್ DKIRF ಅವಾರ್ಡ್ ವಿಜೇತೆ ಡಾ.ಅಂಬಿಕಾ ಹಂಚಾಟೆ

ಬೆಸ್ಟ್ ಯಂಗ್ ಫ್ಯಾಕಲ್ಟಿ ಇನ್ ಎನ್ ಎಕನಾಮಿಕ್ಸ್ DKIRF ಅವಾರ್ಡ್ ವಿಜೇತೆ ಡಾ.ಅಂಬಿಕಾ ಹಂಚಾಟೆ

ಕೆ.ಎನ್.ಪಿ.ವಾರ್ತೆ,ಮಹಿಳಾವಿಭಾಗ; DKIRF ಪ್ರೊಫ್ಫೆಷನಲ್ ಅವಾರ್ಡ್ 2018 ರ ವಿವಿಧ ವಿಭಾಗಗಳಲ್ಲಿ ಆಯ್ಕೆಯಾದ ಒಟ್ಟಾರೆ 14 ವಿಭಾಗದ 62 ಅಭ್ಯರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಗಿದ್ದು, ಈ ಪ್ರಶಸ್ತಿಗೆ ಡಾ.ಅಂಬಿಕಾ ...

ಶಿಕ್ಷಣ ಮತ್ತು ಜಾಗೃತಿ ಅರಿವು ಕಾರ್ಯಕ್ರಮ

ದೇಶದ ಸರ್ವತೋಮುಖ ಅಭಿವೃದ್ಧಿಗೆ ಯುವಜನರ ಪಾತ್ರ ಪ್ರಮುಖವಾದದ್ದು : ಹೇಮಾವತಿ ಅಬ್ಬಿಗೇರಿ

ಕೆ.ಎನ್.ಪಿ.ವಾರ್ತೆ,ಮುಂಡರಗಿ,ಜ.05; ದೇಶದ ಸರ್ವತೋಮುಖ ಅಭಿವೃದ್ಧಿಯಲ್ಲಿ ಯುವಜನರ ಪಾತ್ರ ಪ್ರಮುಖವಾಗಿದ್ದು, ಅವರಲ್ಲಿ ಹದಿಹರೆಯದ ವಯೋಮಾನ ಸಾರ್ಥಕ ಸಾಧನೆಗೆ ಸೂಕ್ತ ಸಮಯವಾಗಿದೆ ಎಂದು ಮುಂಡರಗಿ ಪುರಸಭೆಯ ಅಧ್ಯಕ್ಷರಾದ ಹೇಮಾವತಿ ಅಬ್ಬಿಗೇರಿ ಅಭಿಪ್ರಾಯಪಟ್ಟರು. ...

 ಸುಕೋ ಬ್ಯಾಂಕ್ ಬೆಳ್ಳಿ ಹಬ್ಬ ಆಚರಣೆ

ಸುಕೋಬ್ಯಾಂಕ್ ಸಮಾಜಮುಖಿ ಹಿತ ಚಿಂತನೆ ನಡೆಸುತ್ತಿದೆ : ಬ್ಯಾಂಕ್‌ ವ್ಯವಸ್ಥಾಪಕ ವಿನಾಯಕ ಕೊಟಗಿ

ಕೆ.ಎನ್.ಪಿ.ವಾರ್ತೆ,ಮುಂಡರಗಿ,ಜ.05; ಸುಕೋ ಬ್ಯಾಂಕ್ ಸಹಕಾರಿ ಕ್ಷೇತ್ರದಲ್ಲೇ ವಿಶಿಷ್ಟ - ವಿಶೇಷಗಳನ್ನು ಜಾರಿ ಮಾಡುವ ಮೂಲಕ ಸಮಾಜಮುಖಿ ಹಿತ ಚಿಂತನೆ ನಡೆಸುತ್ತಿದೆ ಎಂದು ಬ್ಯಾಂಕ್‌ ವ್ಯವಸ್ಥಾಪಕ ವಿನಾಯಕ ಕೊಟಗಿ ಹೇಳಿದರು. ...

ಗಾಂಜಾ ಸೇವನೆ

ಗಾಂಜಾ ಸೇವನೆ ಮಾಡುತ್ತಿದ್ದ ವೈದ್ಯ ವಿದ್ಯಾರ್ಥಿಗಳ ಬಂಧನ

ಕೆ.ಎನ್.ಪಿ.ವಾರ್ತೆ,ದಾವಣಗೆರೆ,ಜ.05; ತಾಲೂಕಿನ ಸಿದ್ದವೀರಪ್ಪ ಬಡಾವಣೆಯ ಮನೆಯೊಂದರಲ್ಲಿ ರಾತ್ರಿ ಗಾಂಜಾ ಸೇವನೆಯಲ್ಲಿ ತೊಡಗಿದ್ದ 12 ಮಂದಿ ವೈದ್ಯ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ...

ಅಖಿಲ ಭಾರತ 84ನೇ ಕನ್ನಡ ಸಾಹಿತ್ಯ ಸಮ್ಮೇಳನ

ಅಖಿಲ ಭಾರತ 84ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವರ್ಣರಂಜಿತ ಚಾಲನೆ

ಕೆ.ಎನ್.ಪಿ.ವಾರ್ತೆ,ಧಾರವಾಡ,ಜ.05; ಅಖಿಲ ಭಾರತ 84ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮೆರವಣಿಗೆಗೆ ಕರ್ನಾಟಕ ಮಹಾವಿದ್ಯಾಲಯ ಆವರಣದಲ್ಲಿ ನಿನ್ನೆ ಅದ್ದೂರಿ ಚಾಲನೆ ದೊರೆಯಿತು. ಕೆಸಿಡಿ ಆವರಣದ ಸಂಸ್ಥಾಪಕ ಸರ್ ಸಿದ್ದಪ್ಪ ...

Latest News

ಮಂಡ್ಯ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಸುಮಲತಾ ಅಂಬರೀಶ್

ಮಂಡ್ಯ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಸುಮಲತಾ ಅಂಬರೀಶ್

ಕೆ.ಎನ್.ಪಿ.ವಾರ್ತೆ,ಮಂಡ್ಯ,ಮಾ.20; ಮುಂಬರುವ ಲೋಕಸಭಾ ಚುನಾವಣೆಗೆ ಸುಮಲತಾ ಅಂಬರೀಶ್ ಅವರು ಮಂಡ್ಯ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಮಂಡ್ಯ ಜನರ ಏಳಿಗೆಗಾಗಿ ಶ್ರಮಿಸಲು ಆ...

ಚಿಗುರಿದ ಕನಸಲ್ಲಿ ಹೊಸದಾದ ಆಸೆಗಳು | ಮಂಜುನಾಥ ಮೆಣಸಿನಕಾಯಿ

ಕವಿತೆ | ಚಿಗುರಿದ ಕನಸಲ್ಲಿ ಹೊಸದಾದ ಆಸೆಗಳು | ಮಂಜುನಾಥ ಮೆಣಸಿನಕಾಯಿ

ಕೆ.ಎನ್.ಪಿ.ಕವಿತೆ; ಕವಿಮಿತ್ರರೇ, ಇಂದಿನ ಕೆ.ಎನ್.ಪಿ ಕವಿತೆ ವಿಭಾಗದಲ್ಲಿ ಮಂಜುನಾಥ ಮೆಣಸಿನಕಾಯಿ ರವರ "ಚಿಗುರಿದ ಕನಸಲ್ಲಿ ಹೊಸದಾದ ಆಸೆಗಳು" ಎಂಬ ಕವಿತೆಯನ್ನು ಪ್ರಕಟಿಸಲಾಗಿದೆ. ಸಹೃದಯರು ಕವಿತೆ ಓದಿ ತಮ್ಮ...

ಹಲ್ಲೆ ಪ್ರಕರಣ : ಶಾಸಕ ಗಣೇಶ್‌ ಗೆ ಜಾಮೀನು ನಿರಾಕರಣೆ

ಹಲ್ಲೆ ಪ್ರಕರಣ : ಶಾಸಕ ಗಣೇಶ್‌ ಗೆ ಜಾಮೀನು ನಿರಾಕರಣೆ

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಮಾ.20; ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ಮಾಡಿ ಜೈಲು ಸೇರಿರುವ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಗೆ ನಿನ್ನೆಯೂ ಸಹ ಜಾಮೀನು ದೊರೆತಿಲ್ಲ. ಜೆ.ಎನ್.ಗಣೇಶ್ ಜಾಮೀನಿಗಾಗಿ ಸಿಟಿ...

ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಪಿಸಿ ಘೋಷ್ ಮೊದಲ ಲೋಕಪಾಲ್ ಆಗಿ ನೇಮಕ

ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಪಿಸಿ ಘೋಷ್ ಮೊದಲ ಲೋಕಪಾಲ್ ಆಗಿ ನೇಮಕ

ಕೆ.ಎನ್.ಪಿ.ವಾರ್ತೆ,ನವದೆಹಲಿ,ಮಾ.20; ದೇಶದ ಪ್ರಥಮ ಲೋಕಪಾಲರಾಗಿ ಸುಪ್ರೀಂಕೋರ್ಟ್ ನ ನಿವೃತ್ತ ನ್ಯಾಯಾಧೀಶರಾದ ಪಿನಾಕಿ ಚಂದ್ರ ಘೋಷ್ ನೇಮಕಗೊಂಡಿದ್ದಾರೆ. ಮಾ.19 ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಲೋಕಪಾಲರ ನೇಮಕ ಆದೇಶಕ್ಕೆ...