Sunday, May 26, 2019

Day: November 10, 2018

ಹಜರತ್ ಟಿಪ್ಪು ಸುಲ್ತಾನ ಜಯಂತಿ

ಸೂರ್ಯಚಂದ್ರ ಇರುವವರೆಗೂ ಟಿಪ್ಪು ಅಜರಾಮರ : ಶಾಸಕ ಸಿ.ಎಸ್. ಶಿವಳ್ಳಿ

ಕೆ.ಎನ್.ಪಿ.ವಾರ್ತೆ,ಧಾರವಾಡ,ನ.10; ಹಜರತ್ ಟಿಪ್ಪು ಸುಲ್ತಾನ್ ಜಾತಿ, ಧರ್ಮ ಮೀರಿ ಬೆಳೆದ ವ್ಯಕ್ತಿ. ಸರ್ವ ಜನಾಂಗದಿಂದಲೂ ಗೌರವಿಸಲ್ಪಡುವ ಟಿಪ್ಪು ಸುಲ್ತಾನರು ಕನ್ನಡ ನಾಡಿನ ಆಸ್ತಿ. ಸೂರ್ಯಚಂದ್ರರು ಇರುವವರೆಗೂ ಅಜರಾಮರ ...

ಟಿಪ್ಪು ಜಯಂತಿ

ಟಿಪ್ಪು ಜಯಂತಿ : ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಸಂದೇಶ

ಕೆ.ಎನ್.ಪಿ.ವಾರ್ತೆ,ಧಾರವಾಡ,ನ.10; ಬ್ರಿಟಿಷರ ವಿರುದ್ಧ ಕೆಚ್ಚಿನಿಂದ ಹೋರಾಡಿದ ಟಿಪ್ಪು, ದೇಶಕ್ಕೆ ಸ್ವಾತಂತ್ರ್ಯ ಗಳಿಸಿ ಕೊಡುವುದನ್ನು ದೊಡ್ಡ ಕನಸಾಗಿ ಕಟ್ಟಿಕೊಂಡಿದ್ದನು. ಇದ್ದಕ್ಕೆ ತಕ್ಕಂತೆ ಫ್ರೆಂಚರೊಂದಿಗೆ ಸ್ನೇಹವನ್ನು ಗಳಿಸಿ. ಅಗತ್ಯ ರಣತಂತ್ರವನ್ನು ...

ಟಿಪ್ಪು

ಕವಿತೆ : ಕರುನಾಡಿನ ವೀರ | ಷಕೀಬ್ ಎಸ್ ಕಣದ್ಮನೆ ನವಿಲೇಹಾಳ್

ಕೆ.ಎನ್.ಪಿ.ಕವಿತೆ; ಕವಿಮಿತ್ರರೆ, ಇಂದು ಕೆ.ಎನ್.ಪಿ.ಯಲ್ಲಿ ಟಿಪ್ಪು ಜಯಂತಿಯ ಪ್ರಯುಕ್ತ ಕವಿ ಷಕೀಬ್ ಎಸ್ ಕಣದ್ಮನೆ ನವಿಲೇಹಾಳ್ ಅವರ ಕವಿತೆಯನ್ನು ಪ್ರಕಟಿಸಲಾಗಿದೆ. ಸಹೃದಯರು ಕವಿತೆ ಓದಿ ತಮ್ಮಅಮೂಲ್ಯವಾದ ಅನಿಸಿಕೆ/ಅಭಿಪ್ರಾಯಗಳನ್ನು ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ.  ...

ಚೆಕ್ ವಿತರಣೆ

ಮೃತ ಯುವತಿ ವಿಜಯಲಕ್ಷ್ಮೀ ಶೆಟ್ಟಿ ಕುಟುಂಬಕ್ಕೆ ಎರಡು ಲಕ್ಷ ರೂಪಾಯಿ ಚೆಕ್ ವಿತರಣೆ

ಕೆ.ಎನ್.ಪಿ.ವಾರ್ತೆ,ಕೊಪ್ಪಳ,ನ.10; ಮೃತ ಯುವತಿ ವಿಜಯಲಕ್ಷ್ಮೀ ಶೆಟ್ಟಿ ಕುಟುಂಬಕ್ಕೆ ಪ್ರಧಾನಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ ಅಡಿಯಲ್ಲಿ ಎರಡು ಲಕ್ಷ ರೂಪಾಯಿ ಚೆಕ್ ವಿತರಣೆ ಮಾಡಲಾಯಿತು. ಕೊಪ್ಪಳ ತಾಲ್ಲೂಕಿನ ...

ಟಿಪ್ಪು ಸುಲ್ತಾನ್ ಜಯಂತಿ ಆಚರಣೆ

ಟಿಪ್ಪು ಸುಲ್ತಾನ್ ಜಯಂತಿ ಆಚರಣೆ

ಕೆ.ಎನ್.ಪಿ.ವಾರ್ತೆ,ಕೊಪ್ಪಳ,ನ.10; ಕೊಪ್ಪಳ ತಾಲ್ಲೂಕಿನ ಹಳೇ ಬಂಡಿಹರ್ಲಾಪುರ ಗ್ರಾಮದಲ್ಲಿ ಟಿಪ್ಪು ಸುಲ್ತಾನ್ ಜಯಂತಿಯನ್ನು ಸರಳವಾಗಿ ಆಚರಿಸಿದರು. ಈ ಸಂದರ್ಭದಲ್ಲಿ ಟಿಪ್ಪು ಸುಲ್ತಾನ್ ಸಂಘದ ಅಧ್ಯಕ್ಷ ಮಹ್ಮದ ಪಿ.ಮಾತನಾಡಿ, ಟಿಪ್ಪು ...

ಎಲ್‌ಪಿಜಿ ಗ್ರಾಹಕರಿಗೆ ಕಹಿಸುದ್ದಿ ! ಸಿಲಿಂಡರ್‌ ಬೆಲೆ ಏರಿಕೆ

ಎಲ್‌ಪಿಜಿ ಗ್ರಾಹಕರಿಗೆ ಕಹಿಸುದ್ದಿ ! ಸಿಲಿಂಡರ್‌ ಬೆಲೆ ಏರಿಕೆ

ಕೆ.ಎನ್.ಪಿ.ವಾರ್ತೆ,ನವದೆಹಲಿ,ನ.10; ಎಲ್‌ಪಿಜಿ ಅಡುಗೆ ಅನಿಲದ ಸಿಲಿಂಡರ್‌ ದರ 2 ರೂಪಾಯಿ ಏರಿಕೆಯಾಗಿದೆ. ಸರ್ಕಾರವು ಎಲ್‌ಪಿಜಿ ಗ್ಯಾಸ್ ವಿತರಕರಿಗೆ ನೀಡಲಾಗುವ ಕಮಿಷನ್ ಮೊತ್ತವನ್ನು ಹೆಚ್ಚಳ ಮಾಡಿರುವ ಹಿನ್ನೆಲೆಯಲ್ಲಿ ಸಿಲಿಂಡರ್‌ ದರದಲ್ಲಿ ಏರಿಕೆಯಾಗಿದೆ. ...

ಜನಾರ್ಧನ ರೆಡ್ಡಿ ಸಿಸಿಬಿ ಕಚೇರಿಗೆ ಹಾಜರು

ಡೀಲ್ ಪ್ರಕರಣ : ಜನಾರ್ಧನ ರೆಡ್ಡಿ ಸಿಸಿಬಿ ಕಚೇರಿಗೆ ಹಾಜರು

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ನ.10; ಡೀಲ್ ಪ್ರಕರಣ ಸಂಬಂಧ ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಮಾಜಿ ಸಚಿವ ಜನಾರ್ಧನ ರೆಡ್ಡಿ ಇಂದು ಸಿಸಿಬಿ ಕಚೇರಿಗೆ ಆಗಮಿಸಿದ್ದಾರೆ. ' ನಾನು ಎಲ್ಲಿಯೂ ಹೋಗಿಲ್ಲ. ಬೆಂಗಳೂರಿನಲ್ಲಿಯೇ ...

ಟಿಪ್ಪು

ಕವಿತೆ : ಹುಲಿಗುಂಡಿಗೆ ಬಗೆದ ಗಂಡು|ಬಿ.ಪೀರ್ ಬಾಷ

ಕೆ.ಎನ್.ಪಿ.ಕವಿತೆ; ಕವಿಮಿತ್ರರೆ, ಇಂದು ಕೆ.ಎನ್.ಪಿ.ಯ ಕವಿತೆ ವಿಭಾಗದಲ್ಲಿ ಟಿಪ್ಪು ಜಯಂತಿಯ ಪ್ರಯುಕ್ತ ಕವಿ ಬಿ.ಪೀರ್ ಬಾಷ ಅವರ ಕವಿತೆಯನ್ನು ಪ್ರಕಟಿಸಲಾಗಿದೆ. ಸಹೃದಯರು ಕವಿತೆ ಓದಿ ತಮ್ಮಅಮೂಲ್ಯವಾದ ಅನಿಸಿಕೆ/ಅಭಿಪ್ರಾಯಗಳನ್ನು ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ.  ...

Latest News

ಮೇ.30 ರಿಂದ ಜೀವನದರ್ಶನ ಪ್ರವಚನ

ಜೀವನದರ್ಶನ ಪ್ರವಚನ

ಕೆ.ಎನ್.ಪಿ.ವಾರ್ತೆ,ಹಾವೇರಿ,ಮೇ.25; ತಾಲೂಕಿನ ಮಾಚಾಪುರ ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಮೇ 30 ರಿಂದ ಜೂನ್ 3 ರವರಗೆ ಪ್ರತಿದಿನ ರಾತ್ರಿ 7.30 ರಿಂದ 9 ಗಂಟೆಯವರೆಗೆ ಜೀವನ ದರ್ಶನ...

ಮೇ.30 ರಿಂದ ಜೀವನದರ್ಶನ ಪ್ರವಚನ

ಮೇ.30 ರಿಂದ ಜೀವನದರ್ಶನ ಪ್ರವಚನ

ಕೆ.ಎನ್.ಪಿ.ವಾರ್ತೆ,ಹಾವೇರಿ,ಮೇ.25; ತಾಲೂಕಿನ ಶಿರಮಾಪುರ ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಮೇ.30 ರಿಂದ ಜೂನ್ 3 ರವರಗೆ ಪ್ರತಿದಿನ ರಾತ್ರಿ 7.30 ರಿಂದ 9 ಗಂಟೆಯವರೆಗೆ ಜೀವನ ದರ್ಶನ ಪ್ರವಚನ...

ಕೊಪ್ಪಳದ ತಳಕಲ್ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಆರಂಭಕ್ಕೆ ಗ್ರೀನ್ ಸಿಗ್ನಲ್

ಕೊಪ್ಪಳದ ತಳಕಲ್ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಆರಂಭಕ್ಕೆ ಗ್ರೀನ್ ಸಿಗ್ನಲ್

ಕೆ.ಎನ್.ಪಿ.ವಾರ್ತೆ,ಕೊಪ್ಪಳ,ಮೇ.25; ಕೊಪ್ಪಳ ಜಿಲ್ಲೆಯ ತಳಕಲ್ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಆರಂಭಕ್ಕೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಅನುಮೋದನೆ ನೀಡಿದ್ದು,  ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ಕಾಲೇಜು ಪ್ರಾರಂಭಕ್ಕೆ...

ಪೀರಪ್ಪ ಚವ್ಹಾಣ ಅವರ ತೋಟದಲ್ಲಿ ರಾತ್ರಿ ಬೀಸಿದ ಭಾರಿ ಗಾಳಿಗೆ ಕುಸಿದು ಬಿದ್ದಿರುವ ಡೈರಿ ಹಾಗೂ ಹಾರಿರುವ ತಗಡುಗಳು

ಗಾಳಿ ಅಬ್ಬರಕ್ಕೆ ಹಾರಿದ ತಗಡುಗಳು, ಕುಸಿದ ಮನೆ, ಗಾಯಗೊಂಡ ಆಕಳು

ಕೆ.ಎನ್.ಪಿ.ವಾರ್ತೆ,ಹನಮಸಾಗರ,ಮೇ.25; ಪಟ್ಟಣದ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ಬೀಸಿದ ಭಾರಿ ಗಾಳಿಗೆ ವಿವಿಧ ಗ್ರಾಮಗಳಲ್ಲಿನ ಹಾಗೂ ತೋಟಗಳಲ್ಲಿನ ತಗಡುಗಳು ಹಾರಿ ಹೋಗಿದ್ದು, ಮನೆಯ ಗೋಡೆಗಳು ಕುಸಿದಿವೆ. ಮಾವಿನ ಇಟಗಿ...