Friday, April 19, 2019

Day: December 6, 2018

ರಾಜ್ಯ ಸಂಪುಟ ವಿಸ್ತರಣೆ ಮತ್ತು ನಿಗಮ ಮಂಡಳಿ ನೇಮಕಾತಿ

ಡಿ.22ರಂದು ರಾಜ್ಯ ಸಂಪುಟ ವಿಸ್ತರಣೆ ಮತ್ತು ನಿಗಮ ಮಂಡಳಿ ನೇಮಕಾತಿ

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಡಿ.06; ಭಾರಿ ಕುತೂಹಲ ಮೂಡಿಸಿದ್ದ ರಾಜ್ಯ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ನಿಗಧಿಯಾಗಿದ್ದು, ಡಿಸೆಂಬರ್ 22ರಂದು ಸಂಪುಟ ವಿಸ್ತರಣೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ನಿರ್ಧರಿಸಿದೆ. ಸಿದ್ದರಾಮಯ್ಯ ...

ಕೆರೆಗಳ ಮಾಲಿನ್ಯ : ರಾಜ್ಯ ಸರ್ಕಾರ, ಬಿಬಿಎಂಪಿಗೆ ದಂಡ

ಕೆರೆಗಳ ಮಾಲಿನ್ಯ : ರಾಜ್ಯ ಸರ್ಕಾರ, ಬಿಬಿಎಂಪಿಗೆ ದಂಡ

ಕೆ.ಎನ್.ಪಿ.ವಾರ್ತೆ,ನವದೆಹಲಿ,ಡಿ.06; ಬೆಳ್ಳಂದೂರು, ಅಗರ ಮತ್ತು ವರ್ತೂರು ಕೆರೆಗಳ ಮಾಲಿನ್ಯ ನಿಯಂತ್ರಿಸಲು ರಾಜ್ಯ ಸರಕಾರ ಮತ್ತು ಬಿಬಿಎಂಪಿ ವಿಫಲವಾಗಿದೆ ಎಂದು ಚಾಟಿ ಬೀಸಿರುವ ರಾಷ್ಟ್ರೀಯ ಹಸಿರು ನ್ಯಾಯಧಿಕರಣವು ಸರಕಾರಕ್ಕೆ ...

ಕರ್ನಾಟಕ ಅಚಿವರ್ಸ್ ಬುಕ್ ಆಫ್ ರೆಕಾರ್ಡ್ ಕುರಿತು ನಿಮಗೆಷ್ಟು ಗೊತ್ತು?

ಕರ್ನಾಟಕ ಅಚಿವರ್ಸ್ ಬುಕ್ ಆಫ್ ರೆಕಾರ್ಡ್ ಕುರಿತು ನಿಮಗೆಷ್ಟು ಗೊತ್ತು?

ಕೆ.ಎನ್.ಪಿ.ಮಹಿಳಾಲೋಕ; “ಕರ್ನಾಟಕ ಅಚಿವರ್ಸ್ ಬುಕ್ ಆಫ್ ರೆಕಾರ್ಡ್” ವೇದಿಕೆಯು ಮೂಲತಃ ಜನ ಮನ ಫೌಂಡೇಶನ್ ನ ಅಧಿಕೃತ ಸಂಸ್ಥೆಯ ಒಂದು ಭಾಗವಾಗಿದೆ. ಇದರ ಸಂಸ್ಥಾಪಕ ಅಧ್ಯಕ್ಷರು ಹಾವೇರಿ ...

ಡಾ.ಸಿದ್ಧಲಿಂಗೇಶ್ವರ ಸ್ವಾಮಿಗಳ ಸ್ಮರಣೋತ್ಸವ ಮತ್ತು ಕನ್ನಡ ಪ್ರೇಮ ಕುರಿತು ಉಪನ್ಯಾಸ

ಶ್ರೀ ತೋಂಟದ ಡಾ.ಸಿದ್ಧಲಿಂಗೇಶ್ವರ ಸ್ವಾಮಿಗಳ ಸ್ಮರಣೋತ್ಸವ ಮತ್ತು ಕನ್ನಡ ಪ್ರೇಮ ಕುರಿತು ಉಪನ್ಯಾಸ

ಕೆ.ಎನ್.ಪಿ.ವಾರ್ತೆ,ಮುಂಡರಗಿ,ಡಿ.06; ನಗರದ ಶ್ರೀ ತೋಂಟದಾರ್ಯ ಶಾಖಾ ಮಠದಲ್ಲಿ 29ನೇ ಮಾಸಿಕ ಶಿವಾನುಭವದಲ್ಲಿ ಡಾ.ಶ್ರೀ ತೋಂಟದ ಸಿದ್ಧಲಿಂಗೇಶ್ವರ ಸ್ವಾಮಿಗಳ ಸ್ಮರಣೋತ್ಸವ ಮತ್ತು ಕನ್ನಡ ಪ್ರೇಮ ಕುರಿತು ಉಪನ್ಯಾಸ ಕಾರ್ಯಕ್ರಮ ...

ಗಜಲ್ | ಹೆಗಲಿಗೆ ಹೆಗಲು ಬೆನ್ನಿಗೆ ಬೆನ್ನು | ಬಸವರಾಜ ಕಾಸೆ

ಗಜಲ್ | ಹೆಗಲಿಗೆ ಹೆಗಲು ಬೆನ್ನಿಗೆ ಬೆನ್ನು | ಬಸವರಾಜ ಕಾಸೆ

ಕೆ.ಎನ್.ಪಿ,ಕವಿತೆ; ಆತ್ಮೀಯರೇ, ಕೆ.ಎನ್.ಪಿ ಗಜಲ್ ವಿಭಾಗದಲ್ಲಿ ಬಸವರಾಜ ಕಾಸೆರವರ "ಹೆಗಲಿಗೆ ಹೆಗಲು ಬೆನ್ನಿಗೆ ಬೆನ್ನು" ಗಜಲ್ ಅನ್ನು ಪ್ರಕಟಿಸಲಾಗಿದೆ...ಓದಿರಿ, ತಮ್ಮ ಅಭಿಪ್ರಾಯಗಳನ್ನು ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ... ...

ತಾವು ನಾಟಿ ಮಾಡಿದ್ದ ಭತ್ತವನ್ನು ನಾಳೆ ಕಟಾವು ಮಾಡಲಿರುವ ಮುಖ್ಯಮಂತ್ರಿ ಕುಮಾರಸ್ವಾಮಿ

ತಾವು ನಾಟಿ ಮಾಡಿದ್ದ ಭತ್ತವನ್ನು ನಾಳೆ ಕಟಾವು ಮಾಡಲಿರುವ ಮುಖ್ಯಮಂತ್ರಿ ಕುಮಾರಸ್ವಾಮಿ

ಕೆ.ಎನ್.ಪಿ.ವಾರ್ತೆ,ಮಂಡ್ಯ,ಡಿ.06; ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು‌ ನಾಳೆ ಮಂಡ್ಯ ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಪಾಂಡವಪುರ ತಾಲೂಕಿನಲ್ಲಿ ಭತ್ತ ಕಟಾವು ಮಾಡಲಿದ್ದಾರೆ. ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಪಾಂಡವಪುರ ತಾಲೂಕಿನ ಸೀತಾಪುರ-ಅರಳಕುಪ್ಪೆ ...

ಮಸೀದಿಗಳ ಅಭಿವೃದ್ದಿಗೆ ಅನುದಾನ ನೀಡಲಾಗುವುದು : ಶಾಸಕ ಎಸ್.ವಿ. ರಾಮಚಂದ್ರ

ಮಸೀದಿಗಳ ಅಭಿವೃದ್ದಿಗೆ ಅನುದಾನ ನೀಡಲಾಗುವುದು : ಶಾಸಕ ಎಸ್.ವಿ. ರಾಮಚಂದ್ರ

ಕೆ.ಎನ್.ಪಿ.ವಾರ್ತೆ,ಜಗಳೂರು,ಡಿ.06; ನಾನು ಹಿಂದೆ ಶಾಸಕನಾಗಿದ್ದ ಅವಧಿಯಲ್ಲಿ ತಾಲೂಕಿನ 28 ಮಸೀದಿಗಳ ಅಭಿವೃದ್ದಿಗೆ ಅನುದಾನ ನೀಡಿದ್ದು, ಈಗಲೂ ಮಸೀದಿಗಳ ಅಭಿವೃದ್ದಿಗೆ ಅನುದಾನ ನೀಡಲಾಗುವುದೆಂದು ಶಾಸಕ ಎಸ್.ವಿ. ರಾಮಚಂದ್ರ ಭರವಸೆ ...

ಉಚಿತ ಪೆಟ್ರೋಲ್‌...!

ನೀವು ಈ ಆ್ಯಪ್‌ ಬಳಸಿದರೆ ಸಿಗುತ್ತೆ ಉಚಿತ ಪೆಟ್ರೋಲ್‌…!

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಡಿ.06; ಡಿಜಿಟಲ್‌ ವ್ಯವಸ್ಥೆಯಲ್ಲಿ ಗ್ಯಾಸ್‌ಸಿಲಿಂಡರ್‌ಗೆ ಹಣ ಪಾವತಿ ಮಾಡುವವರಿಗೆ ಲೀಟರ್‌ ಪೆಟ್ರೋಲ್‌ ಉಚಿತವಾಗಿ ಸಿಗಲಿದೆ. ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ (HPCL) ಗ್ರಾಹಕರನ್ನು ಆಕರ್ಷಿಸಲು ಭರ್ಜರಿ ಕೊಡುಗೆಯೊಂದನ್ನು ಘೋಷಿಸಿದ್ದು, ಈ ಆಫರ್ ...

Latest News

ಕರ್ತವ್ಯದಲ್ಲಿದ್ದ ಮತಗಟ್ಟೆ ಅಧಿಕಾರಿ ಸಾವು

ಕರ್ತವ್ಯದಲ್ಲಿದ್ದ ಮತಗಟ್ಟೆ ಅಧಿಕಾರಿ ಸಾವು

ಕೆ.ಎನ್.ಪಿ.ವಾರ್ತೆ,ಚಾಮರಾಜನಗರ,ಏ.18; ಹೃದಯಾಘಾತದಿಂದ ಮತಗಟ್ಟೆ ಅಧಿಕಾರಿಯೊಬ್ಬರು ಮೃತಪಟ್ಟ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಶಾಂತಮೂರ್ತಿ (48) ಮೃತ ಮತಗಟ್ಟೆ ಅಧಿಕಾರಿ. ಸುಲ್ತಾನ ಷರೀಫ್ ಸರ್ಕಲ್ ಬಳಿ ಮತಗಟ್ಟೆ ಸಂಖ್ಯೆ 48ರಲ್ಲಿ...

ಭೀಕರ ಅಪಘಾತದಲ್ಲಿ ಕಿರುತೆರೆ ನಟಿ ಭಾರ್ಗವಿ ಮತ್ತು ಅನುಷಾ ದುರ್ಮರಣ

ಭೀಕರ ಅಪಘಾತದಲ್ಲಿ ಕಿರುತೆರೆ ನಟಿ ಭಾರ್ಗವಿ ಮತ್ತು ಅನುಷಾ ದುರ್ಮರಣ

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಏ.18; ರಸ್ತೆ ಬದಿಯಲ್ಲಿದ್ದ ಮರಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಿರುತೆರೆ ನಟಿ ಭಾರ್ಗವಿ ಮತ್ತು ಅನುಷಾ ದುರ್ಮರಣ ಹೊಂದಿದ್ದಾರೆ. ಶೂಟಿಂಗ್ ಮುಗಿಸಿಕೊಂಡು ವಾಪಸ್ಸಾಗುತ್ತಿದ್ದಾಗ ವಿಕಾರಬಾದ್ ಬಳಿ ಕಾರು...

ಹನುಮಾನ ಮಂದಿರಕ್ಕೆ ಕಳಸದ ಪ್ರತಿಷ್ಠಾಪನೆ

ಹನುಮಾನ ಮಂದಿರಕ್ಕೆ ಕಳಸದ ಪ್ರತಿಷ್ಠಾಪನೆ

ಕೆ.ಎನ್.ಪಿ.ವಾರ್ತೆ,ಬೀಳಗಿ,ಏ.18; ಪಟ್ಟಣದ ಕೆ.ಇ.ಬಿ ಕಾಲನಿಯಲ್ಲಿರುವ ಹನುಮಾನ ಮಂದಿರಕ್ಕೆ ಏಪ್ರೀಲ್ 18 ರಂದು ಕಳಸದ ಪ್ರತಿಷ್ಠಾಪನೆಯನ್ನು ಮಾಡಲಾಯಿತು. ಶಿವಾಜಿ ವೃತ್ತದಿಂದ ಬಸವೇಶ್ವರ ವೃತ್ತ, ಡಾ.ಅಂಬೇಡ್ಕರ್ ವೃತ್ತ ಹಾಗೂ ಮಹಾತ್ಮಾ...

ವಿಕಲಚೇತನರ ಕಬ್ಬಡ್ಡಿಯಲ್ಲಿ ಭಾರತಕ್ಕೆ ಗೆಲುವು ತಂದುಕೊಟ್ಟ ಶೇಖರ

ವಿಕಲಚೇತನರ ಕಬ್ಬಡ್ಡಿಯಲ್ಲಿ ಭಾರತಕ್ಕೆ ಗೆಲುವು ತಂದುಕೊಟ್ಟ ಶೇಖರ

ಕೆ.ಎನ್.ಪಿ.ವಾರ್ತೆ,ಬೀಳಗಿ,ಏ.18; ಶ್ರೀಲಂಕಾದ ಕೊಲಂಬೋದಲ್ಲಿ ಇದೇ ಏಪ್ರೀಲ್ 14 ರಿಂದ 16 ರವರೆಗೆ ನಡೆದ ವಿಕಲಚೇತನರ ಕಬ್ಬಡ್ಡಿ ಕ್ರೀಡಾ ಕೂಟದಲ್ಲಿ ತಾಲೂಕಿನ ಗಿರಿಸಾಗರ ಗ್ರಾಮದ ಶೇಖರ ಕಾಖಂಡಕಿ ನಾಯಕತ್ವದ...