Monday, February 18, 2019

Day: December 4, 2018

ದುಡಿಯುವ ವರ್ಗಗಳ ಹಿತರಕ್ಷಣಾ ವೇದಿಕೆ ಅಸ್ತಿತ್ವಕ್ಕೆ.

ಗಂಗಾವತಿಯಲ್ಲಿ ದುಡಿಯುವ ವರ್ಗಗಳ ಹಿತರಕ್ಷಣಾ ವೇದಿಕೆ ಅಸ್ತಿತ್ವಕ್ಕೆ…ಏನಿದರ ಕಾರ್ಯ..? ಇಲ್ಲಿದೇ ನೋಡಿ….

ಕೆ.ಎನ್.ಪಿ.ವಾರ್ತೆ,ಗಂಗಾವತಿ,ಡಿ.04; ದುಡಿಯುವ ವರ್ಗಗಳು ಸರ್ಕಾರಿ ಯೋಜನೆಗಳ ಫಲಾನುಭವಿಗಳಾಗಿದ್ದು, ರಾಜಕಾರಣಿಗಳ ಮತ್ತು ಅಧಿಕಾರಿಗಳ ಭ್ರಷ್ಟಾಚಾರದಿಂದ ಕಾರ್ಮಿಕರು ಯಾವುದೇ ಸರ್ಕಾರಿ ಯೋಜನೆಗಳನ್ನು ಪಡೆಯದೆ ವಂಚಿತರಾಗುತ್ತಿದ್ದಾರೆ. ಇದನ್ನು ಸರಿಪಡಿಸಲು ಗಂಗಾವತಿಯ ಕೆಲವು ...

ದುಡಿಯುವ ವರ್ಗಗಳ ಹಿತರಕ್ಷಣಾ ವೇದಿಕೆಯ ಸಂಚಾಲಕರು

ಡಿ.08ರಂದು ಶಾಸಕರ ಹಾಗೂ ಕಾರ್ಮಿಕರ ಸಂವಾದ

ಕೆ.ಎನ್.ಪಿ.ವಾರ್ತೆ,ಗಂಗಾವತಿ,ಡಿ.04; ಗಂಗಾವತಿಯಲ್ಲಿ ಕಾರ್ಮಿಕರ ಸಾಮಾಜಿಕ ಭದ್ರತೆ ಹಾಗೂ ಸರ್ಕಾರಿ ಯೋಜನೆಗಳ ಸಮಗ್ರ ಪಾರದರ್ಶಕ ಜಾರಿಗಾಗಿ ಒತ್ತಾಯಿಸಿ, ದುಡಿಯುವ ವರ್ಗಗಳ ಹಿತ ರಕ್ಷಣಾ ವೇದಿಕೆಯು ಗಂಗಾವತಿ ಶಾಸಕ ಪರಣ್ಣ ...

ಬಿ.ಎಸ್‌.ಎನ್‌.ಎಲ್.

ಬಿ.ಎಸ್‌.ಎನ್‌.ಎಲ್. ನ ಬಂಪರ್ ಆಫರ್ ಇಲ್ಲಿದೇ ನೋಡಿ…

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಡಿ.04; ಸರ್ಕಾರಿ ಸ್ವಾಮ್ಯದ ಬಿ.ಎಸ್.ಎನ್.ಎಲ್ ತನ್ನ ಹೊಸ ಗ್ರಾಹಕರಿಗೆ ಹೊಸ ಪ್ಲಾನ್ ವೊಂದನ್ನು ಪರಿಚಯಿಸಿದ್ದು, 299 ರೂಪಾಯಿಯ ಪ್ಲಾನ್ ವೊಂದನ್ನು ಶುರುಮಾಡಿದೆ. ಕೆಲ ದಿನಗಳ ಹಿಂದಷ್ಟೆ 300ರೂಪಾಯಿಗಿಂತ ಕಡಿಮೆ ಬೆಲೆಯ ...

ಡಾ. ಅಂಬಿಕಾ ಹಂಚಾಟೆ

ಭಾವಸಾರ ಸಮಾಜದ ಹೆಮ್ಮೆಯ ಪುತ್ರಿ ಡಾ. ಅಂಬಿಕಾ ಹಂಚಾಟೆ

ಕೆ.ಎನ್.ಪಿ.ಮಹಿಳಾಲೋಕ; ಮೂಲತಃ ಹಾವೇರಿ ತಾಲೂಕು, ಹಾವೇರಿ ಜಿಲ್ಲೆಯವರಾದ ಡಾ. ಅಂಬಿಕಾ ಹಂಚಾಟೆ ತಮ್ಮ ಶಿಕ್ಷಣ ಕ್ಷೇತ್ರ ಹಾಗೂ ಸಾಹಿತ್ಯ ಕ್ಷೇತ್ರದ ಮೂಲಕವೇ ಹೆಸರು ವಾಸಿಯಾದವರು ಜೊತೆಗೆ ಹಲವು ...

ಬೇಡದಿರು ಸ್ನೇಹವ..

ಕವಿತೆ | ಬೇಡದಿರು ಸ್ನೇಹವ..| ದೇವರಾಜ್ ನಿಸರ್ಗತನಯ

ಕೆ.ಎನ್.ಪಿ.ಕವಿತೆ; ಕವಿಮಿತ್ರರೇ, ಇಂದಿನ ಕೆ.ಎನ್.ಪಿ ಕವಿತೆ ವಿಭಾಗದಲ್ಲಿ ದೇವರಾಜ್ ನಿಸರ್ಗತನಯ ರವರ "ಬೇಡದಿರು ಸ್ನೇಹವ.." ಎಂಬ ಕವಿತೆಯನ್ನು ಪ್ರಕಟಿಸಲಾಗಿದೆ. ಸಹೃದಯರು ಕವಿತೆ ಓದಿ ತಮ್ಮ ಅಮೂಲ್ಯವಾದ ಅನಿಸಿಕೆ, ...

Latest News

ಹುತಾತ್ಮ ವೀರಯೋಧರಿಗೆ ಶ್ರದ್ಧಾಂಜಲಿ

ಮೋಸದ ಕುಕೃತ್ಯಕ್ಕೆ ತಕ್ಕ ಉತ್ತರ ನೀಡಿ ಸ್ನೇಹಿತರ ಶೌರ್ಯಕ್ಕೆ ಅರ್ಪಿಸುತ್ತೇವೆ : ಯೋಧ ಬಸವರಾಜ ಯರಗೇರಿ

ಕೆ.ಎನ್.ಪಿ.ವಾರ್ತೆ,ಗಜೇಂದ್ರಗಡ,ಫೆ.17; ಪುಲ್ವಾಮಾದಲ್ಲಿ ಬಸ್‍ನಲ್ಲಿ ಚಲಿಸುತ್ತಿದ್ದ ಯೋಧರಿಗೆ ಮೋಸದ ಮೂಲಕ ಕುಕೃತ್ಯ ನಡೆಸಿ ಹತ್ಯೆ ಮಾಡಿರುವ ಜೈಷ್ ಉಗ್ರರನ್ನು ಸೆದೆಬಡಿಯುವ ಮೂಲಕ ನಮ್ಮ 49 ಸ್ನೇಹಿತರಿಗೆ ಅರ್ಪಣೆ ಮಾಡುತ್ತೇವೆ...

ಪುರಸಭೆ ಮುಖ್ಯಾಧಿಕಾರಿ ಸಿದ್ಧಲಿಂಗ ಇಬ್ರಂಡಿಯು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ : ಅಬ್ಬಿಗೇರಿ ಆರೋಪ

ಪುರಸಭೆ ಮುಖ್ಯಾಧಿಕಾರಿ ಸಿದ್ಧಲಿಂಗ ಇಬ್ರಂಡಿಯು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ : ಅಬ್ಬಿಗೇರಿ ಆರೋಪ

ಕೆ.ಎನ್.ಪಿ.ವಾರ್ತೆ,ಮುಂಡರಗಿ,ಫೆ.17; ಪುರಸಭೆಯಲ್ಲಿ ಫೆ.18ರಂದು ಕರೆದಿರುವ ಸಭೆಯು ಹೈಕೋಟ್‌ನ ನಿರ್ದೇಶನದಂತೆ ಕರೆಯದೇ ಮುಖ್ಯಾಧಿಕಾರಿಯು ಕಾನೂನು ಬಾಹಿರವಾಗಿ ವರ್ತಿಸುತ್ತಿದ್ದಾರೆ ಎಂದು ಪುರಸಭೆ ಅಧ್ಯಕ್ಷೆ ಹೇಮಾವತಿ ಅಬ್ಬಿಗೇರಿ ಆರೋಪಿಸಿದರು. ಪುರಸಭೆ ಅಧ್ಯಕ್ಷರ...

ನೈಜತೆಯನ್ನು ಎತ್ತಿಹಿಡಿದು ಇತಿಹಾಸ ಬರೆದ ಮಹಾನ್ ತಪಸ್ವಿಗಳು

ನೈಜತೆಯನ್ನು ಎತ್ತಿಹಿಡಿದು ಇತಿಹಾಸ ಬರೆದ ಮಹಾನ್ ತಪಸ್ವಿಗಳು

ಕೆ.ಎನ್.ಪಿ.ವಾರ್ತೆ,ಮುಂಡರಗಿ,ಫೆ.17; ನಗರದಲ್ಲಿ ಫೆ 15 ಮತ್ತು 17 ರಂದು ನಡೆದ ಶ್ರೀ ಅನ್ನದಾನೇಶ್ವರ ಜಾತ್ರಾ ಮಹೋತ್ಸವಕ್ಕೆ ಒಂದು ಐತಿಹಾಸಿಕ ಧಾರ್ಮಿಕ ಇತಿಹಾಸವಿದೆ. 12ನೇ ಶತಮಾನದಿಂದ ಇಂದಿನವರೆಗೂ ಭವ್ಯ...

ಯುವ ಮನಸ್ಸುಗಳನ್ನು ಸದೃಢಗೊಳಿಸಲು ಕ್ರೀಡೆಗಳು ಅವಶ್ಯ : ರಾಮಪ್ಪ ಟಿ 

ಯುವ ಮನಸ್ಸುಗಳನ್ನು ಸದೃಢಗೊಳಿಸಲು ಕ್ರೀಡೆಗಳು ಅವಶ್ಯ : ರಾಮಪ್ಪ ಟಿ 

ಕೆ.ಎನ್.ಪಿ.ವಾರ್ತೆ,ಕನಕಗಿರಿ,ಫೆ.17; ಯುವ ಮನಸ್ಸುಗಳನ್ನು ಸದೃಢಗೊಳಿಸಲು ಕ್ರೀಡೆಗಳು ಅವಶ್ಯವಾಗಿದ್ದು, ಗ್ರಾಮೀಣ ಪ್ರದೇಶದ ಸಂಘ, ಸಂಸ್ಥೆಗಳು ಕಲೆ ಮತ್ತು ಕ್ರೀಡೆಯಲ್ಲಿ ತೊಡಗಿಕೊಂಡಾಗ ನಮ್ಮ ದೇಶದ ಭಾಷೆ, ಸಾಂಸ್ಕೃತಿಕ ಬಾಂಧವ್ಯ ಮತ್ತು...