Wednesday, October 17, 2018

Day: October 4, 2018

ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ

ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ

ಕೆ.ಎನ್.ಪಿ.ವಾರ್ತೆ,ಕೊಪ್ಪಳ,ಅ.04; ಗಂಗಾವತಿ ತಾಲ್ಲೂಕಿನ ಮೂಸ್ಟೂರ ಆರೋಗ್ಯ ಕೇಂದ್ರದ ಉಪಕೇಂದ್ರವಾದ ಹೊಸ ಅಯೋದ್ಯದಲ್ಲಿ ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ ಇಂದು ಅರ್ಥಪೂರ್ಣವಾಗಿ ಜರುಗಿತು. ಗುರುರಾಜ್ ಹಿರೇಮಠ ಪ್ರಭಾರಿ ಹಿರಿಯ ಆರೋಗ್ಯ ...

ಸ್ವಯಂ ಉದ್ಯೋಗಿ ಇಟ್ಟಂಗಿ ತಯಾರಕರ ಸಂಘದ ಪದಾಧಿಕಾರಿಗಳ ಆಯ್ಕೆ 

ಸ್ವಯಂ ಉದ್ಯೋಗಿ ಇಟ್ಟಂಗಿ ತಯಾರಕರ ಸಂಘದ ಪದಾಧಿಕಾರಿಗಳ ಆಯ್ಕೆ 

ಕೆ.ಎನ್.ಪಿ.ವಾರ್ತೆ,ಗಂಗಾವತಿ,ಅ.04; ವೆಂಕಟಗಿರಿ ಸ್ವಯಂ ಉದ್ಯೋಗಿ ಇಟ್ಟಂಗಿ ತಯಾರಕರ ಸಂಘದ ಸರ್ವ ಸದಸ್ಯರು ಇಂದು ಸಾಮಾನ್ಯ ಸಭೆ ನಡೆಸಿ, ಈ ಕೆಳಕಾಣಿಸಿದ ಪದಾಧಿಕಾರಿಗಳನ್ನು ಪುನರ್ ಆಯ್ಕೆ ಮಾಡಿದ್ದಾರೆ. 1. ...

ಗುತ್ತಿಗೆ ಪೌರಕಾರ್ಮಿಕರಿಗೆ 09 ತಿಂಗಳ ಪಗಾರ ಕೊಡದೆ ಮರಣ ಶಾಸನ ಬರೆದ ರಾಜ್ಯ ಸರ್ಕಾರ

ಗುತ್ತಿಗೆ ಪೌರಕಾರ್ಮಿಕರಿಗೆ 09 ತಿಂಗಳ ಪಗಾರ ಕೊಡದೆ ಮರಣ ಶಾಸನ ಬರೆದ ರಾಜ್ಯ ಸರ್ಕಾರ

ಕೆ.ಎನ್.ಪಿ.ವಾರ್ತೆ,ಗಂಗಾವತಿ,ಅ.04; ಕರ್ನಾಟಕ ರಾಜ್ಯದಲ್ಲಿ 32000 ಗುತ್ತಿಗೆ ಪೌರಕಾರ್ಮಿಕರನ್ನು ಖಾಯಂಗೊಳಿಸಿರುವುದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾನಸೌಧದ ಸಮಾವೇಶದಲ್ಲಿ ಹೇಳಿದ್ದಾರೆ. ಆದರೆ ಇದುವರೆಗೆ ಯಾವುದೆ ಗುತ್ತಿಗೆ ಪೌರಕಾರ್ಮಿಕರಿಗೆ ನೇಮಕಾತಿ ಆದೇಶ ...

ಇದ್ದಕ್ಕಿದ್ದಂತೆ ಮಾತು ಕಳೆದುಕೊಂಡು ಮೂಕನಾದ ಹನುಮೇಶ

ಇದ್ದಕ್ಕಿದ್ದಂತೆ ಮಾತು ಕಳೆದುಕೊಂಡು ಮೂಕನಾದ ಹನುಮೇಶ

ಕೆ.ಎನ್.ಪಿ.ವಾರ್ತೆ,ಕುಷ್ಟಗಿ,ಅ.04; ತಾಲೂಕಿನ ಹಡಗಲಿ ಗ್ರಾಮದ ನಿರುಪಾದಿ ಮತ್ತು ದೇವಮ್ಮ ಮೇಟಿ ಎಂಬುವವರ ಮಗನಾದ ಹನುಮೇಶ ಇದ್ದಕ್ಕಿದ್ದಂತೆ ಮಾತು ಕಳೆದುಕೊಂಡು ಮೂಕನಾಗಿದ್ದಾನೆ. ಎಲ್ಲರಂತೆ ಹನುಮೇಶ ನಾಲ್ಕನೆಯ ತರಗತಿಯಲ್ಲಿ ಓದುತ್ತಿದ್ದ ...

Latest News

"ಕಾವ್ಯ ಕಮ್ಮಟ"

ಸುಸಂಸ್ಕೃತ ಸಮಾಜ ನಿರ್ಮಾಣದ ಶಕ್ತಿ ಕಾವ್ಯಕ್ಕಿದೆ : ಬೆಟ್ಟದೂರು

ಕೆ.ಎನ್.ಪಿ.ವಾರ್ತೆ,ಗಂಗಾವತಿ,ಅ.14; ಸುಸಂಸ್ಕೃತ ಸಮಾಜ ನಿರ್ಮಾಣದ ಶಕ್ತಿ ಕಾವ್ಯಕ್ಕಿದೆ ಎಂದು ಹಿರಿಯ ಸಾಹಿತಿಗಳಾದ ಪ್ರೊ.ಅಲ್ಲಮಪ್ರಭು ಬೆಟ್ಟದೂರು ಅಭಿಪ್ರಾಯಪಟ್ಟರು. ನಗರದ ಶ್ರೀ ಕೊಲ್ಲಿ ನಾಗೇಶ್ವರರಾವ್ ಗಂಗಯ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜು...

ಐಟಿ ರಿಟರ್ನ್ಸ್ ಸಲ್ಲಿಕೆಗೆ ಮತ್ತೆ ಗಡುವು

ಐಟಿಆರ್ ತೆರಿಗೆದಾರರಿಗೆ ಗುಡ್ ನ್ಯೂಸ್ : ಐಟಿ ರಿಟರ್ನ್ಸ್ ಸಲ್ಲಿಕೆಗೆ ಮತ್ತೆ ಗಡುವು

ಕೆ.ಎನ್.ಪಿ.ವಾರ್ತೆ,ನವದೆಹಲಿ,ಅ.14; ಆದಾಯ ತೆರಿಗೆ ಮರುಪಾವತಿ (ಐಟಿ ರಿಟರ್ನ್ಸ್) ಸಲ್ಲಿಸಲು ಸಮಸ್ಯೆ ಎದುರಿಸುತ್ತಿದ್ದ ಮಂದಿಗೆ ಗುಡ್ ನ್ಯೂಸ್. ಐಟಿ ರಿಟರ್ನ್ಸ್ ವಿವರ ಸಲ್ಲಿಕೆಯ ಅವಧಿಯನ್ನು ಅಕ್ಟೋಬರ್ 31ರವರೆಗೆ ವಿಸ್ತರಿಸಲಾಗಿದೆ. ಸರ್ಕಾರ...

ಶ್ರೀ ದೇವಿ ಮಹಾತ್ಮೆ ಪುರಾಣ ಕಾರ್ಯಕ್ರಮ

ನವರಾತ್ರಿ ಅಂಗವಾಗಿ ಶ್ರೀ ದೇವಿ ಮಹಾತ್ಮೆ ಪುರಾಣ ಕಾರ್ಯಕ್ರಮ

ಕೆ.ಎನ್.ಪಿ.ವಾರ್ತೆ,ಗಂಗಾವತಿ,ಅ.14; ಗಂಗಾವತಿ ತಾಲೂಕಿನ ಮೂಸ್ಟೂರು ಗ್ರಾಮದಲ್ಲಿ ನವರಾತ್ರಿಯ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವು ಶ್ರೀ ದೇವಿ ಮಹಾತ್ಮೆ ಪುರಾಣ ಕಾರ್ಯಕ್ರಮವು ಅಕ್ಟೋಬರ್ 10ರಿಂದ ಆರಂಭವಾಗಿದೆ. ಘನಮೌನಿಗಳಾದ...

ದೇವದಾಸಿ ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ಕಾರ್ಯಾಗಾರ

ದೇವದಾಸಿ ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ಕಾರ್ಯಾಗಾರ

ಕೆ.ಎನ್.ಪಿ.ವಾರ್ತೆ,ಕೊಪ್ಪಳ,ಅ.14; ತಾಲ್ಲೂಕಿನ ಬಂಡಿಹರ್ಲಾಪುರ ಗ್ರಾಮದಲ್ಲಿ ರೀಡ್ಸ್ ಸಂಸ್ಥೆ ವತಿಯಿಂದ ದೇವದಾಸಿ ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಈ ಕುರಿತು ಮಾತನಾಡಿದ ವಕೀಲ...

error: Content is protected !!