Tuesday, December 18, 2018

Day: September 9, 2018

ಭಾರತ್ ಬಂದ್ : ಶಾಲಾ ಕಾಲೇಜುಗಳಿಗೆ ಎಲ್ಲೆಲ್ಲಿ ರಜೆ ಘೋಷಣೆ? ಎಲ್ಲೆಲ್ಲಿ ರಜೆ ಘೋಷಣೆಯಿಲ್ಲ?

ಭಾರತ್ ಬಂದ್ : ಶಾಲಾ ಕಾಲೇಜುಗಳಿಗೆ ಎಲ್ಲೆಲ್ಲಿ ರಜೆ ಘೋಷಣೆ? ಎಲ್ಲೆಲ್ಲಿ ರಜೆ ಘೋಷಣೆಯಿಲ್ಲ?

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಸೆ.09; ಪೆಟ್ರೊಲ್, ಡಿಸೇಲ್ ದರ ಏರಿಕೆ ಖಂಡಿಸಿ ನಾಳೆ ಕರೆಕೊಟ್ಟಿರುವ ಭಾರತ್ ಬಂದ್‌ ಹಿನ್ನೆಲೆ ರಾಜ್ಯದ ಹಲವೆಡೆ ಜಿಲ್ಲಾಧಿಕಾರಿಗಳು ಮತ್ತು ತಾಲೂಕು ಶಿಕ್ಷಣಾಧಿಕಾರಿಗಳು ಶಾಲಾ ಕಾಲೇಜಿಗೆ ರಜೆ ...

ಅಣ್ಣಿಗೇರಿ ಎಪಿಎಂಸಿ ಸದಸ್ಯ ಸ್ಥಾನದ ಉಪಚುನಾವಣೆ

ಅಣ್ಣಿಗೇರಿ ಎಪಿಎಂಸಿ ಸದಸ್ಯ ಸ್ಥಾನದ ಉಪಚುನಾವಣೆ ವೇಳಾಪಟ್ಟಿ ಪ್ರಕಟ

ಕೆ.ಎನ್.ಪಿ.ವಾರ್ತೆ,ಧಾರವಾಡ,ಸೆ.09; ಅಣ್ಣಿಗೇರಿ ಕೃಷಿ ಉತ್ಪನ್ನ ಮಾರುಕಟ್ಟೆಯ ಓರ್ವ ಸದಸ್ಯರ ಮರಣದಿಂದ ತೆರವಾಗಿದ್ದ ಸಹಕಾರ ಮಾರುಕಟ್ಟೆ ವ್ಯವಹಾರ ಸಂಘದ ಕ್ಷೇತ್ರದ ಸದಸ್ಯ ಸ್ಥಾನಕ್ಕೆ ಚುನಾವಣಾ ವೇಳಾಪಟ್ಟಿ ಪ್ರಕಟವಾಗಿದೆ. ಸೆ. ...

ರಾಷ್ಟ್ರೀಯ ಲೋಕ ಅದಾಲತ್

ಹೈಕೋರ್ಟ್ ಪೀಠ ಹಾಗೂ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಲೋಕ ಅದಾಲತ್ ಯಶಸ್ವಿ

ಕೆ.ಎನ್.ಪಿ.ವಾರ್ತೆ,ಧಾರವಾಡ,ಸೆ.09; ಇಲ್ಲಿನ ಕರ್ನಾಟಕ ಉಚ್ಚ ನ್ಯಾಯಾಲಯ ಪೀಠದಲ್ಲಿ ರಾಷ್ಟ್ರೀಯ ಲೋಕ್ ಅದಾಲತ್‍ನ್ನು ಆಯೋಜಿಸಲಾಗಿತ್ತು. ನ್ಯಾಯಮೂರ್ತಿಗಳಾದ ಬಿ. ವೀರಪ್ಪ ಮತ್ತು ಕೆ. ಸೋಮಶೇಖರ್ ಲೋಕ್ ಅದಾಲತ್ ಪೀಠದ ನ್ಯಾಯಿಕ ...

ಹೆಸರು ಖರೀದಿಗೆ ನೋಂದಣಿ ಅವಧಿ ವಿಸ್ತರಣೆ

ಹೆಸರು ಖರೀದಿಗೆ ನೋಂದಣಿ ಅವಧಿ ವಿಸ್ತರಣೆ

ಕೆ.ಎನ್.ಪಿ.ವಾರ್ತೆ,ಧಾರವಾಡ,ಸೆ.09; ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಹೆಸರು ಖರೀದಿಗೆ ರೈತರಿಂದ ನೋಂದಣಿ ಮಾಡಿಸಿಕೊಳ್ಳುವ ಅವಧಿಯನ್ನು ಸೆ. 16 ರವರೆಗೆ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ. ಕೇಂದ್ರ ಸರ್ಕಾರ ...

Latest News

ಮೊಬೈಲ್ ನೆಟ್ವರ್ಕ್ ಪೋರ್ಟ್ ಈಗ ಮತ್ತಷ್ಟು ಸುಲಭ...

ಮೊಬೈಲ್ ನೆಟ್ವರ್ಕ್ ಪೋರ್ಟ್ ಈಗ ಮತ್ತಷ್ಟು ಸುಲಭ…

ಕೆ.ಎನ್.ಪಿ.ಟೆಕ್ನಾಲಜಿ; ಈ ಮೊದಲು ಮೊಬೈಲ್ ಬಳಕೆದಾರರಿಗೆ ಒಂದು ಟೆಲಿಕಾಂ ಕಂಪೆನಿಯಿಂದ ಮತ್ತೊಂದು ಟೆಲಿಕಾಂ ಕಂಪೆನಿಗೆ ಜಿಗಿಯಲು ಅವಕಾಶ ಮಾಡಿಕೊಟ್ಟಿದ್ದ ಟ್ರಾಯ್, ಇದೀಗ ತನ್ನ ಈ ಪೋರ್ಟಬಲಿಟಿ ನಿಯಮದಲ್ಲಿ...

ಕೇಬಲ್ ಮತ್ತು ಡಿಟಿಎಚ್ ಮಾಸಿಕ ದರ ಬದಲಾವಣೆ

ಕೇಬಲ್, ಡಿಟಿಎಚ್ ಮಾಸಿಕ ದರ ಬದಲಾವಣೆ : ಎಷ್ಟು ಚಾನೆಲ್ ಆಯ್ಕೆ ಮಾಡುತ್ತೀರೋ? ಅಷ್ಟಕ್ಕೆ ಮಾತ್ರ ಹಣ ಪಾವತಿಸಿ

ಕೆ.ಎನ್.ಪಿ.ವಾರ್ತೆ,ಬೆಂಗಳೂರು, ಡಿ.18; ಇನ್ಮುಂದೆ ಚಾನೆಲ್‌ಗಳ ಆಯ್ಕೆ ಗ್ರಾಹಕದ್ದೇ ಆಗಿರುತ್ತದೆ. ಎಷ್ಟು ಚಾನೆಲ್ ಆಯ್ಕೆ ಮಾಡುತ್ತೀರೋ? ಅಷ್ಟಕ್ಕೆ ಮಾತ್ರ ಹಣ ಪಾವತಿ ಮಾಡಿದರೆ ಸಾಕು. 2019ರ ಜನವರಿಯಿಂದ ಕೇಬಲ್...

ರೈತ ಹೆಣ್ಣು | ಶಿವಾನಂದ ಚಾವರ

ಕವಿತೆ | ರೈತ ಹೆಣ್ಣು | ಶಿವಾನಂದ ಚಾವರ

ಕೆ.ಎನ್.ಪಿ.ಕವಿತೆ; ಕವಿಮಿತ್ರರೇ, ಇಂದಿನ ಕೆ.ಎನ್.ಪಿ ಕವಿತೆ ವಿಭಾಗದಲ್ಲಿ ಶಿವಾನಂದ ಚಾವರ ರವರ "ರೈತ ಹೆಣ್ಣು" ಎಂಬ ಕವಿತೆಯನ್ನು ಪ್ರಕಟಿಸಲಾಗಿದೆ. ಸಹೃದಯರು ಕವಿತೆ ಓದಿ ತಮ್ಮ ಅಮೂಲ್ಯವಾದ ಅನಿಸಿಕೆ,...

ಪರಿಮಳದ ಪಥದಲ್ಲಿ..! | ಡಾ.ಜಯಪ್ಪ ಹೊನ್ನಾಳಿ

ಕವಿತೆ | ಪರಿಮಳದ ಪಥದಲ್ಲಿ..! | ಡಾ.ಜಯಪ್ಪ ಹೊನ್ನಾಳಿ

ಕೆ.ಎನ್.ಪಿ.ಕವಿತೆ; ಕವಿಮಿತ್ರರೇ, ಇಂದಿನ ಕೆ.ಎನ್.ಪಿ ಕವಿತೆ ವಿಭಾಗದಲ್ಲಿ ಡಾ.ಜಯಪ್ಪ ಹೊನ್ನಾಳಿ ರವರ "ಪರಿಮಳದ ಪಥದಲ್ಲಿ..!" ಎಂಬ ಕವಿತೆಯನ್ನು ಪ್ರಕಟಿಸಲಾಗಿದೆ. ಸಹೃದಯರು ಕವಿತೆ ಓದಿ ತಮ್ಮ ಅಮೂಲ್ಯವಾದ ಅನಿಸಿಕೆ,...

error: Content is protected !!