Monday, June 24, 2019

Day: December 10, 2018

ತಾಲ್ಲೂಕು ತಹಶಿಲ್ದಾರರಿಗೆ ಮನವಿ

ಅಧಿವೇಶನದಲ್ಲಿ ನಮ್ಮ ಹೋರಾಟದ ಮನವಿ ಧ್ವನಿಯಾಗಬೇಕು : ದೇವಪ್ಪ ಇಟಗಿ

ಕೆ.ಎನ್.ಪಿ.ವಾರ್ತೆ,ಮುಂಡರಗಿ,ಡಿ.10; ಉನ್ನತ ಶಿಕ್ಷಣವನ್ನು ಉಚಿತವಾಗಿ ನೀಡಬೇಕೆಂದು ಕೋರಿ ಮುಂಡರಗಿ ತಾಲೂಕು ದಂಡಾಧಿಕಾರಿಗಳ ಮೂಲಕ ತಾಲ್ಲೂಕು ತಹಶಿಲ್ದಾರರಿಗೆ ಮನವಿ ಸಲ್ಲಿಸಲಾಯಿತು.  ತಾಲೂಕು ಮತ್ತು ರಾಜ್ಯದ ಜನತೆಯ ಪರವಾಗಿ, ಕೃಷಿ, ...

ಜನಪದ ಸಂಗೀತ ಕಾರ್ಯಕ್ರಮ

ಕನ್ನಡ ಕಲೆ ಸಂಸ್ಕೃತಿ ಉಳಿಸಲು ಸಂಘ ಸಂಸ್ಥೆಗಳ ಪಾತ್ರ ಬಹು ಮುಖ್ಯ : ಶಿವರಾಜ ಶಾಸ್ತ್ರಿಗಳು ರಾಂಪೂರ

ಕೆ.ಎನ್.ಪಿ.ವಾರ್ತೆ,ನವಲಿ,ಡಿ.10; ಕನ್ನಡ ಕಲೆ ಸಂಸ್ಕೃತಿ ಉಳಿಸಲು ಸಂಘ ಸಂಸ್ಥೆಗಳ ಪಾತ್ರ ಬಹು ಮುಖ್ಯ ಎಂದು ಕರ್ನಾಟಕ ಕಲಾಶ್ರೀ ಪುರಸ್ಕೃತರು, ಕೀರ್ತನ ಕೇಸರಿ ಶ್ರೀ ಪಂಡಿತ ಶಿವರಾಜ ಶಾಸ್ತ್ರಿಗಳು ರಾಂಪೂರ ...

ಚಳಿಗಾಲದ ಅಧಿವೇಶನ

ಇಂದಿನಿಂದ ಚಳಿಗಾಲದ ಅಧಿವೇಶನ ಶುರು..

ಕೆ.ಎನ್.ಪಿ.ವಾರ್ತೆ,ಬೆಳಗಾವಿ,ಡಿ.10; ಇಂದಿನಿಂದ 10 ದಿನಗಳ ಕಾಲ ನಡೆಯಲಿರುವ ಚಳಿಗಾಲದ ಅಧಿವೇಶನಕ್ಕೆ ಬೆಳಗಾವಿಯ ಸುವರ್ಣ ವಿಧಾನಸೌಧ ಸಜ್ಜಾಗಿದೆ. ಮೊದಲ ದಿನ ಪ್ರತಿಪಕ್ಷ ಬಿಜೆಪಿ ಬೃಹತ್ ರೈತ ಸಮಾವೇಶ ಆಯೋಜನೆ ಮಾಡಿದ್ದು, ...

ಬೈಕ್ ಸವಾರ ಸಾವು

ಬೈಕ್ ನಿಂದ ಕೆಳಕ್ಕೆ ಬಿದ್ದು ಬೈಕ್ ಸವಾರ ಸಾವು

ಕೆ.ಎನ್.ಪಿ.ವಾರ್ತೆ,ದಾವಣಗೆರೆ,ಡಿ.10; ಬೈಕ್ ನಿಂದ ಕೆಳಕ್ಕೆ ಬಿದ್ದು ಸವಾರ ಸಾವನ್ನಪ್ಪಿರುವ ಘಟನೆ ದಾವಣಗೆರೆ ತಾಲ್ಲೂಕಿನ ಕೈದಾಳೆ ಗ್ರಾಮದ ಬಳಿ ನಡೆದಿದೆ. ರವಿಕುಮಾರ್ (44) ಮೃತ ಬೈಕ್ ಸವಾರ. ತ್ಯಾವಣಿಗೆ ...

ಎಮ್ಮೆಯ ಅಳಲು | ಡಾ.ಕೆ.ಎ ಓಬಳೇಶ್

ಕವಿತೆ | ಎಮ್ಮೆಯ ಅಳಲು | ಡಾ.ಕೆ.ಎ ಓಬಳೇಶ್

ಕೆ.ಎನ್.ಪಿ.ಕವಿತೆ;  ಕವಿಮಿತ್ರರೆ, ಇಂದು ಕೆ.ಎನ್.ಪಿ.ಯ ಕವಿತೆ ವಿಭಾಗದಲ್ಲಿ ಕವಿ ಡಾ.ಕೆ.ಎ ಓಬಳೇಶ್ ರವರ "ಎಮ್ಮೆಯ ಅಳಲು" ಕವಿತೆಯನ್ನು ಪ್ರಕಟಿಸಲಾಗಿದೆ. ಸಹೃದಯರು ಕವಿತೆ ಓದಿ ತಮ್ಮಅಮೂಲ್ಯವಾದ ಅನಿಸಿಕೆ/ಅಭಿಪ್ರಾಯಗಳನ್ನು ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ.  ...

ನೀವೂ ಕನಸು ಕಂಡೀರಾ..?!! | ವೆಂಕಟೇಶ ಚಾಗಿ

ಲೇಖನ | ನೀವೂ ಕನಸು ಕಂಡೀರಾ..?!! | ವೆಂಕಟೇಶ ಚಾಗಿ

ಕೆ.ಎನ್.ಪಿ.ಲೇಖನ; ಕೆ.ಎನ್.ಪಿ.ಲೇಖನ ವಿಭಾಗದಲ್ಲಿ ವೆಂಕಟೇಶ ಚಾಗಿ ರವರ "ನೀವೂ ಕನಸು ಕಂಡೀರಾ..?!! " ಎಂಬ ಲೇಖನವನ್ನು ಪ್ರಕಟಿಸಲಾಗಿದೆ. ಸಹೃದಯರು ಲೇಖನ ಓದಿ ತಮ್ಮ ಅಮೂಲ್ಯವಾದ ಅನಿಸಿಕೆ, ಅಭಿಪ್ರಾಯಗಳನ್ನು ...

Latest News

ಕಸಾಪ ಸುದ್ದಿ : "ಜೀವನದಲ್ಲಿ ಆಧ್ಯಾತ್ಮದ ಮಹತ್ವ"

ಕಸಾಪ ಸುದ್ದಿ : “ಜೀವನದಲ್ಲಿ ಆಧ್ಯಾತ್ಮದ ಮಹತ್ವ”

ಕೆ.ಎನ್.ಪಿ.ವಾರ್ತೆ,ನರೇಗಲ್ಲ,ಜೂ.21; ಕನ್ನಡ ಸಾಹಿತ್ಯ ಪರಿಷತ್ತಿನ 11ನೇ ತಿಂಗಳ ಸಾಹಿತ್ಯ ಚಿಂತನಗೋಷ್ಟಿಯನ್ನು ಪಟ್ಟಣದ 5ನೇ ವಾರ್ಡಿನ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಜೂ. 22 ರಂದು ಶನಿವಾರ ಸಂಜೆ 5 ಗಂಟೆಗೆ...

ವಿಶ್ವ ಯೋಗ ದಿನ ಆಚರಣೆ

ವಿಶ್ವ ಯೋಗ ದಿನ ಆಚರಣೆ

ಕೆ.ಎನ್.ಪಿ.ವಾರ್ತೆ,ಗಂಗಾವತಿ,ಜೂ.21; ಗಂಗಾವತಿ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸ ಅಯೋಧ್ಯದಲ್ಲಿ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು. ಈ ವೇಳೆ ಶಾಲಾ ಆವರಣದಲ್ಲಿ ಮಕ್ಕಳಿಗೆ ಶಿಕ್ಷಕರಾದ ಮಂಜು...

ವಂಡರ್ ಲಾ ದಲ್ಲಿ ಮುಗುಚಿದ ರೋಲರ್ ಕೋಸ್ಟರ್ ; ನಾಲ್ವರಿಗೆ ಗಾಯ

ವಂಡರ್ ಲಾ ದಲ್ಲಿ ಮುಗುಚಿದ ರೋಲರ್ ಕೋಸ್ಟರ್ ; ನಾಲ್ವರಿಗೆ ಗಾಯ

ಕೆ.ಎನ್.ಪಿ.ವಾರ್ತೆ,ರಾಮನಗರ,ಜೂ.21; ಅಮ್ಯೂಸ್‍ಮೆಂಟ್ ಪಾರ್ಕಿನಲ್ಲಿ ರೋಲರ್ ಕೋಸ್ಟರ್ ಮುಗುಚಿ ನಾಲ್ವರು ಗಾಯಗೊಂಡಿರುವ ಘಟನೆ ರಾಮನಗರ ಜಿಲ್ಲೆಯ ಬಿಡದಿಯ ವಂಡರ್ ಲಾ ದಲ್ಲಿ ನಡೆದಿದೆ. ರೋಲರ್ ಕೋಸ್ಟರ್ ಯಂತ್ರ ತಿರುಗುವ...

ದೊಡ್ಡ ಆಸ್ಪತ್ರೆಗಳನ್ನು ನಿರ್ಮಿಸುವುದಕಿಂತ ಪ್ರತಿ ಗ್ರಾಮ ಮಟ್ಟದಲ್ಲಿ ಯೋಗ ಕೇಂದ್ರಗಳನ್ನು ನಿರ್ಮಿಸಬೇಕು : ಪ್ರಶಾಂತ ಬಂಕಾಪುರ

ದೊಡ್ಡ ಆಸ್ಪತ್ರೆಗಳನ್ನು ನಿರ್ಮಿಸುವುದಕಿಂತ ಪ್ರತಿ ಗ್ರಾಮ ಮಟ್ಟದಲ್ಲಿ ಯೋಗ ಕೇಂದ್ರಗಳನ್ನು ನಿರ್ಮಿಸಬೇಕು : ಪ್ರಶಾಂತ ಬಂಕಾಪುರ

ಕೆ.ಎನ್.ಪಿ.ವಾರ್ತೆ,ನವಲಿ,ಜೂ.21; ತಾಲೂಕಿನ ನವಲಿ ಹೋಬಳಿಯ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶ್ರೀ ಕ್ಷೇತ್ರ ನವಲಿ ವೀರಭದ್ರೇಶ್ವರ ಗ್ರಾಮೀಣಾಭಿವೃದ್ದಿ ಸಂಸ್ಥೆಯವರು ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ 5ನೇ...