Wednesday, March 20, 2019

Day: December 19, 2018

ನಂಬಬಾರದಿತ್ತು ಅವನ ನಾನು ಸುಮ್ಮನೆ...| ಡಾ.ಜಯಪ್ಪ ಹೊನ್ನಾಳಿ

ಕವಿತೆ | ನಂಬಬಾರದಿತ್ತು ಅವನ ನಾನು ಸುಮ್ಮನೆ…| ಡಾ.ಜಯಪ್ಪ ಹೊನ್ನಾಳಿ

ಕೆ.ಎನ್.ಪಿ.ಕವಿತೆ; ಕವಿಮಿತ್ರರೇ, ಇಂದಿನ ಕೆ.ಎನ್.ಪಿ ಕವಿತೆ ವಿಭಾಗದಲ್ಲಿ ಡಾ.ಜಯಪ್ಪ ಹೊನ್ನಾಳಿ ರವರ "ನಂಬಬಾರದಿತ್ತು ಅವನ ನಾನು ಸುಮ್ಮನೆ..." ಎಂಬ ಕವಿತೆಯನ್ನು ಪ್ರಕಟಿಸಲಾಗಿದೆ. ಸಹೃದಯರು ಕವಿತೆ ಓದಿ ತಮ್ಮ ...

ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರ

ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರ

ಕೆ.ಎನ್.ಪಿ.ವಾರ್ತೆ,ದಾವಣಗೆರೆ,ಡಿ.19; ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕು ಸೊಕ್ಕೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರೇರಣ ಸಮಾಜ ಸೇವಾ ಸಂಸ್ಥೆ ಚರ್ಚ್ ಮತ್ತು ಎಂ.ಆರ್.ಟಿ‌ ಕಣ್ಣಿನ ಆಸ್ಪತ್ರೆ ಕೊಂಡ್ಲಹಳ್ಳಿ ...

ರ್.ಡಿ.ಸಿ.ಸಿ ಬ್ಯಾಂಕ್ ಗಂಗಾವತಿ ಶಾಖೆಯ ವೃತ್ತ ನಿರೀಕ್ಷಕರಾದ ಶಿವರುದ್ರಯ್ಯ ಸ್ವಾಮಿ

ಸಾಲವು ಸರಿಯಾಗಿ ಸದ್ಬಳಕೆಯಾದಾಗ ಮಾತ್ರ ಸ್ವ ಸಹಾಯ ಸಂಘ ಅಭಿವೃದ್ದಿ ಹೊಂದಲು ಸಾಧ್ಯ : ಶಿವರುದ್ರಯ್ಯ ಸ್ವಾಮಿ

ಕೆ.ಎನ್.ಪಿ.ವಾರ್ತೆ,ನವಲಿ,ಡಿ.19; ಮಹಿಳೆಯರು ಪಡೆಯುವ ಸಾಲಗಳು ಸರಿಯಾಗಿ ಸದ್ಬಳಕೆಯಾದಾಗ ಮಾತ್ರ ಸ್ವ ಸಹಾಯ ಸಂಘ ಅಭಿವೃದ್ದಿ ಹೊಂದಲು ಸಾಧ್ಯವೆಂದು ಆರ್.ಡಿ.ಸಿ.ಸಿ ಬ್ಯಾಂಕ್ ಗಂಗಾವತಿ ಶಾಖೆಯ ವೃತ್ತ ನಿರೀಕ್ಷಕರಾದ ಶಿವರುದ್ರಯ್ಯ ಸ್ವಾಮಿ ...

ವನ ಮಹೋತ್ಸವ ಕಾರ್ಯಕ್ರಮ

ವನಮಹೋತ್ಸವ ಕೇವಲ ಒಂದು ದಿನದ ಕಾರ್ಯಕ್ರಮವಾಗದೆ ನಿತ್ಯ ನಿರಂತರವಾಗಿ ನಡೆಯಬೇಕು : ಬಸವರಾಜ ಎಸ್ ಗೌಡರ

ಕೆ.ಎನ್.ಪಿ.ವಾರ್ತೆ,ನವಲಿ,ಡಿ.19; ವನಮಹೋತ್ಸವ ಕೇವಲ ಒಂದು ದಿನದ ಕಾರ್ಯಕ್ರಮವಾಗದೆ ನಿತ್ಯ ನಿರಂತರವಾಗಿ ನಡೆಯಬೇಕು ಎಂದು ನವಲಿ ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿಗಳಾದ ಬಸವರಾಜ ಎಸ್ ಗೌಡರ ಹೇಳಿದರು. ತಾಲೂಕಿನ ...

ಶಿಕ್ಷಕ

ಕವಿತೆ | ಶಿಕ್ಷಕ | ಶ್ರೀನಿವಾಸ.ಎಂ ಪಣಕಹಳ್ಳಿ

ಕೆ.ಎನ್.ಪಿ.ಕವಿತೆ; ಕವಿಮಿತ್ರರೇ, ಇಂದಿನ ಕೆ.ಎನ್.ಪಿ ಕವಿತೆ ವಿಭಾಗದಲ್ಲಿ ಶ್ರೀನಿವಾಸ ಎಂ ಪಣಕಹಳ್ಳಿ ರವರ " ಶಿಕ್ಷಕ" ಎಂಬ ಕವಿತೆಯನ್ನು ಪ್ರಕಟಿಸಲಾಗಿದೆ. ಸಹೃದಯರು ಕವಿತೆ ಓದಿ ತಮ್ಮ ಅಮೂಲ್ಯವಾದ ...

Latest News

ಮಂಡ್ಯ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಸುಮಲತಾ ಅಂಬರೀಶ್

ಮಂಡ್ಯ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಸುಮಲತಾ ಅಂಬರೀಶ್

ಕೆ.ಎನ್.ಪಿ.ವಾರ್ತೆ,ಮಂಡ್ಯ,ಮಾ.20; ಮುಂಬರುವ ಲೋಕಸಭಾ ಚುನಾವಣೆಗೆ ಸುಮಲತಾ ಅಂಬರೀಶ್ ಅವರು ಮಂಡ್ಯ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಮಂಡ್ಯ ಜನರ ಏಳಿಗೆಗಾಗಿ ಶ್ರಮಿಸಲು ಆ...

ಚಿಗುರಿದ ಕನಸಲ್ಲಿ ಹೊಸದಾದ ಆಸೆಗಳು | ಮಂಜುನಾಥ ಮೆಣಸಿನಕಾಯಿ

ಕವಿತೆ | ಚಿಗುರಿದ ಕನಸಲ್ಲಿ ಹೊಸದಾದ ಆಸೆಗಳು | ಮಂಜುನಾಥ ಮೆಣಸಿನಕಾಯಿ

ಕೆ.ಎನ್.ಪಿ.ಕವಿತೆ; ಕವಿಮಿತ್ರರೇ, ಇಂದಿನ ಕೆ.ಎನ್.ಪಿ ಕವಿತೆ ವಿಭಾಗದಲ್ಲಿ ಮಂಜುನಾಥ ಮೆಣಸಿನಕಾಯಿ ರವರ "ಚಿಗುರಿದ ಕನಸಲ್ಲಿ ಹೊಸದಾದ ಆಸೆಗಳು" ಎಂಬ ಕವಿತೆಯನ್ನು ಪ್ರಕಟಿಸಲಾಗಿದೆ. ಸಹೃದಯರು ಕವಿತೆ ಓದಿ ತಮ್ಮ...

ಹಲ್ಲೆ ಪ್ರಕರಣ : ಶಾಸಕ ಗಣೇಶ್‌ ಗೆ ಜಾಮೀನು ನಿರಾಕರಣೆ

ಹಲ್ಲೆ ಪ್ರಕರಣ : ಶಾಸಕ ಗಣೇಶ್‌ ಗೆ ಜಾಮೀನು ನಿರಾಕರಣೆ

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಮಾ.20; ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ಮಾಡಿ ಜೈಲು ಸೇರಿರುವ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಗೆ ನಿನ್ನೆಯೂ ಸಹ ಜಾಮೀನು ದೊರೆತಿಲ್ಲ. ಜೆ.ಎನ್.ಗಣೇಶ್ ಜಾಮೀನಿಗಾಗಿ ಸಿಟಿ...

ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಪಿಸಿ ಘೋಷ್ ಮೊದಲ ಲೋಕಪಾಲ್ ಆಗಿ ನೇಮಕ

ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಪಿಸಿ ಘೋಷ್ ಮೊದಲ ಲೋಕಪಾಲ್ ಆಗಿ ನೇಮಕ

ಕೆ.ಎನ್.ಪಿ.ವಾರ್ತೆ,ನವದೆಹಲಿ,ಮಾ.20; ದೇಶದ ಪ್ರಥಮ ಲೋಕಪಾಲರಾಗಿ ಸುಪ್ರೀಂಕೋರ್ಟ್ ನ ನಿವೃತ್ತ ನ್ಯಾಯಾಧೀಶರಾದ ಪಿನಾಕಿ ಚಂದ್ರ ಘೋಷ್ ನೇಮಕಗೊಂಡಿದ್ದಾರೆ. ಮಾ.19 ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಲೋಕಪಾಲರ ನೇಮಕ ಆದೇಶಕ್ಕೆ...