Thursday, January 17, 2019

Month: December 2018

ಹೆತ್ತ ತಂದೆ, ತಾಯಿ ಹಾಗೂ ಸಹೋದರರನ್ನು ಮನಸೋ ಇಚ್ಚೆ ಥಳಿಸಿದ ಪಾಪಿ ಮಕ್ಕಳು

ಹೆತ್ತ ತಂದೆ, ತಾಯಿ ಹಾಗೂ ಸಹೋದರರನ್ನು ಮನಸೋ ಇಚ್ಚೆ ಥಳಿಸಿದ ಪಾಪಿ ಮಕ್ಕಳು

ಕೆ.ಎನ್.ಪಿ.ವಾರ್ತೆ,ದಾವಣಗೆರೆ,ಡಿ.27; ಹೆತ್ತ ತಂದೆ, ತಾಯಿ ಹಾಗೂ ಸಹೋದರರನ್ನು ಪಾಪಿ ಮಕ್ಕಳು ಮನಸೋ ಇಚ್ಚೆ ಥಳಿಸಿದ ಅಮಾನವೀಯ ಘಟನೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಬಸವನಹಳ್ಳಿ ಗ್ರಾಮದಲ್ಲಿ ನಡೆದಿದೆ. ...

ತ್ರಿವಳಿ ತಲಾಕ್ ವಿಧೇಯಕ ಲೋಕಸಭೆಯಲ್ಲಿ ಅಂಗೀಕಾರ

ತ್ರಿವಳಿ ತಲಾಕ್ ವಿಧೇಯಕ ಲೋಕಸಭೆಯಲ್ಲಿ ಅಂಗೀಕಾರ

ಕೆ.ಎನ್.ಪಿ.ವಾರ್ತೆ,ನವದೆಹಲಿ,ಡಿ.27; ಮುಸ್ಲಿಂ ಮಹಿಳೆಯರ ವಿವಾಹ ಹಕ್ಕು ರಕ್ಷಣೆಗೆ ಒತ್ತು ನೀಡುವ ತ್ರಿವಳಿ ತಲಾಖ್‌ ವಿಧೇಯಕ ಲೋಕಸಭೆಯಲ್ಲಿ ಅಂಗೀಕಾರವಾಗಿದೆ. ಇಂದು ಮಧ್ಯಾಹ್ನ ತ್ರಿವಳಿ ತಲಾಖ್ ಮಸೂದೆಯನ್ನು ಲೋಕಸಭೆಯಲ್ಲಿ ಮಂಡನೆ ಮಾಡಲಾಯಿತು. ...

ಮೆದಕಿನಾಳದ ನೆರಳು ಲಿಂ.ಚೆನ್ನಮಲ್ಲ ಶಿವಯೋಗಿಗಳ ಕುರಿತು ನಿಮಗೆಷ್ಟು ಗೊತ್ತು ?

ಮೆದಕಿನಾಳದ ನೆರಳು ಲಿಂ.ಚೆನ್ನಮಲ್ಲ ಶಿವಯೋಗಿಗಳ ಕುರಿತು ನಿಮಗೆಷ್ಟು ಗೊತ್ತು ?

ಕೆ.ಎನ್.ಪಿ.ವಾರ್ತೆ,ಕನಕಗಿರಿ,ಡಿ.27; ಭಾರತದ ಭವ್ಯ ಪರಂಪರೆಯಲ್ಲಿ ಸಾಧು ಸಂತರ ಮಹಾತ್ಮರು ಆದರ್ಶಮಯವಾದ ಬದುಕನ್ನು ಸಾಗಿಸಿದರು. ಮಾನವನಲ್ಲಿ ಧರ್ಮ ಸಂಸ್ಕಾರದ ತಳಹದಿಯಲ್ಲಿ ಬದುಕು ರೂಪಿಸಿಕೊಳ್ಳವಂತೆ ಮಾರ್ಗದರ್ಶನ ಮಾಡುವಲ್ಲಿ ಮಹತ್ವದ ಪಾತ್ರ ...

ಕವಿತೆ | ಹಸಿವಿನ ಕಿಚ್ಚು | ಧರಣಿಕಾಂತ್

ಕವಿತೆ | ಹಸಿವಿನ ಕಿಚ್ಚು | ಧರಣಿಕಾಂತ್

ಕೆ.ಎನ್.ಪಿ.ಕವಿತೆ; ಕವಿಮಿತ್ರರೇ, ಇಂದಿನ ಕೆ.ಎನ್.ಪಿ ಕವಿತೆ ವಿಭಾಗದಲ್ಲಿ ಧರಣಿಕಾಂತ್ ರವರ "ಹಸಿವಿನ ಕಿಚ್ಚು " ಎಂಬ ಕವಿತೆಯನ್ನು ಪ್ರಕಟಿಸಲಾಗಿದೆ. ಸಹೃದಯರು ಕವಿತೆ ಓದಿ ತಮ್ಮ ಅಮೂಲ್ಯವಾದ ಅನಿಸಿಕೆ, ...

ಏರ್‌ಪೋರ್ಟ್‌ಗಳಲ್ಲಿ ಸ್ಥಳೀಯ ಭಾಷೆಗಳಲ್ಲೂ ಅನೌನ್ಸ್‌ಮೆಂಟ್‌...!

ಇನ್ಮುಂದೆ ಏರ್‌ಪೋರ್ಟ್‌ಗಳಲ್ಲಿ ಸ್ಥಳೀಯ ಭಾಷೆಗಳಲ್ಲೂ ಅನೌನ್ಸ್‌ಮೆಂಟ್‌…!

ಕೆ.ಎನ್.ಪಿ.ವಾರ್ತೆ,ನವದೆಹಲಿ,ಡಿ.27; ಇನ್ಮುಂದೆ ಎಲ್ಲ ಏರ್‌ಪೋರ್ಟ್‌ಗಳಲ್ಲಿ ಹಿಂದಿ ಮತ್ತು ಇಂಗ್ಲಿಷ್‌ ಜೊತೆಗೆ ಸ್ಥಳೀಯ ಭಾಷೆಗಳಲ್ಲಿ ಸಾರ್ವಜನಿಕ ಪ್ರಕಟಣೆಗಳನ್ನು ನೀಡುವಂತೆ ಕೇಂದ್ರ ಸರಕಾರವು ಎಲ್ಲ ವಿಮಾನ ನಿಲ್ದಾಣಗಳಿಗೂ ನಿರ್ದೇಶನ ನೀಡಿದೆ. ...

156 ತಾಲೂಕು ಬರಪೀಡಿತ

ಬೇಸಿಗೆ ಆರಂಭಕ್ಕೆ ಮುನ್ನವೇ ಬರದ ಛಾಯೆ : 156 ತಾಲೂಕು ಬರಪೀಡಿತ

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಡಿ.27; ಬೇಸಿಗೆ ಆರಂಭಕ್ಕೆ ಮುನ್ನವೇ ಬರದ ಛಾಯೆ ಆವರಿಸಿದ್ದು, ರಾಜ್ಯದ ಒಟ್ಟು 176 ತಾಲೂಕುಗಳ ಪೈಕಿ 156 ತಾಲೂಕು ಬರಪೀಡಿತವಾಗಿದೆ. ಹಿಂಗಾರು ಸಂಪೂರ್ಣ ವಿಫಲವಾದ ಕಾರಣ ಸೃಷ್ಟಿಯಾಗಿರುವ ...

ಅಖಿಲ ಭಾರತ 84ನೇ ಕನ್ನಡ ಸಾಹಿತ್ಯ ಸಮ್ಮೇಳನ

84ನೇ ಕನ್ನಡ ಸಾಹಿತ್ಯ ಸಮ್ಮೇಳನ : ಹಣ ವಸೂಲಿ ಮಾಡುವವರ ವಿರುದ್ಧ ದೂರು ನೀಡಲು ಜಿಲ್ಲಾಧಿಕಾರಿ ಸೂಚನೆ

ಕೆ.ಎನ್.ಪಿ.ವಾರ್ತೆ,ಧಾರವಾಡ,ಡಿ.26; ಜನವರಿ 4 ರಿಂದ ಇಲ್ಲಿ ನಡೆಯಲಿರುವ ಅಖಿಲ ಭಾರತ 84ನೇ ಕನ್ನಡ ಸಾಹಿತ್ಯ ಸಮ್ಮೇಳನದ ಹೆಸರಿನಲ್ಲಿ ಕೆಲವು ಕನ್ನಡಪರ ಸಂಘ-ಸಂಸ್ಥೆಗಳು ಹಣ ವಸೂಲಿ ಮಾಡುತ್ತಿರುವ ಬಗ್ಗೆ ...

ಅಖಿಲ ಭಾರತ 84ನೇ ಕನ್ನಡ ಸಾಹಿತ್ಯ ಸಮ್ಮೇಳನ

ಅ.ಭಾ.84ನೇ ಕನ್ನಡ ಸಾಹಿತ್ಯ ಸಮ್ಮೇಳನ ; ಆಹಾರ ಸುರಕ್ಷತೆಗೆ ಹೆಚ್ಚಿನ ಆದ್ಯತೆ : ಶಾಸಕ ಅರವಿಂದ ಬೆಲ್ಲದ

ಕೆ.ಎನ್.ಪಿ.ವಾರ್ತೆ,ಧಾರವಾಡ,ಡಿ.26; ಜನವರಿ 4 ರಿಂದ ಆರಂಭವಾಗುವ ಅಖಿಲ ಭಾರತ 84ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವ ಜನರಿಗೆ ರುಚಿಯಾದ ಊಟ, ಉಪಹಾರದ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಸಮ್ಮೇಳನದ ...

ಅಪರೂಪದ ವಾಮನ ಪ್ರತಿಮೆ ಪತ್ತೆ

ಅಪರೂಪದ ವಾಮನ ಪ್ರತಿಮೆ ಪತ್ತೆ

ಕೆ.ಎನ್.ಪಿ.ವಾರ್ತೆ,ಗಂಗಾವತಿ,ಡಿ.26; ತಾಲೂಕಿನ ಉಳೇನೂರು ಗ್ರಾಮಕ್ಕೆ ಅತಿಥಿ ಉಪನ್ಯಾಸಕ, ಸಂಶೋಧನಾರ್ಥಿಗಳಾದ ಮನೋಹರ್.ಸಿ.ಎಮ್ ಕಳೆದ ವಾರ ಕ್ಷೇತ್ರಕಾರ್ಯಕ್ಕೆಂದು ಭೇಟಿ ನೀಡಿದಾಗ, ಇಲ್ಲಿನ ಗುರುಬಸಯ್ಯನ ಮಠದಲ್ಲಿ ಅಪರೂಪದ ವಾಮನ ಮೂರ್ತಿಯೊಂದು ಪತ್ತೆಯಾಗಿದೆ. ಮೂರು ಅಡಿ ಎತ್ತರವಿರುವ ...

ರೈತರ ದಿನಾಚರಣೆ ಕಾರ್ಯಕ್ರಮ

ಮಕ್ಕಳಲ್ಲಿ ಉತ್ತಮ ರೈತನಾಗುವ ಆಸೆ ಮೂಡಿಸಬೇಕು : ವಿರುಪಾಕ್ಷಯ್ಯ ಹಿರೇಮಠ

ಕೆ.ಎನ್.ಪಿ.ವಾರ್ತೆ,ಗಂಗಾವತಿ,ಡಿ.26; “ಕೋಟಿ ವಿದ್ಯೆಗಳಲ್ಲಿ ! ಮೇಟಿ ವಿದ್ಯೆಯೆ ಮೇಲು, ಮೇಟಿಯಂ ರಾಟಿ ನಡೆದುದಲ್ಲದೆ ದೇಶ ದಾಟುವೇ ಕೆಡಕು ! ಸರ್ವಜ್ಞ ಎಂಬ ನುಡಿಯಂತೆ ಶಾಂತಿನಿಕೇತನ ಪಬ್ಲಿಕ್ ಸ್ಕೂಲ್ ಅಂಜೂರಿಕ್ಯಾಂಪ್ ...

Page 1 of 12 1 2 12

Latest News

ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿಲ್ಲ ಎಂದ ವೈದ್ಯರು

ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿಲ್ಲ ಎಂದ ವೈದ್ಯರು

ಕೆ.ಎನ್.ಪಿ.ವಾರ್ತೆ,ತುಮಕೂರು,ಜ.17; ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳ ಆರೋಗ್ಯದಲ್ಲಿ ನಿರೀಕ್ಷಿಸಿದಷ್ಟು ಚೇತರಿಕೆ ಕಂಡುಬಂದಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಆಸ್ಪತ್ರೆಯಿಂದ ಮಠಕ್ಕೆ ಶಿಫ್ಟ್‌ ಆಗಿರುವ ಸಿದ್ದಗಂಗಾ ಶ್ರೀಗಳ ಆರೋಗ್ಯ ಪರಿಶೀಲನೆಗೆ...

ಪತ್ರಕರ್ತ ರಾಮಚಂದ್ರ ಹತ್ಯೆ ಪ್ರಕರಣ : ಡೇರಾ ಸಚ್ಚಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ಜೀವಾವಧಿ ಶಿಕ್ಷೆ

ಪತ್ರಕರ್ತ ರಾಮಚಂದ್ರ ಹತ್ಯೆ ಪ್ರಕರಣ : ಡೇರಾ ಸಚ್ಚಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ಜೀವಾವಧಿ ಶಿಕ್ಷೆ

ಕೆ.ಎನ್.ಪಿ.ವಾರ್ತೆ,ಚಂಡೀಗಢ,ಜ.17; ಪತ್ರಕರ್ತ ರಾಮಚಂದ್ರ ಛತ್ರಪತಿ ಹತ್ಯೆ ಪ್ರಕರಣದಲ್ಲಿ ಡೇರಾ ಸಚ್ಚಾ ಸೌದಾ ಮುಖ್ಯಸ್ಥ, ಸ್ವಯಂಘೋಷಿತ ದೇವಮಾನವ ಗುರ್ಮೀತ್ ರಾಮ್ ರಹೀಂಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಹರಿಯಾಣದ ಸಿಬಿಐ ವಿಶೇಷ ನ್ಯಾಯಾಲಯ...

ವೈದ್ಯೆ ಮೇಲೆ ವೈದ್ಯನ ಅತ್ಯಾಚಾರ

ವೈದ್ಯೆ ಮೇಲೆ ವೈದ್ಯನ ಅತ್ಯಾಚಾರ

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಜ.17; ಮದುವೆಯಾಗುವುದಾಗಿ ನಂಬಿಸಿ ವೈದ್ಯನೊಬ್ಬ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿದ ಘಟನೆ ಬೆಂಗಳೂರಿನ ಬಾಣಸವಾಡಿಯ ಎಚ್‍.ಬಿ.ಆರ್ ಬಡಾವಣೆಯಲ್ಲಿ ನಡೆದಿದೆ. ಡಾ. ವಿ. ಎಲ್ ಮನೋಜ್ ಕುಮಾರ್ ಕೃತ್ಯ...

ಹೃದಯ ಶಸ್ತ್ರಚಿಕಿತ್ಸೆಗೊಳಗಾದ ಹಾಸ್ಯನಟ ಬ್ರಹ್ಮಾನಂದಂ

ಹೃದಯ ಶಸ್ತ್ರಚಿಕಿತ್ಸೆಗೊಳಗಾದ ಹಾಸ್ಯನಟ ಬ್ರಹ್ಮಾನಂದಂ

ಕೆ.ಎನ್.ಪಿ.ವಾರ್ತೆ,ಸಿನಿಸಮಾಚಾರ; ಟಾಲಿವುಡ್‌ನ ಖ್ಯಾತ ಹಾಸ್ಯ ನಟ ಬ್ರಹ್ಮಾನಂದಂ (62) ಸದ್ಯಕ್ಕೆ ಮುಂಬಯಿ ಏಷ್ಯನ್ ಹಾರ್ಟ್ ಇನ್‌ಸ್ಟಿಟ್ಯೂಟ್‌‍ನಲ್ಲಿ (ಎಹೆಚ್‍ಐ) ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಹೃದಯ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು...

error: Content is protected !!