Friday, December 14, 2018

Day: July 17, 2018

ಪೊಲೀಸ್ ಪೇದೆಗಳ ನಿರ್ಗಮನ ಪಥ ಸಂಚಲನ

ಸಶಸ್ತ್ರ ಪೊಲೀಸ್ ಪೇದೆಗಳ ನಿರ್ಗಮನ ಪಥ ಸಂಚಲನ

ಕೆ.ಎನ್.ಪಿ.ವಾರ್ತೆ,ಧಾರವಾಡ,ಜು.17; ನಗರದ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆ ವತಿಯಿಂದ ಜುಲೈ 20 ರಂದು ಬೆಳಿಗ್ಗೆ 9 ಗಂಟೆಗೆ ಡಿಎಆರ್ ಕವಾಯತ್ ಮೈದಾನದಲ್ಲಿ 20ನೇ ತಂಡದ ಸಶಸ್ತ್ರ ಪೊಲೀಸ್ ...

ಅರ್ಜಿ ಆಹ್ವಾನ

ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದಿಂದ ವಿವಿಧ ಯೋಜನೆಗಳಡಿಯಲ್ಲಿ ಅರ್ಜಿ ಆಹ್ವಾನ

ಕೆ.ಎನ್.ಪಿ.ವಾರ್ತೆ,ಧಾರವಾಡ,ಜು.17; ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದಿಂದ ವಿವಿಧ ಯೋಜನೆಗಳಡಿಯಲ್ಲಿ ಜಿಲ್ಲೆಯ ಅಲ್ಪಸಂಖ್ಯಾತ ಸಮುದಾಯದಿಂದ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಪ್ರಸಕ್ತ ಸಾಲಿಗೆ ಸಂಬಂಧಿಸಿದಂತೆ ...

ಅರ್ಜಿ ಆಹ್ವಾನ

ಸಾರ್ವಜನಿಕ ಶಿಕ್ಷಣ ಇಲಾಖೆ : ಗ್ರೂಪ್-ಬಿ ವೃಂದದ ಸಾಮಾನ್ಯ ವರ್ಗಾವಣೆಗಾಗಿ ಆನ್‍ಲೈನ್ ಅರ್ಜಿ ಆಹ್ವಾನ

ಕೆ.ಎನ್.ಪಿ.ವಾರ್ತೆ,ಧಾರವಾಡ,ಜು.17; ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರೂಪ್-ಬಿ ವೃಂದದ ಸಾಮಾನ್ಯ ವರ್ಗಾವಣೆಗಾಗಿ ಆನ್‍ಲೈನ್ ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಪ್ರಸಕ್ತ ಸಾಲಿನ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರೂಪ್-ಬಿ ...

ಸಾಹಿತ್ಯ ಸಮ್ಮೇಳನ

6ನೇ ಕನ್ನಡ ಸಾಹಿತ್ಯ ಸಮ್ಮೇಳನ : ಸರ್ವಾಧ್ಯಕ್ಷ, ಹಾಸ್ಯ ದಿಗ್ಗಜ ಬಿ.ಪ್ರಾಣೇಶ್ ರವರಿಗೆ ಅಧಿಕೃತ ಅಹ್ವಾನ

ಕೆ.ಎನ್.ಪಿ.ವಾರ್ತೆ,ಗಂಗಾವತಿ,ಜು.17; ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತಾಶ್ರಯದಲ್ಲಿ ಜುಲೈ 30 ಮತ್ತು 31 ರಂದು ನಡೆಯಲಿರುವ ಗಂಗಾವತಿ ತಾಲೂಕಿನ 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಹಾಸ್ಯ ದಿಗ್ಗಜ ...

ಬಿರುಗಾಳಿ ಮಳೆಗೆ ಗಾಳಿ ಯಂತ್ರದ ರೆಕ್ಕೆಗಳು ಸಂಪೂರ್ಣ ಜಖಂ

ಕೋಟೆ ನಾಡಿನಲ್ಲಿ ಅಬ್ಬರಿಸಿದ ಭಾರೀ ಬಿರುಗಾಳಿ ಮಳೆಗೆ ಗಾಳಿ ಯಂತ್ರದ ರೆಕ್ಕೆಗಳು ಸಂಪೂರ್ಣ ಜಖಂ

ಕೆ.ಎನ್.ಪಿ.ವಾರ್ತೆ,ಚಿತ್ರದುರ್ಗ,ಜು.17; ಕೋಟೆ ನಾಡಿನಲ್ಲಿ ಅಬ್ಬರಿಸಿದ ಭಾರೀ ಬಿರುಗಾಳಿ ಮಳೆಗೆ ಗಾಳಿ ಯಂತ್ರದ ರೆಕ್ಕೆಗಳು ಸಂಪೂರ್ಣ ಜಖಂಗೊಂಡಿವೆ. ಕೋಟೆ ನಾಡಿನಲ್ಲಿ ನಿನ್ನೆ ಅಬ್ಬರಿಸಿದ ಭಾರೀ ಬಿರುಗಾಳಿ ಮಳೆಯಿಂದಾಗಿ ಅಪಾರ ...

ಮಳೆ

ರಾಜ್ಯದ 30 ಜಿಲ್ಲೆಗಳ ಪೈಕಿ 21 ಜಿಲ್ಲೆಗಳಲ್ಲಿ ವಾಡಿಕೆಗಿಂತ ಅಧಿಕ ಮಳೆ ದಾಖಲು

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಜು.17; ರಾಜ್ಯದ 30 ಜಿಲ್ಲೆಗಳ ಪೈಕಿ 21 ಜಿಲ್ಲೆಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿರುವುದು ದಾಖಲಾಗಿದೆ. ಈವರೆಗೆ ರಾಜ್ಯದ ಶೇ.70 ಭಾಗಗಳಲ್ಲಿ ವಾಡಿಕೆಯ ಮುಂಗಾರು ಮಳೆಗಿಂತ ಅಧಿಕ ಮಳೆಯಾಗಿದ್ದು, ...

ಜೇನು ಕೃಷಿ ಕಾರ್ಯಾಗಾರ

ಜೇನು ದುಂಬಿಗಳು ಕೃಷಿಕನ ಅದ್ಭುತ ಮಿತ್ರ : ಎಮ್. ವೆಂಕಟೇಶ

ಕೆ.ಎನ್.ಪಿ.ವಾರ್ತೆ,ಧಾರವಾಡ,ಜು.17; ಕೃಷಿ ಹಾಗೂ ತೋಟಗಾರಿಕಾ ಬೆಳೆಗಳಲ್ಲಿ ಪರಕೀಯ ಪರಾಗ ಸ್ಪರ್ಶ ಮಾಡಿ ಗುಣಮಟ್ಟದ ಇಳುವರಿಯನ್ನು ಪಡೆಯಲು ಜೇನು ದುಂಬಿಗಳು ರೈತನ ಅದ್ಭುತ ಮಿತ್ರವಾಗಿವೆ ಎಂದು ಜೇನು ಕೃಷಿ ...

ಬಡ್ತಿ ಮೀಸಲಾತಿ

ಬಡ್ತಿ ಮೀಸಲಾತಿ ಗೊಂದಲ : ಜುಲೈ 27 ರಂದು ಸ್ಪಷ್ಟ ಉತ್ತರ ಸಿಗುವ ಸಾಧ್ಯತೆ

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಜು.17; ಪರಿಶಿಷ್ಟರ ಬಡ್ತಿ ಮೀಸಲು ರದ್ದುಪಡಿಸಿದ ನ್ಯಾಯಾಲಯದ ತೀರ್ಪು ಅಥವಾ ಪರಿಶಿಷ್ಟ ಅಧಿಕಾರಿ ವರ್ಗದ ಹಿತಕಾಯಲು ರಾಜ್ಯ ಸರಕಾರ ರೂಪಿಸಿರುವ ಶಾಸನ ಈ ಎರಡರಲ್ಲಿ ಯಾವುದು ಊರ್ಜಿತ ...

ಧಾರವಾಡಕರ ಜನ್ಮ ಶತಮಾನ ಕಾರ್ಯಕ್ರಮ

ಧಾರವಾಡಕರ ಶ್ರೇಷ್ಠ ವಾಗ್ಮಿಗಳಾಗಿದ್ದರು : ಹಿರಿಯ ಸಾಹಿತಿ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ

ಕೆ.ಎನ್.ಪಿ.ವಾರ್ತೆ,ಧಾರವಾಡ,ಜು.17; ಶ್ರೇಷ್ಠ ವಾಗ್ಮಿಗಳಾಗಿದ್ದ ಧಾರವಾಡಕರರ ಮಾತಿನಲ್ಲಿ ಆಳವಾದ ಅಧ್ಯಯನ, ಸ್ಫುಟನುಡಿ, ಸ್ಪಷ್ಟತೆ, ಖಚಿತತೆ ಇರುತ್ತಿತ್ತು. ಕಂಠಸಿರಿ ಕೇಳಲು ಮಧುರವೆನಿಸುತಿತ್ತು ಎಂದು ಹಿರಿಯ ಸಾಹಿತಿ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ...

ಮುಖ್ಯಮಂತ್ರಿ ಕುಮಾರಸ್ವಾಮಿ

ನಾಳೆ ದೆಹಲಿಯಲ್ಲಿ ರಾಜ್ಯ ಸಂಸದರ ಜೊತೆ ಮುಖ್ಯಮಂತ್ರಿ ಕುಮಾರಸ್ವಾಮಿ ಸಭೆ

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಜು.17; ರಾಜ್ಯ ಪ್ರತಿನಿಧಿಸುವ ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರ ಸಭೆಯನ್ನು ನಾಳೆ ಸಂಜೆ ನವದೆಹಲಿಯಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕರೆದಿದ್ದಾರೆ. ದೆಹಲಿಯಲ್ಲಿರುವ ಕರ್ನಾಟಕ ಭವನದಲ್ಲಿ ನಾಳೆ ಸಂಜೆ ಸಂಸದರ ...

Page 1 of 2 1 2

Latest News

ಗುಬ್ಬಿಯ ಗೋಳು

ಶಿಶುಗೀತೆ | ಗುಬ್ಬಿಯ ಗೋಳು | ದೇವರಾಜ್ ನಿಸರ್ಗತನಯ

ಕೆ.ಎನ್.ಪಿ.ಕವಿತೆ; ಕವಿಮಿತ್ರರೇ, ಇಂದಿನ ಕೆ.ಎನ್.ಪಿ ಕವಿತೆ ವಿಭಾಗದಲ್ಲಿ ದೇವರಾಜ್ ನಿಸರ್ಗತನಯ ರವರ "ಗುಬ್ಬಿಯ ಗೋಳು" ಎಂಬ ಶಿಶುಗೀತೆಯನ್ನು ಪ್ರಕಟಿಸಲಾಗಿದೆ. ಸಹೃದಯರು ಕವಿತೆ ಓದಿ ತಮ್ಮ ಅಮೂಲ್ಯವಾದ ಅನಿಸಿಕೆ,...

ತಾಲ್ಲೂಕು ತಹಶಿಲ್ದಾರರಿಗೆ ಮನವಿ

ಅಧಿವೇಶನದಲ್ಲಿ ನಮ್ಮ ಹೋರಾಟದ ಮನವಿ ಧ್ವನಿಯಾಗಬೇಕು : ದೇವಪ್ಪ ಇಟಗಿ

ಕೆ.ಎನ್.ಪಿ.ವಾರ್ತೆ,ಮುಂಡರಗಿ,ಡಿ.10; ಉನ್ನತ ಶಿಕ್ಷಣವನ್ನು ಉಚಿತವಾಗಿ ನೀಡಬೇಕೆಂದು ಕೋರಿ ಮುಂಡರಗಿ ತಾಲೂಕು ದಂಡಾಧಿಕಾರಿಗಳ ಮೂಲಕ ತಾಲ್ಲೂಕು ತಹಶಿಲ್ದಾರರಿಗೆ ಮನವಿ ಸಲ್ಲಿಸಲಾಯಿತು.  ತಾಲೂಕು ಮತ್ತು ರಾಜ್ಯದ ಜನತೆಯ ಪರವಾಗಿ, ಕೃಷಿ,...

ಜನಪದ ಸಂಗೀತ ಕಾರ್ಯಕ್ರಮ

ಕನ್ನಡ ಕಲೆ ಸಂಸ್ಕೃತಿ ಉಳಿಸಲು ಸಂಘ ಸಂಸ್ಥೆಗಳ ಪಾತ್ರ ಬಹು ಮುಖ್ಯ : ಶಿವರಾಜ ಶಾಸ್ತ್ರಿಗಳು ರಾಂಪೂರ

ಕೆ.ಎನ್.ಪಿ.ವಾರ್ತೆ,ನವಲಿ,ಡಿ.10; ಕನ್ನಡ ಕಲೆ ಸಂಸ್ಕೃತಿ ಉಳಿಸಲು ಸಂಘ ಸಂಸ್ಥೆಗಳ ಪಾತ್ರ ಬಹು ಮುಖ್ಯ ಎಂದು ಕರ್ನಾಟಕ ಕಲಾಶ್ರೀ ಪುರಸ್ಕೃತರು, ಕೀರ್ತನ ಕೇಸರಿ ಶ್ರೀ ಪಂಡಿತ ಶಿವರಾಜ ಶಾಸ್ತ್ರಿಗಳು ರಾಂಪೂರ...

ಚಳಿಗಾಲದ ಅಧಿವೇಶನ

ಇಂದಿನಿಂದ ಚಳಿಗಾಲದ ಅಧಿವೇಶನ ಶುರು..

ಕೆ.ಎನ್.ಪಿ.ವಾರ್ತೆ,ಬೆಳಗಾವಿ,ಡಿ.10; ಇಂದಿನಿಂದ 10 ದಿನಗಳ ಕಾಲ ನಡೆಯಲಿರುವ ಚಳಿಗಾಲದ ಅಧಿವೇಶನಕ್ಕೆ ಬೆಳಗಾವಿಯ ಸುವರ್ಣ ವಿಧಾನಸೌಧ ಸಜ್ಜಾಗಿದೆ. ಮೊದಲ ದಿನ ಪ್ರತಿಪಕ್ಷ ಬಿಜೆಪಿ ಬೃಹತ್ ರೈತ ಸಮಾವೇಶ ಆಯೋಜನೆ ಮಾಡಿದ್ದು,...

error: Content is protected !!