Monday, June 24, 2019

Day: December 14, 2018

ಮಹಿಳಾ ಸಶಕ್ತಿಕರಣ ಕಾರ್ಯಗಾರ

ಮಹಿಳೆಯರು ಸ್ವಯಂ ಉದ್ಯೋಗ ಮತ್ತು ಆರ್ಥಿಕ ಸಾಕ್ಷರತೆ ಪಡೆದಾಗ ಮಾತ್ರ ಮಹಿಳಾ ಸಶಕ್ತಿಕರಣಕ್ಕೆ ಅರ್ಥ ಬರುತ್ತದೆ : ಶ್ರೀಮತಿ ಭಾಗ್ಯವತಿ

ಕೆ.ಎನ್.ಪಿ.ವಾರ್ತೆ,ನವಲಿ,ಡಿ.14; ಮಹಿಳೆಯರು ಸ್ವಯಂ ಉದ್ಯೋಗ ಮತ್ತು ಆರ್ಥಿಕ ಸಾಕ್ಷರತೆ ಪಡೆದಾಗ ಮಾತ್ರ ಮಹಿಳಾ ಸಶಕ್ತಿಕರಣಕ್ಕೆ ಅರ್ಥ ಬರುತ್ತದೆ ಎಂದು ನವಲಿ ಜಿಲ್ಲಾ ಪಂಚಾಯತ ಸದಸ್ಯರಾದ ಶ್ರೀಮತಿ ಭಾಗ್ಯವತಿ ಅಭಿಪ್ರಾಯಪಟ್ಟರು. ...

84ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ : ನೊಂದಣಿಗೆ ಡಿ.20 ಕೊನೆದಿನ

84ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ : ನೊಂದಣಿಗೆ ಡಿ.20 ಕೊನೆದಿನ

ಕೆ.ಎನ್.ಪಿ.ವಾರ್ತೆ,ಗಂಗಾವತಿ,ಡಿ.14; ಜನೇವರಿ 4, 5 ಮತ್ತು 6ರಂದು ಧಾರವಾಡದಲ್ಲಿ ಜರುಗಲಿರುವ 84ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಹೆಸರು ನೊಂದಾಯಿಸಿಕೊಳ್ಳಲು ಡಿ.20 ಕೊನೆದಿನವಾಗಿದೆ. ಧಾರವಾಡದಲ್ಲಿ ಜರುಗಲಿರುವ 84ನೇ ಅಖಿಲ ...

ಇರುವೆ | ಶ್ರೀನಿವಾಸ ಎಂ ಪಣಕಹಳ್ಳಿ

ಕವಿತೆ | ಇರುವೆ | ಶ್ರೀನಿವಾಸ ಎಂ ಪಣಕಹಳ್ಳಿ

ಕೆ.ಎನ್.ಪಿ.ಕವಿತೆ; ಕವಿಮಿತ್ರರೇ, ಇಂದಿನ ಕೆ.ಎನ್.ಪಿ ಕವಿತೆ ವಿಭಾಗದಲ್ಲಿ ಶ್ರೀನಿವಾಸ ಎಂ ಪಣಕಹಳ್ಳಿ ರವರ "ಇರುವೆ" ಎಂಬ ಕವಿತೆಯನ್ನು ಪ್ರಕಟಿಸಲಾಗಿದೆ. ಸಹೃದಯರು ಕವಿತೆ ಓದಿ ತಮ್ಮ ಅಮೂಲ್ಯವಾದ ಅನಿಸಿಕೆ, ...

ಡಾ.ಅಂಬಿಕಾ ಹಂಚಾಟೆ

ಇಯರ್ ಎಂಡರ್ ಟ್ರಿಬ್ಯುಟ್ ಗೆ ಡಾ.ಅಂಬಿಕಾ ಹಂಚಾಟೆ ಆಯ್ಕೆ

ಕೆ.ಎನ್.ಪಿ.ವಾರ್ತೆ,ಹಾವೇರಿ,ಡಿ.14; ನಾಡಿನ ಹೆಮ್ಮೆಯ ಕನ್ನಡತಿಯಾದ ಡಾ.ಅಂಬಿಕೆ ಹಂಚಾಟೆಯವರು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಅನೇಕ ಸಾಧನೆಗಳನ್ನು ಮಾಡಿದ್ದು ಜಾಗತಿಕ ಮಟ್ಟದಲ್ಲೂ ನಮ್ಮ ಕನ್ನಡದ ಕಂಪನ್ನು ಅವರ ಸಾಧನೆಯ ಮೇರೆಗೆ ...

Latest News

ಕಸಾಪ ಸುದ್ದಿ : "ಜೀವನದಲ್ಲಿ ಆಧ್ಯಾತ್ಮದ ಮಹತ್ವ"

ಕಸಾಪ ಸುದ್ದಿ : “ಜೀವನದಲ್ಲಿ ಆಧ್ಯಾತ್ಮದ ಮಹತ್ವ”

ಕೆ.ಎನ್.ಪಿ.ವಾರ್ತೆ,ನರೇಗಲ್ಲ,ಜೂ.21; ಕನ್ನಡ ಸಾಹಿತ್ಯ ಪರಿಷತ್ತಿನ 11ನೇ ತಿಂಗಳ ಸಾಹಿತ್ಯ ಚಿಂತನಗೋಷ್ಟಿಯನ್ನು ಪಟ್ಟಣದ 5ನೇ ವಾರ್ಡಿನ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಜೂ. 22 ರಂದು ಶನಿವಾರ ಸಂಜೆ 5 ಗಂಟೆಗೆ...

ವಿಶ್ವ ಯೋಗ ದಿನ ಆಚರಣೆ

ವಿಶ್ವ ಯೋಗ ದಿನ ಆಚರಣೆ

ಕೆ.ಎನ್.ಪಿ.ವಾರ್ತೆ,ಗಂಗಾವತಿ,ಜೂ.21; ಗಂಗಾವತಿ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸ ಅಯೋಧ್ಯದಲ್ಲಿ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು. ಈ ವೇಳೆ ಶಾಲಾ ಆವರಣದಲ್ಲಿ ಮಕ್ಕಳಿಗೆ ಶಿಕ್ಷಕರಾದ ಮಂಜು...

ವಂಡರ್ ಲಾ ದಲ್ಲಿ ಮುಗುಚಿದ ರೋಲರ್ ಕೋಸ್ಟರ್ ; ನಾಲ್ವರಿಗೆ ಗಾಯ

ವಂಡರ್ ಲಾ ದಲ್ಲಿ ಮುಗುಚಿದ ರೋಲರ್ ಕೋಸ್ಟರ್ ; ನಾಲ್ವರಿಗೆ ಗಾಯ

ಕೆ.ಎನ್.ಪಿ.ವಾರ್ತೆ,ರಾಮನಗರ,ಜೂ.21; ಅಮ್ಯೂಸ್‍ಮೆಂಟ್ ಪಾರ್ಕಿನಲ್ಲಿ ರೋಲರ್ ಕೋಸ್ಟರ್ ಮುಗುಚಿ ನಾಲ್ವರು ಗಾಯಗೊಂಡಿರುವ ಘಟನೆ ರಾಮನಗರ ಜಿಲ್ಲೆಯ ಬಿಡದಿಯ ವಂಡರ್ ಲಾ ದಲ್ಲಿ ನಡೆದಿದೆ. ರೋಲರ್ ಕೋಸ್ಟರ್ ಯಂತ್ರ ತಿರುಗುವ...

ದೊಡ್ಡ ಆಸ್ಪತ್ರೆಗಳನ್ನು ನಿರ್ಮಿಸುವುದಕಿಂತ ಪ್ರತಿ ಗ್ರಾಮ ಮಟ್ಟದಲ್ಲಿ ಯೋಗ ಕೇಂದ್ರಗಳನ್ನು ನಿರ್ಮಿಸಬೇಕು : ಪ್ರಶಾಂತ ಬಂಕಾಪುರ

ದೊಡ್ಡ ಆಸ್ಪತ್ರೆಗಳನ್ನು ನಿರ್ಮಿಸುವುದಕಿಂತ ಪ್ರತಿ ಗ್ರಾಮ ಮಟ್ಟದಲ್ಲಿ ಯೋಗ ಕೇಂದ್ರಗಳನ್ನು ನಿರ್ಮಿಸಬೇಕು : ಪ್ರಶಾಂತ ಬಂಕಾಪುರ

ಕೆ.ಎನ್.ಪಿ.ವಾರ್ತೆ,ನವಲಿ,ಜೂ.21; ತಾಲೂಕಿನ ನವಲಿ ಹೋಬಳಿಯ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶ್ರೀ ಕ್ಷೇತ್ರ ನವಲಿ ವೀರಭದ್ರೇಶ್ವರ ಗ್ರಾಮೀಣಾಭಿವೃದ್ದಿ ಸಂಸ್ಥೆಯವರು ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ 5ನೇ...